Wednesday, June 28, 2017

ನೀವೇ ನಿಮ್ಮ ಲೈಫ್ ಕೋಚ್ ಆಗಿ

ಬದುಕು ಬಂಗಾರ - 55 ಆಧುನಿಕ ಯುಗದಲ್ಲಿ ಹಲವಾರು ಮಂದಿ ಲೈಫ್ ಕೋಚ್ ನೇಮಿಸಿ ಅವರ ಮುಖಾಂತರ ತಮ್ಮ ಜೀವನ ಸರಿಯಾದ ದಿಕ್ಕಿನಲ್ಲಿ ಯಾವುದೇ ಅಡೆತಡೆಯಿಲ್ಲದೆ ಸಾಗುವಂತೆ ಮಾಡುತ್ತಾರೆ. ಆದರೆ ನಾವೇ ನಮ್ಮ ಲೈಫ್...

ಆಧಾರ್ ಕಾರ್ಡ್ ಪರಿಹಾರವೋ ಬೇನೆಯೋ

ಜನತೆಯಿಂದ ಬಯೋಮೆಟ್ರಿಕ್ ಮೂಲಕ ಸಂಗ್ರಹಿಸುವ ವ್ಯಕ್ತಿಗತ ಮಾಹಿತಿ ಅನ್ಯ ಮಾರ್ಗದಲ್ಲೂ ಬಳಕೆಯಾಗುವ ಸಾಧ್ಯತೆಗಳೇ ಜನರಲ್ಲಿ ಭೀತಿ ಹುಟ್ಟಿಸುತ್ತದೆ. * ಆರ್ ರಾಮಕುಮಾರ್ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕೇ ಅಥವಾ ಬೇಡವೇ ಎನ್ನುವುದು ಪ್ರಸ್ತುತ ಸಂದರ್ಭದ ಬಹುಮುಖ್ಯ...

ಜಿ ಎಸ್ ಟಿ ಪ್ರಭಾವದಿಂದ ವಿಕಲಾಂಗರ ಉಪಕರಣ ದುಬಾರಿಯಾಗಲಿವೆಯೇ

ಭಾರತ ಸರ್ಕಾರ ಮತ್ತೊಮ್ಮೆ ಭಾರತದಲ್ಲಿ ಭಾರೀ ಪ್ರಮಾಣದಲ್ಲಿರುವ ವಿಕಲಾಂಗರಿಗೆ ವಂಚಿಸಿದೆ. ಈ ಬಾರಿ ಜಿ ಎಸ್ ಟಿ ವಂಚನೆಯ ಮಾರ್ಗವಾಗಲಿದೆ. ವಿಕಲಾಂಗರಿಗೆ ನೆರವಾಗುವ ಹಲವಾರು ಉಪಕರಣಗಳು ಮತ್ತು ಸಲಕರಣೆಗಳು ದುಬಾರಿಯಾಗಲಿದ್ದು, ಕೆಲವು ಸೇವೆಗಳೂ...

ಪತ್ರಕರ್ತರ ಬಂಧನದ ಆದೇಶಕ್ಕೆ ಖಂಡನೆ

ಕನ್ನಡ ಟ್ಯಾಬ್ಲಾಯ್ಡ್ ಪತ್ರಿಕೆಗಳ ಇಬ್ಬರು ಸಂಪಾದಕರನ್ನು ಬಂಧಿಸಲು ರಾಜ್ಯ ವಿಧಾನಸಭೆ ನೀಡಿರುವ ಆದೇಶದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಬ್ಬರೂ ಸಂಪಾದಕರಿಗೆ ತಲಾ ಹತ್ತು ಸಾವಿರ ರೂ ದಂಡ ವಿಧಿಸಿರುವುದನ್ನೂ ಸಹ ಹಲವಾರು...

ಐಎಎಸ್ ಅಧಿಕಾರಿ ಅನುರಾಗ್ ಸಹೋದರ ಮಾಯಾಂಕರನ್ನು ವಿಚಾರಣೆ ನಡೆಸಿದ ಸಿಬಿಐ

ಲಖನೌ : ಕಳೆದ ತಿಂಗಳು ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಕರ್ನಾಟಕ ಕ್ಯಾಡರ್ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಪ್ರಕರಣದಲ್ಲಿ ಸಿಬಿಐ ಅವರ ಸಹೋದರ ಮಾಯಾಂಕರನ್ನು ವಿಚಾರಣೆ ನಡೆಸಿದೆ. ಸಿಬಿಐ...

