Friday, April 28, 2017

ಜಾಬ್ ಇಂಟರವ್ಯೂ ಪಾಸ್ ಮಾಡುವ ಬಯೋಡೇಟಾ ಬರೆಯುವುದು ಹೇಗೆ?

ಬಹಳಷ್ಟು ಮಂದಿ ಅಂತರ್ಜಾಲದಿಂದ ತೆಗೆದುಕೊಂಡ ಸಾಮಾನ್ಯ ಮಾದರಿಯನ್ನು ಬಳಸಿಕೊಂಡು ಸುಲಭವಾದ ಹಾದಿ ಹಿಡಿದು ಬಯೋಡೇಟಾ ತಯಾರಿಸುತ್ತಾರೆ. ಆ ಮಾದರಿಯಲ್ಲೇ ತಮ್ಮ ಜೀವನದಲ್ಲಿ ಸಾಧಿಸಿದ ಎಲ್ಲವನ್ನೂ ಎರಡು ಪುಟಗಳಲ್ಲಿ ತುಂಬಲು ಪ್ರಯತ್ನಿಸುತ್ತಾರೆ. ಎಲ್ಲಾ ಕ್ಷೇತ್ರಗಳು...

ಎಸ್ಸಿ/ಎಸ್ಟಿ ಅಧಿಕಾರಿಗಳಿಂದ ಸುಪ್ರೀಂ ತೀರ್ಪಿಗೆ ಮೇಲ್ಮನವಿ

ನವದೆಹಲಿ : ಮೀಸಲಾತಿ ಮೂಲಕ ಎಸ್ ಸಿ/ ಎಸ್ ಟಿ ಉದ್ಯೋಗಿಗಳ ಭಡ್ತಿ ಅಸಾಂವಿಧಾನಿಕ ಎಂದಿರುವ ತೀರ್ಪು ಪುನರ್ ಪರಿಶೀಲಿಸುವಂತೆ ಆಗ್ರಹಿಸಿ ಕರ್ನಾಟಕ ಸರ್ಕಾರದ 400 ಅಧಿಕಾರಿಗಳು ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ್ದಾರೆ....

ಮುಸ್ಲಿಮರಿಗೇ ಅಯೋಧ್ಯೆಯಲ್ಲಿ ಮಸೀದಿ ಬೇಕಾಗಿಲ್ಲ : ಆರೆಸ್ಸೆಸ್

ನವದೆಹಲಿ : ಅಯೋಧ್ಯೆಯಲ್ಲಿ 1992ರಲ್ಲಿ ನೆಲಸಮಗೊಂಡಿರುವ `ಅಪವಿತ್ರ' ಮತ್ತು `ಇಸ್ಲಾಂಗೆ ವಿರುದ್ಧ'ವಾಗಿರುವ ಬಾಬ್ರಿ ಮಸೀದಿ ಪುನರ್ ನಿರ್ಮಿಸಬೇಕಾಗಿಲ್ಲ ಎಂದು ಮುಸ್ಲಿಮರೇ ಹೇಳುತ್ತಿದ್ದಾರೆಂದು ಆರೆಸ್ಸೆಸ್ ಹಿರಿಯ ಮುಖಂಡ ಇಂದ್ರೇಶ್ ಕುಮಾರ್ ಹೇಳಿದ್ದಾರೆ. ``ರಾಷ್ಟ್ರೀಯ ಹಿತದೃಷ್ಟಿಯಿಂದ...

ಡಿಜಿಪಿ ಪುನರ್ ನೇಮಕಕ್ಕೆ ಕೇರಳಕ್ಕೆ ಸುಪ್ರೀಂ ಸೂಚನೆ

ನವದೆಹಲಿ : ಅವಸರದಿಂದ ವಿನಾ ಕಾರಣ ವಜಾಗೊಳಿಸಲಾಗಿದ್ದ ಡಿಜಿಪಿಯನ್ನು ಮರಳಿ ಕರ್ತವ್ಯಕ್ಕೆ ನೇಮಿಸಬೇಕೆಂದು ಕೇರಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಸೀಎಂ ಮತ್ತು ಅವರ ಸಚಿವ ಸಂಪುಟ ಡಿಜಿಪಿ ಟಿ ಪಿ...

