Wednesday, August 23, 2017

ಐವರು ದರೋಡೆಕೋರ ಪೊಲೀಸರ ಬಂಧನ

ಬೆಂಗಳೂರು : ಒಬ್ಬ ಸಬ್-ಇನ್ಸ್‍ಪೆಕ್ಟರ್, ನಾಲ್ವರು ಪೊಲೀಸ್ ಪೇದೆಗಳನ್ನು ಪೀಣ್ಯದ ಉದ್ಯಮಿಯಿಂದ ಹಣ ದರೋಡೆ ಮಾಡಿದ ಆರೋಪದಲ್ಲಿ ಸೋಮವಾರ ಬಂಧಿಸಲಾಗಿದೆ. ಆರೋಪಿ ಪೊಲೀಸರು ಇಬ್ಬರು ವೆಲ್ಡರುಗಳ ಸಹಾಯ ಪಡೆದು ತುಮಕೂರು ಜಿಲ್ಲೆಯ ಮೊಬೈಲ್ ಶಾಪ್...

ಬಂಡೀಪುರ ಹುಲಿ ಮೀಸಲುಧಾಮದಲ್ಲಿ ಖಾಸಗಿ ರಿಸಾರ್ಟ್

ಮೈಸೂರು : ಬಂಡೀಪುರ ಹುಲಿ ಮೀಸಲುಧಾಮದ (ಬಿಟಿಆರ್) ಪರಿಸರ ಸೂಕ್ಷ್ಮ ವಲಯವಾದ ಮಂಗಳ ಗ್ರಾಮದಲ್ಲಿ ನಾಲ್ಕು ಎಕ್ರೆ 12 ಗುಂಟೆ ಜಾಗವು ರೆಸಾರ್ಟಾಗಿ ಮಾರ್ಪಡುತ್ತಿದೆ ಎಂದು ವರದಿಯಾಗಿದೆ. ಕಲ್ಯಾಣಪುರ ಆನೆ ಕಾರಿಡಾರಿಗೆ ಸಮೀಪದ ಬಿಟಿಆರ್...

ಜಯಲಲಿತಾ ಒಲ್ಲದ ನಟಿ, ರಾಜಕಾರಣಿಯಾಗಿದ್ದರೂ ಯಶಸ್ಸಿನ ಉತ್ತುಂಗಕ್ಕೇರಿದ್ದ ಜಯ

ಚಿತ್ರರಂಗ ಹಾಗೂ ರಾಜಕೀಯ ರಂಗಗಳೆರಡರಲ್ಲೂ ಮಿಂಚಿದ್ದ ಜಯಲಲಿತಾ ಎರಡೂ ಕ್ಷೇತ್ರಗಳಿಗೆ ಒಲ್ಲದ ಮನಸ್ಸಿನಿಂದಲೇ ಕಾಲಿಟ್ಟವರು. ನನಗೆ ಸಿನಿಮಾವೆಂದರೆ ದ್ವೇಷ. ಆದರೆ ನನ್ನ ತಾಯಿ ಚಿತ್ರಗಳಲ್ಲಿ ನಟಿಸುವಂತೆ ನನಗೆ ಬಲವಂತಪಡಿಸಿದರು. ನಾನು ರಾಜಕೀಯವನ್ನು ದ್ವೇಷಿಸುತ್ತೇನೆ,...

ಈಜಿಪ್ತಿನ 500 ಕಿಲೋ ಭಾರದ ಮಹಿಳೆಗೆ ಭಾರತದಲ್ಲಿ ಚಿಕಿತ್ಸೆ

ನವದೆಹಲಿ : ಹಾಸಿಗೆ ಹಿಡಿದಿರುವ 500 ಕಿಲೋ ಮಣಭಾರದ ಈಜಿಪ್ತಿನ ಮಹಿಳೆಯೊಬ್ಬರಿಗೆ ಚಿಕಿತ್ಸೆ ನಿಮಿತ್ತ ಭಾರತಕ್ಕೆ ಆಗಮಿಸಲು ಕೈರೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ವೈದ್ಯಕೀಯ ವೀಸಾ ಜಾರಿ ಮಾಡಲು ವಿದೇಶಾಂಗ ಸಚಿವೆ ಸುಷ್ಮಾ...

