Wednesday, January 18, 2017

ಜನಸಾಮಾನ್ಯರಿಗೆ ದುಬಾರಿಯಾದ ಅಮಾನ್ಯೀಕರಣ

ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂಬ ಆಕಾಂಕ್ಷೆಯನ್ನು ಹೊತ್ತ ಶ್ರೀಸಾಮಾನ್ಯನ ನಿತ್ಯದ ಬದುಕು ಮೂರಾಬಟ್ಟೆಯಾಗುತ್ತಿರುವುದು ದುರಂತ. ವಿಶೇಷ ವರದಿ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂಬ ಭರವಸೆಯ ಮೇಲೆ ನರೇಂದ್ರ ಮೋದಿ ಸರ್ಕಾರ 500 ಮತ್ತು 1000 ರೂ...

2017ರಲ್ಲಿ ತಲೆಯ ಮರುಜೋಡಣೆ ಸಾಧ್ಯ

ಈ ಪ್ರಯತ್ನದ ಫಲಾಫಲಗಳ ಕುರಿತು ವಿಜ್ಞಾನಿಗಳು ತಮ್ಮದೇ ಆದ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ  ಆದರೂ ಕನವೆರೋ ತಮ್ಮ ಪ್ರಯತ್ನವನ್ನು ಕೈಬಿಡುವುದಿಲ್ಲ ಎಂದು ದೃಢ ನಿಶ್ಚಯ ಮಾಡಿದ್ದಾರೆ. ....................... ಮಾನವನಿಗೆ ಉತ್ತಮ ಆರೋಗ್ಯ ಸೌಕರ್ಯಗಳನ್ನು ಒದಗಿಸುವುದು, ಆರೋಗ್ಯ ವೃದ್ಧಿಸುವುದು...

ತಂತ್ರಜ್ಞಾನದ ಮೂಲಕ ಜನರ ಸ್ವಾತಂತ್ರ್ಯಹರಣ

ಜನತೆಯ ಗೋಪ್ಯತೆಯ ಹಕ್ಕನ್ನೇ ಕಸಿದುಕೊಳ್ಳುವ ಸರ್ಕಾರದ ಧಾವಂತ ಆತಂಕ ಮೂಡಿಸುತ್ತದೆ. ತಮ್ಮ ಬೆರಳಚ್ಚು ತಾಳೆಯಾಗದ ಕಾರಣಕ್ಕೆ ಪಿಂಚಣಿ ಕಳೆದುಕೊಳ್ಳುವ ಹಿರಿಯ ನಾಗರಿಕರ ಬವಣೆ ಆತಂಕ ಮೂಡಿಸುತ್ತದೆ. ದುರಂತ ಎಂದರೆ ಸರ್ಕಾರದ ಮುಂದೆ ಪ್ರಶ್ನೆಗಳ,...

ಗೊತ್ತುಗುರಿ ಇಲ್ಲದ ಕೇಂದ್ರದ ಡಿಜಿಟಲ್ ಬ್ಯಾಂಕಿಂಗ್ ನೀತಿ

ಸಾಕಷ್ಟು ಸಿದ್ಧತೆ ಇಲ್ಲದೆ ಏಕಾಏಕಿ ಕ್ಯಾಶ್ ಲೆಸ್ ಆರ್ಥಿಕ ವ್ಯವಸ್ಥೆಗೆ ಹೋಗಿ ಎಂದಿರುವ ಕೇಂದ್ರ ಸರಕಾರಕ್ಕೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ತಾಂತ್ರಿಕವಾಗಿ ಮತ್ತು ಬ್ಯಾಂಕಿಂಗ್ ಸೇವೆಯಲ್ಲಿ ಬಹಳಷ್ಟು ಮಂದುವರಿದಿರುವ ಕರಾವಳಿ ಜಿಲ್ಲೆಗಳಲ್ಲೇ ತೊಡಕಾಗಿದೆ. ವಿಶೇಷ ವರದಿ  ಮಂಗಳೂರು...

ಅಂಬೇಡ್ಕರ್ ವಾದಿಗಳಿಗೆ ಅಸ್ಪೃಶ್ಯರಾದ ಎಡಪಂಥೀಯರು

ಪ್ರಗತಿಪರರು ಎನಿಸಿಕೊಂಡವರು ತಮ್ಮ ಧೋರಣೆಗಳನ್ನು ಸರ್ವಾಧಿಕಾರಿ ನೆಲೆಯಲ್ಲಿ ಜನರ ಮೇಲೆ ಹೇರಲು ಹೊರಟ ಪರಿಣಾಮ ಬಲಪಂಥೀಯರಿಗೆ ಲಾಭವಾಗಿದೆ ಹೊರತು ವಿಚಾರವಾದಕ್ಕಲ್ಲ. ಮಂಗಳೂರು ನಗರದಲ್ಲಿ `ಅಭಿಮತ' ಮೂರನೇ ವರ್ಷ ಆಯೋಜಿಸಿದ `ಜನನುಡಿ' ಸಾಹಿತ್ಯಕ ಚಿಂತನ ಮಂಥನ...

