Friday, January 20, 2017

ಪತಂಜಲಿಗೆ ರೂ 11 ಲಕ್ಷ ದಂಡ

ದಾರಿ ತಪ್ಪಿಸುವ ಜಾಹೀರಾತು ಡೆಹ್ರಾಡೂನ್ : ತನ್ನ ಉತ್ಪನ್ನಗಳ ಬಗ್ಗೆ ದಾರಿ ತಪ್ಪಿಸುವ ಜಾಹೀರಾತುಗಳನ್ನು ನೀಡಿದ ತಪ್ಪಿಗೆ ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆಯ ಐದು ಉತ್ಪಾದನಾ ಘಟಕಗಳಿಗೆ ಹರಿದ್ವಾರದ ನ್ಯಾಯಾಲಯವೊಂದು ರೂ...

ವಿದ್ಯಾರ್ಥಿಗಳಿಗೆ ಸೆಕ್ಸ್ ಶೋಷಣೆ : ಪ್ರಿನ್ಸಿಪಾಲ ವಿರುದ್ಧ ಕೇಸು ದಾಖಲು

ಬೋಪಾಲ : ಮಧ್ಯಪ್ರದೇಶದ ವಸತಿ ಬಾಲಕರ ಶಾಲೆಯೊಂದರ ಇಬ್ಬರು ವಿದ್ಯಾರ್ಥಿಗಳನ್ನು ಶಾಲಾ ಪ್ರಾಂಶುಪಾಲ ಲೈಂಗಿಕ ಶೋಷಣೆಗೊಳಪಡಿಸಿದ ದೃಶ್ಯಗಳು ವೀಡಿಯೋದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಪ್ರಾಂಶುಪಾಲನ ವಿರುದ್ಧ ಭಾರೀ ಪ್ರತಿಭಟನೆ ಕಂಡು ಬಂದಿದೆ. ಛತರ್‍ಪುರ ಜಿಲ್ಲೆಯ ಹಲ್ಪರ್ಪುರದ...

ಪಾಕಿಸ್ತಾನದಿಂದ-ತಿರುವನಂತಪುರಂತನಕ : 7 ಪತ್ನಿಯರು, 56 ಮಕ್ಕಳು

ಕೇರಳದ ಲೈಂಗಿಕ ತಜ್ಞನೊಬ್ಬನ ಜೀವನದ ರೋಚಕ ಕಥೆಯಿದು ತಿರುವನಂತಪುರಂ ನಗರದ ದೈನಿಕಗಳಲ್ಲಿ 70ರ ಹಾಗೂ 80ರ ದಶಕಗಳ ದೈನಿಕಗಳಲ್ಲಿ  ಲೈಂಗಿಕ ತಜ್ಞ ಎಂ ಎಸ್ ಸರ್ಕಾರ್ ಡಿಸ್ಪೆನ್ಸರಿಯ ಒಂದು ಪುಟ್ಟ ಜಾಹೀರಾತು ಸಾಮಾನ್ಯವಾಗಿತ್ತು. ಎಲ್ಲಾ...

ನಶೆಯಲ್ಲಿದ್ದ ಯುವಕನ ಮೇಲೆ ಅನೈಸರ್ಗಿಕ ಸೆಕ್ಸ್ ನಡೆಸಿದ ಮನೆಯ ಅಡುಗೆಯಾಳು ಸೆರೆ

ಬೆಂಗಳೂರು : ಮದ್ಯದ ನಶೆಯಲ್ಲಿದ್ದ ಒಡಿಶಾ ಮೂಲದ ಯುವಕನೊಬ್ಬನೊಂದಿಗೆ ಅನೈಸರ್ಗಿಕ ಸೆಕ್ಸ್ ನಡೆಸಿದ ಆರೋಪದ ಮೇಲೆ ಅದೇ ರಾಜ್ಯದ ಇನ್ನೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಯುವಕ ಕೊರಮಂಗಲ ಮೊದಲನೇ ಬ್ಲಾಕ್ ನಿವಾಸಿಯಾಗಿದ್ದು ರೂಮ್...

