Saturday, January 20, 2018

ಸಯೀದನ ಗೃಹಬಂಧನ ಅವಧಿ ವಿಸ್ತರಿಸಿದ ಪಾಕ್

ಲಾಹೋರ್ : ಮುಂಬೈ ದಾಳಿ ರೂವಾರಿ ಹಾಗೂ ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಝ್ ಸಯೀದನ ಮೂರು ತಿಂಗಳುಗಳ ಗೃಹಬಂಧನದ ಅವಧಿ ರವಿವಾರ ಮುಕ್ತಾಯಗೊಂಡಿದ್ದು ಮುಂದಿನ 90 ದಿನಗಳ ಕಾಲ ಆತÀ ಮತ್ತೆ ಗೃಹಬಂಧನದಲ್ಲಿರುತ್ತಾನೆ. ಪಾಕಿಸ್ತಾನದ...

ಕುಡುಕ ಪತಿಯರಿಗೆ ಪಾಠ ಕಲಿಸಲು `ಬ್ಯಾಟ್’ ಗಿಫ್ಟ್

ಬೋಪಾಲ್ : ನಿಮ್ಮ ಪತಿಯರು ಕುಡಿದು ದೌರ್ಜನ್ಯ ಅಥವಾ ಹೊಡದರೆ ಈ ಅಸ್ತ್ರ ಪ್ರಯೋಗಿಸಿ ಎಂದು ಹೇಳಿರುವ ಮಧ್ಯ ಪ್ರದೇಶಸ ಸಚಿವರೊಬ್ಬರು ಸುಮಾರು 700 ನೂತನ ವಿವಾಹಿತ ಯುವತಿಯರಿಗೆ  ಬಟ್ಟೆ ಒಗೆಯಲು ಬಳಸುವ...

ವಧುದಕ್ಷಿಣೆಯಾಗಿ ಸಸಿ ಕೇಳಿದ ಯುವತಿ ; ವರನ `ತಥಾಸ್ತು’

ಅರ್ಕದೇವ್ ಘೋಷಲ್ ಭಾರತದಲ್ಲಿ ಮದುವೆಗಳನ್ನು ಖರ್ಚು ಮಾಡಿದ ಹಣವನ್ನು ಅಧರಿಸಿಯೇ ಅಳೆಯಲಾಗುತ್ತದೆ. ಆದರೆ ಕಾಶ್ಮೀರದ ಯುವ ದಂಪತಿಗಳು ತಮ್ಮ ವಿವಾಹಕ್ಕೆ ಹಣಕ್ಕೆ ಮೊರೆ ಹೋಗದೆ ಹಸಿರು ಬೆಳೆಯುವ ವಿನೂತನ ಮಾದರಿ ಅನುಸರಿಸಿದ್ದಾರೆ. ಯಾಸಿರ್ ಹುಸೇನ್...

ವಾರ್ನರ್ ಶತಕ – ಕೆ ಕೆ ಆರ್ ಗರ್ವಭಂಗ, ಸಂದೀಪ್ ಬೆದರಿಕೆ ದಾಳಿಗೆ ಡೆಲ್ಲಿ ಢಮಾರ್

ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ  ನಾಯಕ ಡೇವಿಡ್ ವಾರ್ನರ್ ಅವರ ಪವರ್ ಹಿಟ್ಟಿಂಗ್ ಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತನ್ನ ತವರಿನ ಅಂಗಳದಲ್ಲಿ ಬಲಿಷ್ಠ  ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ರೋಚಕ...

ಐಪಿಎಲ್ ಶತಕ ಪುರಾಣ

ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ `ಐಪಿಎಲ್` ಎನ್ನುವ ಕ್ರೀಡಾ ಮಾಯಾಲೋಕದಲ್ಲಿ ಶತಕ ಬಾರಿಸಲು ಪ್ರತಿಯೊಬ್ಬರೂ ಕನಸು ಕಾಣುತ್ತಾರೆ. ವಿಶ್ವದ ಬಹುತೇಕ ಆಟಗಾರರು ಐಪಿಎಲ್ ಶತಕದಿಂದಲೇ ವಿಶ್ವಮಾನ್ಯತೆಯನ್ನು ಪಡೆದುಕೊಂಡಿದ್ದಾರೆ. ಯಾಕೆಂದರೆ ಐಪಿಎಲ್ ಕ್ರೀಡಾ ಪ್ರತಿಭೆಗೆ...