`ತ್ರಿವಳಿ ತಲಾಖ್ ಕ್ರೌರ್ಯದ ಪರಮಾವಧಿ ; ನಿಷೇಧ ಅಗತ್ಯ’

ವ್ಯಕ್ತಿಗತ ಕಾನೂನು ಮತ್ತು ಸಮಾನ ನಾಗರಿಕ ಸಂಹಿತೆಗೂ, ತ್ರಿವಳಿ ತಲಾಖ್ ನಿಷೇಧಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದ್ದು, ಮಹಿಳೆಯರಿಗೆ ಸಾಮಾಜಿಕ ನ್ಯಾಯ ದೊರಕಿಸದ ತಲಾಖ್ ಪದ್ಧತಿಯನ್ನು ನಿಷೇಧಿಸುವುದು ಅಗತ್ಯ ಎಂದು ಹೇಳಿದೆ. ತ್ರಿವಳಿ...

ನಗದುರಹಿತ ಆರ್ಥಿಕತೆ ದುರಂತಕ್ಕೆ ಆಹ್ವಾನ

ನರೇಂದ್ರ ಮೋದಿ ಸರ್ಕಾರ ಕೈಗೊಂಡ ಕಪ್ಪು ಹಣ ನಿಯಂತ್ರಣ ಕ್ರಮಗಳು ಕಳಪೆ ಯೋಜನೆ ಮತ್ತು ಹುಸಿ ಭರವಸೆಗಳಿಂದ ಸೊರಗುತ್ತಿವೆ. ಈ ಪ್ರಕ್ರಿಯೆಯಲ್ಲಿ ದೇಶದ ಜನಸಾಮಾನ್ಯರಿಗೆ ಅಪಾರ ಹಾನಿ ಉಂಟಾಗಿರುತ್ತದೆ. ಸಾಮಾನ್ಯ ಜನತೆ ತೀವ್ರ ಸಂಕಷ್ಟಗಳನ್ನು...

ಮುಸ್ಲಿಂ ಮಹಿಳೆಯರ ಮತ ಗಳಿಸಲು ಮೋದಿ ತಂತ್ರ

ಲಿಂಗ ತಾರತಮ್ಯವನ್ನು ಪ್ರತಿಪಾದಿಸುವ ಅತಿ ಕ್ರೂರ ತಲಾಖ್ ಪದ್ಧತಿಯನ್ನು ನಿಷೇಧಿಸುವ ಕ್ರಮ ದೇಶದ 17 ಕೋಟಿ ಮುಸ್ಲಿಮರ ಪೈಕಿ ಮಹಿಳೆಯರ ಸಹಾನುಭೂತಿ ಗಳಿಸಲು ಎನ್ ಡಿ ಎ ಸರಕಾರಕ್ಕೆ ಸಹಾಯವಾಗಲಿದೆ. ಹಿಂದೂ ರಾಷ್ಟ್ರೀಯವಾದಿಗಳು ಆಯೋಜಿಸಿದ್ದ...

ಕ್ರೈಸ್ತರಲ್ಲೂ ಅಸ್ಪøಶ್ಯತೆ ಇದೆ ಎಂದು ಕೊನೆಗೂ ಒಪ್ಪಿದ ಚರ್ಚ್

  ಭಾರತದಲ್ಲಿರುವ ಕ್ಯಾಥೊಲಿಕ್ ಸಮುದಾಯದ ಒಟ್ಟು 19 ದಶಲಕ್ಷ ಜನರ ಪೈಕಿ 12 ದಶಲಕ್ಷ ದಲಿತರಿದ್ದರೂ ಸಹ ಡಯೋಸಿಸ್ ಆಡಳಿತ ವ್ಯವಸ್ಥೆಯಲ್ಲಿ ದಲಿತರಿಗೆ ಯಾವುದೇ ರೀತಿಯ ಸ್ಥಾನಮಾನಗಳನ್ನು ನೀಡಲಾಗುತ್ತಿಲ್ಲ. ಕ್ಯಾಥೊಲಿಕರ ಧಾರ್ಮಿಕ ಕೇಂದ್ರಗಳಲ್ಲೂ ದಲಿತರ...