ಜಯಲಲಿತಾಗೆ ಹಲವು ಸ್ನೇಹಿತರಿದ್ದರು, ಆದರೆ ಯಾವ ಸ್ನೇಹವೂ ಹೆಚ್ಚು ಕಾಲ ಬಾಳಿರಲಿಲ್ಲ

ತಮಿಳುನಾಡಿನ `ಅಮ್ಮ' ಎಐಎಡಿಎಂಕೆ ನಾಯಕಿ ಜೆ ಜಯಲಲಿತಾ ಈಗ ನೆನಪು ಮಾತ್ರ.  ಜಯಲಲಿತಾ ಅವರ ಚಿತ್ರ ಜೀವನ ಹಾಗೂ ರಾಜಕೀಯ ಜೀವನದಲ್ಲಿ ಆಕೆ ಹಲವಾರು ಮಂದಿಯೊಂದಿಗೆ ಕೆಲಸ ಮಾಡಿದ್ದರೂ ಅವರಲ್ಲಿ ಹೆಚ್ಚಿನವರೊಂದಿಗೆ ಆಕೆ...

ಜನರ ವಿಶ್ವಾಸ ಗಳಿಸಿದ `ಅಮ್ಮಾ’ ಯೋಜನೆಗಳು

ಜಯಲಲಿತಾ ಬಗ್ಗೆ ತಮಿಳು ಜನರಿಗೆ ಏಕಿಷ್ಟು ಪ್ರೀತಿ ? ಅಮ್ಮ ಎಂದು ಕರೆಯುವಂಥ ಅಂತಃಕರಣ ಏಕೆ ? ಆಕೆ ಸಾವಿನ ನಂತರವೂ ಉಳಿದಿರುವ ಜನಪ್ರಿಯ ಯೋಜನೆಗಳೇ ಈ ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲುತ್ತವೆ. ಆಕೆ ಮುಖ್ಯಮಂತ್ರಿಯಾದ...

ಜಯಲಲಿತಾ ತ ನಾ ಅಧಿನಾಯಕಿ ಎಂದು ಸಾಬೀತುಪಡಿಸಿದ 5 ಮಹತ್ವದ ವಿಜಯಗಳು

ಆಕೆಯನ್ನು ಬೆಂಬಲಿಸಿದವರು ಅವರ ಗಾಯಗಳಿಗೆ ಮುಲಾಮು ಹಚ್ಚುವುದರಲ್ಲೇ ನಿರತರಾಗಿದ್ದರೆ, ಜಯಲಲಿತಾ ರಾಜಕೀಯ ಕ್ಷೇತ್ರದಲ್ಲಿ ದಾಪುಗಾಲಿಡಲಾರಂಭಿಸಿದ್ದರು.  ಚೆನ್ನೈ : ದೇಶದ ರಾಜಕೀಯ ರಂಗದಲ್ಲಿ ವಿಶ್ವದ ಇತರ ದೇಶಗಳಂತೆಯೇ ಪುರುಷರೇ ಪ್ರಾಬಲ್ಯ ಮರೆಯುತ್ತಿದ್ದಾರೆ. ಇವರ ನಡುವೆ ರಾಜಕೀಯ...

13,800 ಕೋಟಿ ರೂ ಆದಾಯ ಘೋಷಿಸಿದ ಮಹೇಶ್ ಶಾ ಜತೆ ಅಮಿತ್ ಶಾ ಗಳಸ್ಯಕಂಠಸ್ಯ

ಅಹಮ್ಮದಾಬಾದ್ : 13,800 ಕೋಟಿ ರೂ ದಾಖಲೆ ಘೋಷಿಸಿಕೊಂಡಿರುವ ಉದ್ಯಮಿ ಮಹೇಶ್ ಶಾ ಈ ಹಿಂದೆ ಗುಜರಾತ್ ಸೀಎಂ ಕಚೇರಿಗೆ ಮುಕ್ತವಾಗಿ ಪ್ರವೇಶಿಸುತ್ತಿದ್ದ ಎಂದು ಗುಜರಾತ್ ಮಾಜಿ ಸೀಎಂ ಸುರೇಶ್‍ಭಾೈ ಮೆಹ್ತಾ ಹೇಳಿಕೆ...