ದಾವೂದಗೆ ಹೃದಯಾಘಾತ

ನವದೆಹಲಿ : ಭೂಗತ ಜಗತ್ತಿನ ಕುಖ್ಯಾತ ಪಾತಕಿ, ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ ಎರಡನೇ ಬಾರಿ ಹೃದಯಾಘಾತಗೊಂಡು ಪಾಕಿಸ್ತಾನದ ಆಸ್ಪತ್ರೆ ಸೇರಿಕೊಂಡಿದ್ದಾನೆ. 61 ವರ್ಷದ ಗ್ಯಾಂಗ್‍ಸ್ಟರ್ ದಾವೂದ್ ಈಗ...

ಉತ್ತರ ಪತ್ರಿಕೆಯಲ್ಲಿ ಪ್ರೇಮ ಗೀತೆ ಬರೆದ ಕಾನೂನು ವಿದ್ಯಾರ್ಥಿಗಳು ಸಸ್ಪೆಂಡ್

ಕೊಲ್ಕತ್ತಾ : ಸೆಮೆಸ್ಟರ್ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಗಳಲ್ಲಿ ಉತ್ತರ ಬರೆಯುವ ಬದಲು ಹಿಂದಿ, ಬಂಗಾಳಿ ಸಿನಿಮಾಗಳ ಪ್ರೇಮ ಗೀತೆಗಳನ್ನು  ಹಾಗೂ ಪ್ರೀತಿ ಪ್ರೇಮದ ಬಗ್ಗೆ ಬರೆದ ಮಾಲ್ಡದಲ್ಲಿರುವ ಬಲಗುರ್ಘಾಟ್ ಕಾನೂನು ಕಾಲೇಜಿನ  ಕನಿಷ್ಠ...

ಶಾಸಕಿ ವಿರುದ್ಧ ಅವಹೇಳಕಾರಿ ಪೋಸ್ಟ್ : ಡಿಎಸ್ಪಿ ಬಂಧನ

ಗುವಾಹಟಿ : ಬಿಜೆಪಿ ಮಹಿಳಾ ಶಾಸಕಿಯೊಬ್ಬರ ವಿರುದ್ಧ ಸಾಮಾಜಿಕ ತಾಣ ಫೇಸುಬಕ್ಕಿನಲ್ಲಿ ಅವಹೇಳನಕಾರಿ ಬರೆಹ ಪ್ರಕಟಿಸಿದ ಇಲ್ಲಿನ ಡಿಎಸ್‍ಪಿಯೊಬ್ಬರನ್ನು ಬಂಧಿಸಲಾಗಿದೆ.23ನೇ ಅಸ್ಸಾಂ ಪೊಲೀಸ್ ಬಟಾಲಿನ್ ಸಹಾಯಕ ಕಮಾಂಡೆಂಟ್ ಆಗಿದ್ದ ಅಂಜನಾ ಬೋರಾ ಎಂಬವರೇ...

ಗೂಂಡಾಗಿರಿ, ಸಮೂಹ ದಂಗೆ ಮತ್ತು ಸಾಮಾಜಿಕ ದೌರ್ಬಲ್ಯ

ಯಾವುದೇ ಅಡ್ಡಿಯಿಲ್ಲದೆ ಸಮೂಹ ಹಲ್ಲೆ ನಡೆಸುವುದು ಭಾರತದ ವೈಶಿಷ್ಟ್ಯವಾಗಿದ್ದು ಸಂವಿಧಾನದಲ್ಲಿ ಹೊಡೆಯುವ ಹಕ್ಕು ನೀಡಲಾಗಿದೆಯೇ ಎಂಬ ಅನುಮಾನ ಮೂಡಿದರೆ ಅಚ್ಚರಿಯೇನಿಲ್ಲ  ವಿಶ್ಲೇಷಣೆ ಮಾರ್ಚ್ 12, 2017 ಭಾರತದ ವೈದ್ಯಕೀಯ ಲೋಕಕ್ಕೆ ಕರಾಳ ದಿನ. ಆ ದಿನ...

ಇಸ್ರೇಲಿಗರು ಭಾರತದ ಬಗ್ಗೆ ಏನೆನ್ನುತ್ತಾರೆ ?

ಆಮೀರ್ ಇ ಅಹ್ರೋನಿ ಎನ್ನುವ ಇಸ್ರೇಲಿ ನಿವಾಸಿ ನಾಲ್ಕು ಬಾರಿ ಭಾರತಕ್ಕೆ ಕೆಲಸದ ನಿಮಿತ್ತ ಬಂದು ದೇಶಾದ್ಯಂತ ಪ್ರಯಾಣ ಮಾಡಿದವರು. ಅವರು ಕಂಡ ಭಾರತದ ಕೆಲವು ಪ್ರಮುಖ ವಿಷಯಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಗೊಂದಲದ...

