Wednesday, June 28, 2017

ಕ್ರೈಸ್ತ ದಾನಿಗಳಿಬ್ಬರ ಔದಾರ್ಯದಿಂದ ಕೊನೆಗೂ ಈಡೇರಿತು ಅಮ್ಮನಿಗೆ ಮಗ ಕೊಟ್ಟ ಆಶ್ವಾಸನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ವಾರದ ಹಿಂದೆ 26 ವರ್ಷದ ತುಳಸೀದಾಸ್ ಮೇಲೆ ದಾಳಿ ಮಾಡಿದ ಕಳ್ಳರು ಚೂರಿ ಹಿಡಿದು ಬೆದರಿಸಿ ಹಣ ದೋಚಿಕೊಂಡು ಹೋಗಿದ್ದರು. ತನ್ನ ವೃದ್ಧೆ ತಾಯಿಗೆ ಶ್ರವಣ ಸಾಧನವನ್ನು...

ಈ ಪ್ರೀತಿ ಮತ್ತು ಲೈಂಗಿಕ ಹಬ್ಬದ ವಿಶೇಷತೆಯೇನು ?

ಭಾಗವಹಿಸಿದವರು ನೀಡಿರುವ ವಿವರಗಳ ಪ್ರಕಾರ ಇದೊಂದು ಮಾನವರ ಮೃಗಾಲಯವಾಗಿತ್ತು ! ಜಾಗತಿಕವಾಗಿ ಕೆಲವು ಪ್ರೇಮ ಮತ್ತು ಲೈಂಗಿಕ ಹಬ್ಬಗಳು ನಡೆಯುತ್ತವೆ. ಹಬ್ಬದಲ್ಲಿ ಭಾಗವಹಿಸುವ ಜನರ ಮನೋರಂಜನೆಗಾಗಿ ವಿಭಿನ್ನ ಚಟುವಟಿಕೆಗಳನ್ನೂ ಆಯೋಜಿಸಲಾಗುತ್ತದೆ. ಆದರೆ ಕೆಲವು ಹಬ್ಬಗಳು...

`ಶುದ್ಧ ಹಸ್ತರಿಗೆ ಸಲ್ಲದ ಕರ್ನಾಟಕ’

``ಐಎಎಸ್ ಅಧಿಕಾರಿಗಳ ಮಾಫಿಯಾ ಶೈಲಿಯ ಬೆದರಿಕೆಗಳು ಹೆಚ್ಚಾಗುತ್ತಿವೆ.  ನಾನು ರಾಜ್ಯದ ನಿಷ್ಟಾವಂತ ಅಧಿಕಾರಿಗಳ ದನಿಯಾಗಿರಲು ಬಯಸುತ್ತೇನೆ.'' ಐಎಎಸ್ ಅಧಿಕಾರಿ ಅನುರಾಗ್ ತಿವಾರಿಯವರ ನಿಗೂಢ ಸಾವು ಭ್ರಷ್ಟ ಆಡಳಿತ ವ್ಯವಸ್ಥೆಯನ್ನು ಬಯಲು ಮಾಡುವ ಐಎಎಸ್ ಅಧಿಕಾರಿಗಳು...

ದಲಿತರ ಮನೆಯಲ್ಲಿ ತಿನ್ನುವ ಬೂಟಾಟಿಕೆ ನಿಲ್ಲಿಸಿ ; ಅವರಿಗೆ ಶಿಕ್ಷಣ, ಉದ್ಯೋಗ ಕೊಡಿ

ದಲಿತರು ಮಾಡಿದ ಅಡುಗೆ ತಿನ್ನಲು ಯಡಿಯೂರಪ್ಪ ನಿರಾಕರಿಸಿ ಹೋಟೆಲ್ ಊಟ ಮಾಡಿದ್ದರೋ ಇಲ್ಲವೋ ಎನ್ನುವುದು ಅಪ್ರಸ್ತುತ. ವಾಸ್ತವ ಎಂದರೆ ಈ ರೀತಿಯ ಪ್ರಹಸನಗಳೇ ತಿರಸ್ಕಾರಯೋಗ್ಯವಾದದ್ದು. ಬಿವಿಸೀ ರಾಜಕಾರಣಿಗಳು ತಮ್ಮ ಪ್ರಗತಿಪರ ನಿಲುವನ್ನು ಪ್ರದರ್ಶಿಸಲು ದಲಿತರ...