ಮುಸ್ಲಿಂ ಪರ್ಸನಲ್ ಮಂಡಳಿ ಅಸಾಂವಿಧಾನಿಕ : ಆರೆಸ್ಸೆಸ್

ಮುಂಬೈ : ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಮಂಡಳಿಯಂತಹ `ಅಸಂವಿಧಾನಿಕ ಮಂಡಳಿ' ಯಾವುದೇ `ಧಾರ್ಮಿಕ ಆದೇಶ' ಹೊರಡಿಸುವಂತಿಲ್ಲ ಎಂದು ಆರೆಸ್ಸೆಸ್ ಹಿರಿಯ ಮುಖಂಡ ಇಂದ್ರೇಶ್ ಕುಮಾರ್ ಮುಸ್ಲಿಮರ ಮೂರು ಬಾರಿಯ ತಲಾಕ್...

ನಾವು ಬಿಸಾಕಿದ ಪ್ಲಾಸ್ಟಿಕ್ ತ್ಯಾಜ್ಯ ಏನಾಗುತ್ತದೆ ಗೊತ್ತೆ ?

ಜಲಚರಗಳು ಈ ಪ್ಲಾಸ್ಟಿಕ್ ಚೂರುಗಳುನ್ನು ಆಹಾರವೆಂದು ತಪ್ಪಾಗಿ  ತಿಳಿದು ಅವುಗಳನ್ನು ಸೇವಿಸುತ್ತವೆ ಹಾಗೂ  ಅಂತಿಮವಾಗಿ ಈ ಜಲಚರಗಳನ್ನು ನಾವು ಆಹಾರವಾಗಿ ಉಪಯೋಗಿಸಿದಾಗ ಈ ವಿಷಕಾರಿ ತ್ಯಾಜ್ಯಗಳು ನಮ್ಮ ಹೊಟ್ಟೆ ಸೇರಿ ಬಿಡುತ್ತವೆ. ಬಿಸಿಲಿನ ತಾಪಕ್ಕೆ...

ನಿಮ್ಮ ದಿನವನ್ನು ಹೇಗೆ ಆರಂಭಿಸುತ್ತೀರಿ ?

ಬದುಕು ಬಂಗಾರ - 6 ಬೆಳಿಗ್ಗೆ ಎದ್ದ ಕೂಡಲೇ ನಿಮ್ಮ ಮನಸ್ಸಿನಲ್ಲಿ ಮೊದಲು ಹೊಳೆಯುವ ಯೋಚನೆ ಯಾವುದು ? ನೀವು ಎಲ್ಲರಂತೆಯೇ ಇರುವವರಾದರೆ ನೀವು ಆ ದಿನ  ಮಾಡಬೇಕಾದ ಕೆಲಸಗಳ ಬಗ್ಗೆ, ನೀವು ಉತ್ತರ...

ಮಾವನ ಜತೆ ಮಲಗಲೊಪ್ಪದ ಪತ್ನಿಗೆ ವಾಟ್ಸ್ಯಾಪ್ ಮೂಲಕ ತಲಾಖ್ ಬರ್ತಡೇ ಗಿಫ್ಟ್ !

ಹೈದರಾಬಾದ್ : ತನ್ನ ಮಾವನ  ಜತೆ ಮಲಗಲು  ನಿರಾಕರಿಸಿದ ಪತ್ನಿಗೆ ಪತಿ ಮಹಾಶಯನೊಬ್ಬ ವಾಟ್ಸ್ಯಾಪ್ ಮೂಲಕ ತಲಾಖ್ ನೀಡಿ ಇದು ಆಕೆಗೆ ತನ್ನ ಹುಟ್ಟು ಹಬ್ಬದ ಗಿಫ್ಟ್ ಎಂದು ಹೇಳಿಕೊಂಡಿದ್ದಾನೆ. ಸುಮೈನ ಶರ್ಫಿ ಎಂಬ...

