Friday, January 20, 2017

ಮುಸ್ಲಿಂ ಮಹಿಳೆಯರ ಮತ ಗಳಿಸಲು ಮೋದಿ ತಂತ್ರ

ಲಿಂಗ ತಾರತಮ್ಯವನ್ನು ಪ್ರತಿಪಾದಿಸುವ ಅತಿ ಕ್ರೂರ ತಲಾಖ್ ಪದ್ಧತಿಯನ್ನು ನಿಷೇಧಿಸುವ ಕ್ರಮ ದೇಶದ 17 ಕೋಟಿ ಮುಸ್ಲಿಮರ ಪೈಕಿ ಮಹಿಳೆಯರ ಸಹಾನುಭೂತಿ ಗಳಿಸಲು ಎನ್ ಡಿ ಎ ಸರಕಾರಕ್ಕೆ ಸಹಾಯವಾಗಲಿದೆ. ಹಿಂದೂ ರಾಷ್ಟ್ರೀಯವಾದಿಗಳು ಆಯೋಜಿಸಿದ್ದ...

ಬಿಸ್ಕಿಟ್ ಬಾಕ್ಸುಗಳಲ್ಲಿ ತುಂಬಿಸಿ ನವಜಾತ ಶಿಶುಗಳ ಸ್ಮಗ್ಲಿಂಗ್ ಮಾಡುತ್ತಿದ್ದ ಜಾಲದ 11 ಮಂದಿ ಸೆರೆ

ಕೋಲ್ಕತ್ತ : ಮಕ್ಕಳಿಲ್ಲದ ದಂಪತಿಗಳಿಗೆ ಮಾರಾಟ ಮಾಡಲು ದತ್ತು ಕೇಂದ್ರವೊಂದಕ್ಕೆ ಬಿಸ್ಕಿಟ್ ಕಂಟೇನರುಗಲ್ಲಿ ತುಂಬಿಸಿ ನವಜಾತ ಶಿಶುಗಳನ್ನು ಸಾಗಾಟ ಮಾಡುತ್ತಿದ್ದ ಜಾಲದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಇಲ್ಲಿನ ಖಾಸಗಿ ನರ್ಸಿಂಗ್ ಹೋಮೊಂದಕ್ಕೆ...

2017ರಲ್ಲಿ ತಲೆಯ ಮರುಜೋಡಣೆ ಸಾಧ್ಯ

ಈ ಪ್ರಯತ್ನದ ಫಲಾಫಲಗಳ ಕುರಿತು ವಿಜ್ಞಾನಿಗಳು ತಮ್ಮದೇ ಆದ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ  ಆದರೂ ಕನವೆರೋ ತಮ್ಮ ಪ್ರಯತ್ನವನ್ನು ಕೈಬಿಡುವುದಿಲ್ಲ ಎಂದು ದೃಢ ನಿಶ್ಚಯ ಮಾಡಿದ್ದಾರೆ. ....................... ಮಾನವನಿಗೆ ಉತ್ತಮ ಆರೋಗ್ಯ ಸೌಕರ್ಯಗಳನ್ನು ಒದಗಿಸುವುದು, ಆರೋಗ್ಯ ವೃದ್ಧಿಸುವುದು...

ಎತ್ತಿನಹೊಳೆ ರಥಯಾತ್ರೆ ನಾಟಕ

ಕರಾವಳಿಯಲ್ಲಿ ಹಿಂದೂತ್ವವಾದಿ ಪಕ್ಷದ ದಗಲ್ಬಾಜಿ ಟಿ ವಿಶೇಷ ವರದಿ ಮಂಗಳೂರು : ರಾಜ್ಯದಲ್ಲಿ ಬಹುಮತ ಹೊಂದಿದ್ದ ಅಂದಿನ ಭಾರತೀಯ ಜನತಾ ಪಾರ್ಟಿ ಸರಕಾರವೇ ಬಯಲು ಸೀಮೆಗೆ ನೀರು ಹರಿಸುವ ಎತ್ತಿನಹೊಳೆ ಯೋಜನೆಗೆ ಅಂಗೀಕಾರ ನೀಡಿದ್ದರೂ ದಕ್ಷಿಣ...

ಭಾರತದ ಪೊಲೀಸರಿಗೆ ಏನಾಗಿದೆ ?

ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಗೆ ಸ್ವಾಯತ್ತತೆ ನೀಡಬೇಕು ಮತ್ತು ಉತ್ತರದಾಯಿತ್ವ ಇರಬೇಕು ಎಂದು ಸುಪ್ರೀಂಕೋರ್ಟ್ ಹತ್ತು ವರ್ಷದ ಹಿಂದೆಯೇ ಹೇಳಿದ್ದರೂ ಪರಿಸ್ಥಿತಿ ಬದಲಾಗಿಲ್ಲ. ಪುಷ್ಕರ್ ರಾಜ್ ಅಪರೂಪ ಎನ್ನಬಹುದಾದರೂ ಕೆಲವೊಮ್ಮೆ ಭಾರತೀಯ ಸಿನಿಮಾಗಳು ಸಾಮಾಜಿಕ ವಾಸ್ತವವನ್ನು...