ಫ್ಯಾಷನ್ ಉದ್ಯಮವಾಗುತ್ತಿರುವ ಹಿಜಬ್

ಅಮೆರಿಕದ ಪ್ರಖ್ಯಾತ ಕ್ರೀಡಾ ಉಡುಪುಗಳ ಕಂಪನಿ ನೈಕ್ ಇತ್ತೀಚೆಗೆ ಕ್ರೀಡೆಗಾಗಿಯೇ ಮುಸ್ಲಿಂ ಮಹಿಳೆಯರು ಧರಿಸುವ ಹಿಜಬ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಮುಸ್ಲಿಂ ಮಹಿಳಾ ಕ್ರೀಡಾಪಟುಗಳಿಗಾಗಿ ಹಿಜಬ್ ಉತ್ಪಾದಿಸಿದ ನೈಕ್ ಕಂಪನಿಯನ್ನು ಕೆಲವರು ಅಭಿನಂದಿಸಿದ್ದರೆ...

ಮಕ್ಕಳನ್ನು ಉದಾತ್ತ ಮನಸ್ಸುಳ್ಳವರಾಗುವಂತೆ ಮಾಡುವ ಬಗೆ ಹೇಗೆ

ನಮ್ಮ ಮಕ್ಕಳು ಧನ, ಸಂಪತ್ತುಗಳ ಬಗ್ಗೆ ಹಾಗೂ ಆಸೆ ಆಕಾಂಕ್ಷೆಗಳ ಬಗ್ಗೆ ಯಾವ ನಿಲುವು ಹೊಂದಿರುತ್ತಾರೆಂಬುದು ಜವಾಬ್ದಾರಿಯುತ ಹೆತ್ತವರಾದ ನಮ್ಮ ಮೇಲೆ ಅವಲಂಬಿತವಾಗಿದೆ. ನಮ್ಮ ಮಕ್ಕಳು ಮುಂದೆ ಬೆಳೆದು ದೊಡ್ಡವರಾಗಿ ಸಮಾಜಕ್ಕೆ ಕೊಡುಗೆ...

ಮಲೆನಾಡಲ್ಲಿ ಕಾಡಾನೆಗಳ ಪುಂಡಾಟ ಬೆಳೆ ನಾಶ

ಶಿವಮೊಗ್ಗ : ಕಳೆದ ಐದಾರು ದಿನಗಳಿಂದ ಭದ್ರಾವತಿಯ ದೊಡ್ಡೇರಿ ಮತ್ತು ಅತ್ತಿಗುಂಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಡಾನೆಗಳ ಪುಂಡಾಟ ನಿರಂತರ ಮುಂದುವರಿದಿದ್ದು, ಬೆಳೆದು ನಿಂತ ಬೆಳೆಗಳನ್ನು ನಾಶಪಡಿಸಿವೆ ನಾಲ್ಕು ಆನೆಗಳಿದ್ದ ಹಿಂಡೊಂದು ಬಿಸಿಲುಮನೆ...

ಹಿಂದೂ ವಿರೋಧಿಗಳು ಮತ್ತು ಮಾನವ ಹಕ್ಕು ಪ್ರತಿಪಾದಕರು

  ಇಬ್ಬರು ಅಮಾಯಕ ಹಿಂದುತ್ವವಾದಿ ಬಿಲ್ಲವ ಯುವಕರನ್ನು ಬಲಿತೆಗೆದುಕೊಂಡ ಪ್ರಕರಣ ಕೊನೆಗೆ ಸಿಐಡಿ ತನಿಖೆಗೆ ಒಳಪಡುತ್ತದೆ. ಸಿಐಡಿ ತನಿಖೆಗಾಗಿ ಹೋರಾಟ ನಡೆದಿದ್ದು ಸಂಘಪರಿವಾರವೂ ಅಲ್ಲ. ಬಿಜೆಪಿಯೂ ಅಲ್ಲ. ಬದಲಾಗಿ ಹಿಂದೂ ವಿರೋಧಿ ಎಂದು ಸಂಘಪರಿವಾರದ...