ಮಾಸ್ಟರ್ ಬ್ಲಾಸ್ಟರ್ 44

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಸೋಮವಾರ ತಮ್ಮ 44ನೇ ಹುಟ್ಟುಹಬ್ಬವನ್ನು ತಮ್ಮ ನಿವಾಸದಲ್ಲಿ ಕುಟುಂಬ ಸದಸ್ಯರು ಹಾಗೂ ಆತ್ಮೀಯರೊಂದಿಗೆ ಆಚರಿಸಿದರು. ಪತಿಗೆ ಪ್ರೀತಿಯಿಂದ ಬರ್ತಡೇ ಕೇಕ್ ತಿನ್ನಿಸುತ್ತಿರುವ ಅಂಜಲಿ. ಮಕ್ಕಳು ಅರ್ಜುನ್ ಹಾಗೂ...

ಒಡವೆ ಮಾರಿ ಶಾಲೆ ನಡೆಸಿದ ಶಿಕ್ಷಕಿ

ಚೆನ್ನೈ : ಸರಕಾರಿ ಶಾಲೆಗಳು ಸವಲತ್ತುಗಳಿಂದ ಸೊರಗುತ್ತಿರುತ್ತವೆ. ಇಂಥಹ ಶಾಲೆಗಳಲ್ಲೂ ಸರಕಾರದ ಹಣ ವಂಚನೆ ಮಾಡಿದ ಶಿಕ್ಷಕರ ವರದಿಗಳನ್ನು ನೋಡುತ್ತಿರುತ್ತೇವೆ. ಆದರೆ ತಮಿಳುನಾಡಿನ ಶಿಕ್ಷಕಿ ಅನ್ನಪೂರ್ಣ ಮೋಹನ್ ಹಾಗಲ್ಲ. ತನ್ನ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ದರ್ಜೆಯ...

ಸ್ಥಳೀಯ

ಗೋ ಮಾಂಸದೂಟ ವಿವಾದ : ಕೊರಗರ ಮನೆಗೆ ನುಗ್ಗಿದ ಬಜರಂಗಿಗಳಿಂದ ಹಲ್ಲೆ

ನಮ್ಮ ಪ್ರತಿನಿಧಿ ವರದಿ ಕುಂದಾಪುರ : ಔತಣಕೂಟ ವೊಂದರಲ್ಲಿ ಅತಿಥಿಗಳಿಗೆ ಗೋಮಾಂಸ ಬಡಿಸಲಾದ ಮಾಹಿತಿ ಪಡೆದ ಸುಮಾರು 10 ಮಂದಿ ಬಜರಂಗಿಗಳು ಕೊರಗ ಸಮುದಾಯದ ಮನೆಯೊಂದಕ್ಕೆ ನುಗ್ಗಿ, ಮೂವರು ಯುವಕರಿಗೆ ಹಲ್ಲೆ ನಡೆಸಿದ ಘಟನೆ...

ಪುತ್ರನನ್ನು ಕಳೆದುಕೊಂಡು 5 ದಿನವಾದರೂ ದೇವಳ ಆಡಳಿತದ ಯಾವ ಘನಂದಾರಿಯೂ ತಾಯಿಯನ್ನು ಕಂಡು ಮಾತನಾಡಿಸಿಲ್ಲ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೋಡಿಕಲ್ಲಿನ ಕುರುವಾಂಬಾ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಸ್ವಯಂಸೇವಕನಾಗಿ ಓಡಾಡಿಕೊಂಡಿದ್ದ ಬಾಲಕ ವಿಘ್ನೇಶ್ ರಾವ್ ವಿದ್ಯುತ್ ಶಾಕಿನಿಂದಾಗಿ ಸಾವಿಗೀಡಾಗಿ ಇಂದಿಗೆ ಐದು ದಿನಗಳು ಕಳೆದರೂ ಇದುವರೆಗೂ ಒಬ್ಬನೇ ಒಬ್ಬ...