ಮಕ್ಕಳ ಸೇರಿಸುವ ಮೊದಲು ಅರ್ಹ ಶಾಲೆಯನ್ನು ಆರಿಸಿ

ಮಕ್ಕಳನ್ನು ಸೇರಿಸುವಾಗ ಶಿಕ್ಷಕರ ಬಗ್ಗೆ ವಿವರ ತಿಳಿದುಕೊಳ್ಳಲೇಬೇಕು ಜೂನ್ ಬರುತ್ತಿದ್ದಂತೆಯೇ ಮಕ್ಕಳ ದಾಖಾಲತಿಯ ಗಡಿಬಿಡಿಯೂ ಆರಂಭವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಪ್ರಿಕೆಜಿ ಶಾಲೆಗಳಿಗೆ ಸೇರಲೂ ಮಕ್ಕಳನ್ನು ತಯಾರಿ ಮಾಡಲಾಗುತ್ತದೆ. ಉತ್ತಮ ಶಾಲೆ, ಶಿಫಾರಸು ಪತ್ರಗಳು, ಡೊನೇಷನ್...

ಬ್ಯಾಂಕ್ ಶುಲ್ಕಗಳಿಂದ ಬೇಸತ್ತಿದ್ದರೆ ಈ ಆನ್ಲೈನ್ ಮನವಿಗೆ ಸಹಿ ಮಾಡಿ

ಈ ಮನವಿ ಪತ್ರಕ್ಕೆ ಈಗಾಗಲೇ 1,25,000 ಜನರು ಸಹಿ ಮಾಡಿದ್ದಾರೆ.  ನಿಮ್ಮ ಬ್ಯಾಂಕುಗಳಿಂದ ನೀವು ಎಷ್ಟು ಬಾರಿ ವಂಚನೆಗೊಳಗಾಗಿದ್ದೀರಿ ?  ಮಧ್ಯಮ ವರ್ಗದ ಗ್ರಾಹಕರನ್ನು ಹಿಂಸಿಸುವ ಬ್ಯಾಂಕುಗಳ ವಿರುದ್ಧ ಸಿಡಿದೆದ್ದಿರುವ ಹಿರಿಯ ಪತ್ರಕರ್ತೆ ಸುಚೇತ...

ಆಂಜನೇಯ `ಹಾಡಿ ವಾಸ್ತವ್ಯ’- ಕೊರಗರ ನಿರೀಕ್ಷೆಗಳೆಲ್ಲಾ ಹುಸಿ

ಸಚಿವರು ಇಲ್ಲಿಗೆ ಭೇಟಿ ನೀಡಿ ಐದು ತಿಂಗಳುಗಳೇ ಕಳೆದಿವೆ. ಇಲ್ಲಿ ಒಂದು ಸೇತುವೆ ನಿರ್ಮಾಣವಾಗಿರುವ ಹೊರತು  ನಿವಾಸಿಗಳ ಯಾವೊಂದು ಇತರ  ಬೇಡಿಕೆಯೂ ಈಡೇರಿಲ್ಲ.  ವಿಶೇಷ ವರದಿ ಉಡುಪಿ : ಕಳೆದ ವರ್ಷದ ಡಿಸೆಂಬರ್ ತಿಂಗಳಾಂತ್ಯದಲ್ಲಿ ಸಮಾಜ...

