Saturday, February 24, 2018

ದುಬೈನಲ್ಲಿ ಸಲ್ಲದ 12 ವಿಷಯಗಳು

ಸಾರ್ವಜನಿಕವಾಗಿ ಮದ್ಯಸೇವನೆ ನಿಷಿದ್ಧ ದುಬೈನಲ್ಲಿ ಕುಡಿತಕ್ಕೆ ಅವಕಾಶವಿದ್ದರೂ ಸಾರ್ವಜನಿಕವಾಗಲ್ಲ. ಮನೆಯಲ್ಲಿ ಮನೆ ಮಾಲೀಕರ ಒಪ್ಪಿಗೆಯಿಂದ ಕುಡಿಯಬಹುದಾದರೂ ಅದಕ್ಕೂ ಪರವಾನಗಿ ಬೇಕು. ಆನ್ಲೈನ್ ಮೂಲಕ ಅಥವಾ ಬಾರ್/ಪಬ್ಬಿನಿಂದ ಈ ಪರವಾನಗಿ ಪಡೆಯಬಹುದು. ಹೊಟೇಲುಗಳಲ್ಲೂ ಕುಳಿತು...

`ನಗರೀಕರಣ ಜಾತಿ ವ್ಯವಸ್ಥೆ ಶಿಥಿಲಗೊಳಿಸಿಲ್ಲ’

ದಲಿತ ಸಮುದಾಯಗಳು ನಗರಗಳಿಗೆ ವಲಸೆ ಹೋದನಂತರವೂ ತಮ್ಮ ಜಾತಿ ದೌರ್ಜನ್ಯದಿಂದ ಪಾರಾಗಿಲ್ಲ ಎಂದು ಪ್ರತಿಪಾದಿಸಿದ ಸಾಯಿನಾಥ್ ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ನಿರೀಕ್ಷೆ ಹುಸಿಯಾಗಿದೆ ಎಂದು ಹೇಳಿದ್ದಾರೆ. ನಗರೀಕರಣ ಪ್ರಕ್ರಿಯೆ ತೀವ್ರಗೊಂಡಂತೆಲ್ಲಾ ಜಾತಿ ವ್ಯವಸ್ಥೆ...

ತೆರಿಗೆ ಹೊರೆ ಹೊರಲಾರದ `ಬಡ ರಾಜಕಾರಣಿಗಳು’ !

ಚುನಾಯಿತರಾಗುವ ಒಂದು ವರ್ಷದ ಮುನ್ನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಶೇ 72ರಷ್ಟು ಸಂಸದರು ಮತ್ತು ಶಾಸಕರು ತಮ್ಮ ಆದಾಯ ಪತ್ರದಲ್ಲಿ ವರ್ಷಕ್ಕೆ 10 ಲಕ್ಷ ರೂ ಆದಾಯ ಇರುವುದಾಗಿ ಘೋಷಿಸಿದ್ದರು. 4910...

`ಸಬ್ಸಿಡಿ ನೆಕ್ಕುವ ಅಭ್ಯಾಸದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’

ಮ ಪ್ರ ಬಿಜೆಪಿ ಶಾಸಕನಿಂದ ರೈತರ ಲೇವಡಿ ಭೋಪಾಲ್ : ಸಮಸ್ಯೆಗಳಿಂದ ಕಂಗೆಟ್ಟು ದೇಶದಾದ್ಯಂತ ಕಳೆ ಕೆಲ ವರ್ಷಗಳಿಂದ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ ಮಧ್ಯ ಪ್ರದೇಶದ ಬಿಜೆಪಿ ಶಾಸಕ  ರಾಮೇಶ್ವರ ಶರ್ಮ ಮಾತ್ರ...

ಮಧ್ಯಾಹ್ನದ ಊಟದಲ್ಲಿ ಇಲಿ : ಸರ್ಕಾರಿ ಶಾಲೆ ಮಕ್ಕಳು ಅಸ್ವಸ್ಥ

ನವದೆಹಲಿ : ಸರ್ಕಾರಿ ಶಾಲೆಯೊಂದರ ಮಧ್ಯಾಹ್ನದ ಬಿಸಿಯೂಟ ಸೇವಿಸಿದ 9 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಸಿಯೂಟದಲ್ಲಿ ಸತ್ತ ಇಲಿ ಕಂಡು ಬಂದಿರುವುದೇ ಈ ಅವಾಂತರಕ್ಕೆ ಕಾರಣ ಎಂದು ದೂರಲಾಗಿದೆ. ದಿಯೋಲಿ ಪ್ರದೇಶದ ಸರ್ಕಾರಿ...

