Tuesday, April 25, 2017

No posts to display

ಸ್ಥಳೀಯ

ಬಿಜೆಪಿ ಗೊಂದಲ ಸರಿಪಡಿಸಬೇಕಾದುದು ಯಡ್ಡಿಯೂರಪ್ಪ, ಪಕ್ಷ ವರಿಷ್ಠರ ಹೊಣೆ

ಈಶ್ವರಪ್ಪ ಉವಾಚ ನಮ್ಮ ಪ್ರತಿನಿಧಿ ವರದಿ ಶಿರಸಿ : ``ರಾಜ್ಯದ ಬಿಜೆಪಿಯಲ್ಲಿ ಗೊಂದಲವಿದೆ. ಕೆಲವು ಜಿಲ್ಲೆಯಲ್ಲಿ ಕಾರ್ಯಕರ್ತರಲ್ಲದವರು ಅಧ್ಯಕ್ಷರಾಗಿದ್ದಾರೆ. ನಾವು ದೆಹಲಿ ನಾಯಕರಿಗೆ ಕೊಟ್ಟ ಬೇಡಿಕೆ ಪರಿಶೀಲನೆಗೆ ಸಮಿತಿ ಮಾಡಿದ್ದರೂ ಸಮಿತಿಯವರು ಇನ್ನೂ ಸಭೆ ಕರೆಯುತ್ತಿಲ್ಲ....

ಖುರೇಷಿ ಪ್ರಕರಣ : ಸರಕಾರದ ಧೋರಣೆ ಖಾದರ್ ಸಮರ್ಥನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪೊಲೀಸ್ ದೌರ್ಜನ್ಯಕ್ಕೊಳಗಾಗಿದ್ದಾನೆನ್ನಲಾದ ಅಹ್ಮದ್ ಖುರೇಷಿ ಪ್ರಕರಣಕ್ಕೆ ಸಂಬಂಧಿಸಿ ಯುನೈಟೆಡ್ ಮುಸ್ಲಿಂ ಫ್ರಂಟ್ ಮೇ 2ರಂದು ಮಂಗಳೂರು ನೆಹರೂ ಮೈದಾನದಲ್ಲಿ ಪ್ರತಿಭಟನಾ ಕಾರ್ಯಕ್ರಮ ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಸರಕಾರದ ತಟಸ್ಥ...

ಉಡುಪಿ ಜಿಲ್ಲೆಯಲ್ಲಿ ಕುಂಟುತ್ತಾ ಸಾಗುತ್ತಿದೆ ಚತುಷ್ಪಥ ಕಾಮಗಾರಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣ ಕಾರ್ಯ ಇನ್ನೂ ಕುಂಟುತ್ತಾ ಸಾಗುತ್ತಿದ್ದು  ಉಡುಪಿ ಮತ್ತು ಕುಂದಾಪುರಗಳಲ್ಲಿ ಕ್ರಮವಾಗಿ ಒಂದು ಅಂಡರಪಾಸ್ ಹಾಗೂ ಫ್ಲೈಓವರ್  ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ...

ಫ್ಲೈಓವರ್ ಕೆಳಗೆ ನಿಮಾಣಗೊಂಡಿದೆ ಸುಂದರ ಕೈತೋಟ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಫ್ಲೈಓವರ್ ಅಂದ ಮೇಲೆ ಅದರ ಕೆಳಭಾಗದಲ್ಲಿ ಕಸಕಡ್ಡಿಗಳು, ಕೊಳಚೆ, ತ್ಯಾಜ್ಯ ದುರ್ನಾತ ಇದೆ ಎಂದೇ ಅರ್ಥ. ಆದರೆ ಮಂಗಳೂರಿನ ಪರಿಸರ ಪ್ರೇಮಿಯೊಬ್ಬರು ಫ್ಲೈಓವರ್ ಕೆಳಭಾಗದಲ್ಲಿ ಪಾಲಿಕೆ ಸಹಕಾರದೊಂದಿಗೆ...

ಅಮೆರಿಕದಲ್ಲಿ 8ನೇ ವಸಂತೋತ್ಸವ… ಭಕ್ತಿ ಸಾಹಿತ್ಯದ ಪುನರುಜ್ಜೀವನ

ನಮ್ಮ ಪ್ರತಿನಿಧಿ ವರದಿ ಪುತ್ತೂರು  : ವಸಂತ ಸಾಹಿತ್ಯ ಉತ್ಸವವು ಎಪ್ರಿಲ್ 29ರಿಂದ ಅಮೆರಿಕದ 14 ವಿವಿಧ ಭಾಗಗಳಲ್ಲಿ ನಡೆಯಲಿದ್ದು, ಭಕ್ತಿ ಸಾಹಿತ್ಯದ ಪ್ರಬುದ್ಧ ಮತ್ತು ಪಾಂಡಿತ್ಯಪೂರ್ಣ ಮಾತುಗಳಿಗೆ ಸಾಕ್ಷಿಯಾಗಲಿದೆ. ಉನ್ನತ ಚಿಂತಕರು ಮತ್ತು...