ಪದತ್ಯಾಗದ ಅಸಲಿ ಬಣ್ಣ ಬಯಲು

ಕೊಹ್ಲಿ ಆದಾಯದ ಮೇಲಿತ್ತು ಕುಂಬ್ಳೆ ಕಣ್ಣು * ಎಸ್ ಜಗದೀಶ್ಚಂದ್ರ ಅಂಚನ್   ಸೂಟರಪೇಟೆ ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಪದತ್ಯಾಗದ ನಂತರ ದಿನದಿಂದ ದಿನಕ್ಕೆ ನಾಯಕ ವಿರಾಟ್ ಕೊಹ್ಲಿ ಮೇಲೆ ಟೀಕಾ ಪ್ರಹಾರಗಳು ಜಾಸ್ತಿ ಯಾಗುತ್ತಿದಂತೆ...

ಸ್ಥಳೀಯ

ಶ್ರೀರಾಮ ಸೇನೆ ಪ್ರತಿಭಟನೆ : ಕಾದುನೋಡುವ ಎಂದ ಶ್ರೀ

ನಮ್ಮ ಪ್ರತಿನಿಧಿ ವರದಿ ಉಡುಪಿ : ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ನಡೆಸಿ ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಇದೀಗ ಶ್ರೀರಾಮ ಸೇನೆ ಜುಲೈ 2ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಪೇಜಾವರ...

ಸೌಹಾರ್ದತೆಗೆ ಪೇಜಾವರ ಶ್ರೀ ಇಫ್ತಾರ್ : ಬಜರಂಗದಳ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ``ಉಡುಪಿ ಮಠದಲ್ಲಿ ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮಿ ಅವರು ಶಾಂತಿ ಸೌಹಾರ್ದತೆಯ ದೃಷ್ಟಿಯಿಂದ ಮಾಡಿರುವ ಇಫ್ತಾರ್ ಕೂಟದ ಬಗ್ಗೆ ಕೇವಲ ಸಂಕುಚಿತ ಮನೋಭಾವದ ವ್ಯಕ್ತಿಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದೆ....

ಪತಂಜಲಿ ಸಾಬೂನಲ್ಲಿ ರಬ್ಬರ್ ತುಂಡು

ಮಂಗಳೂರು : ನಗರದ ಸಮಾಜ ಸೇವಕ ಚಂದ್ರಹಾಸ ಮಾಡೂರು ಎಂಬವರು ಉಡುಪಿಯಿಂದ ಪತಂಜಲಿ ಉತ್ಪನ್ನ ಏಜೆಂಟರೊಬ್ಬರಿಂದ ತರಿಸಲಾದ ಅಲೋವೆರಾ ಕಾಂತಿ ಸಾಬೂನಿನಲ್ಲಿ ರಬ್ಬರ್ ತುಂಡು ಪತ್ತೆಯಾಗಿದೆ. ಈ ಬಗ್ಗೆ ಚಂದ್ರಹಾಸ್ ಅವರು ಪತಂಜಲಿ...

ಅನುಮತಿ ಇಲ್ಲದೆ ಬಸ್ ನಿಲ್ದಾಣ ನಿರ್ಮಿಸಿ ಜಾಹೀರಾತು ಫಲಕ ಅಳವಡಿಸಲು ಹುನ್ನಾರ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ನಿರಾಕರಣೆ ಹೊರತಾಗಿಯೂ ಇಲ್ಲಿನ ಪುರಸಭಾ ವ್ಯಾಪ್ತಿಯ ಕೆಲವು ಕಡೆ ಜಾಹೀರಾತು ಸಂಸ್ಥೆಯೊಂದು ಬಸ್ ನಿಲ್ದಾಣಗಳನ್ನು ನಿರ್ಮಿಸಿ ಜಾಹೀರಾತು ಫಲಕ ಅಳವಡಿಸಲು ತುರ್ತು...

ವಾಟ್ಸಪ್ಪಲ್ಲಿ ರಾಜಕೀಯ ನಾಯಕರ ತೇಜೋವಧೆ

2 ಠಾಣೆಯಲ್ಲಿ ದೂರು ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಕೋಮುಸೂಕ್ಷ್ಮ ಪ್ರದೇಶವಾಗಿರುವ ಕಲ್ಲಡ್ಕದಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿದ್ದ ಅಹಿತಕರ ಘಟನೆಗಳು ಹಾಗೂ ಉದ್ವಿಗ್ನ ಪರಿಸ್ಥಿತಿ ನಿಧಾನಕ್ಕೆ ತಣ್ಣಗಾಗುತ್ತಿರುವಂತೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣ...