ಕ್ರೈಸ್ತರ ದೇಶ ಫಿಲಿಪೈನ್ಸ್ನಲ್ಲಿ ಸಾವಿರ ಸಂಖ್ಯೆಯಲ್ಲಿ ಸಾಮೂಹಿಕ ಕಗ್ಗೊಲೆ ಏಕೆ ನಡೆಯುತ್ತಿದೆ ?

ಏಷ್ಯಾ ಖಂಡದಲ್ಲಿನ ಈ ಕ್ಯಾಥೊಲಿಕ್ ದೇಶಕ್ಕೆ ಏನಾಗಿದೆ ಎಂಬ ಪ್ರಶ್ನೆ ಇಂದು ವ್ಯಾಪಕವಾಗಿ ಚರ್ಚೆಗೊಳಗಾಗುತ್ತಿದೆ. ವಿಪರ್ಯಾಸವೆಂದರೆ ಜಾಗತಿಕ ಮಟ್ಟದಲ್ಲಾಗಲಿ, ಸ್ಥಳೀಯ ಮಟ್ಟದಲ್ಲಾಗಲೀ ಅಧ್ಯಕ್ಷ ಡೂಟರ್ ವಿರುದ್ಧ ಯಾವುದೇ ಪ್ರತಿಭಟನೆ ಕಂಡುಬರುತ್ತಿಲ್ಲ. ಮೇರಿ ಅಲೀನ್...

ತಮಿಳರ ಕಣ್ಮಣಿ ಜಯಾ ನಿಧನ

ಚೆನ್ನೈ : ಕಳೆದ 75 ದಿನಗಳಿಂದ ಇಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಸೀಎಂ ಜೆ ಜಯಾಲಲಿತಾ ನಿನ್ನೆ ಮಧ್ಯರಾತ್ರಿ ಕೊನೆಯುಸಿರೆಳೆದರು. ಚಲನಚಿತ್ರ ತಾರೆಯಾಗಿ ವೃತ್ತಿ ಜೀವನ ಆರಂಭಿಸಿದ್ದ ಜಯಾ `ಅಮ್ಮ', ರಾಜಕೀಯ...

`ಕ್ಷಣ ಮಾತ್ರದಲ್ಲಿ ನನ್ನ ಜೀವನದ ಗತಿಯೇ ಬದಲಾಗಿ ಹೋಗಿತ್ತು’

``ಭಾರತ ಹೊರತು ಪಡಿಸಿ ವಿಶ್ವದ ಬೇರ್ಯಾವ ದೇಶದಲ್ಲೂ ಹೆದ್ದಾರಿ ಪಕ್ಕದ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲು ಅನುಮತಿಯಿಲ್ಲ.'' ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಅಕ್ಕಪಕ್ಕದಲ್ಲಿ ಮದ್ಯ ಮಾರಾಟ ನಿಷೇಧಿಸಬೇಕೆಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ...

ಮಗುವಿಗೆ ಜನ್ಮ ನೀಡಲಿರುವ ಪುರುಷ

ಲಂಡನ್ : ಕಳೆದ ಮೂರು ವರ್ಷಗಳಿಂದ ಕಾನೂನುಬದ್ಧವಾಗಿ ಪುರುಷನಂತೆ ವಾಸಿಸುತ್ತಿರುವ ಬ್ರಿಟಿಷ್ ವ್ಯಕ್ತಿಯೊಬ್ಬನಿಗೆ ಸಾಮಾಜಿಕ ಜಾಲತಾಣ ಫೇಸ್ಬುಕ್ ಮೂಲಕ ಸಂಪರ್ಕವೇರ್ಪಟ್ಟ ಅನಾಮಿಕ ವ್ಯಕ್ತಿಯೊಬ್ಬ ವೀರ್ಯಾಣು ದಾನ ಮಾಡಿದ್ದು, ಇದೀಗ ಗರ್ಭ ಧರಿಸಿರುವ ಆತ...

