Wednesday, January 18, 2017

ಎತ್ತಿನಹೊಳೆ ರಥಯಾತ್ರೆ ನಾಟಕ

ಕರಾವಳಿಯಲ್ಲಿ ಹಿಂದೂತ್ವವಾದಿ ಪಕ್ಷದ ದಗಲ್ಬಾಜಿ ಟಿ ವಿಶೇಷ ವರದಿ ಮಂಗಳೂರು : ರಾಜ್ಯದಲ್ಲಿ ಬಹುಮತ ಹೊಂದಿದ್ದ ಅಂದಿನ ಭಾರತೀಯ ಜನತಾ ಪಾರ್ಟಿ ಸರಕಾರವೇ ಬಯಲು ಸೀಮೆಗೆ ನೀರು ಹರಿಸುವ ಎತ್ತಿನಹೊಳೆ ಯೋಜನೆಗೆ ಅಂಗೀಕಾರ ನೀಡಿದ್ದರೂ ದಕ್ಷಿಣ...

7ನೇ ತರಗತಿ ವಿದ್ಯಾರ್ಥಿಯಿಂದ ಕ್ಯಾನ್ಸರ್ ರೋಗಿಗಳಿಗೆ ನೆರವು

ಕ್ಯಾನ್ಸರ್ ರೋಗಿಗಳ ನೆರವಿಗಾಗಿ 9.72 ಲಕ್ಷ ರೂ ಸಂಗ್ರಹಿಸಿರುವ ಅರಾವ್ ಶೀಘ್ರದಲ್ಲೇ ಮುಂಬಯಿ ಮಾರಥಾನ್ ಏರ್ಪಡಿಸಲು ಯೋಚಿಸುತ್ತಿದ್ದಾನೆ. ................ * ಐಶ್ವರ್ಯ ಸುಬ್ರಮಣ್ಯಂ ಮುಂಬಯಿಯಲ್ಲಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಮಕ್ಕಳ ನೆರವಿಗಾಗಿ ತನ್ನದೇ ಪರಿಶ್ರಮದಿಂದ ಹಣ...

ಮುಂಬೈ ಟೆಸ್ಟ್ : ದಾಖಲೆಗಳ ಸುರಿಮ

ನಾಲ್ಕನೆಯ ಟೆಸ್ಟ್ಟಿನ ನಾಲ್ಕನೆಯ ದಿನದ ಆಟದಲ್ಲಿ ದಾಖಲೆಗಳ ಸುರಿಮಳೆಯನ್ನೇ ಸುರಿಸಿದ ಭಾರತದ ಆಟಗಾರರು ಹಲವಾರು ವರ್ಷಗಳ ದಾಖಲೆಗಳನ್ನು ಮುರಿದಿದ್ದಾರೆ. ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಟೆಸ್ಟ್  ಜೀವನದಲ್ಲಿ ಮೂರನೆಯ ದ್ವಿಶತಕ...

ಪಾಕಿಸ್ತಾನದಿಂದ-ತಿರುವನಂತಪುರಂತನಕ : 7 ಪತ್ನಿಯರು, 56 ಮಕ್ಕಳು

ಕೇರಳದ ಲೈಂಗಿಕ ತಜ್ಞನೊಬ್ಬನ ಜೀವನದ ರೋಚಕ ಕಥೆಯಿದು ತಿರುವನಂತಪುರಂ ನಗರದ ದೈನಿಕಗಳಲ್ಲಿ 70ರ ಹಾಗೂ 80ರ ದಶಕಗಳ ದೈನಿಕಗಳಲ್ಲಿ  ಲೈಂಗಿಕ ತಜ್ಞ ಎಂ ಎಸ್ ಸರ್ಕಾರ್ ಡಿಸ್ಪೆನ್ಸರಿಯ ಒಂದು ಪುಟ್ಟ ಜಾಹೀರಾತು ಸಾಮಾನ್ಯವಾಗಿತ್ತು. ಎಲ್ಲಾ...

ಗೊತ್ತುಗುರಿ ಇಲ್ಲದ ಕೇಂದ್ರದ ಡಿಜಿಟಲ್ ಬ್ಯಾಂಕಿಂಗ್ ನೀತಿ

ಸಾಕಷ್ಟು ಸಿದ್ಧತೆ ಇಲ್ಲದೆ ಏಕಾಏಕಿ ಕ್ಯಾಶ್ ಲೆಸ್ ಆರ್ಥಿಕ ವ್ಯವಸ್ಥೆಗೆ ಹೋಗಿ ಎಂದಿರುವ ಕೇಂದ್ರ ಸರಕಾರಕ್ಕೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ತಾಂತ್ರಿಕವಾಗಿ ಮತ್ತು ಬ್ಯಾಂಕಿಂಗ್ ಸೇವೆಯಲ್ಲಿ ಬಹಳಷ್ಟು ಮಂದುವರಿದಿರುವ ಕರಾವಳಿ ಜಿಲ್ಲೆಗಳಲ್ಲೇ ತೊಡಕಾಗಿದೆ. ವಿಶೇಷ ವರದಿ  ಮಂಗಳೂರು...