ಮಂಗಳೂರು ವಿಮಾನ ನಿಲ್ದಾಣದಲ್ಲಿ ಎರಡು ಹೆಚ್ಚುವರಿ ಪಾರ್ಕಿಂಗ್ ಬೇ ಕಾರ್ಯಾರಂಭ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇನ್ಮೇಲೆ ಇನ್ನಷ್ಟು ಜನಸ್ನೇಹಿಯಾಗಲಿದ್ದು, ಹೆಚ್ಚು ಹೆಚ್ಚು ಪ್ರಯಾಣಿಕರನ್ನು ತನ್ನ ಕಾರ್ಯಾಚರಣೆಯಲ್ಲಿ ನಿರ್ವಹಿಸಲಿದೆ. ಇದಕ್ಕೆ ಕಾರಣ ವಿಮಾನ ನಿಲ್ದಾಣದಲ್ಲಿ ಎರಡು ನೂತನ ಪಾರ್ಕಿಂಗ್...

ಸರಣಿ ಅಪಘಾತದಲ್ಲಿ ಸಾರಿಗೆ ಅಧಿಕಾರಿ ಗಂಭೀರ ಗಾಯ

ನಮ್ಮ ಪ್ರತಿನಿಧಿ ವರದಿ ವಿಟ್ಲ : ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಮೂರು ವಾಹನಗಳು ಜಖಂಗೊಂಡು ಸಾರಿಗೆ ಅಧಿಕಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಣಿ ಸಮೀಪದ ಸೂರಿಕುಮೇರು ಎಂ¨ಲ್ಲಿ ರಸ್ತೆ ಬದಿ...

ವಂಚನೆ ಎಸಗಿದ ಮಹಿಳೆಯಿಂದ ಹಣ ವಾಪಸ್ ಕೊಡಿಸಲು ಮನವಿ

ನಮ್ಮ ಪ್ರತಿನಿಧಿ ವರದಿ ಕಾರವಾರ : ಸರ್ಕಾರಿ ನೌಕರಿ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಮುಂಡಗೋಡಿನ ವಾಣಿ ಪ್ರಭು ಅವರಿಂದ ವಾಪಸ್ ಹಣ ಕೊಡಿಸುವಂತೆ ಇಲ್ಲಿನ ಗುನಗಿವಾಡಾ ನಿವಾಸಿ ಸ್ವಪ್ನಿಲ್ ಪೆಡ್ನೇಕರ ಜಿಲ್ಲಾಡಳಿತಕ್ಕೆ ಹಾಗೂ...

ವಿರಾಟ್ ಹಿಂದೂ ಶಕ್ತಿ ಸಂಗಮದ ಬ್ಯಾನರಿಗೆ ಕಿಡಿಗೇಡಿಗಳಿಂದ ಹಾನಿ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ತಾಲೂಕಿನ ಸವಣೂರಿನಲ್ಲಿ ಮೇ 1ರಂದು ನಡೆಯಲಿರುವ ವಿರಾಟ್ ಹಿಂದೂ ಶಕ್ತಿ ಸಂಗಮ ಕಾರ್ಯಕ್ರಮದ ಬಗ್ಗೆ ಸವಣೂರು ಸಮೀಪ ಅಳವಡಿಸಲಾಗಿದ್ದ ಬ್ಯಾನರೊಂದನ್ನು ಕಿಡಿಗೇಡಿಗಳು ಸೋಮವಾರ ರಾತ್ರಿ ಹರಿದು ಹಾನಿಗೊಳಿಸಿದ್ದಾರೆ....