ಮುಂಬೈ ಟೆಸ್ಟ್ : ದಾಖಲೆಗಳ ಸುರಿಮ

ನಾಲ್ಕನೆಯ ಟೆಸ್ಟ್ಟಿನ ನಾಲ್ಕನೆಯ ದಿನದ ಆಟದಲ್ಲಿ ದಾಖಲೆಗಳ ಸುರಿಮಳೆಯನ್ನೇ ಸುರಿಸಿದ ಭಾರತದ ಆಟಗಾರರು ಹಲವಾರು ವರ್ಷಗಳ ದಾಖಲೆಗಳನ್ನು ಮುರಿದಿದ್ದಾರೆ. ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಟೆಸ್ಟ್  ಜೀವನದಲ್ಲಿ ಮೂರನೆಯ ದ್ವಿಶತಕ...

ನೋಟು ಅಮಾನ್ಯ ಸಮರ್ಥನೆಗೆ ಬಿಜೆಪಿ ದೇಶಪ್ರೇಮದ ಅಸ್ತ್ರವನ್ನೇಕೆ ಬಳಸುತ್ತಿದೆ ?

ಪ್ರಧಾನಿ ಮೋದಿಯನ್ನು ಬೆಂಬಲಿಸದಿರುವವರು ದೇಶದ್ರೋಹಿಗಳೆಂದು ಮಹಾರಾಷ್ಟ್ರ ಸೀಎಂ ಫಡ್ನವಿಸ್ ಮತ್ತು ಸರಕಾರೀ ಸಂತ ರಾಮದೇವ್ ಘೋಷಿಸಿಬಿಟ್ಟಿದ್ದಾರೆ. ಆರೆಸ್ಸೆಸ್ ಪ್ರೇರಿತ ಈ ನೀತಿಯ ಹಿಂದೆ ಮೋದಿ ಎಂದರೆ ಭಾರತ, ಭಾರತ ಎಂದರೆ ಮೋದಿ ಎಂಬ...

ಗೊತ್ತುಗುರಿ ಇಲ್ಲದ ಕೇಂದ್ರದ ಡಿಜಿಟಲ್ ಬ್ಯಾಂಕಿಂಗ್ ನೀತಿ

ಸಾಕಷ್ಟು ಸಿದ್ಧತೆ ಇಲ್ಲದೆ ಏಕಾಏಕಿ ಕ್ಯಾಶ್ ಲೆಸ್ ಆರ್ಥಿಕ ವ್ಯವಸ್ಥೆಗೆ ಹೋಗಿ ಎಂದಿರುವ ಕೇಂದ್ರ ಸರಕಾರಕ್ಕೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ತಾಂತ್ರಿಕವಾಗಿ ಮತ್ತು ಬ್ಯಾಂಕಿಂಗ್ ಸೇವೆಯಲ್ಲಿ ಬಹಳಷ್ಟು ಮಂದುವರಿದಿರುವ ಕರಾವಳಿ ಜಿಲ್ಲೆಗಳಲ್ಲೇ ತೊಡಕಾಗಿದೆ. ವಿಶೇಷ ವರದಿ  ಮಂಗಳೂರು...

ಮಹಿಳೆಯರಿಗೆ ಮಾತ್ರ ವಸ್ತ್ರಸಂಹಿತೆ ಏಕೆ ?

ಪುರುಷರು ಮಹಿಳೆಯರ ಮೇಲೆ ತಮ್ಮ ಪ್ರಭುತ್ವ ಸ್ಥಾಪಿಸುವ ಸಲುವಾಗಿಯೇ ಮಹಿಳೆಯರಿಗೆ ವಸ್ತ್ರ ಸಂಹಿತೆ ವಿಧಿಸುತ್ತಿದ್ದಾರೆ. ರಾಧಿಕಾ ಐಯ್ಯಂಗಾರ್ ಮಹಿಳೆಯರು ಧರಿಸುವ ಬಟ್ಟೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ ಚರ್ಚೆಯ ವಿಷಯವಾಗಿರುವುದು ಸೋಜಿಗವೇ ಸರಿ. ಮಹಿಳೆಯರೇನು...