ನೋಟು ಅಮಾನ್ಯ ಸಮರ್ಥನೆಗೆ ಬಿಜೆಪಿ ದೇಶಪ್ರೇಮದ ಅಸ್ತ್ರವನ್ನೇಕೆ ಬಳಸುತ್ತಿದೆ ?

ಪ್ರಧಾನಿ ಮೋದಿಯನ್ನು ಬೆಂಬಲಿಸದಿರುವವರು ದೇಶದ್ರೋಹಿಗಳೆಂದು ಮಹಾರಾಷ್ಟ್ರ ಸೀಎಂ ಫಡ್ನವಿಸ್ ಮತ್ತು ಸರಕಾರೀ ಸಂತ ರಾಮದೇವ್ ಘೋಷಿಸಿಬಿಟ್ಟಿದ್ದಾರೆ. ಆರೆಸ್ಸೆಸ್ ಪ್ರೇರಿತ ಈ ನೀತಿಯ ಹಿಂದೆ ಮೋದಿ ಎಂದರೆ ಭಾರತ, ಭಾರತ ಎಂದರೆ ಮೋದಿ ಎಂಬ...

ಒಂದು ನಕಲಿ ಮದುವೆ ಕೊಲೆಯ ಕಥೆಯಿದು

ನೊಯ್ಡಾ : ಇಬ್ಬರು ಮಕ್ಕಳ ತಂದೆಯೊಬ್ಬ ತನ್ನನ್ನು ವಿವಾಹವಾಗುವಂತೆ ಕಾಡುತ್ತಿದ್ದ ಪ್ರಿಯತಮೆಯನ್ನು ಕೊಲ್ಲಲು ಹೂಡಿದ ಉಪಾಯ ಹಾಗೂ ಅದನ್ನು ಕಾರ್ಯಗತಗೊಳಿಸಿದ ರೀತಿ ಯಾವ ಥ್ರಿಲ್ಲರ್ ಸಿನೆಮಾಗಿಂತ ಕಡಿಮೆಯಿಲ್ಲ. ಘಟನೆ ಗ್ರೇಟರ್ ನೊಯ್ಡಾದಿಂದ ವರದಿಯಾಗಿದ್ದು...

`ತ್ರಿವಳಿ ತಲಾಖ್ ಕ್ರೌರ್ಯದ ಪರಮಾವಧಿ ; ನಿಷೇಧ ಅಗತ್ಯ’

ವ್ಯಕ್ತಿಗತ ಕಾನೂನು ಮತ್ತು ಸಮಾನ ನಾಗರಿಕ ಸಂಹಿತೆಗೂ, ತ್ರಿವಳಿ ತಲಾಖ್ ನಿಷೇಧಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದ್ದು, ಮಹಿಳೆಯರಿಗೆ ಸಾಮಾಜಿಕ ನ್ಯಾಯ ದೊರಕಿಸದ ತಲಾಖ್ ಪದ್ಧತಿಯನ್ನು ನಿಷೇಧಿಸುವುದು ಅಗತ್ಯ ಎಂದು ಹೇಳಿದೆ. ತ್ರಿವಳಿ...

2016ರಲ್ಲಿ ಜನಾಕ್ರೋಶಕ್ಕೆ ಕಾರಣವಾದ ಅಪರಾಧ ಘಟನೆಗಳು

ಜಗತ್ತು ಇನ್ನೊಂದು ಹೊಸ ವರ್ಷಕ್ಕೆ  ನವ ಉಲ್ಲಾಸದಿಂದ ಹೆಜ್ಜೆಯಿರಿಸಿದೆ. ಆದರೆ ಕಳೆದ ವರ್ಷ ನಡೆದ ಬೆಚ್ಚಿ ಬೀಳಿಸುವಂತಹ  ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದಂತಹ ಹಲವು  ಅಪರಾಧ ಘಟನೆಗಳು ಇನ್ನೂ ಜನಮಾನಸದಿಂದ ಮರೆಯಾಗಿಲ್ಲ. ಅವುಗಳಲ್ಲಿ...