ಸ್ಥಳೀಯ

ಇನ್ನೊಬ್ಬ ಹಿಂದೂ ಮುಖಂಡ ಬಂಧನ

ರೇಷ್ಮಾ ಕಿಡ್ನಾಪ್ ಪ್ರಕರಣ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅನ್ಯಧರ್ಮೀಯ ಯುವಕನನ್ನು ಪ್ರೀತಿಸಿ ಮದುವೆಯಾಗಿ ಮುಂಬಯಿಗೆ ಪರಾರಿಯಾಗಿದ್ದ ಹಿಂದೂ ಸಂಘಟನೆ ಮುಖಂಡನ ಪುತ್ರಿ ರೇಷ್ಮಾ ಪ್ರಕರಣಕ್ಕೆ ಸಂಬಂಧಿಸಿ ಮುಂಬಯಿ ಪೊಲೀಸರು ಹಿಂದೂ ಸಂಘಟನೆಯ ಇನ್ನೊಬ್ಬ...

ಕಣ್ಣೂರಿನಲ್ಲಿ ಎಬಿವಿಪಿ ಕಾರ್ಯಕರ್ತ ಹತ್ಯೆ

ಕಾಸರಗೋಡು : ಮುಸುಕುಧಾರಿ ದುಷ್ಕರ್ಮಿಗಳ ತಂಡವೊಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ಯ ಕಾರ್ಯಕರ್ತನನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆಗೈದು ಪರಾರಿಯಾಗಿದೆ. ಕಣ್ಣೂರಿನ ಪೆರವೂರ್‍ನಲ್ಲಿ ಈ ಕೃತ್ಯ ನಡೆದಿದ್ದು, ಸರಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿ ಶ್ಯಾಮ್...

ಕರಾವಳಿಯಲ್ಲಿ ನಡೆಯುತ್ತಿದೆ ಕೋಮುದ್ವೇಷ ಬಿತ್ತನೆ ಕಾರ್ಯ

ವಿಶೇಷ ವರದಿ ಮಂಗಳೂರು : ಜಿಲ್ಲೆಯಲ್ಲಿ ಮುಖ್ಯವಾಗಿ ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಹಲವಾರು ನೈತಿಕ ಪೊಲೀಸಗಿರಿ ಘಟನೆಗಳ ನಂತರದ ಬೆಳವಣಿಗೆಯೆಂಬಂತೆ ಕಳೆದ ಕೆಲ ದಿನಗಳಿಂದ ಪರಿವಾರ ಸಂಘಟನೆಗಳು, ಮುಖ್ಯವಾಗಿ ಬಜರಂಗದಳವು ಲವ್ ಜಿಹಾದ್...

ಕೆಐಒಸಿಎಲ್ಲಿನಲ್ಲಿ ದೀಪಕ್ ಸಹೋದರಗೆ ನೌಕರಿ : ಸಚಿವ ಹೆಗಡೆ ಭರವಸೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕುದ್ರೆಮುಖ ಕಬ್ಬಿಣದ ಅದಿರು ಕಂಪೆನಿಯಲ್ಲಿ (ಕೆಐಒಸಿಎಲ್) ಇತ್ತೀಚೆಗೆ ಕಾಟಿಪಳ್ಳದಲ್ಲಿ ಕೊಲೆಗೀಡಾದ ದೀಪಕ್ ರಾವ್ ಸಹೋದರ ಸತೀಶಗೆ ಉದ್ಯೋಗ ನೀಡವುದಾಗಿ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ...

ಶಾಲೆಯ ಆವರಣ ಬೇಲಿ ಕಿತ್ತೆಸೆದ ಅಧಿಕಾರಿಗಳು

ಬೆಂಗರೆ ನಾಗರಿಕ ಒಕ್ಕೂಟ ಪ್ರತಿಭಟನೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬೆಂಗರೆಯ ಕಸಬಾ ಪ್ರದೇಶದಲ್ಲಿ ಇಸ್ಲಾಮಿಕ್ ವೆಲ್ಫೇರ್ ಸೆಂಟರ್ ಅಧೀನದ ಎ ಆರ್ ಕೆ ಹೈಯರ್ ಪ್ರೈಮರಿ ಶಾಲೆಯ ಆವರಣ ಬೇಲಿಯನ್ನು ಅಧಿಕಾರಿಗಳು ಧ್ವಂಸಗೊಳಿಸಿರುವುದನ್ನು...

