Wednesday, February 21, 2018

ಗಿಲ್ಗಿಟ್-ಬಲ್ಟಿಸ್ತಾನ್ ಪ್ರಾಂತ್ಯ ಬಗ್ಗೆ ಭಾರತ ಎಚ್ಚೆತ್ತುಕೊಳ್ಳಬೇಕಿದೆ

ಮೇಜರ್ ಜನರಲ್ ಜಿ ಡಿ ಬಕ್ಷಿ ಪಾಕಿಸ್ತಾನದೊಡನೆ ಎರಡನೆ ಹಂತದ ಮಾತುಕತೆಯ ವಿಚಾರ ದೇಶದಲ್ಲಿ ಆಕರ್ಷಣೀಯವಾಗಿ ಕಾಣುತ್ತಿದೆ. ಕಳೆದ ವರ್ಷದ ಸರ್ಜಿಕಲ್ ಸ್ಟ್ರೈಕ್ ಮತ್ತು ಪಠಾಣ್ ಕೋಟ್ ದಾಳಿಯ ನಂತರ ಪಾಕಿಸ್ತಾನ ಮರಳಿ...

ಶಾಲೆಗೆ ನುಗ್ಗಿ ಪತ್ನಿ, ವಿದ್ಯಾರ್ಥಿ ಹತ್ಯೆಗೈದು ಗುಂಡಿಕ್ಕಿಕೊಂಡು ಆತ್ಮಹತ್ಯೆಗೈದ ಬಂದೂಕುಧಾರಿ

ಕ್ಯಾಲಿಫೋರ್ನಿಯಾ : ಸ್ಯಾನ್ ಬರ್ನಾರ್ಡಿನೋ ಎಂಬಲ್ಲಿರುವ ನಾರ್ತ್ ಪಾರ್ಕ್ ಎಲಿಮೆಂಟರಿ ಶಾಲೆಗೆ ಸೋಮವಾರ ನುಗ್ಗಿದ ಬಂದೂಕುಧಾರಿ ವ್ಯಕ್ತಿಯೊಬ್ಬ ಅಲ್ಲಿನ ತರಗತಿಯೊಂದರಲ್ಲಿ ಭಿನ್ನ ಸಾಮಥ್ಯದ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ ತನ್ನ ಶಿಕ್ಷಕಿ ಪತ್ನಿಯನ್ನು ಗುಂಡಿಟ್ಟು...

ಮಂದಿರ ನಿರ್ಮಿಸಲು 5000 ಸಂಕಲ್ಪ ಸಭಾ ಆಯೋಜಿಸಲಿದೆ ವಿಹಿಂಪ

ಮುಂಬೈ : ಇಲ್ಲಿನ ಗೋರೆಗಾಂವ್ ಪ್ರದೇಶದಲ್ಲಿ ಬೃಹತ್ ಸಂಕಲ್ಪ ಸಮ್ಮೇಳನವನ್ನು ಆಯೋಜಿಸಿರುವ ವಿಶ್ವ ಹಿಂದು ಪರಿಷದ್ ಅಯ್ಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಜನರ ಬೆಂಬಲ ಪಡೆಯುವ ಉದ್ದೇಶ ಇದರ ಹಿಂದಿರುವುದನ್ನು ಬಹಿರಂಗಪಡಿಸಿದೆ. ಇಂತಹ...

ಅತ್ಯಂತ ಎತ್ತರದ ರಾಷ್ಟ್ರಧ್ವಜ ಈಗ ಹಾರುತ್ತಿಲ್ಲ ; ಕಂಟಕಗಳು ಹಲವು

ಅಮೃತಸರ್ : ಭಾರತದ ಅತ್ಯಂತ ಎತ್ತರದ ಹಾಗೂ ಅತ್ಯಂತ ದೊಡ್ಡ ರಾಷ್ಟ್ರಧ್ವಜವನ್ನು ಕಳೆದ ತಿಂಗಳು ಪಾಕಿಸ್ತಾನ ಗಡಿಗೆ ತೀರಾ ಹತ್ತಿರದಲ್ಲಿ ಅಮೃತಸರದಲ್ಲಿ ಹಾರಿಸಲಾಗಿದ್ದರೂ, ಸದ್ಯ ಈ ರಾಷ್ಟ್ರಧ್ವಜ ಅಲ್ಲಿ ಹಾರುತ್ತಿಲ್ಲ. ಈ ನೂರು...

