Tuesday, June 27, 2017

ರಿಯಾಲಿಟಿ ಶೋದಲ್ಲಿ ಹಿಂದೂ ದೇವರ ಸ್ತುತಿ ಹಾಡಿದ ಮುಸ್ಲಿಂ ಯುವತಿಗೆ ಸಾಮಾಜಿಕ ತಾಣದÀಲ್ಲಿ ಲೇವಡಿ

ಬೆಂಗಳೂರು : ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದ 22 ವರ್ಷದ ಮುಸ್ಲಿಮ್ ಯುವತಿಯೊಬ್ಬಳು ಹಿಂದೂ ದೇವರ ನಾಮವೊಂದನ್ನು ಹಾಡಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಅವಿವೇಕಿಗಳಿಂದ (ಮಂಗಳಳೂರಿನವರೇ ಹೆಚ್ಚು) ಅಪಹಾಸ್ಯ ಹಾಗೂ ನಿಂದನೆಗೊಳಗಾಗಿದ್ದಾಳೆ. ಸುಹಾನ ಸಯ್ಯದ್...

ಬಾಲಕಿಗೆ ಲೈಂಗಿಕ ಕಿರುಕುಳ ; ಶಾಲಾ ಸಿಬ್ಬಂದಿ ಬಂಧನ

ಬೆಂಗಳೂರು : ನಗರದ ಶಾಲೆಯೊಂದರಲ್ಲಿ ಮೂರುವರೆ ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ 10 ದಿನಗಳ ಬೆನ್ನಲ್ಲೇ ಇಲ್ಲಿ ಮತ್ತೊಂದು ಇಂತಹ ಘಟನೆ ನಡೆದಿದೆ. ಈ ಘಟನೆಯಲ್ಲೂ ಮೂರುವರೆ ವರ್ಷದ ಬಾಲವಾಡಿ-ಶಾಲಾ ಬಾಲಕಿಯೊಬ್ಬಳ...

ಹಾಸನದ ಹುಡುಗಿ ರಾಜಸ್ಥಾನದಲ್ಲಿ ಮಾರಾಟ !

ಕಳೆದ ವರ್ಷ ನಾಪತ್ತೆಯಾಗಿದ್ದ ಬಾಲಕಿ ಬಿಕಾನೇರಿನಲ್ಲಿ ಪತ್ತೆಯಾದಾಗ ಗರ್ಭಿಣಿ ಹಾಸನ :  ಕಳೆದ ವರ್ಷದ ಸೆಪ್ಟೆಂಬರ್ 29ರಂದು ನಾಪತ್ತೆಯಾಗಿದ್ದ ತನ್ನ ಹದಿಹರೆಯದ ಪುತ್ರಿ ಸುಮಾಳಿಗಾಗಿ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಗೌರಮ್ಮ ಕಳೆದ 6...

ಷಂಡ ಮಗನಿಗೆ ಮದುವೆ ಮಾಡಿ, ಸೊಸೆಯನ್ನೇ ಮಂಚಕ್ಕೆ ಕರೆದ ಮಾವ

ಮಂಡ್ಯ : ಮಗನ ಷಂಡತನ ಮುಚ್ಚಿಟ್ಟು ಮದುವೆ ಮಾಡಿದ ಅಪ್ಪ ಈಗ ತನ್ನ ವಂಶ ಬೆಳೆಯಲಿ ಅಂತ ಸೊಸೆಯನ್ನೆ ಮಂಚಕ್ಕೆ ಕರೆದ ವಿಲಕ್ಷಣ ಘಟನೆಯೊಂದು ಮಳವಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಸೊಸೆ ಇದಕ್ಕೆ ಒಪ್ಪದಿದ್ದಾಗ...

ದಲಿತ ನಾಯಕನ ಮನೆಯಲ್ಲಿ ಹೊಟೇಲ್ ತಟ್ಟೆ ಇಡ್ಲಿ ಸೇವಿಸಿ ವಿವಾದ ಮೈಗೆಳೆದುಕೊಂಡ ಯಡ್ಡಿ

ಬೆಂಗಳೂರು : ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ದಲಿತ ನಾಯಕರೊಬ್ಬರ ನಿವಾಸಕ್ಕೆ ಹಲವು ಇತರ ಪಕ್ಷ ನಾಂiÀiಕರೊಂದಿಗೆ  ಭೇಟಿ ನೀಡಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡ್ಡಿಯೂರಪ್ಪ ಅಲ್ಲಿ ಅವರಿಗೆ ಉಪಾಹಾರಕ್ಕೆಂದು...