ಎಐಎಡಿಎಂಕೆ ಬಣದಿಂದ ಶಶಿಕಲಾ ಉಚ್ಛಾಟನೆ

ಸೇಡಿನ ರಾಜಕೀಯ ಚೆನ್ನೈ : ತಮಿಳನಾಡಿನಲ್ಲಿ ಸೇಡಿನ ರಾಜಕೀಯ ಆರಂಭಿಸಿರುವ ಪನ್ನೀರ್ ಸೆಲ್ವಂ ಬಣವು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ಮತ್ತು ಆಕೆಯ ಇಬ್ಬರು ಸಂಬಂಧಿಗಳಾದ ದಿನಕರನ್ ಹಾಗೂ ವೆಂಕಟೇಶ್ ಮತ್ತು...

ಶೌಚಗುಂಡಿ ಸ್ವಚ್ಛಗೊಳಿಸುತ್ತಿದ್ದ ಮೂವರು ಉಸಿರುಗಟ್ಟಿ ಮೃತ

ಮುಂಬೈ : ಸೇಪ್ಟಿಕ್ ಟ್ಯಾಂಕೊಂದರ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದ ಮೂವರು ಉಸಿರುಗಟ್ಟಿ ದಾರುಣ ಸಾವನ್ನಪ್ಪಿದ ಘಟನೆ ಮಾಲ್ವಾಣಿಯ ಜರಿಮರಿ ಪ್ರದೇಶದಲ್ಲಿ ನಡೆದಿದೆ. ಮೃತರನ್ನು ಮೂರ್ತಿ ಹರಿಜನ್ (30), ಮಾಯಾ ಹರಿಜನ್ (26) ಮತ್ತು...

ಮೋದಿ ಸರ್ಕಾರದಿಂದ ಬಾಬಾ ರಾಮದೇವಗೆ ಅಚ್ಛೇ ದಿನ್ !

ನವದೆಹಲಿ : ಮೋದಿ ಸರ್ಕಾರದಿಂದ ಖಂಡಿತವಾಗಿಯೂ `ಪತಂಜಲಿ; ಉತ್ಪಾದನೆಯ ಬಾಬಾ ರಾಮದೇವರಿಗೆ ಅಚ್ಛೇ ದಿನ ಸನ್ನಿಹಿತವಾಗುತ್ತಿದೆ ! ಯೋಗ ಕೌಶಲ್ಯದ ಬಳಿಕ ಬಿ ಎಸ್ ಎಫ್ ಯೋಧರು ಇನ್ನು ಮುಂದೆ ಪತಂಜಲಿ ಬ್ರಾಂಡಿನ ಉತ್ಪನ್ನಗಳನ್ನೇ...

ಪನ್ನೀರ್ ಸೆಲ್ವಂ ಸಹಿತ ಬೆಂಬಲಿಗ ಶಾಸಕರು ಅನರ್ಹತೆ ಭೀತಿಯಲ್ಲಿ

ಚೆನ್ನೈ :  ಮಾಜಿ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಹಾಗೂ ಮಾಜಿ ಶಿಕ್ಷಣ ಸಚಿವ  ಕೆ ಪಾಂಡ್ಯರಾಜನ್ ಸಹಿತ ಪನ್ನೀರ್ ಸೆಲ್ವಂ ಅವರನ್ನು ಬೆಂಬಲಿಸುವ 8  ಮಂದಿ ಶಾಸಕರು ಫೆಬ್ರವರಿ 18, ಶನಿವಾರದಂದು ...

ಬಾಂಗ್ಲಾ ಗಡಿಯಲ್ಲಿ 2,000 ರೂ ನಕಲಿ ನೋಟಿನ ಬಂಡಲ್ ಪತ್ತೆ

ಮಾಲ್ಡಾ : ನೋಟು ನಿಷೇಧಗೊಂಡು ನೂರು ದಿನ ಕಳೆಯುತ್ತಿದ್ದಂತೆ ಇಂಡೋ-ಬಾಂಗ್ಲಾ ಗಡಿಯಲ್ಲಿ ಭಾರೀ ಹೊಸ 2,000 ರೂಪಾಯಿ ನಕಲಿ ನೋಟುಗಳು ಪತ್ತೆಯಾಗಲಾರಂಭಿಸಿವೆ. ಫೆಬ್ರವರಿ 14ರಂದು ನಕಲಿ ನೋಟಿನ ಬಂಡಲೊಂದನ್ನು ಬಿ ಎಸ್ ಎಫ್...