ಮಲಯಾಳೀಕರಣ ಸುಗ್ರೀವಾಜ್ಞೆ ವಿರುದ್ಧ ತಾರಕ್ಕೇರಿದ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ``ಮಲೆಯಾಳ ಭಾಷಾ ಮಸೂದೆಯನ್ನು ಜಾರಿಗೊಳಿಸಿರುವುದು ಗಡಿನಾಡಿನ ಕನ್ನಡಿಗರ ಸಾಂವಿಧಾನಿಕ ಹಕ್ಕಿನ ವಿರುದ್ಧ ಪ್ರತಿಕೂಲ ಪರಿಣಾಮ ಬೀರಲಿದ್ದು, ಇಲ್ಲಿನ ಕನ್ನಡಿಗರು ಈ ಬಗ್ಗೆ ಉಗ್ರ ಕ್ರಮ ಕೈಗೊಳ್ಳಲಿದ್ದೇವೆ. ಭಾಷಾ...

ಕಾರವಾರ : ಪರ್ಯಾಯ ವ್ಯವಸ್ಥೆಗೆ ಆಗ್ರಹಿಸಿ ಅಂಗಡಿಕಾರರಿಂದ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಕಾರವಾರ : ನಗರದ ಮೀನು ಮಾರುಕಟ್ಟೆ ಆವರಣದಲ್ಲಿ ತೆರುವುಗೊಳಿಸಲಾದ ಮಟನ್ ಅಂಗಡಿಕಾರರಿಗೆ ವ್ಯಾಪಾರ ನಡೆಸಲು ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಒತ್ತಾಯಿಸಿ ವ್ಯಾಪಾರಸ್ಥರ ಸಂಘದ ಸದಸ್ಯರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ,...

ಹಿಂದೂ ರಕ್ತದ ಕಾರಣದಿಂದ ರಾಜಕಾರಣಕ್ಕೆ ಬಂದಿದ್ದೇನೆ

ಅನಂತಕುಮಾರ ನಮ್ಮ ಪ್ರತಿನಿಧಿ ವರದಿ ಕುಮಟಾ : ``ಹಿಂದೂ ರಕ್ತದ ಕಾರಣದಿಂದ ರಾಜಕಾರಣಕ್ಕೆ ಬಂದಿದ್ದೇವೆಯೇ ಹೊರತು ಮೂಲತಃ ರಾಜಕಾರಣಿಯಾಗಿ ಅಲ್ಲ. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ದೇಶದಲ್ಲಿ ಒಂದೇ ಧ್ವಜ ಹಾರಿಸಬೇಕಾಗಿದೆ. ರಾಜಕೀಯ ವ್ಯತ್ಯಾಸವನ್ನು ಬಿಟ್ಟು ದೇಶಕ್ಕೋಸ್ಕರ...

ರಸ್ತೆ ಅಗಲೀಕರಣದ ಸರ್ವೇಗೆ ಬಂದ ಅಧಿಕಾರಿಗಳಿಗೆ ದಿಗ್ಬಂಧನ

ಮಂಗಳೂರು : ರಸ್ತೆ ಅಗಲೀಕರಣದ ಸರ್ವೆಗೆ ನಿನ್ನೆ ಆಗಮಿಸಿದ ಅಧಿಕಾರಿಗಳಿಗೆ ನಗರದ ವೆಲೆನ್ಸಿಯಾ ರೆಡ್‍ಬಿಲ್ಡಿಂಗ್ ನಿವಾಸಿಗಳು ಪ್ರತಿರೋಧವೊಡ್ಡಿ ದಿಗ್ಭಂಧನ ಹಾಕಿದ ಘಟನೆ ನಡೆದಿದೆ. ಯಾವುದೇ ಕಾರಣಕ್ಕೂ ತಾವು ರಸ್ತೆ ಅಗಲೀಕರಣಕ್ಕೆ ಅವಕಾಶ ನೀಡಲ್ಲ ಎಂದು...