Wednesday, January 18, 2017

ಎತ್ತಿನಹೊಳೆ ಯೋಜನೆ ಸ್ಥಗಿತ ಸಾಧ್ಯವಿಲ್ಲ ಎಂದ ಸಿದ್ದರಾಮಯ್ಯ

ಕಾಟಾಚಾರಕ್ಕೆ ನಡೆದ ಸಭೆ ವಾಗ್ವಾದದಲ್ಲೇ ಅಂತ್ಯ ಬೆಂಗಳೂರು : ಎತ್ತಿನಹೊಳೆ ಯೋಜನೆ ಕುರಿತಂತೆ ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಎದುರಾಗಿರುವ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವ ನಿಟ್ಟಿನಲ್ಲಿ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ...

ರಿಯಲ್ ಎಸ್ಟೇಟ್ ಗ್ರೂಪ್, ಮಾಲ್ ಮಾಲಕನಿಂದ 169 ಕೋ ರೂ ಜಪ್ತಿ

ಬೆಂಗಳೂರು : ಇಲ್ಲಿನ ಎರಡು ರಿಯಲ್ ಎಸ್ಟೇಟ್ ಡೆವಲಪರ್ಸ್ ಗ್ರೂಪ್ ಮತ್ತು ಮಾಲ್ ಮಾಲಕನಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 169 ಕೋಟಿ ರೂ ಅಘೋಷಿತ ಮೊತ್ತ ಪತ್ತೆ ಹಚ್ಚಿದ್ದಾರೆ. ಡಿಸೆಂಬರ್ 23ರಿಂದ ಎರಡು...

ರೂ 10 ಲಕ್ಷ ಮೌಲ್ಯದ ಹೊಸ ನೋಟು ಪಡೆಯಲು ಸ್ನೇಹಿತನ ಕೊಂದೇಬಿಟ್ಟರು

ಬೆಂಗಳೂರು : ಹತ್ತು ಲಕ್ಷ ರೂ ಮೌಲ್ಯದ ಹೊಸ 2000 ರೂಪಾಯಿ ನೋಟುಗಳನ್ನು  ತನ್ನದಾಗಿಸಿಕೊಳ್ಳಲು ನಾಲ್ಕು ಮಂದಿಯ ಗುಂಪೊಂದು ತನ್ನ ಸ್ನೇಹಿತನನ್ನೇ ಬಲಿಪಡೆದ  ಘಟನೆ ರಾಮನಗರದಿಂದ ವರದಿಯಾಗಿದೆ. ಸಣ್ಣ ವ್ಯಾಪಾರಿಯಾಗಿದ್ದ ಹಾಗೂ ರಾಮನಗರದ...

`ರಾಘವೇಶ್ವರ ಪೀಠತ್ಯಾಗ ಮಾಡಲಿ’ ಎಂದ ಉಗ್ರಪ್ಪ

ಬೆಂಗಳೂರು : "ರಾಮಚಂದ್ರಾಪುರದ ರಾಘವೇಶ್ವರ ಸ್ವಾಮಿ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿ ಒಂದು ವರ್ಷ ಕಳೆದಿದ್ದರೂ ಸಿಐಡಿ ಇದುವರೆಗೂ ದೋಷಾರೋಪ ಪಟ್ಟಿ ಅಥವಾ ಬಿ ವರದಿಯನ್ನು ಸಲ್ಲಿಸಿಲ್ಲ. ಈ ಬಗ್ಗೆ ಅಖಿಲ...

ಶಂಕರಮೂರ್ತಿ ಮ ಪ್ರ ರಾಜ್ಯಪಾಲ ?

ಬೆಂಗಳೂರು : ಹಿರಿಯ ರಾಜಕಾರಣಿ ನಾಯಕ ಡಿ ಎಚ್ ಶಂಕರಮೂರ್ತಿ ರಾಜ್ಯಪಾಲರಾಗಿ ನಿಯುಕ್ತಿಗೊಳ್ಳುವ ಸಾಧ್ಯತೆ ಇದೆ. ಗುರುವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗರನ್ನು ಶಂಕರಮೂರ್ತಿ ಮತ್ತು ಬಿಜೆಪಿಯ ಇತರ ರಾಜ್ಯ ನಾಯಕರು ಭೇಟಿಯಾಗಿದ್ದ...

