Friday, February 24, 2017

ಬಜರಂಗ ದಳ-ಬಿಜೆಪಿ ಮಾರಾಮಾರಿ

ಇಬ್ಬರಿಗೆ 6 ಜನರ ತಂಡ ಹಲ್ಲೆ ನಮ್ಮ ಪ್ರತಿನಿಧಿ ವರದಿ ವಿಟ್ಲ : ಬಜರಂಗ ದಳ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಹೊಗೆಯಾಡುತ್ತಿದ್ದ ಧ್ವೇಷ ಸ್ಫೋಟಗೊಂಡ ಪರಿಣಾಮ ಬಜರಂಗದಳ ಕಾರ್ಯಕರ್ತರಿಬ್ಬರ ಮೇಲೆ ಬಿಜೆಪಿ ಕಾರ್ಯಕರ್ತರ ಗುಂಪೊಂದು...

ಸ್ಪೆಷಲ್ ಕ್ಲಾಸ್ ನೆಪದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕ

ಬೆಂಗಳೂರು : ವಿದ್ಯಾರ್ಥಿನಿಯರಿಗೆ ಸ್ಪೆಷಲ್ ಕ್ಲಾಸ್ ನೆಪದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ನಾಗವಾರ ಸಮೀಪದ ಖಾಸಗಿ ಶಾಲೆಯ ಹುಸೇನ್ ಎಂಬ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿಯ ನನನಕ 5ರಿಂದ 9ನೇ ತರಗತಿಯಲ್ಲಿ ಕಲಿಯುತ್ತಿರುವ...

ಉಳ್ಳಾಲದಲ್ಲಿ ಹಾಡಹಗಲೇ ಪುಡಿ ರೌಡಿಗಳ ಮಚ್ಚು-ಲಾಂಗು ಶೋ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಹಾಡಹಗಲೇ ಉಳ್ಳಾಲದಲ್ಲಿ ಪುಡಿ ರೌಡಿಗಳ ಕಾಟ ಮುಂದುವರಿದಿದ್ದು, ಇವರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಉಳ್ಳಾಲದ ಬಸ್ತಿಪಡ್ಪುವಿನಲ್ಲಿ ಪೊಲೀಸ್-ಜನ ಸಂಪರ್ಕ ಸಭೆ ನಡೆದಿದ್ದು, ಮಚ್ಚು-ಲಾಂಗುಗಳನ್ನು ಝಳಪಿಸುವ ರೌಡಿಗಳ ಬಗ್ಗೆ...

ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಕುಟುಂಬ ಕುರಿತು ವಾಸ್ತವ ಮಾಹಿತಿಗಳ `ಅನಾವರಣ’

ಗುರುವಾಯನಕೆರೆ ಮೂಲದ ಜಂಟೀ ಕ್ರಿಯಾ ಸಮಿತಿ ಧರ್ಮಸ್ಥಳದ ಹೆಗ್ಗಡೆ ಕುಟುಂಬ ಹೊಂದಿರುವ ಅಕ್ರಮ ಆಸ್ತಿಪಾಸ್ತಿ ಕುರಿತು ಸಮಾಜ ಕಲ್ಯಾಣ ಸಚಿವ ಆಂಜನೇಯರಿಗೆ ಬರೆದಿರುವ ಪತ್ರದ ಯಥಾ ನಕಲು ಮಾನ್ಯ ಶ್ರೀ ಎಚ್ ಆಂಜನೇಯ ಸಮಾಜ ಕಲ್ಯಾಣ...

ರೌಡಿ ಕಾಲಿಯಾ ಹತ್ಯೆ : ನಾಲ್ವರು ಶಂಕಿತರು ವಶಕ್ಕೆ

ಮಂಗಳೂರು : ಕಾಲಿಯಾ ರಫೀಕ್ ಕೊಲೆಕೃತ್ಯಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಪ್ಪಳ ಮೂಲದವರಾದ ನೂರ್ ಆಲಿ, ರಶೀದ್, ಪದ್ದು ಯಾನೆ ಪದ್ಮನಾಭ ಪೊಲೀಸ್ ವಶದಲ್ಲಿರುವವರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿಕೊಳ್ಳಲಾದ...