ಕನ್ನಡದಲ್ಲಿ ನಿರರ್ಗಳ ಮಾತನಾಡುತ್ತಿದ್ದ ಜಯಾ

ಚೆನ್ನೈ : ಎಐಎಡಿಎಂಕೆ ಅಧಿನಾಯಕಿ ಹಾಗೂ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದವರು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಮೇಲ್ಕೋಟೆಯಲ್ಲಿ ಜನಿಸಿದ ಅವರಿಗೆ  ಕನ್ನಡದ ಮೇಲೆ ಅಪಾರ ...

ಐಶ್ವರ್ಯಾ ಆತ್ಮಹತ್ಯೆ ಸುದ್ದಿ ವೈರಲ್

ಮುಂಬೈ : ಬಾಲಿವುಡ್ ನಟಿ ಐಶ್ವರ್ಯಾ ರೈ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಸುಳ್ಳು ಸುದ್ದಿ ರವಿವಾರದಂದು ಸಾಮಾಜಿಕ ಜಾಲತಾಣದಲ್ಲಿ ಕಾಳ್ಗಿಚ್ಚಿನಂತೆ ಹರಡಿ ಹಲವರನ್ನು ಆತಂಕಕ್ಕೆ ನೂಕಿತ್ತು. ಅಂದ ಹಾಗೆ ಇಂತಹ ಸುಳ್ಳು ಸುದ್ದಿಗಳಿಗೆ ಈ...

ಸ್ಥಳೀಯ

ಹೆದ್ದಾರಿ ಪ್ರಯಾಣಿಕರಿಗೆ ಕಂಟಕವಾಗಿದೆ ಬ್ಯಾರಿಕೇಡುಗಳು

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಅಪಘಾತ ನಿಯಂತ್ರಿಸಲು ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಇರಿಸಲಾದ (ಜಾಹೀರಾತು ಫಲಕ) ಬ್ಯಾರಿಕೇಡುಗಳು, ಇದೀಗ ಅಪಘಾತ ನಿಯಂತ್ರಿಸುವ ಬದಲಾಗಿ ಅಪಘಾತ ವೃದ್ಧಿಸುತ್ತಿದ್ದು, ಈ ಬಗ್ಗೆ ಎಚ್ಚರಗೊಳ್ಳಬೇಕಾದ ಪೊಲೀಸ್ ಇಲಾಖೆ ಮೌನ...

ಬಕ್ರೀದ್ ಹಬ್ಬದ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬಕ್ರೀದ್ ಹಬ್ಬದ ಆಚರಣೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಎಸಿಪಿ ಮೂಲಕ ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರಿಗೆ ಇಂಡಿಯನ್ ಯೂನಿಯನ್...

ಸೋಮನಾಥ ನಾಯಕರ ವಿರುದ್ಧ ಹೆಗ್ಗಡೆ ಎರಡು ಅರ್ಜಿ ತಿರಸ್ಕರಿಸಿದ ಹೈಕೋರ್ಟು

ಗುರುವಾಯನಕೆರೆ : ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ ಸೋಮನಾಥ ನಾಯಕ್ ತನ್ನ ಹಾಗೂ ತನ್ನ ಸಮಸ್ಥೆಯ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿ ಅವಮಾನಿಸಿದ್ದು, ಅದಕ್ಕಾಗಿ ರೂ 25,00,000/- ಮಾನನಷ್ಟ ಪರಿಹಾರ...

ಜೋಕಟ್ಟೆ ಮಹಿಳೆ ಕಾಣೆ

ಮಂಗಳೂರು : ಜೋಕಟ್ಟೆ ದೇವಸ ಮನೆ ನಿವಾಸಿ ಶಕುಂತಲಾ (30) ಆಗಸ್ಟ್ 18, 2017ರಂದು ಮಧ್ಯಾಹ್ನ 1 ಗಂಟೆಗೆ ಮನೆಯಿಂದ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಕಾಣೆಯಾಗಿದ್ದಾರೆ. ಈವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ....

ನಗರದಲ್ಲಿ ಗಿಡವಾಗಿ ಬೆಳೆಯುವ ಪರಿಸರ ಪ್ರೇಮಿ ಲಂಬೋದರ !