ರೌಡಿ ಸುರೇಶ್ ಹತ್ಯೆ ಇಬ್ಬರು ಆರೋಪಿಗಳ ಸೆರೆ, ಮೂವರು ವಶಕ್ಕೆ

ಬೆಂಗಳೂರು : ಕುಂದಾಪುರ ಕೋಟೇಶ್ವರ ಮೂಲದ ರೌಡಿಶೀಟರ್ ಸುರೇಶ್ ಪೂಜಾರಿ ಆಲಿಯಾಸ್ ಗೋಲ್ಡನ್ ಸುರೇಶ್(41)ನನ್ನು ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಜಯನಗರ ಪೆÇಲೀಸರು ಬಂಧಿಸಿದ್ದು, ಇತರ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬಿಳೇಕಳ್ಳಿಯ ರಾಕೇಶ್...

ನಟಿ ಆವಂತಿಕಾ ಶೆಟ್ಟಿ ಲೈಂಗಿಕ ಕಿರುಕುಳ ಪ್ರಕರಣಕ್ಕೆ ತಿರುವು

ಬೆಂಗಳೂರು : ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದ  ನಟಿ ಆವಂತಿಕಾ ಶೆಟ್ಟಿ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ದೊರೆತಿದೆ. ``ನಟಿ ಆವಂತಿಕಾ ಶೆಟ್ಟಿ ಸರಿಯಾಗಿ ಸೆಟ್ಟಿಗೆ ಬರುತ್ತಿರಲಿಲ್ಲ. ಶೂಟಿಂಗ್ ಲೋಕೇಶನ್ನಿಗೆ ವಿಳಂಬವಾಗಿ...

ಬೆಂಗಳೂರಿನ ಕೋಟ್ಯಾಧಿಪತಿ ಕ್ಷೌರಿಕನ ಬಳಿ ಇವೆ 150 ವಿಲಾಸಿ ಕಾರುಗಳು

``ಸಾಧ್ಯವಾದಷ್ಟು ಹೆಚ್ಚು ಲಕ್ಸುರಿ ಕಾರುಗಳನ್ನು ಖರೀದಿಸುವ ಕನಸು ನನ್ನದು'' ಎಂದು ಹೇಳುತ್ತಾರೆ ರಮೇಶ್ ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ಶೋದಲ್ಲಿ ಭಾಗವಹಿಸಿದ್ದ ಜರ್ಮನ್ ಪ್ರತಿನಿಧಿಗಳು ಶೋ ಸ್ಥಳಕ್ಕೆ ಹೊಸ ಮರ್ಸಿಡಿಸ್-ಮೆಬಚ್ ಎಸ್...

ಪರಿಹಾರ ಮೊತ್ತದಿಂದ ಲಂಕಾದಲ್ಲಿ ಮಹಿಳೆಗೆ ಕೋಟಿ ರೂ ವರ್ಗಾವಣೆ

ಟೆಕ್ಕಿ ಪ್ರಭಾ ಕೊಲೆ ಪ್ರಕರಣಕ್ಕೆ ಕುತೂಹಲದ ತಿರುವು ಬೆಂಗಳೂರು : ದಕ್ಷಿಣ ಕನ್ನಡದ ಬಂಟ್ವಾಳದ ಅಮ್ಟೂರು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಪ್ರಭಾ ಅರುಣ್ ಕುಮಾರ್ ಅವರ ಹತ್ಯೆ ಘಟನೆಯ ತನಿಖೆ ನಡೆಸುತ್ತಿರುವ ಆಸ್ಟ್ರೇಲಿಯಾದ...

ಗೃಹ ಖಾತೆಗೆ ಯಾರು ?

ಬೆಂಗಳೂರು : ಇನ್ನೆರಡು ದಿನಗಳಲ್ಲಿ ಗೃಹ ಸಚಿವ ಪರಮೇಶ್ವರ ತನ್ನ ಗೃಹ ಖಾತೆ ತ್ಯಜಿಸಿದ ನಂತರ ಅವರ ಉತ್ತರಾಧಿಕಾರಿ ಯಾರೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಪರಮೇಶ್ವರರಿಂದ ತೆರವಾಗಲಿರುವ ಗೃಹ ಖಾತೆ ಯಾರಿಗೆ ಕೊಡುವುದೆಂದು ಸೀಎಂ...