ಪೊಲೀಸರಿಂದಲೇ ಅಪರಾಧ ಕೃತ್ಯ ಹೆಚ್ಚಳ ಕಳವಳಕಾರಿ

ಪೊಲೀಸರು ದರೋಡೆ ಮತ್ತು ಕಳ್ಳತನದಲ್ಲಿ ತೊಡಗುವುದು ಅಪರೂಪದ ಸಂಗತಿಯಾಗಿದೆ. ಇಂತಹ ಘಟನೆಗಳು ಪದೇಪದೇ ನಡೆಯುತ್ತಿರುವುದು ಆಘಾತಕಾರಿಯಾಗಿದೆ. ಟಿ ಡಿ ವಿ ಗುರುಪ್ರಸಾದ್ ಮಾಜಿ ಡಿಜಿಪಿ ಕೆಲವು ದಿನಗಳ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ `ಪೊಲೀಸರು...

ತಾಜ ಬರಹಗಳು

ಮಗನಿಂದ ತಲೆಗೆ ರಾಡ್ ಏಟು ತಿಂದಿದ್ದ ಅಪ್ಪ ಮೃತ

* ಫಾಲೋ-ಅಪ್ * ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಮಗನಿಂದ ರಾಡಿನಿಂದ ತಲೆ ಮೇಲೆ ಏಟು ತಿಂದಿದ್ದ ಅಪ್ಪ ಅಸುನೀಗಿದ್ದಾನೆ. ನಿನ್ನೆ ಈ ಪತ್ರಿಕೆಯಲ್ಲಿ ವರದಿಯಾಗಿರುವಂತೆ, ಉಪ್ಪಿನಂಗಡಿಯ ರಾಮನಗರದ ಕುದ್ಲೂರು ನಿವಾಸಿ ಆದಂ (55)...

ರಾಜ್ಯದ ಮೊದಲ ನಗದುರಹಿತ ಗ್ರಾ ಪಂ ಉಡುಪಿ ಜಿಲ್ಲೆಯಲ್ಲಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಕೋಟತಟ್ಟು ಗ್ರಾಮ ಪಂಚಾಯತನ್ನು ರಾಜ್ಯದ ಮೊತ್ತಮೊದಲ ನಗದು ರಹಿತ ಗ್ರಾಮ ಪಂಚಾಯತ್ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಭಾನುವಾರ ಘೋಷಣೆ ಮಾಡಿದ್ದಾರೆ. ಸಂಪೂರ್ಣ ನಗದುರಹಿತ ವ್ಯವಹಾರವನ್ನು ಹೊಂದಿರುವ...

ತಿಂಗಳೊಳಗೆ ಮುಳುಗಡೆ ಪ್ರದೇಶದ ಸರ್ವೆ ಮಾಡಲು ಹೈ ಸೂಚನೆ

ತುಂಬೆ ನೀರು ನಿಲುಗಡೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ, ಬೃಹತ್ ಕೈಗಾರಿಕೆಗಳು, ಆಸುಪಾಸಿನ ಪ್ರದೇಶಕ್ಕೆ ನೀರು ಪೂರೈಕೆ ಮಾಡಲು ನಿರ್ಮಿಸಲಾದ ನೂತನ ತುಂಬೆ ಡ್ಯಾಂನಲ್ಲಿ ನೀರು ನಿಲುಗಡೆ ಮತ್ತು...

ವರ್ಷದ ಹಿಂದೆ ಹೂತಿದ್ದ ಅಪರಿಚಿತ ಶವ ಮೇಲೇತ್ತಿದ್ದ ಬಂಟ್ವಾಳ ಪೊಲೀಸ್

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಮಂಚಿ ಗ್ರಾಮದ ಕಡಂತಬೆಟ್ಟು ಎಂಬಲ್ಲಿ ಕೆಂಪು ಕಲ್ಲಿನ ಕ್ವಾರಿಯಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಭಾನುವಾರ ಸಂಜೆ ಪತ್ತೆಯಾದ ಅಪರಿಚಿತ ಶವವನ್ನು ಸೋಮವಾರ ಬೆಳಿಗ್ಗೆ ಪೊಲೀಸ್...

ಕಾರು ಮರಕ್ಕೆ ಗುದ್ದಿ ಇಬ್ಬರ ದುರ್ಮರಣ

ನಮ್ಮ ಪ್ರತಿನಿಧಿ ವರದಿ ವಿಟ್ಲ : ವಿಟ್ಲದಿಂದ ಪುಣಚ ಕಡೆಗೆ ಸಂಚರಿಸುತ್ತಿದ್ದ ಮಾರುತಿ ಆಲ್ಟೋ ಕಾರು ಉಕ್ಕುಡ ಚೆಕ್ ಪೋಸ್ಟ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರದ ಬೊಡ್ಡೆಗೆ ಡಿಕ್ಕಿ ಹೊಡೆದ...