ಜನಸಾಮಾನ್ಯರಿಗೆ ದುಬಾರಿಯಾದ ಅಮಾನ್ಯೀಕರಣ

ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂಬ ಆಕಾಂಕ್ಷೆಯನ್ನು ಹೊತ್ತ ಶ್ರೀಸಾಮಾನ್ಯನ ನಿತ್ಯದ ಬದುಕು ಮೂರಾಬಟ್ಟೆಯಾಗುತ್ತಿರುವುದು ದುರಂತ. ವಿಶೇಷ ವರದಿ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂಬ ಭರವಸೆಯ ಮೇಲೆ ನರೇಂದ್ರ ಮೋದಿ ಸರ್ಕಾರ 500 ಮತ್ತು 1000 ರೂ...

ತಾಜ ಬರಹಗಳು

ಮಂಜೇಶ್ವರ ಚರ್ಚ್ ಶಾಲೆಯಲ್ಲಿ ಗಮನ ಸೆಳೆದ ವಸ್ತು ಪ್ರದರ್ಶನ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಪ್ರದರ್ಶಿಸಲು ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ರೀತಿಯ ವಸ್ತುಗಳನ್ನು ಗುರುವಾರದಂದು ಮಂಜೇಶ್ವರ ಇನ್ಫಾಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರದರ್ಶಿಸಲಾಯಿತು. ಇದು ಎಲ್ಲರ ಗಮನ ಸೆಳೆಯಿತು. ಜ್ಯೂನಿಯರ್ ಹಾಗು...

ಮುಖ್ಯಮಂತ್ರಿ ಪಿಣರಾಯಿಯಿಂದ 36 ಮನೆ ಹಸ್ತಾಂತರ ಹಲವು ಯೋಜನೆಗಳಿಗೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಎಂಡೋಸಲ್ಫಾನ್ ಸಂತ್ರಸ್ತರಿಗೆ ಇರಿಯ ಕಾಟುಮಾಡತ್ ಎಂಬಲ್ಲಿ ಸಾಯಿ ಟ್ರಸ್ಟಿನಿಂದ ನಿರ್ಮಿಸಲಾದ 36 ಮನೆಗಳ ಕೀಲಿ ಕೈ ಹಸ್ತಾಂತರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ವಹಿಸಿದರು. ಪ್ರತಿಯೊಂದು ಕುಟುಂಬಕ್ಕೂ ಹತ್ತು ಸೆನ್ಸ್...

ಮಂಜೇಶ್ವರದಲ್ಲಿ ಮತ್ತೆ ತಲೆಯೆತ್ತಿದೆ ಅಪಾಯಕಾರಿ ಮರಳು ಮಾಫಿಯಾ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಕೇರಳದಲ್ಲಿ ಮರಳು ಸಂಗ್ರಹ, ಸಾಗಾಟಕ್ಕೆ ನಿಯಂತ್ರಣ ಇರುವಂತೆಯೇ ಗಡಿ ಪ್ರದೇಶದ ಹೊಳೆಗಳಿಂದ ವ್ಯಾಪಕವಾಗಿ ಮರಳನ್ನು ಅನಧಿಕೃತವಾಗಿ ಸಂಗ್ರಹಿಸಿ ಒಳ ದಾರಿಯಾಗಿ ಅನ್ಯ ಜಿಲ್ಲೆಗಳಿಗೆ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಕಾಸರಗೋಡು...

ಯುವಕಗೆ ಇರಿದ ಪ್ರಕರಣ ಮಾತುಕತೆಯಲ್ಲಿ ಇತ್ಯರ್ಥ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಯುವಕನಿಗೆ ಇರಿತ ಪ್ರಕರಣ ಕೊನೆಗೆ ಕೇಸಿಲ್ಲದೆ ರಾಜಿ ಪಂಚಾತಿಗೆಯಲ್ಲಿ ಇತ್ಯರ್ಥಗೊಂಡಿದೆ. ಬಂದ್ಯೋದ್ ಮುಟ್ಟಂ ನಿವಾಸಿ ಜಿಷ್ಣು(28)ನನ್ನು ತಂಡವೊಂದು ಬುಧವಾರ ರಾತ್ರಿ ಶಿರಿಯ ಮುಟ್ಟಂ ರೈಲ್ವೇ ಮಾರ್ಗದಲ್ಲಿ ಇರಿದು ಗಂಭೀರ...

ಕಾರ್ಮಿಕ ಮೃತ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ ವಾಹನ ಅಪಘಾತ ಸಂಭವಿಸಿದ್ದು ಕಟ್ಟಡ ನಿರ್ಮಾಣ ಕಾರ್ಮಿಕ ಮೃತಪಟ್ಟು ದಂಪತಿ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಲ್ಲಂಗೈ ಬಳ್ಳೂರು ನಿವಾಸಿ ಸುರೇಶ್ ಗಟ್ಟಿ (41) ಮೃತ ದುರ್ದೈವಿಯಾಗಿದ್ದಾರೆ....