5001ನೇ ಪ್ರದರ್ಶನ ಕಂಡ `ಗೆಜ್ಜೆದ ಪೂಜೆ’

ಮಂಗಳೂರು : ವಿಶೇಷ ವೇಷ-ಭೂಷಣ, ಅದ್ಭುತ ನೃತ್ಯಗಳಿಂದ ವಿಶ್ವವನ್ನೇ ಆಕರ್ಷಿಸಿರುವ ದಕ್ಷಿಣ ಭಾರತದ  ಜಾನಪದ ಕಲೆ ಯಕ್ಷಗಾನ ಇಂದು ಹೊಸ ಆಯಾಮವನ್ನು ಪಡೆದುಕೊಂಡಿದೆ. ಹೌದು, ಯಕ್ಷಗಾನದ ತುಳು ಪ್ರಸಂಗವೊಂದು 5001ನೇ ಪ್ರದರ್ಶನವನ್ನು ಕಂಡಿರುವುದೇ...

ಪೆರ್ಡೂರು ದೇವಳ ಬಳಿ ಕಸದ ರಾಶಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಸ್ವಚ್ಛತೆ ಕಾಪಾಡಲು ಪೆರ್ಡೂರು ಗ್ರಾಮ ಪಂಚಾಯತ್ ಸಂಪೂರ್ಣ ವಿಫಲವಾಗಿದೆ ಎಂಬ ದೂರು ಗ್ರಾಮಸ್ಥರಿಂದ ಕೇಳಿಬರುತ್ತಿದೆ. ಪೆರ್ಡೂರಿನ ಅನಂತಪದ್ಮನಾಭ ದೇವಸ್ಥಾನ ಬಳಿ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು, ಜೆಪಿಟಿ...

`ಶೀಘ್ರವೇ ಲಭ್ಯ ಅಡುಗೆ ಅನಿಲ ಭಾಗ್ಯ ಯೋಜನೆ`

ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ರಾಜ್ಯ ಸರಕಾರವು ಬಡ ಕುಟುಂಬಗಳಿಗೆ ಶೀಘ್ರದಲ್ಲಿಯೇ ಅಡುಗೆ ಅನಿಲ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲಿದೆ. ಈ ಮೂಲಕ ಅವರಿಗೆ ಉಚಿತ ಅಡುಗೆ ಅನಿಲ ಮತ್ತು ಸ್ಟೌ ಒದಗಿಸಲಾಗುವುದು. ಮೇ...

ಹಾವು ಕಚ್ಚಿದಾಕೆಯ ಜೀವ ಉಳಿಸಿದ ಶಿರಸಿ ವೈದ್ಯರು

ನಮ್ಮ ಪ್ರತಿನಿಧಿ ವರದಿ ಶಿರಸಿ : ರೇಶನ್ ತರಲು ಹೋದ ಸಂದರ್ಭದಲ್ಲಿ ದಾರಿ ಮೇಲೆ ನಾಗರಹಾವು ಕಚ್ಚಿ ಅಸ್ವಸ್ಥಗೊಂಡ ಮಹಿಳೆಗೆ ಶಿರಸಿ ವೈದ್ಯರು ಚಿಕಿತ್ಸೆ ಕೊಟ್ಟು ಜೀವ ಉಳಿಸಲಾಗಿದೆ. ಲಂಬಾಪುರದ ಸುತಲಮನೆಯ ಮಂಗಲಾ ನಾಯ್ಕ ಅವರು...

ಪುನಃ ಕುಟುಂಬಕ್ಕೆ ಸೇರ್ಪಡೆಯಾದ ಚಿತ್ರದುರ್ಗದ ಅಲೆಮಾರಿ ಮಹಿಳೆ

ನಮ್ಮ ಪ್ರತಿನಿಧಿ ವರದಿ ಶಿರಸಿ : ಮನೆ ಬಿಟ್ಟು ಕಳೆದ 9 ವರ್ಷಗಳಿಂದ ಅಲೆಯುತ್ತಿದ್ದ ಮಹಿಳೆಯೊಬ್ಬಳನ್ನು ಮರಳಿ ಅವರ ಕುಟುಂಬಕ್ಕೆ ಸಿದ್ದಾಪುರದ ರಾಯಭಾರಿ ಸಂಸ್ಥೆಯು ಸೇರಿಸುವಲ್ಲಿ ಯಶಸ್ವಿಯಾಗಿದೆ. ಮೂಲತಃ ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಬಾಗೂರಿನ ಪುಟ್ಟಮ್ಮ...