`ಉತ್ತರ ಪ್ರದೇಶದಲ್ಲಿ ಮುಂದೆ ಏನನ್ನು ನಿಷೇಧಿಸಲಾಗುವುದೆಂದು ಯಾರಿಗೂ ತಿಳಿದಿಲ್ಲ’

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ  ಸಮಾಜವಾದಿ ಪಕ್ಷ ಹೀನಾಯ ಸೋಲು ಕಂಡಿದ್ದರೂ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಜನಪ್ರಿಯತೆ ಕುಂದಿಲ್ಲ ಎಂಬುದಕ್ಕೆ ಅವರ ಕಚೇರಿಯ ಹೊರಗಡೆ ಸದಾ...

ಉ ಪ್ರದೇಶದಲ್ಲಿ ಜಾತಿ ಲೆಕ್ಕಾಚಾರ ತಲೆಕೆಳಗೆ ಮಾಡಿದ ಮೋದಿ

ನಿರ್ದಿಷ್ಟ ಜಾತಿ ಸಮುದಾಯಗಳ ಮತಗಳನ್ನೇ ಪ್ರಧಾನವಾಗಿ ಪರಿಗಣಿಸುವುದಾಗಲೀ, ಜಾತಿ ಸಮೀಕರಣದ ನೆಲೆಯಲ್ಲೇ ರಾಜಕೀಯ ವಿಶ್ಲೇಷಣೆ ಮಾಡುವುದಾಗಲೀ ಅಪ್ರಬುದ್ಧ ಎನಿಸುತ್ತದೆ. ದೀಪಂಕರ್ ಗುಪ್ತಾ ಚುನಾವಣೆಗಳು, ಚುನಾವಣಾ ಸಮೀಕ್ಷೆ , ತಜ್ಞರು, ಪಂಡಿತರು ಮತ್ತು ರಾಜಕಾರಣಿಗಳು ಸದಾ...

ರಾಜಸ್ಥಾನ ಉಪ ಚುನಾವಣೆಯಲ್ಲಿ ಇವಿಎಂ ಅವಾಂತರ !

ಜೈಪುರ : ವಿದ್ಯುನ್ಮಾನ ಮತ ಯಂತ್ರಗಳನ್ನು ತಿರುಚಿ ದುರ್ಬಳಕೆ ಮಾಡಲಾಗುತ್ತಿದೆಯೆಂಬ ಆರೋಪಗಳು ಎಲ್ಲೆಡೆ ಕೇಳಿ ಬರುತ್ತಿರುವಂತೆಯೇ  ರವಿವಾರ  ಧೊಲ್ಪುರ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲೂ ಇದೇ ಆರೋಪ ಪ್ರತಿಧ್ವನಿಸಿದೆ. ತಾನು ಕಾಂಗ್ರೆಸ್ ಪಕ್ಷದ ಚಿಹ್ನೆಯಿರುವ...

ಭಾರತದಲ್ಲಿ ಕಳೆದ ವರ್ಷ ಮರಣ ದಂಡನೆ ದ್ವಿಗುಣ

ನವದೆಹಲಿ : ಜಗತ್ತಿನಾದ್ಯಂತ ಇತ್ತೀಚಿನ ವರ್ಷಗಳಲ್ಲಿ ಮರಣ ದಂಡನೆ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಭಾರತದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಮರಣ ದಂಡನೆ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಅಮ್ನೆಸ್ಟಿ ಇಂಟರ್‍ನ್ಯಾಶನಲ್ ಹೇಳಿದೆ. ಅಮ್ನೆಸ್ಟಿಯ 2016ರ...

ಗೋವಾ : 2 ವಾರದಲ್ಲಿ ರಾತ್ರಿ ಪಾರ್ಟಿ ಬಂದ್

ಪಣಜಿ : ವಗಟರ್ ಪ್ರದೇಶದಲ್ಲಿ ಪೊಲೀಸರು ರಾತ್ರಿ ಪಾರ್ಟಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದರಿಂದ ಪ್ರಸಕ್ತ ಇಲ್ಲಿ ಬಹುತೇಕ ರಾತ್ರಿ ಪಾರ್ಟಿಗಳು ಬಂದ್ ಆಗಿವೆ. ಮುಂದಿನ ಎರಡು ವಾರಗಳಲ್ಲಿ ಕಿವಿಗಡಕಚ್ಚುವ ಸಂಗೀತ ಪಾರ್ಟಿಗಳನ್ನು ಸಂಪೂರ್ಣ...