ಮೇಟಿಗೆ ಬ್ಲ್ಯಾಕ್ಮೇಲ್ ಮಾಡಲಾಗಿತ್ತೇ ? ರೂ 10 ಕೋಟಿ ಸಂದಾಯವಾಗಿತ್ತೇ ?

ವಿಶೇಷ ವರದಿ ಬೆಂಗಳೂರು : ಮಾಜಿ ಸಚಿವ ಎಚ್ ವೈ ಮೇಟಿ ರಾಸಲೀಲೆ ಸೀಡಿ ಬಹಿರಂಗವಾಗದಂತೆ ತಡೆಯಲು ಬರೋಬ್ಬರಿ ಹತ್ತು ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತಾದರೂ  ಹಣ ಪಡೆದವರು ಮತ್ತೂ ತಮ್ಮ ಬ್ಲ್ಯಾಕ್ಮೇಲ್ ತಂತ್ರಗಾರಿಕೆಯನ್ನು...

ಬೆಂಗಳೂರಿನಲ್ಲೇಕೆ ಟ್ರಾಫಿಕ್ ಜಾಮ್ ?

ಬೆಂಗಳೂರಿನಲ್ಲಿ ದಿನಕ್ಕೆ 3500 ವಾಹನಗಳ ನೋಂದಣಿಯಾಗುತ್ತಿದ್ದು ಅಧಿಕಾರಿಗಳು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಹೊಸ ವಾಹನಗಳನ್ನು ತಡೆಗಟ್ಟಬೇಕು ಎಂದು ತಜ್ಞರು ಪ್ರತಿಪಾದಿಸುತ್ತಾರೆ. ವಿಶೇಷ ವರದಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಚರ್ಚಿತವಾಗುತ್ತಿರುವ ವಿಷಯ...

ಉಜಾಲ ಯೋಜನೆ ಬಲ್ಬ್ ಬೆಲೆ ರೂ 65ಕ್ಕೆ ಇಳಿಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೇಂದ್ರ ಸರ್ಕಾರದ ಉನ್ನತ್ ಜ್ಯೋತಿ ಯೋಜನೆಯಡಿ (ಉಜಾಲ) ವಿತರಿಸುವ ಎಲ್ ಇ ಡಿ ಬಲ್ಬ್ ಈಗ 65 ರೂಪಾಯಿಗೆ ಲಭ್ಯವಿದೆ. 9 ವ್ಯಾಟ್ ಎಲ್ ಇ ಡಿ...

ಮೇಟಿ ಹಗರಣದಿಂದ ಕಾಂಗ್ರೆಸ್ ನಾಯಕರಲ್ಲಿ ತಳಮಳ ಆರಂಭ

ರಾಹುಲಗೆ 20 ಕಾಂಗ್ರೆಸ್ ಶಾಸಕರ ದೂರು ಬೆಂಗಳೂರು : ಸೆಕ್ಸ್ ವೀಡಿಯೊ ಹಗರಣ ಅಬಕಾರಿ ಸಚಿವ  ಎಚ್ ವೈ ಮೇಟಿ ಅವರ ತಲೆದಂಡ ಪಡೆದ  ಘಟನೆ ನಡೆದಂದಿದನಿಂದ ರಾಜ್ಯದ ಕಾಂಗ್ರೆಸ್ ಪಕ್ಷ ನಾಯಕರಲ್ಲಿ ತಳಮಳ...

ಕಂಬಳಕ್ಕೆ ನೀಡಿದ್ದ ತಡೆಯಾಜ್ಞೆ ತೆರವು ಕೋರಿ ಮಧ್ಯಂತರ ಅರ್ಜಿ ಸಲ್ಲಿಕೆ

ಬೆಂಗಳೂರು : ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯುವ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆ ಕಂಬಳ ಆಯೋಜನೆಗೆ ಸಂಬಂಧಿಸಿ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ಹೈಕೋರ್ಟಿನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ಉಭಯ ಜಿಲ್ಲೆಗಳ ಕಂಬಳ...