ಸ್ಥಳೀಯ

ಎತ್ತಿನಹೊಳೆ ಯೋಜನೆ ಭೂಸ್ವಾಧೀನಕ್ಕೆ ಕಾಫಿ ನಾಡಲ್ಲಿ ತೊಡಕು

ರೈತರಿಗೆ ಸಮಾಧಾನ ನೀಡದ ನಿಗದಿತ ಪರಿಹಾರ ಮೊತ್ತ ಮಂಗಳೂರು / ಹಾಸನ : ಎತ್ತಿನಹೊಳೆ ಯೋಜನೆಗಾಗಿ ಸಕಲೇಶಪುರ ತಾಲೂಕಿನಲ್ಲಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಗೆ ಅಡ್ಡಿ ಎದುರಾಗಿದ್ದು, ಹಲವಾರು ರೈತರು...

ಮೀನುಗಾರಿಕೆ ನಿಷೇಧ, ಪ್ರಮುಖ ಮೀನುಗಳ ದರ ಗಗನಮುಖಿ

ಮಂಗಳೂರು : ಪ್ರಮುಖ ಮೀನುಗಳ ದರ ಮಾರುಕಟ್ಟೆಯಲ್ಲಿ ಗಗನಮುಖಿಯಾಗಿ ಏರುತ್ತಿದೆ. ಈ ವರ್ಷದ ಆರಂಭದಿಂದಲೇ ಮೀನು ದರ ಏರುಗತಿಯಲ್ಲೇ ಸಾಗುತ್ತಿದೆ. ಜೂನ್ 1ರಿಂದ ಮೀನುಗಾರಿಕೆಗೆ 61 ದಿನಗಳ ನಿಷೇಧ ಹೇರಲಾಗಿರುವುದರಿಂದ ಮೀನುಗಳ ದರ...

ಗುರುಪುರ ಸೇತುವೆ ಅಪಾಯದಲ್ಲಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಶತಮಾನಗಳ ಹಿಂದೆ ನಿರ್ಮಾಣಗೊಂಡಿರುವ ಗುರುಪುರ ಫಲ್ಗುಣಿ ಸೇತುವೆ ದುರಸ್ತಿ ಭಾಗ್ಯ ಕಾಣದ ಕಾರಣ ಈ ಸೇತುವೆ ಮೇಲ್ಭಾಗದಲ್ಲಿ ಸಂಚರಿಸುವುದು ಅಪಾಯಕಾರಿ. ಅಗಲಕಿರಿದಾದ ಸೇತುವೆಯ ಮೇಲೆ ಘನ ವಾಹನಗಳು...

ಯುವಕರ ದುರ್ಬಳಕೆ -ದಲಿತ ಕಾಲೊನಿಗಳಲ್ಲಿ ಶಾಂತಿ ಸಭೆ ನಡೆಸಲು ಮುಖಂಡರ ಆಗ್ರಹ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಅಹಿತಕರ ಘಟನೆಗಳಿಗೆ ಸಂಬಂಧಿಸಿ ಅಮಾಯಕ ದಲಿತ ಯುವಕರನ್ನು ಬಳಸಿಕೊಳ್ಳುವ ಆತಂಕ ಇರುವುದರಿಂದ ಎಲ್ಲಾ ದಲಿತ ಕಾಲೊನಿಗಳಲ್ಲಿ ಶಾಂತಿ ಸಭೆ ನಡೆಸಬೇಕು ಎಂದು...

ಕೊೈಲ, ಬೆಳ್ತಂಗಡಿ ಎಂಡೋಪಾಲನಾ ಕೇಂದ್ರದಲ್ಲಿ ವೈದ್ಯರಿಲ್ಲದೆ ಮೂರು ತಿಂಗಳಿನಿಂದ ಫಿಸಿಯೋಥೆರಪಿ ಇಲ್ಲ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಎಂಡೋಸಲ್ಫಾನ್ ಸಂತ್ರಸ್ತರಿಗೆ ಪ್ರಯೋಜನವಾಗಲೆಂದು ಸಂತ್ರಸ್ತರ ಹೋರಾಟದ ಪ್ರತಿಫಲವಾಗಿ ಸರಕಾರ ಪುತ್ತೂರು ತಾಲೂಕಿನ ಕೊೈಲ ಮತ್ತು ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಪಾಲನಾ ಕೇಂದ್ರ ತೆರೆದಿದೆ. ಆದರೆ ಇಲ್ಲಿ ನೀಡಲಾಗುತ್ತಿದ್ದ...