ಭಿನ್ನಕೋಮು ಜೋಡಿ ಮದುವೆಗೆ ಅಡ್ಡಿ

ಸಂಘಟನೆ ಯುವಕರು ಜಮಾಯಿಸಿ ಬಂಟ್ವಾಳದಲ್ಲಿ ಆತಂಕದ ವಾತಾವರಣ ಯುವತಿ ಅಣ್ಣನ ಹೇಳಿಕೆ ಬಳಿಕ ಪ್ರಕರಣ ಸುಖಾಂತ್ಯ   ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಪರಸ್ಪರ ಪ್ರೀತಿಸಿದ್ದ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ವಿವಾಹ ನೋಂದಣಿಗೆ ಅರ್ಜಿ...

ರೌಡಿ ಕಾಲಿಯಾ ರಫೀಕ್ ಕೊಲೆ ಆರೋಪಿ ಪತ್ತೆಕಾರ್ಯ ಚುರುಕು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ದುಷ್ಕರ್ಮಿಗಳ ಶೂಟೌಟ್, ತಲವಾರಿ ನೇಟಿಗೆ ಬಲಿಯಾಗಿದ್ದ ರೌಡಿ ಕಾಲಿಯಾ ರಫೀಕ್ ಕೊಲೆ ಆರೋಪಿಗಳ ಪತ್ತೆಗೆ ಶೋಧ ತೀವ್ರಗೊಂಡಿದೆ. ಉಪ್ಪಳದ ಕುಖ್ಯಾತ ರೌಡಿ ಸುಮಾರು 45ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳಲ್ಲಿ...

ನೀರು ಕೇಳುವ ನೆಪದಲ್ಲಿ ಮಾನಭಂಗ ಯತ್ನ

ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ನೀರು ಕೇಳುವ ನೆಪದಲ್ಲಿ ಮಹಿಳೆಯ ಮಾನಭಂಗ್ಕಕೆ ಯತ್ನಿಸಿದ ಆರೋಪಿ ಸಾರ್ವಜನಿಕರ ನೆರವಿನಿಂದ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಕಡಂದಲೆ ಗ್ರಾಮದ ಗುಡ್ಡೆಯಂಗಡಿಯಲ್ಲಿ ನಡೆದಿದೆ. ಬಂಧಿತ ಆರೋಪಿ ನಾಗರಕಟ್ಟೆ ಬಳಿಯ ಸುಧೀರ್...

ಗೆಳತಿಯ ನಗ್ನ ವಿಡಿಯೋ ಅಪ್ಲೋಡ್ ಮಾಡಿದ ದುಷ್ಟ

ಬೆಂಗಳೂರು : ಬೆಂಗಳೂರು ಮೂಲದ ಟೆಕ್ಕಿಯೊಬ್ಬ ತನ್ನ ಮಾಜಿಗೆಳತಿಯ ನಗ್ನ ವಿಡಿಯೋ ಕ್ಲಿಪ್‍ಗಳನ್ನು ಅಶ್ಲೀಲ ವೆಬ್‍ಸೈಟಿಗೆ ಅಪ್ಲೋಡ್ ಮಾಡಿದ್ದು, ಆರೋಪಿಯನ್ನು ಇದೀಗ ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ತಾರೀಕೆರೆ ನಿವಾಸಿ ಹೇಮಂತ್ (29)....

ಇದು ನಡೆದಿರುವುದು ಅರಬ್ ದೇಶದಲ್ಲಲ್ಲ, ಕಾಸರಗೋಡಲ್ಲಿ !

ಆರೋಗ್ಯ ಮಾಹಿತಿ ನೀಡಲು ಮುಸ್ಲಿಂ ಮಹಿಳೆಯರನ್ನು ವೈದ್ಯ ಭೇಟಿಯಾಗಲೂ ಸಹ ಕೊಡದ ಮತಾಂಧರು ಇದು ಕರಾವಳಿ ಅಲೆಯಲ್ಲಿ ಮಾತ್ರ ವಿಶೇಷ ವರದಿ ಕಾಸರಗೋಡು : ವೈದ್ಯರೊಬ್ಬರು ಮುಸ್ಲಿಂ ಮಹಿಳೆಯರನ್ನು ಸಭೆಯೊಂದರಲ್ಲಿ ಉದ್ದೇಶಿಸಿ ಮಾತನಾಡುತ್ತಿರುವ ಚಿತ್ರವೊಂದು ಕಳೆದ ಕೆಲವು...