ದೈವೀ ಸಂದೇಶ ನಂಬಿ ನೀರು ತುಂಬಿದ್ದ ಟ್ಯಾಂಕನ್ನು ಬರಿದಾಗಿಸಿದ ಗ್ರಾಮಸ್ಥರು !

ಬಳ್ಳಾರಿ : ಕೆಲವು ಕಡೆಗಳಲ್ಲಿ ಮೂಢನಂಬಿಕೆಗಳು ಇನ್ನೂ ಅದೆಷ್ಟು ಆಳವಾಗಿ ಬೇರೂರಿಬಿಟ್ಟಿವೆಯೆಂಬುದಕ್ಕೆ ಇಲ್ಲಿದೆ ಒಂದು ಜ್ವಲಂತ ಉದಾಹರಣೆ.  ಗ್ರಾಮದ ಹಿರಿಯರೊಬ್ಬರಿಗೆ ದೈವೀ ಸಂದೇಶವೊಂದು ಬಂದಿತ್ತೆಂಬ ಒಂದೇ ಕಾರಣಕ್ಕೆ  ಇತ್ತೀಚೆಗೆ ಸುರಿದಿದ್ದ  ಭಾರೀ ಮಳೆಯಿಂದಾಗಿ...

ಕನ್ನಡದಲ್ಲಿ ಬರಲಿದೆ `ಕುರುಕ್ಷೇತ್ರ’

1977ರಲ್ಲಿ ತೆರೆ ಕಂಡ ರಾಜಕುಮಾರ್ ಅಭಿನಯದ ಬಬ್ರುವಾಹನದ ನಂತರ ಸೆಟ್ಟೇರಲಿರುವ ಪ್ರಪ್ರಥಮ ಪೌರಾಣಿಕ ಚಿತ್ರ ಬಾಹುಬಲಿ ಎಫೆಕ್ಟ್ ಬೆಂಗಳೂರು : ಎಸ್ ಎಸ್ ರಾಜಮೌಳಿಯವರ ಬ್ಲಾಕ್ ಬಸ್ಟರ್ ಚಿತ್ರ `ಬಾಹುಬಲಿ 2 : ದಿ ಕಂಕ್ಲೂಶನ್'ನಿಂದ...

ಮೂಢನಂಬಿಕೆ ವಿರೋಧಿ ಶಾಸನ ತ್ವರಿತ ಜಾರಿಗೆ ಸಂತರ ಒತ್ತಾಯ

ರಾಜ್ಯ ಸರಕಾರದ ನಿಷೇಧಗಳ ಪಟ್ಟಿಯಲ್ಲಿ ಜ್ಯೋತಿಷ್ಯ , ವಾಸ್ತು , ಸಂಖ್ಯಾಶಾಸ್ತ್ರ , ಹಸ್ತಸಾಮುದ್ರಿಕ ಮತ್ತು ಜಾತಕ  ಓದುವುದು  ಒಳಗೊಂಡಿಲ್ಲ ಬೆಂಗಳೂರು : ಮೂಢನಂಬಿಕೆ ವಿರೋಧಿ ಶಾಸನ ಜಾರಿ ವಿಳಂಬಕ್ಕೆ ವಿವಿಧ ಮಠಗಳ ಸಂತರ...

ಸ್ಥಳೀಯ

ಶ್ರೀರಾಮ ಸೇನೆ ಪ್ರತಿಭಟನೆ : ಕಾದುನೋಡುವ ಎಂದ ಶ್ರೀ

ನಮ್ಮ ಪ್ರತಿನಿಧಿ ವರದಿ ಉಡುಪಿ : ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ನಡೆಸಿ ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಇದೀಗ ಶ್ರೀರಾಮ ಸೇನೆ ಜುಲೈ 2ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಪೇಜಾವರ...

ಸೌಹಾರ್ದತೆಗೆ ಪೇಜಾವರ ಶ್ರೀ ಇಫ್ತಾರ್ : ಬಜರಂಗದಳ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ``ಉಡುಪಿ ಮಠದಲ್ಲಿ ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮಿ ಅವರು ಶಾಂತಿ ಸೌಹಾರ್ದತೆಯ ದೃಷ್ಟಿಯಿಂದ ಮಾಡಿರುವ ಇಫ್ತಾರ್ ಕೂಟದ ಬಗ್ಗೆ ಕೇವಲ ಸಂಕುಚಿತ ಮನೋಭಾವದ ವ್ಯಕ್ತಿಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದೆ....

ಪತಂಜಲಿ ಸಾಬೂನಲ್ಲಿ ರಬ್ಬರ್ ತುಂಡು

ಮಂಗಳೂರು : ನಗರದ ಸಮಾಜ ಸೇವಕ ಚಂದ್ರಹಾಸ ಮಾಡೂರು ಎಂಬವರು ಉಡುಪಿಯಿಂದ ಪತಂಜಲಿ ಉತ್ಪನ್ನ ಏಜೆಂಟರೊಬ್ಬರಿಂದ ತರಿಸಲಾದ ಅಲೋವೆರಾ ಕಾಂತಿ ಸಾಬೂನಿನಲ್ಲಿ ರಬ್ಬರ್ ತುಂಡು ಪತ್ತೆಯಾಗಿದೆ. ಈ ಬಗ್ಗೆ ಚಂದ್ರಹಾಸ್ ಅವರು ಪತಂಜಲಿ...

ಅನುಮತಿ ಇಲ್ಲದೆ ಬಸ್ ನಿಲ್ದಾಣ ನಿರ್ಮಿಸಿ ಜಾಹೀರಾತು ಫಲಕ ಅಳವಡಿಸಲು ಹುನ್ನಾರ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ನಿರಾಕರಣೆ ಹೊರತಾಗಿಯೂ ಇಲ್ಲಿನ ಪುರಸಭಾ ವ್ಯಾಪ್ತಿಯ ಕೆಲವು ಕಡೆ ಜಾಹೀರಾತು ಸಂಸ್ಥೆಯೊಂದು ಬಸ್ ನಿಲ್ದಾಣಗಳನ್ನು ನಿರ್ಮಿಸಿ ಜಾಹೀರಾತು ಫಲಕ ಅಳವಡಿಸಲು ತುರ್ತು...

ವಾಟ್ಸಪ್ಪಲ್ಲಿ ರಾಜಕೀಯ ನಾಯಕರ ತೇಜೋವಧೆ

2 ಠಾಣೆಯಲ್ಲಿ ದೂರು ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಕೋಮುಸೂಕ್ಷ್ಮ ಪ್ರದೇಶವಾಗಿರುವ ಕಲ್ಲಡ್ಕದಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿದ್ದ ಅಹಿತಕರ ಘಟನೆಗಳು ಹಾಗೂ ಉದ್ವಿಗ್ನ ಪರಿಸ್ಥಿತಿ ನಿಧಾನಕ್ಕೆ ತಣ್ಣಗಾಗುತ್ತಿರುವಂತೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣ...

ಗಿನ್ನಿಸ್ ದಾಖಲೆಯತ್ತ ಕಾರ್ಕಳ ಕಲಾವಿದ

 ಮಂಗಳೂರು : ಕರಾವಳಿ ಜಿಲ್ಲೆಯ ಶಿಲ್ಪಿಯೊಬ್ಬನ ದೃಷ್ಟಿ ಗಿನ್ನಿಸ್ ದಾಖಲೆಯತ್ತ ಚಲಿಸಿದೆ. ಹೌದು, ಕಾರ್ಕಳ ನಿವಾಸಿ 30 ವರ್ಷದ ಸುರೇಂದ್ರ ಆಚಾರ್ ಪೆನ್ಸಿಲ್ ಚೂಪುಗಳನ್ನು ಬಳಸಿಕೊಂಡು ಕಲಾತ್ಮಕ ಪ್ರಕಾರಗಳನ್ನು ರಚಿಸುವುದರಲ್ಲಿ ನಿಪುಣರಾಗಿದ್ದು, ಇದೀಗ...

ಕೆಎಸ್ಸಾರ್ಟಿಸಿ ಮಾರ್ಗಗಳ ನಿರ್ಬಂಧಕ್ಕೆ ಖಾಸಗಿ ಬಸ್ ನಿರ್ವಾಹಕರ ಆಶಯ

ನಮ್ಮ ಪ್ರತಿನಿಧಿ ವರದಿ ಉಡುಪಿ : ಪ್ರತಿ ಆರ್ಟಿಎ ಸಭೆಯಲ್ಲಿ ಇನ್ನಷ್ಟು ಕೆಎಸ್ಸಾರ್ಟಿಸಿ ಅನುದಾನಿತ ಜವಹರಲಾಲ್ ನರ್ಮ್ ಬಸ್ಸುಗಳ ಕಾರ್ಯಾಚರಣೆಗೆ  ಬೇಡಿಕೆಗಳು ಇದ್ದರೂ ಖಾಸಗಿ ಬಸ್ ನಿರ್ವಾಹಕರು ನರ್ಮ್ ಬಸ್ಸುಗಳ ಮಾರ್ಗಗಳನ್ನೇ ನಿರ್ಬಂಧಿಸಬೇಕು ಎಂದು...

ಉಳ್ಳಾಲ, ಗಂಗೊಳ್ಳಿಯಲ್ಲಿ ಕಡಲ್ಕೊರೆತ ತೀವ್ರ

  ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ ನದಿ, ತೊರೆ, ಕಡಲು ತುಂಬಿದ್ದು, ಉಳ್ಳಾಲದಲ್ಲಿ ಕಡಲು ಪ್ರಕ್ಷುಬ್ದಗೊಂಡಿದೆ. ಅಲೆಗಳ ಆರ್ಭಟ ಜೋರಾಗಿದೆ. ಸಮುದ್ರ ತೀರದಲ್ಲಿದ್ದ ಮನೆಗಳು ಅಲೆಗಳ ಅಬ್ಬರಕ್ಕೆ...

ಪುತ್ತೂರು ಕೃಷಿ ಇಲಾಖೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಕೃಷಿಗೆ ಉತ್ತೇಜನ ನೀಡಬೇಕೆನ್ನುವ ನಿಟ್ಟಿನಲ್ಲಿ ಸರಕಾರ ಕೃಷಿ, ತೋಟಗಾರಿಕೆ ಇಲಾಖೆಗಳಿಗೆ ಸಾಕಷ್ಟು ಅನುದಾನ ನೀಡುತ್ತಿದೆ. ಕಟ್ಟಡ, ಪರಿಕರ ಸೇರಿದಂತೆ ಎಲ್ಲಾ ಸವಲತ್ತುಗಳನ್ನೂ ನೀಡುತ್ತಿದೆ. ಆದರೆ ಎಲ್ಲಾ ಅನುಕೂಲತೆಗಳು...

ವಾರದೊಳಗೆ ಪಾಲಿಕೆ ಕಚೇರಿಯಲ್ಲಿ ಮಾಹಿತಿ ಕೇಂದ್ರ ಆರಂಭ ಭರವಸೆ

ಮೇಯರ್ ಫೋನ್ ಇನ್ ಕಾರ್ಯಕ್ರಮ ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರಪಾಲಿಕೆ ವ್ಯಾಪ್ತಿಯ ಜನತೆಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮಂಗಳೂರು ಮೇಯರ್ ಕವಿತಾ ಸನಿಲ್ ಅವರ ಎರಡನೇ ಬಾರಿಯ ಫೋನ್ ಇನ್ ಕಾರ್ಯಕ್ರಮದಲ್ಲೂ ಸಾರ್ವಜನಿಕರಿಂದ...