ಸ್ಥಳೀಯ

ಮತದಾರರಿಗೆ ಸೀರೆ ಆಮಿಷ ಸಮರ್ಥಿಸಿದ ಮೊಯ್ದಿನ್ ಬಾವ

ಕರಾವಳಿ ಅಲೆ ವರದಿ ಮಂಗಳೂರು : ಹಕ್ಕುಪತ್ರದ ಜೊತೆಗೆ ಸೀರೆಯನ್ನೂ ವಿತರಣೆ ಮಾಡಿ ವಿವಾದಕ್ಕೆ ಒಳಗಾಗಿರುವ ಶಾಸಕ ಮೊಯ್ದೀನ್ ಬಾವ ತನ್ನ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ. ``ನನ್ನ ಖಾಸಗಿ ಹಣದಿಂದ ಹುಟ್ಟುಹಬ್ಬದ ನಿಮಿತ್ತ ಸೀರೆ ಹಂಚಿದ್ದೇನೆ. ಇದನ್ನು...

ಕಾಟಾಚಾರಕ್ಕೆ ಸೀಮಿತವಾಗುತ್ತಿದೆ ಸರಕಾರಿ ಕಾರ್ಯಕ್ರಮಗಳು

ಮಾದರಿಯಾದ ಸೇವಾಲಾಲ್ ಜಯಂತಿ ಕರಾವಳಿ ಅಲೆ ವರದಿ ಮಂಗಳೂರು : ರಾಜ್ಯ ಸರಕಾರ ಎಲ್ಲಾ ಮಹಾಪುರುಷರ ಜಯಂತಿಗಳನ್ನು ಸರಕಾರಿ ವೆಚ್ಚದಲ್ಲಿ ಮಾಡುತ್ತಿದೆ. ಪ್ರಸ್ತುತ ಸರಿಸುಮಾರು 24 ಜಯಂತಿಗಳನ್ನು ಮಾಡಲು ರಾಜ್ಯ ಸರಕಾರ ಅನುದಾನ ನೀಡುತ್ತಿದೆ. ಜಿಲ್ಲಾ...

ಫೋಬ್ರ್ಸ್ 30 ಅಂಡರ್ 30 ಪಟ್ಟಿಯಲ್ಲಿ ಎನೈಟಿಕೆಯ ಇಬ್ಬರು ಹಳೆ ವಿದ್ಯಾರ್ಥಿಗಳು

ಕರಾವಳಿ ಅಲೆ ವರದಿ  ಮಂಗಳೂರು : ಭಾರತದ ಯುವ ಸಾಧಕರನ್ನು ಗುರುತಿಸಿ ಅವರಿಗೆ ಮಾನ್ಯತೆ ನೀಡುವ ಪ್ರತಿಷ್ಠಿತ ಫೋಬ್ರ್ಸ್ ಇಂಡಿಯಾದ 30 ಅಂಡರ್ 30 ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ದೇಶದ ಅತ್ಯುನ್ನತ ತಾಂತ್ರಿಕ...

ಉ ಕ ಪ್ರವಾಸಿದಾಣಗಳಲ್ಲಿ ಮುಂದರಿದ ತ್ಯಾಜ್ಯ ಸಮಸ್ಯೆ

ಕರಾವಳಿ ಅಲೆ ವರದಿ ಕಾರವಾರ : ಇಲ್ಲಿನ ಐತಿಹಾಸಿಕ ಸ್ಮಾರಕಗಳು, ಜಲಪಾತಗಳು ಮತ್ತು ಅರಣ್ಯ ಪ್ರದೇಶಗಳ ಪ್ರವಾಸಿದಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಂದ ಭಾರೀ ಪ್ರಮಾಣದ ಕಸಕಡ್ಡಿ ಸಮಸ್ಯೆ ಉಂಟಾಗಿದೆ. ಹೀಗೆ ಎಲ್ಲೆಂದರಲ್ಲಿ ಕಸಕಡ್ಡಿ, ತ್ಯಾಜ್ಯ...