ಅಂಬೇಡ್ಕರ್ ವಾದಿಗಳಿಗೆ ಅಸ್ಪೃಶ್ಯರಾದ ಎಡಪಂಥೀಯರು

ಪ್ರಗತಿಪರರು ಎನಿಸಿಕೊಂಡವರು ತಮ್ಮ ಧೋರಣೆಗಳನ್ನು ಸರ್ವಾಧಿಕಾರಿ ನೆಲೆಯಲ್ಲಿ ಜನರ ಮೇಲೆ ಹೇರಲು ಹೊರಟ ಪರಿಣಾಮ ಬಲಪಂಥೀಯರಿಗೆ ಲಾಭವಾಗಿದೆ ಹೊರತು ವಿಚಾರವಾದಕ್ಕಲ್ಲ. ಮಂಗಳೂರು ನಗರದಲ್ಲಿ `ಅಭಿಮತ' ಮೂರನೇ ವರ್ಷ ಆಯೋಜಿಸಿದ `ಜನನುಡಿ' ಸಾಹಿತ್ಯಕ ಚಿಂತನ ಮಂಥನ...

ತಾಜ ಬರಹಗಳು

ಮಗನಿಂದ ತಲೆಗೆ ರಾಡ್ ಏಟು ತಿಂದಿದ್ದ ಅಪ್ಪ ಮೃತ

* ಫಾಲೋ-ಅಪ್ * ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಮಗನಿಂದ ರಾಡಿನಿಂದ ತಲೆ ಮೇಲೆ ಏಟು ತಿಂದಿದ್ದ ಅಪ್ಪ ಅಸುನೀಗಿದ್ದಾನೆ. ನಿನ್ನೆ ಈ ಪತ್ರಿಕೆಯಲ್ಲಿ ವರದಿಯಾಗಿರುವಂತೆ, ಉಪ್ಪಿನಂಗಡಿಯ ರಾಮನಗರದ ಕುದ್ಲೂರು ನಿವಾಸಿ ಆದಂ (55)...

ರಾಜ್ಯದ ಮೊದಲ ನಗದುರಹಿತ ಗ್ರಾ ಪಂ ಉಡುಪಿ ಜಿಲ್ಲೆಯಲ್ಲಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಕೋಟತಟ್ಟು ಗ್ರಾಮ ಪಂಚಾಯತನ್ನು ರಾಜ್ಯದ ಮೊತ್ತಮೊದಲ ನಗದು ರಹಿತ ಗ್ರಾಮ ಪಂಚಾಯತ್ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಭಾನುವಾರ ಘೋಷಣೆ ಮಾಡಿದ್ದಾರೆ. ಸಂಪೂರ್ಣ ನಗದುರಹಿತ ವ್ಯವಹಾರವನ್ನು ಹೊಂದಿರುವ...

ತಿಂಗಳೊಳಗೆ ಮುಳುಗಡೆ ಪ್ರದೇಶದ ಸರ್ವೆ ಮಾಡಲು ಹೈ ಸೂಚನೆ

ತುಂಬೆ ನೀರು ನಿಲುಗಡೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ, ಬೃಹತ್ ಕೈಗಾರಿಕೆಗಳು, ಆಸುಪಾಸಿನ ಪ್ರದೇಶಕ್ಕೆ ನೀರು ಪೂರೈಕೆ ಮಾಡಲು ನಿರ್ಮಿಸಲಾದ ನೂತನ ತುಂಬೆ ಡ್ಯಾಂನಲ್ಲಿ ನೀರು ನಿಲುಗಡೆ ಮತ್ತು...

ವರ್ಷದ ಹಿಂದೆ ಹೂತಿದ್ದ ಅಪರಿಚಿತ ಶವ ಮೇಲೇತ್ತಿದ್ದ ಬಂಟ್ವಾಳ ಪೊಲೀಸ್

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಮಂಚಿ ಗ್ರಾಮದ ಕಡಂತಬೆಟ್ಟು ಎಂಬಲ್ಲಿ ಕೆಂಪು ಕಲ್ಲಿನ ಕ್ವಾರಿಯಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಭಾನುವಾರ ಸಂಜೆ ಪತ್ತೆಯಾದ ಅಪರಿಚಿತ ಶವವನ್ನು ಸೋಮವಾರ ಬೆಳಿಗ್ಗೆ ಪೊಲೀಸ್...

ಕಾರು ಮರಕ್ಕೆ ಗುದ್ದಿ ಇಬ್ಬರ ದುರ್ಮರಣ

ನಮ್ಮ ಪ್ರತಿನಿಧಿ ವರದಿ ವಿಟ್ಲ : ವಿಟ್ಲದಿಂದ ಪುಣಚ ಕಡೆಗೆ ಸಂಚರಿಸುತ್ತಿದ್ದ ಮಾರುತಿ ಆಲ್ಟೋ ಕಾರು ಉಕ್ಕುಡ ಚೆಕ್ ಪೋಸ್ಟ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರದ ಬೊಡ್ಡೆಗೆ ಡಿಕ್ಕಿ ಹೊಡೆದ...