ಸ್ಥಳೀಯ

ವಾರ್ಸಿಟಿ ಕಾಲೇಜು ಸ್ಕಾರ್ಪ್ ವಿವಾದ ಅಂತ್ಯ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸುವ ವಿಚಾರದಲ್ಲಿ ನಡೆಯುತ್ತಿದ್ದ ಪರಸ್ಪರ ವಾಗ್ವಾದವನ್ನು ಕಾಲೇಜಿನ ಆಡಳಿತ ಮಂಡಳಿ ಇದೀಗ ಸೌಹಾರ್ದಯುತವಾಗಿ ಬಗೆಹರಿಸಿದೆ.  ಮಾ 2ರಿಂದ ಕಾಲೇಜು...

14 ಬಾಂಗ್ಲಾ ಪ್ರಜೆಗಳ ಬಂಧನ

ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಘಟನೆ ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಯಾವುದೇ ಪೌರತ್ವದ ದಾಖಲೆಗಳಿಲ್ಲದೆ ಅಕ್ರಮ ವಾಸ್ತವ್ಯ ಹೊಂದಿದ್ದ 14 ವಿದೇಶಿ ಪ್ರಜೆಗಳನ್ನು ವೇಣೂರು ಪೊಲೀಸರು ಬುಧವಾರ ಬಂಧಿಸಿದ್ದು, ಜಿಲ್ಲೆಯ ಇತಿಹಾಸದಲ್ಲಿಯೇ ಇಂಥ ಪ್ರಕರಣ...

ಬೆಂಗಳೂರಿಗೆ ಅಕ್ರಮ ಮರಳು ಸಾಗಾಟಕ್ಕೆ ಬೆಂಬಲಿಸಿದ ಹೊಸಬೆಟ್ಟು ಪಂಚಾಯತ್

ಜೆಡಿಎಸ್ ಮುಖಂಡ ಆರೋಪ ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ``ಹೊಸಬೆಟ್ಟು ಪಂಚಾಯತಿನಲ್ಲಿ ಆದಾಯ ಕಡಿಮೆ ಇದೆ. ತೆರಿಗೆ ಪರಿಷ್ಕರಣೆ ಅನಿವಾರ್ಯ ಎಂದು ಅಧ್ಯಕ್ಷರು ಹೇಳಿದ್ದಾರೆ. ಈ ಪಂಚಾಯತ್ ವ್ಯಾಪ್ತಿಯಲ್ಲಿ ಅವ್ಯಾಹತ ಮರಳು ಕಳ್ಳ ವ್ಯಾಪಾರ...

ಕಾನತ್ತೂರು ನಾಲ್ವರ್ ದೈವಸ್ಥಾನ ಮೊರೆ ಹೋದ ಬಾರ್ ಮಾಲಿಕ

ಸುಳ್ಯಪದವು ದಲಿತ ವ್ಯಕ್ತಿ ಸಾವು ಪ್ರಕರಣ ಪುತ್ತೂರು : ಸುಳ್ಯಪದವಿನಲ್ಲಿ ವಿನ್ಯಾಸ್ ಬಾರ್ ಸಮೀಪದ ಜಗುಲಿಯಲ್ಲಿ ತಿಂಗಳುಗಳ ಹಿಂದೆ ದಲಿತ ವ್ಯಕ್ತಿ ಕೇಶವ ಎಂಬವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂಬುವುದು ಸುಳ್ಳು ಮಾಹಿತಿಯಾಗಿದ್ದು, ಬಾರ್ ಕೆಲಸದಾಳುಗಳೇ...

ಕ್ರಷರ್ ಲಾರಿಗಳ ಅಟ್ಟಹಾಸ ; ಮಾಡತ್ತಡ್ಕ ರಸ್ತೆ ದುರವಸ್ಥೆ

ಬ್ಯಾನರಲ್ಲಿ ಉಗ್ರ ಪ್ರತಿಭಟನೆ ಎಚ್ಚರಿಕೆ ನಮ್ಮ ಪ್ರತಿನಿಧಿ ವರದಿ ವಿಟ್ಲ : ಕ್ರಷರ್ ಲಾರಿಗಳ ಅಟ್ಟಹಾಸದಿಂದ ಎಕ್ಕುಟ್ಟಿ ಹೋಗಿರುವ ಚಂದಳಿಕೆ-ಮಾಡತ್ತಡ್ಕ ಸಂಪರ್ಕ ರಸ್ತೆಯ ಅಭಿವೃದ್ಧಿಗಾಗಿ ಸ್ಪಂದಿಸದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಲು ಸಾರ್ವಜನಿಕರು...