ಮಾನವೀಯತೆಗೆ ಮಾದರಿಯಾದ ಮುಸ್ಲಿಂ ಸಂಘಟನೆ

ಪಾವಂಜೆ ಅಪಘಾತದಲ್ಲಿ ಗಾಯಗೊಂಡಿದ್ದವರಿಗೆ ಧನಸಹಾಯ ಕರಾವಳಿ ಅಲೆ ವರದಿ ಮುಲ್ಕಿ : ಕೆಲ ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಸಮೀಪದ ಪಾವಂಜೆ ಬಳಿ ಕಾರು ಮತ್ತು ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ...

ಎಸ್ಸಿಡಿಸಿಸಿ ಬ್ಯಾಂಕಿನ ರಾಜೇಂದ್ರಕುಮಾರರಿಗೆ ಎಕ್ಸಲೆನ್ಸ್ ಅವಾರ್ಡ್-2017 ಪ್ರಶಸ್ತಿ ಪ್ರದಾನ

ಕರಾವಳಿ ಅಲೆ ವರದಿ ಮಂಗಳೂರು : ಗ್ಲೋಬಲ್ ಲೀಡರ್ಸ್ ಫೌಂಡೇಶನ್-ನವದೆಹಲಿ ಇದರ 15ನೇ ವರ್ಷದ `ಗ್ಲೋಬಲ್ ನ್ಯಾಶನಲ್ ಎಕ್ಸಲೆನ್ಸ್ ಅವಾರ್ಡ್-2017' ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ಸಿಡಿಸಿಸಿ...

ಯುವತಿಯರ ಸರಣಿ ಹಂತಕ ಸಯನೈಡ್ ಮೋಹನನ ಐದನೇ ಪ್ರಕರಣ ಸಾಬೀತು, ಇಂದು ಶಿಕ್ಷೆ ಪ್ರಮಾಣ ಪ್ರಕಟ

ಕರಾವಳಿ ಅಲೆ ವರದಿ ಮಂಗಳೂರು : ಯುವತಿಯರ ಸರಣಿ ಹಂತಕ, ಸಯನೈಡ್ ಕಿಲ್ಲರ್ ಎಂದೇ ಕುಖ್ಯಾತಿ ಪಡೆದುಕೊಂಡಿದ್ದ ಮೋಹನ್ ಮೇಲಿನ ಅತ್ಯಾಚಾರ ಹಾಗೂ ಕೊಲೆಯ ಐದನೇ ಪ್ರಕರಣ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು...

ರಸ್ತೆಯಲ್ಲಿ ಟೆಂಪೋ ನಿಲ್ಲಿಸಿದ ಪರಿಣಾಮ ಸಂಚಾರ ಅಸ್ತವ್ಯ¸

ಕರಾವಳಿ ಅಲೆ ವರದಿ ಮುಲ್ಕಿ : ಇಲ್ಲಿಗೆ ಸಮೀಪದಕೆ ಎಸ್ ರಾವ್ ನಗರದ ಲಿಂಗಪ್ಪಯ್ಯಕಾಡು ನಾಗಬನದ ಬಳಿಯ ರಸ್ತೆ ಅರ್ಧ ಭಾಗದಲ್ಲಿ ಟೆಂಪೋವನ್ನು ಅದರ ಚಾಲಕ ಪಾರ್ಕ್ ಮಾಡಿ ಹೋಗಿದ್ದರಿಂದ ಸಂಚಾರ ಅಸ್ಯವ್ಯಸ್ತಗೊಂಡಿದ್ದು, ಕೂಡಲೇ...

ಬಂಟ್ವಾಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ

ರಮಾನಾಥ ರೈ ಕರಾವಳಿ ಅಲೆ ವರದಿ ಬಂಟ್ವಾಳ : ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರ ತವರು ಕ್ಷೇತ್ರವಾಗಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಸಾವಿರಕ್ಕೂ ಅಧಿಕ ಕೋಟಿ...

ಬಂಟ್ವಾಳ : ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ

ಕರಾವಳಿ ಅಲೆ ವರದಿ ಮಂಗಳೂರು : ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಡೆಸುತ್ತಿರುವ ಕಲ್ಲು ಗಣಿಗಾರಿಕೆ ವಿರುದ್ಧ ಜಿಲ್ಲಾಡಳಿತ ಮತ್ತು ಗಣಿ ಇಲಾಖೆ ತಕ್ಷಣ ಕ್ರಮ ಜರುಗಿಸದೆ ಹೋದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಂಟ್ವಾಳದ...