ಬಿಜೆಪಿ ಮೇಲೆ ಗೂಢಚರ್ಯೆ ನಡೆಸಲು ಅಮೆರಿಕಾ ಸಂಸ್ಥೆಗೆ ಅಧಿಕಾರವಿತ್ತು : ವಿಕಿ

ವಾಷಿಂಗ್ಟನ್ : ಭಾರತದ ಭಾರತೀಯ ಜನತಾ ಪಕ್ಷ ಸೇರಿದಂತೆ ಹಲವು ವಿದೇಶಿ ರಾಜಕೀಯ ಸಂಘಟನೆಗಳ ಮೇಲೆ ಗೂಢಚರ್ಯೆ ನಡೆಸಲು  ಅಮೆರಿಕಾದ ರಾಷ್ಟ್ರೀಯ ಸುರಕ್ಷಾ ಏಜನ್ಸಿಗೆ ಅಧಿಕಾರ ನೀಡಲಾಗಿತ್ತು ಎಂದು ವಿಕಿಲೀಕ್ಸ್ ಬಹಿರಂಗಪಡಿಸಿದೆ.  ಕೆಲವು...

ಸ್ಥಳೀಯ

ಮನೆಮಂದಿಯನ್ನು ಕಟ್ಟಿಹಾಕಿ ದರೋಡೆ

ಕರಾವಳಿ ಅಲೆ ವರದಿ ಕಾರ್ಕಳ : 5 ಜನ ಅಪರಿಚಿತರ ತಂಡವೊಂದು ಮನೆಮಂದಿಯನ್ನು ಕಟ್ಟಿಹಾಕಿ ನಗ-ನಗದು ದರೋಡೆ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಕಾರ್ಕಳ ತಾಲೂಕು ದುರ್ಗಾ ಗ್ರಾಮದ ಗೋಕುಲ ಮನೆ ಎಂಬಲ್ಲಿ ಹೇಮಲತಾ...

ಮಂಗಳೂರಿನ 7ರ ಬಾಲೆ ಚೆಸ್ ಪ್ರವೀಣೆ

ಕರಾವಳಿ ಅಲೆ ವರದಿ ಮಂಗಳೂರು : ನಗರದ ಏಳರ ಪೋರಿ ಶ್ರೀಯಾನ ಎಸ್ ಮಲ್ಯ ಚೆಸ್ಸಿನಲ್ಲಿ ಅದ್ಭುತ ಸಾಧನೆಯನ್ನೇ ಮಾಡುತ್ತಿದ್ದಾಳೆ. ನಗರದ ಲೂಡ್ರ್ಸ್ ಸೆಂಟ್ರಲ್ ಶಾಲೆಯ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆಗೆ ಚೆಸ್ಸಿನಲ್ಲಿ ಇದುವರೆಗೆ...

ಸ್ವಚ್ಛತಾ ಅಭಿಯಾನದಲ್ಲಿ ಅತ್ತಾವರಕ್ಕೆ ಹೊಸ ನೋಟ

ಕರಾವಳಿ ಅಲೆ ವರದಿ ಮಂಗಳೂರು : ರಾಮಕೃಷ್ಣ ಮಿಷನ್ನಿನ ಅಡಿಯಲ್ಲಿ ಭಾನುವಾರ ನಡೆದ 16ನೇ ವಾರದ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರು ರಸ್ತೆಗಳು, ಒಳಚರಂಡಿ ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ...

ನಗರದಾದ್ಯಂತ ಬ್ರೈಲ್ ಲಿಪಿ ಮೂಲಕ ನಿಧಿ ಬೇಟೆಯಾಡಿದ ಭಿನ್ನಚೇತನರು

ಕರಾವಳಿ ಅಲೆ ವರದಿ ಮಂಗಳೂರು : ಸುಮಾರು 18 ಮಂದಿ ಭಿನ್ನಚೇತನ ಮಕ್ಕಳು ಭಾನುವಾರದ ಆಟೋಮೊಬೈಲ್ ಟ್ರೆಸರ್ ಹಂಟಿನಲ್ಲಿ ಬ್ರೈಲ್ ಕ್ಲೂಗಳನ್ನು ಬಳಸಿಕೊಂಡು ತಮ್ಮ ಡ್ರೈವರುಗಳ ಮೂಲಕ ನಿಧಿ ಬೇಟೆಯಾಡಿದರು. ರೋಮನ್ ಮತ್ತು ಕ್ಯಾಥೆರಿನ್ ಶಾಲೆಯ...

ಶಾಸಕ ಮಂಕಾಳ ಆರೋಪಿಯಾಗಿರುವ ಪೆಟ್ರೋಲ್ ಟ್ಯಾಂಕರ್ ದರೋಡೆ ಕೇಸಿನ ಪಾಟೀಸವಾಲು ನಾಳೆ

ಕರಾವಳಿ ಅಲೆ ವರದಿ ಭಟ್ಕಳ : ಇಲ್ಲಿನ ಶಾಸಕ ಮಂಕಾಳ ಸುಬ್ಬ ವೈದ್ಯ ಆರೋಪಿಯಾಗಿರುವ ಕುಂದಾಪುರ ಪೆಟ್ರೋಲಿಯಂ ಟ್ಯಾಂಕರ್ ದರೋಡೆ ಪ್ರಕರಣದ ವಿಚಾರಣೆ ಅಂತಿಮ ಘಟ್ಟಕ್ಕೆ ತಲುಪಿದ್ದು, ಇಂದು ಬುಧವಾರ ಪಾಟೀಸವಾಲು ನಡೆಯುವ ಸಾಧ್ಯತೆ...