ಪಡುಪೆರಾರ ರಸ್ತೆ ದುರಸ್ತಿಗೆ ಆಗ್ರಹಿಸಿ ಸ್ಥಳೀಯರಿಂದ ವಿನೂತನ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬಜಪೆ ಪಂಚಾಯತ್ ವ್ಯಾಪ್ತಿಯ ಪಡುಪೆರಾರ ಎಂಬಲ್ಲಿನ ಸಾರ್ವಜನಿಕ ರಸ್ತೆ ಕಳೆದ ಮೂರು ವರ್ಷಗಳಿಂದ ನಾದುರಸ್ತಿಯಲ್ಲಿದ್ದು, ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ಪಾದಚಾರಿಗಳು ನಡೆದಾಡುವುದೇ ದುಸ್ತರವಾಗಿದೆ. ಕಳೆದ ಹಲವಾರು ವರ್ಷಗಳಿಂದ...

ಮಳೆಯಲ್ಲೂ ಕುಕ್ಕೆ ಕ್ಷೇತ್ರದಲ್ಲಿ ದಾಖಲೆಯ ಭಕ್ತರ ಆಗಮನ

ನಮ್ಮ ಪ್ರತಿನಿಧಿ ವರದಿ ಸುಬ್ರಹ್ಮಣ್ಯ : ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯನ್ನೂ ಲೆಕ್ಕಿಸದೇ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಮೂರು ದಿನಗಳ ಕಾಲ ಸರಣಿ...

ಸಕ್ರಿಯ ರಾಜಕಾರಣದಲ್ಲಿ ಮತ್ತೆ ತೊಡಗಲಿರುವ ಪಿಜಿಆರ್ ಸಿಂಧ್ಯಾ

  ಕುಂದಾಪುರ : ತಾನು ಮತ್ತೆ ಸಕ್ರಿಯ ರಾಜ್ಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವ ಇಂಗಿತವನ್ನು ಮಾಜಿ ಸಚಿವ ಜೆಡಿಎಸ್ ಮುಖಂಡ ಪಿ ಜಿ ಆರ್ ಸಿಂಧ್ಯಾ ವ್ಯಕ್ತಪಡಿಸಿದ್ದಾರೆ. ಕೊಲ್ಲೂರಿನಲ್ಲಿ ಸೋಮವಾರ ನಡೆಸಿದ ಚಂಡಿಕಾಹೋಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದೊಂದಿಗೆ...

ಮನೆ ಕುಸಿದು ಹಾನಿ ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಬಜತ್ತೂರು ಗ್ರಾಮದ ಎಂಜಿರಡ್ಕ ಎಂಬಲ್ಲಿ ಭಾರೀ ಮಳೆಗೆ ವಾಸ್ತವ್ಯದ ಮನೆಯೊಂದು ಕುಸಿದು ಬಿದ್ದು ಹಾನಿ ಸಂಭವಿಸಿದೆ. ಇಲ್ಲಿನ ನಾಗೇಶ್ ಎಂಬವರಿಗೆ ಸೇರಿದ ಮನೆ ಕುಸಿದುದ್ದು, ಇದರಲ್ಲಿ ಕಳೆದ ಮೂರು ವರ್ಷಗಳಿಂದ ಕೆ...

ಮಸೀದಿಗೆ ನುಗ್ಗಿ ಹಲ್ಲೆಗೈದವರ ವಿರುದ್ಧ ಕ್ರಮಕ್ಕೆ ಉಳ್ಳಾಲ ದರ್ಗಾ ಅಧ್ಯಕ್ಷ ಆಗ್ರಹ

  ನಮ್ಮ ಪ್ರತಿನಿಧಿ ವರದಿ ಮಂಗಳೂರು : ಉಳ್ಳಾಲದ ದರ್ಗಾದೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಈದ್ ನಮಾಝ್ ಮತ್ತು ಖುತ್ಬಾ ನೆರವೇರಿಸಿರುವುದು, ಮಸೀದಿಯ ಸೊತ್ತುಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿರುವ ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ...