Thursday, March 30, 2017

No posts to display

ಸ್ಥಳೀಯ

ಪೆಟ್ರೋಲ್ ಬದಲು ಕಾರಿಗೆ ಡೀಸೆಲ್ ತುಂಬಿಸಿ ಬೆಲೆ ತೆತ್ತ ಸುರತ್ಕಲ್ ಶಾಸಕ ಮೊಯ್ದಿನ್ ಬಾವಾ

ಅಲ್ಟ್ರಾ ಮಾಡರ್ನ್ ದುಬಾರಿ ವಾಹನ ಬೇಕೆಂದು ನೋಡಿದಾಗ ಸದ್ಯಕ್ಕೆ ಆಕರ್ಷಕವಾಗಿ ಕಾಣುವುದೆಂದರೆ ವೋಲ್ವೋ ಘಿಅ90 ಖಿ9 ಎಕ್ಸಲೆನ್ಸ್. ಇದು ತನ್ನ 410 ಬಿ ಎಚ್ ಪಿ ಇಂಜಿನ್, ಅಲ್ಟ್ರಾ ಲಕ್ಸ್ ಇಂಟೀರಿಯರುಗಳ ಜೊತೆಗೆ...

ಮರಗಳನ್ನು ಬೋಳಾಗಿಸುತ್ತಿರುವ ಹೆದ್ದಾರಿ ಪ್ರಾಧಿಕಾರ ವಿರುದ್ಧ ಅರಣ್ಯ ಇಲಾಖೆ ಆಕ್ರೋಶ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ನೆಪದಲ್ಲಿ ಈಗಾಗಲೇ ಸಾವಿರಾರು ಮರಗಳಿಗೆ ಕೊಡಲಿ ಹಾಕಲಾಗಿದೆ. ಇಷ್ಟಲ್ಲದೇ ಇನ್ನೂ ಹಲವು ಕಾರಣಗಳಿಗಾಗಿ ಹೆದ್ದಾರಿ ಪಕ್ಕದ ಮರಗಳನ್ನು ಕಡಿದು ಹಾಕಲಾಗುತ್ತಿದೆ. ಅರಣ್ಯ ಇಲಾಖೆಯ...

ಬಾವಿಗೆ ಬಿದ್ದು ಕಾರ್ಮಿಕ ಸಾವು

ನಮ್ಮ ಪ್ರತಿನಿಧಿ ವರದಿ ಕುಂದಾಪುರ : ಬಾವಿಯ ಆವರಣ ಗೋಡೆ ಮಾಡಲೆಂದು ಬಂದಿದ್ದ ಕಾರ್ಮಿಕನೊಬ್ಬ ಅದೇ ಬಾವಿಗೆ ಬಿದ್ದು ಸಾವನ್ನಪ್ಪಿದ್ದ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ತೆಕ್ಕಟ್ಟೆಯ ಕೊಮೆ ಎಂಬಲ್ಲಿ ನಡೆದಿದೆ. ಬಾವಿಗೆ ಬಿದ್ದು...

ಎ 1ರಿಂದ ನಗರ ವಿಮಾನ ನಿಲ್ದಾಣದಲ್ಲಿ ಇ -ವೀಸಾ ಲಭ್ಯ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇ-ವೀಸಾ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಇಲ್ಲಿನ ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರ ಇನ್ನೊಂದು ಪ್ರಗತಿಯ ಹೆಜ್ಜೆ ಇರಿಸಿದೆ. ಬಜ್ಪೆ ವಿಮಾನ ನಿಲ್ದಾಣದ...

ರಾಜ್ಯ ಸರ್ಕಾರ ದೇಗುಲಗಳ ಸ್ವಾಧೀನಕ್ಕೆ ನೋಟಿಸ್ ನೀಡುತ್ತಿರುವುದು ಖಂಡನಾರ್ಹ

ಸ್ವರ್ಣವಲ್ಲಿ ಶ್ರೀ ನಮ್ಮ ಪ್ರತಿನಿಧಿ ವರದಿ ಶಿರಸಿ : ``ದೇಗುಲಗಳ ಸರ್ಕಾರೀಕರಣ ಕಾಯಿದೆಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಯಲ್ಲಿರುವಾಗ ರಾಜ್ಯ ಸರ್ಕಾರ ಏಕಾಏಕಿ ದೇಗುಲಗಳ ಸ್ವಾಧೀನಕ್ಕೆ ನೋಟಿಸ್ ನೀಡುತ್ತಿರುವುದು ನ್ಯಾಯಾಂಗ ನಿಂದನೆ ಜೊತೆಗೆ ಖಂಡನಾರ್ಹ''...

ಕಂಕನಾಡಿ ವೆಲೆನ್ಸಿಯಾ ರೆಡ್ ಬಿಲ್ಡಿಂಗ್ ನಿವಾಸಿಗಳಿಂದ ರಸ್ತೆ ಅಗಲೀಕರಣ ಕೈಬಿಡಲು ಆಗ್ರಹ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಕಂಕನಾಡಿ ವೆಲೆನ್ಸಿಯಾ ವಾರ್ಡಿನ ರೆಡ್ ಬಿಲ್ಡಿಂಗ್ ಲೇನ್ ರಸ್ತೆ ನಿವಾಸಿಗಳು ಇದೀಗ ಮತ್ತೆ ಕಾರ್ಪೊರೇಟರ್ ಗ್ರೆಟ್ಟಾ ಆಶಾ ಡಿಸಿಲ್ವಾ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ರೆಡ್ ಬಿಲ್ಡಿಂಗ್ ಒಳ...

ಶಾಪಿಂಗ್ ಮಾಲುಗಳಲ್ಲಿ ನೀರಿನ ಬಾಟ್ಲಿಗೆ ದುಪ್ಪಟ್ಟು ದರ : ಜಿಲ್ಲಾಧಿಕಾರಿಗೆ ದೂರು

ಮಂಗಳೂರು : ಮಂಗಳೂರಿನ ವಿವಿಧ ಶಾಪಿಂಗ್ ಮಾಲ್, ಮಲ್ಟಿಫ್ಲೆಕ್ಸ್ ಸಿನೆಮಾ ಮಂದಿರಗಳಲ್ಲಿ ನೀರಿನ ಬಾಟ್ಲಿಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದಿರುವ ಸಾಮಾಜಿಕ ಕಾರ್ಯಕರ್ತ ಶಶಿಧರ ಶೆಟ್ಟಿ ಈ ಬಗ್ಗೆ ದ ಕ...

ಮೀನಿನ ತ್ಯಾಜ್ಯದಿಂದಲೂ ಅಡುಗೆ ಅನಿಲ ಉತ್ಪಾದನೆ

 ಮೀನುಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಗ್ಯಾಸ್ ತಯಾರಿಕೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೊಳೆತ ತರಕಾರಿ ತ್ಯಾಜ್ಯದಿಂದ ಅಡುಗೆ ಅನಿಲವನ್ನು ತಯಾರಿಸಲಾಗುತ್ತಿದೆ. ಸೆಗಣಿಯಿಂದಲೂ ಗ್ಯಾಸ್ ಉತ್ಪಾದನೆ ಮಾಡಲಾಗುತ್ತಿದೆ. ಆದರೆ ಇದೀಗ ಮೀನಿನ ತ್ಯಾಜ್ಯದಿಂದಲೂ ಅಡುಗೆ ಅನಿಲ...

ಎಪ್ರಿಲಿಂದ `ಹಳ್ಳಿಗೊಬ್ಬ ಪೊಲೀಸ್’ ವ್ಯವಸ್ಥೆ ಜಾರಿ : ಎಸ್ಪಿ ಬೊರಸೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಇನ್ನಷ್ಟು ಜನಸ್ನೇಹಿಯನ್ನಾಗಿಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಲಾಬ್ ರಾವ್ ಬೊರಸೆ `ಹಳ್ಳಿಗೊಬ್ಬ...

ಉಜಿರೆ-ಕುತ್ರೊಟ್ಟು ರಸ್ತೆ ದುರಸ್ತಿಗೆ ಆಗ್ರಹ

ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಬೆಳ್ತಂಗಡಿ-ಕಿಲ್ಲೂರು ರಸ್ತೆಯ ಮಧ್ಯೆ ನಡ-ಕುತ್ರೊಟ್ಟು ಪ್ರದೇಶದಲ್ಲಿ ಹೋಗುವ ಪ್ರಮುಖ ಸಂಪರ್ಕ ರಸ್ತೆಯೊಂದು ತೀವ್ರ ಹದಗೆಟ್ಟು ಹೊಂಡ, ಧೂಳಿನ ನರಕವಾಗಿ ಪರಿಣಮಿಸಿದೆ. ಲಾೈಲ-ನಡ ಗ್ರಾಮದ ಗಡಿ ಭಾಗದಲ್ಲಿರುವ, ಉಜಿರೆಯಿಂದ ನಡ...