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಇನ್ನೇನು ಶುಕ್ರವಾರ (ಆಗಸ್ಟ್ 25) ಗಣೇಶ ಹಬ್ಬ. ಎಲ್ಲಿ ನೋಡಿದರೂ ಗಣೇಶನ ಅಬ್ಬರ ಜೋರಾಗೇ ಇರುತ್ತದೆ. ಹಬ್ಬದ ಸಂದರ್ಭದಲ್ಲಿ ಪರಿಸರ ಪ್ರೇಮಿ ಗಣಪನ ಪೂಜಿಸೋಣ ಎಂದು ಎಲ್ಲರೂ...

ಉಸ್ತುವಾರಿ ಸಚಿವ ಭೇಟಿ, ಸಮಸ್ಯೆ ಪರಿಶೀಲನೆ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಧಾರ್ ನೋಂದಣಿ ಗೊಂದಲ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಆಧಾರ್ ಕಾರ್ಡ್ ಪಡೆಯಲೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರದಂದು ಭಾರೀ ಸಂಖ್ಯೆಯಲ್ಲಿ ಜನ...

ಗ್ರಾಮೀಣ ಅಂಚೆ ನೌಕರರ ಮುಷ್ಕರ ಬೇಡಿಕೆ ಈಡೇರಿಕೆ ಭರವಸೆ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಗ್ರಾಮೀಣ ಅಂಚೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪುತ್ತೂರು ವಿಭಾಗೀಯ ವ್ಯಾಪ್ತಿಯ ಗ್ರಾಮೀಣ ಅಂಚೆ ನೌಕರರು ಪುತ್ತೂರಿನ ಪ್ರಧಾನ ಅಂಚೆ ಕಚೇರಿ ಎದುರು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಮುಷ್ಕರ...

ನೀರಿನ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತ

ನಮ್ಮ ಪ್ರತಿನಿಧಿ ವರದಿ ಮ0ಗಳೂರು : ಪಾಲಿಕೆ ವ್ಯಾಪ್ತಿಯಲ್ಲಿನ ನೀರಿನ ಬಳಕೆದಾರರಿಗೆ ಈಗಾಗಲೇ ನೀರಿನ ಬಿಲ್ ವಿತರಣೆಯಾಗುತ್ತಿದೆ. ಆದರೆ ಬಳಕೆದಾರರು ಸರಿಯಾಗಿ ಬಿಲ್ ಪಾವತಿಸದೆ ಬಾಕಿ ಉಳಿಸಿದ್ದು, ಅಂತಹ ಬಳಕೆದಾರರು 15 ದಿನದೊಳಗಾಗಿ ಪಾವತಿಸಬೇಕು....

ಅನ್ಯಾಯದ ವಿರುದ್ಧ ಹೋರಾಟಕ್ಕಿಂತ ಅನ್ಯ ಧರ್ಮವಿಲ್ಲ : ಚಿಂತಕ ತೋಳ್ಪಾಡಿ

  ಜಂಟೀ ಕ್ರಿಯಾ ಸಮಿತಿ ಆಶ್ರಯದಲ್ಲಿ ಸಮಾಲೋಚನಾ ಸಭೆ ಗುರುವಾಯನಕೆರೆ : ``ಹಿಂದೆ ಪಾಳೆಯಗಾರಿಕೆ ಪದ್ಧತಿ ಇತ್ತು. ಈಗ ಪ್ರಜಾಪ್ರಭುತ್ವ ಇದೆ. ಅನ್ಯಾಯದ ವಿರುದ್ಧ ಯಾಕೆ ಹೋರಾಡಲಿಲ್ಲ ಎಂದು ನಮ್ಮ ಮಕ್ಕಳೇ ನಮ್ಮ ಬಗ್ಗೆ ಕೇಳುವಂತಾಗಬಾರದು....

ಒಳಚರಂಡಿ ಅವ್ಯವಸ್ಥೆ : ಗ್ರಾ ಪಂ ವಿರುದ್ಧ ಆಕ್ರೋಶ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಇಲ್ಲಿಗೆ ಸಮೀಪದ ಪಡುಪಣಂಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಡುತೋಟ ಎಂಬಲ್ಲಿ ಒಳಚರಂಡಿ ವ್ಯವಸ್ಥೆ ಅವ್ಯವಸ್ಥೆಗಳ ಆಗರವಾಗಿದ್ದು, ರಸ್ತೆಯಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುತ್ತಿದೆ ಎಂದು ಸ್ಥಳೀಯರು...