ತಾಜ ಬರಹಗಳು

ಮಗನಿಂದ ತಲೆಗೆ ರಾಡ್ ಏಟು ತಿಂದಿದ್ದ ಅಪ್ಪ ಮೃತ

* ಫಾಲೋ-ಅಪ್ * ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಮಗನಿಂದ ರಾಡಿನಿಂದ ತಲೆ ಮೇಲೆ ಏಟು ತಿಂದಿದ್ದ ಅಪ್ಪ ಅಸುನೀಗಿದ್ದಾನೆ. ನಿನ್ನೆ ಈ ಪತ್ರಿಕೆಯಲ್ಲಿ ವರದಿಯಾಗಿರುವಂತೆ, ಉಪ್ಪಿನಂಗಡಿಯ ರಾಮನಗರದ ಕುದ್ಲೂರು ನಿವಾಸಿ ಆದಂ (55)...

ರಾಜ್ಯದ ಮೊದಲ ನಗದುರಹಿತ ಗ್ರಾ ಪಂ ಉಡುಪಿ ಜಿಲ್ಲೆಯಲ್ಲಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಕೋಟತಟ್ಟು ಗ್ರಾಮ ಪಂಚಾಯತನ್ನು ರಾಜ್ಯದ ಮೊತ್ತಮೊದಲ ನಗದು ರಹಿತ ಗ್ರಾಮ ಪಂಚಾಯತ್ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಭಾನುವಾರ ಘೋಷಣೆ ಮಾಡಿದ್ದಾರೆ. ಸಂಪೂರ್ಣ ನಗದುರಹಿತ ವ್ಯವಹಾರವನ್ನು ಹೊಂದಿರುವ...

ತಿಂಗಳೊಳಗೆ ಮುಳುಗಡೆ ಪ್ರದೇಶದ ಸರ್ವೆ ಮಾಡಲು ಹೈ ಸೂಚನೆ

ತುಂಬೆ ನೀರು ನಿಲುಗಡೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ, ಬೃಹತ್ ಕೈಗಾರಿಕೆಗಳು, ಆಸುಪಾಸಿನ ಪ್ರದೇಶಕ್ಕೆ ನೀರು ಪೂರೈಕೆ ಮಾಡಲು ನಿರ್ಮಿಸಲಾದ ನೂತನ ತುಂಬೆ ಡ್ಯಾಂನಲ್ಲಿ ನೀರು ನಿಲುಗಡೆ ಮತ್ತು...

ವರ್ಷದ ಹಿಂದೆ ಹೂತಿದ್ದ ಅಪರಿಚಿತ ಶವ ಮೇಲೇತ್ತಿದ್ದ ಬಂಟ್ವಾಳ ಪೊಲೀಸ್

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಮಂಚಿ ಗ್ರಾಮದ ಕಡಂತಬೆಟ್ಟು ಎಂಬಲ್ಲಿ ಕೆಂಪು ಕಲ್ಲಿನ ಕ್ವಾರಿಯಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಭಾನುವಾರ ಸಂಜೆ ಪತ್ತೆಯಾದ ಅಪರಿಚಿತ ಶವವನ್ನು ಸೋಮವಾರ ಬೆಳಿಗ್ಗೆ ಪೊಲೀಸ್...

ಕಾರು ಮರಕ್ಕೆ ಗುದ್ದಿ ಇಬ್ಬರ ದುರ್ಮರಣ

ನಮ್ಮ ಪ್ರತಿನಿಧಿ ವರದಿ ವಿಟ್ಲ : ವಿಟ್ಲದಿಂದ ಪುಣಚ ಕಡೆಗೆ ಸಂಚರಿಸುತ್ತಿದ್ದ ಮಾರುತಿ ಆಲ್ಟೋ ಕಾರು ಉಕ್ಕುಡ ಚೆಕ್ ಪೋಸ್ಟ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರದ ಬೊಡ್ಡೆಗೆ ಡಿಕ್ಕಿ ಹೊಡೆದ...