ಎರಡು ಶಾಲೆಗಳ ಮಧ್ಯಾಹ್ನ ಊಟದ ನಿಲುಗಡೆ : ಜಿಲ್ಲಾ ಪಂಚಾಯತ್ ಸಭೆಯಲ್ಲಿ ಭಾರೀ ವಾಗ್ವಾದ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಲ್ಲಡ್ಕ ಶ್ರೀರಾಮ ವಿದ್ಯಾಲಯ ಮತ್ತು ಪುಣಚ ಶ್ರೀದೇವಿ ಹೈಸ್ಕೂಲಿಗೆ ಮಧ್ಯಾಹ್ನದ ಊಟ ರದ್ದುಪಡಿಸಿದ್ದು ಗುರುವಾರ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಭಾರೀ ಚರ್ಚೆಗೆ...

ಇಂದಿನಿಂದ ಶಿರಾಡಿ ಘಾಟಿ ರಸ್ತೆಯಲ್ಲಿ ಎರಡನೇ ಹಂತದ ಕಾಮಗಾರಿ ; ವಾಹನ ಸಂಚಾರ ನಿಷೇಧ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು-ಬೆಂಗಳೂರು ರೂಟಿನ ಶಿರಾಡಿ ಘಾಟಿ ರಸ್ತೆಯ ಎರಡನೇ ಹಂತದ(ಎನ್ ಎಚ್-75) ಅಭಿವೃದ್ಧಿ ಕಾಮಗಾರಿಗೆ ಸಿದ್ಧತೆ ನಡೆಯುತ್ತಿದ್ದು, ಇಂದಿನಿಂದ (ಜನವರಿ 20) ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಅಭಿವೃದ್ಧಿ...

ಸಿಮೆಂಟ್ ಶೀಟಿನ ಗೂಡಿನಲ್ಲೂ ಜೇನು ಕೃಷಿ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಪ್ರಗತಿಪರ ಕೃಷಿಕರೊಬ್ಬರು ಸಿಮೆಂಟ್ ಶೀಟಿನಲ್ಲಿ ಜೇನುಗೂಡನ್ನು ತಯಾರಿಸುವ ಮೂಲಕ ಯಶಸ್ವಿಕಂಡಿದ್ದು, ಮರದ ಪೆಟ್ಟಿಗೆಗೆ ಇನ್ನು ಜೇನು ಕೃಷಿಕರು ಆಶ್ರಯಿಸಬೇಕಿಲ್ಲ ಮತ್ತು ಮರದ ಪೆಟ್ಟಿಗೆಯಲ್ಲಿ ಮಾತ್ರ ಜೇನು ಸಂಸಾರ...

ಪಲಿಮಾರಿನಲ್ಲಿ ತ್ಯಾಜ್ಯಕ್ಕೆ ಬೆಂಕಿ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚರ್ಚ್ ಒಂದರ ಮುಂಭಾಗ ಶೇಖರಣೆ ಮಾಡಲಾದ ತ್ಯಾಜ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಇಡೀ ಪರಿಸರ ಗಬ್ಬೆದ್ದು ನಾರುತ್ತಿದೆ. ಚರ್ಚ್ ಮುಂಭಾಗದಲ್ಲಿ ಬೃಹತ್...

ವಾಹನ ಪಲ್ಲಕ್ಕಿಯಲ್ಲಿ 4, ಭಕ್ತರ ಪಲ್ಲಕ್ಕಿಯಲ್ಲಿ ಇಬ್ಬರು ಸ್ವಾಮಿಗಳು

ಪರ್ಯಾಯ ಉತ್ಸವ ಮೆರವಣಿಗೆ ನಮ್ಮ ಪ್ರತಿನಿಧಿ ವರದಿ ಉಡುಪಿ : ಪರ್ಯಾಯ ಉತ್ಸವದ ಅಂಗವಾಗಿ ಗುರುವಾರ ನಡೆದ ಪರ್ಯಾಯ ಉತ್ಸವ ಮೆರವಣಿಗೆಯಲ್ಲಿ ವಾಹನದ ಮೇಲೆ ಇರಿಸಲಾಗಿದ್ದ ಪಲ್ಲಕ್ಕಿಯಲ್ಲಿ ನಾಲ್ಕು ಸ್ವಾಮಿಗಳು ಮತ್ತು ಭಕ್ತರು ಹೊತ್ತೊಯ್ಯುವ ಪಲ್ಲಕ್ಕಿಯಲ್ಲಿ...