ಗಿನ್ನಿಸ್ ದಾಖಲೆಯತ್ತ ಕಾರ್ಕಳ ಕಲಾವಿದ

 ಮಂಗಳೂರು : ಕರಾವಳಿ ಜಿಲ್ಲೆಯ ಶಿಲ್ಪಿಯೊಬ್ಬನ ದೃಷ್ಟಿ ಗಿನ್ನಿಸ್ ದಾಖಲೆಯತ್ತ ಚಲಿಸಿದೆ. ಹೌದು, ಕಾರ್ಕಳ ನಿವಾಸಿ 30 ವರ್ಷದ ಸುರೇಂದ್ರ ಆಚಾರ್ ಪೆನ್ಸಿಲ್ ಚೂಪುಗಳನ್ನು ಬಳಸಿಕೊಂಡು ಕಲಾತ್ಮಕ ಪ್ರಕಾರಗಳನ್ನು ರಚಿಸುವುದರಲ್ಲಿ ನಿಪುಣರಾಗಿದ್ದು, ಇದೀಗ...

ಕೆಎಸ್ಸಾರ್ಟಿಸಿ ಮಾರ್ಗಗಳ ನಿರ್ಬಂಧಕ್ಕೆ ಖಾಸಗಿ ಬಸ್ ನಿರ್ವಾಹಕರ ಆಶಯ

ನಮ್ಮ ಪ್ರತಿನಿಧಿ ವರದಿ ಉಡುಪಿ : ಪ್ರತಿ ಆರ್ಟಿಎ ಸಭೆಯಲ್ಲಿ ಇನ್ನಷ್ಟು ಕೆಎಸ್ಸಾರ್ಟಿಸಿ ಅನುದಾನಿತ ಜವಹರಲಾಲ್ ನರ್ಮ್ ಬಸ್ಸುಗಳ ಕಾರ್ಯಾಚರಣೆಗೆ  ಬೇಡಿಕೆಗಳು ಇದ್ದರೂ ಖಾಸಗಿ ಬಸ್ ನಿರ್ವಾಹಕರು ನರ್ಮ್ ಬಸ್ಸುಗಳ ಮಾರ್ಗಗಳನ್ನೇ ನಿರ್ಬಂಧಿಸಬೇಕು ಎಂದು...

ಉಳ್ಳಾಲ, ಗಂಗೊಳ್ಳಿಯಲ್ಲಿ ಕಡಲ್ಕೊರೆತ ತೀವ್ರ

  ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ ನದಿ, ತೊರೆ, ಕಡಲು ತುಂಬಿದ್ದು, ಉಳ್ಳಾಲದಲ್ಲಿ ಕಡಲು ಪ್ರಕ್ಷುಬ್ದಗೊಂಡಿದೆ. ಅಲೆಗಳ ಆರ್ಭಟ ಜೋರಾಗಿದೆ. ಸಮುದ್ರ ತೀರದಲ್ಲಿದ್ದ ಮನೆಗಳು ಅಲೆಗಳ ಅಬ್ಬರಕ್ಕೆ...

ಪುತ್ತೂರು ಕೃಷಿ ಇಲಾಖೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಕೃಷಿಗೆ ಉತ್ತೇಜನ ನೀಡಬೇಕೆನ್ನುವ ನಿಟ್ಟಿನಲ್ಲಿ ಸರಕಾರ ಕೃಷಿ, ತೋಟಗಾರಿಕೆ ಇಲಾಖೆಗಳಿಗೆ ಸಾಕಷ್ಟು ಅನುದಾನ ನೀಡುತ್ತಿದೆ. ಕಟ್ಟಡ, ಪರಿಕರ ಸೇರಿದಂತೆ ಎಲ್ಲಾ ಸವಲತ್ತುಗಳನ್ನೂ ನೀಡುತ್ತಿದೆ. ಆದರೆ ಎಲ್ಲಾ ಅನುಕೂಲತೆಗಳು...

ವಾರದೊಳಗೆ ಪಾಲಿಕೆ ಕಚೇರಿಯಲ್ಲಿ ಮಾಹಿತಿ ಕೇಂದ್ರ ಆರಂಭ ಭರವಸೆ

ಮೇಯರ್ ಫೋನ್ ಇನ್ ಕಾರ್ಯಕ್ರಮ ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರಪಾಲಿಕೆ ವ್ಯಾಪ್ತಿಯ ಜನತೆಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮಂಗಳೂರು ಮೇಯರ್ ಕವಿತಾ ಸನಿಲ್ ಅವರ ಎರಡನೇ ಬಾರಿಯ ಫೋನ್ ಇನ್ ಕಾರ್ಯಕ್ರಮದಲ್ಲೂ ಸಾರ್ವಜನಿಕರಿಂದ...