ಗುಡ್ಡ ಕುಸಿದು ಮಣ್ಣಿನಡಿ ಸಿಕ್ಕಿದ ಹಿಟಾಚಿ ಆಪರೇಟರ್ ಪಾರು

ಕರಾವಳಿ ಅಲೆ ವರದಿ ಬೆಳ್ತಂಗಡಿ : ಹಿಟಾಚಿಯಲ್ಲಿ ಎತ್ತರದ ಗುಡ್ಡ ತಗ್ಗಿಸುವ ಕೆಲಸ ಮಾಡುತ್ತಿದ್ದ ವೇಳೆ ಗುಡ್ಡದ ಭಾಗವೊಂದು ಕುಸಿದು ಬಿದ್ದ ಪರಿಣಾಮ ಅದರ ಆಪರೇಟರ್ ಹಿಟಾಚಿ ಸಹಿತ ಮಣ್ಣಿನಡಿ ಸಿಲುಕಿಕೊಂಡ ಘಟನೆ ಮಡಂತ್ಯಾರು...

ತಲಪಾಡಿಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ : ನಾಲ್ವರ ಬಂಧನ

ಕರಾವಳಿ ಅಲೆ ವರದಿ ಮಂಗಳೂರು : ತಲಪಾಡಿಯಲ್ಲಿ ವಿದ್ಯಾರ್ಥಿಗಳಿಬ್ಬರ ಮೇಲೆ ಹಲ್ಲೆ ನಡೆದ ಹಲ್ಲೆ ಪ್ರಕರಣದಲ್ಲಿ ಶಾಮೀಲಾಗಿದ್ದ ನಾಲ್ವರು ಆರೋಪಿಗಳನ್ನು ಉಳ್ಳಾಲ ಠಾಣಾ ಪೆÇಲೀಸರು ಬಂಧಿಸಿದ್ದಾರೆ. ನಾರ್ಲ ಪಡೀಲ್‍ನ ಜೀವನ್ ಡಿಸೋಜ (23), ಮೈಕಲ್ ಯಾನೆ...

ಯುವತಿಗೆ ವಂಚಿಸಿದವಗೆ 50 ದಿನ ಕಠಿಣ ಶಿಕ್ಷೆ

ಕರಾವಳಿ ಅಲೆ ವರದಿ ಮಂಗಳೂರು : ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರಗೈದು ವಂಚಿಸಿದ ಅಪರಾಧಿಗೆ ಮಂಗಳೂರು 6ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವು 50 ದಿನ ಕಠಿಣ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ....

ಕಠಿಣ ಪರಿಶ್ರಮದಿಂದ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಸಾಧ್ಯ : ಲೋಬೊ

ಕರಾವಳಿ ಅಲೆ ವರದಿ ಮಂಗಳೂರು : ಕಠಿಣ ಪರಿಶ್ರಮದಿಂದ ಮಾತ್ರ ನಾಗರಿಕ ಸೇವಾ (ಲೋಕಸೇವಾ) ಪರೀಕ್ಷೆಗಳಲ್ಲಿ ಯಶಸ್ವಿ ಕಾಣಲು ಸಾಧ್ಯವಿದೆ ಎಂದು ಸ್ವಯಂ ಕೆಎಎಸ್ ಅಧಿಕಾರಿಯಾಗಿರುವ ಶಾಸಕ ಜೆ ಆರ್ ಲೋಬೊ ವಿದ್ಯಾರ್ಥಿಗಳಿಗೆ ಸಲಹೆ...

ಬೊಲೆರೋಗೆ ಕಾರು ಡಿಕ್ಕಿ : ಒಬ್ಬ ಸಾವು

ಕರಾವಳಿ ಅಲೆ ವರದಿ ಯಲ್ಲಾಪುರ : ತಾಲೂಕಿನ ಕಿರವತ್ತಿ ಸಮೀಪ ರಸ್ತೆಯ ಪಕ್ಕ ನಿಂತಿದ್ದ ಬೊಲೆರೋಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಧಾರವಾಡ ಜಿಲ್ಲೆಯ ಶೆಟ್ಟರ ಕಾಲೊನಿ ನಿವಾಸಿ ಬಸಯ್ಯಾ ಹಾಲಯ್ಯ...