ತೆಂಗಿನ ಮರದಿಂದ ಕೆಂಡಕ್ಕೆ ಬಿದ್ದ ಪಾತ್ರಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಭೂತದ ಕೋಲದ ಉತ್ಸವದ ಸಂದರ್ಭದಲ್ಲಿ ತೆಂಗಿನ ಮರದಿಂದ ಕೆಂಡದ ರಾಶಿಗೆ ಬಿದ್ದು, ಗಂಭೀರ ಗಾಯಗೊಂಡಿದ್ದ ಸುಮೇಶ್ (38) ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇರಳದ ಕಣ್ಣೂರು ಜಿಲ್ಲೆಯ ಅಳಿಕೋಡಿ...

ದನ ಸಾಗಾಟದ ಮಾಹಿತಿ ಇಲ್ಲ ಸಂಘಟನೆ ಪ್ರತಿಕ್ರಿಯೆ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಹೆಜಮಾಡಿ ಡಾಬದ ಬಳಿ ಪತ್ತೆಯಾಗಿದೆ ಎನ್ನಲಾದ ದನಗಳನ್ನು ತುಂಬಿಸಿಟ್ಟಿದ್ದ ಪಿಕಪ್ ವಾಹನದ ಬಗ್ಗೆ ನಮ್ಮ ಸಂಘಟನೆಯ ಯಾವೊಬ್ಬ ಸದಸ್ಯರಿಗೂ ಯಾರೂ ಮಾಹಿತಿ ನೀಡಿಲ್ಲ ಎಂಬುದಾಗಿ ಬಜರಂಗದಳ ಕಾಪು...

ನಾಗರಿಕರಿಂದ ಗ್ರಾಮ ಪಂಚಾಯತಿಗೆ ಮುತ್ತಿಗೆ

ಕಟಪಾಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಬೋರ್ವೆಲ್ಲಿನಿಂದ ನೀರೆತ್ತದಂತೆ ಸ್ಥಳೀಯರೊಬ್ಬರು ಆಕ್ಷೇಪ ವ್ಯಕ್ತಪಡಿಸಿರುವುದರ ವಿರುದ್ಧ ಕಟಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೆ ಎನ್ ನಗರದ ನಾಗರಿಕರು ಬುಧವಾರ ಗ್ರಾಮ...

ನೀರಿನ ಸಮಸ್ಯೆ : ಮುಲ್ಕಿ ನಗರ ಪಂಚಾಯತಿ ವಿರುದ್ಧ ಆಕ್ರೋಶ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಇಲ್ಲಿನ ನಗರ ಪಂಚಾಯತಿ ವ್ಯಾಪ್ತಿಯ ಗೇರುಕಟ್ಟೆ ಬಳಿ ಹಲವಾರು ವರ್ಷಗಳಿಂದ ನೀರಿನ ಸಮಸ್ಯೆ ಕಾಡುತ್ತಿದ್ದರೂ ಪಂಚಾಯತಿ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಪಂಚಾಯತಿ ಆಡಳಿತದ ವಿರುದ್ಧ ಆಕ್ರೋಶ...

`ಸ್ಮಾರ್ಟ್ ರಸ್ತೆ’ಯಾಗಲಿದೆ ಪಿವಿಎಸ್-ಲೇಡಿಹಿಲ್ ರೋಡ್

ಪಾಲಿಕೆ ಬಜೆಟ್ಟಿನಲ್ಲಿ ಮಂಡನೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಹಾನಗರ ಪಾಲಿಕೆಯ 2017-18ನೇ ಸಾಲಿನ ಬಜೆಟ್ ಮಂಡನೆ ಮಂಗಳವಾರ ನಡೆದಿದ್ದು, ಪಿವಿಎಸ್ ವೃತ್ತದಿಂದ ಲೇಡಿಹಿಲ್ಲಿನವರೆಗಿನ ರಸ್ತೆಯನ್ನು ಸ್ಮಾರ್ಟ್ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಪ್ರಸ್ತಾವನೆ ಮಂಡಿಸಲಾಗಿದೆ. ತೆರಿಗೆ,...