ಡೈಮಂಡ್ ವ್ಯಾಪಾರದಲ್ಲಿ ಅದಾನಿಯಿಂದ ಸಾವಿರ ಕೋಟಿ ರೂ ತೆರಿಗೆ ವಂಚನೆ

ಅಹಮದಾಬಾದ್ : ಗೌತಮ್ ಅದಾನಿ ನೇತೃತ್ವದ ಕಾರ್ಪೋರೇಟ್ ದಿಗ್ಗಜ ಉದ್ಯಮ ಕಟ್ ಮತ್ತು ಪಾಲಿಶ್ ಡೈಮಂಡ್ ವ್ಯಾಪಾರ ವಹಿವಾಟಿನಲ್ಲಿ ಸರ್ಕಾರಕ್ಕೆ 1000 ಕೋಟಿ ರೂ ಮೌಲ್ಯದ ತೆರಿಗೆ ವಂಚನೆ ಮಾಡಿದೆ ಎಂದು ಆದಾಯ...

ಪ್ರಜಾತಂತ್ರ ವ್ಯವಸ್ಥೆಯಲ್ಲಿ ವ್ಯಕ್ತಿಪೂಜೆ ಇರಕೂಡದು

ರಾಜಕಾರಣಿಗಳ ವ್ಯಕ್ತಿಪೂಜೆ ಪ್ರಜಾತಂತ್ರಕ್ಕೆ ಮಾರಕ. ರಾಷ್ಟ್ರಮಟ್ಟದಲ್ಲಿ ವ್ಯಕ್ತಿಪೂಜೆಗೊಳಗಾದವರಲ್ಲಿ ಇಂದಿರಾಗಾಂಧಿಯ ನಂತರ ನರೇಂದ್ರ ಮೋದಿ ಮಾತ್ರವೇ ಎನ್ನಬಹುದು. ಮೋದಿಯನ್ನು ಟೀಕಿಸುವ ಯಾರೇ ಆದರೂ ದೇಶದ್ರೋಹಿಯಾಗುತ್ತಾರೆ ಎಂದು ಒಬ್ಬ ಬಿಜೆಪಿ ಮುಖ್ಯಮಂತ್ರಿ ಫರ್ಮಾನು ಹೊರಡಿಸಿದ್ದಾರೆ. * ರಾಮಚಂದ್ರ...

ತಾಜ ಬರಹಗಳು

ಮಂಜೇಶ್ವರ ಚರ್ಚ್ ಶಾಲೆಯಲ್ಲಿ ಗಮನ ಸೆಳೆದ ವಸ್ತು ಪ್ರದರ್ಶನ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಪ್ರದರ್ಶಿಸಲು ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ರೀತಿಯ ವಸ್ತುಗಳನ್ನು ಗುರುವಾರದಂದು ಮಂಜೇಶ್ವರ ಇನ್ಫಾಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರದರ್ಶಿಸಲಾಯಿತು. ಇದು ಎಲ್ಲರ ಗಮನ ಸೆಳೆಯಿತು. ಜ್ಯೂನಿಯರ್ ಹಾಗು...

ಮುಖ್ಯಮಂತ್ರಿ ಪಿಣರಾಯಿಯಿಂದ 36 ಮನೆ ಹಸ್ತಾಂತರ ಹಲವು ಯೋಜನೆಗಳಿಗೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಎಂಡೋಸಲ್ಫಾನ್ ಸಂತ್ರಸ್ತರಿಗೆ ಇರಿಯ ಕಾಟುಮಾಡತ್ ಎಂಬಲ್ಲಿ ಸಾಯಿ ಟ್ರಸ್ಟಿನಿಂದ ನಿರ್ಮಿಸಲಾದ 36 ಮನೆಗಳ ಕೀಲಿ ಕೈ ಹಸ್ತಾಂತರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ವಹಿಸಿದರು. ಪ್ರತಿಯೊಂದು ಕುಟುಂಬಕ್ಕೂ ಹತ್ತು ಸೆನ್ಸ್...

ಮಂಜೇಶ್ವರದಲ್ಲಿ ಮತ್ತೆ ತಲೆಯೆತ್ತಿದೆ ಅಪಾಯಕಾರಿ ಮರಳು ಮಾಫಿಯಾ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಕೇರಳದಲ್ಲಿ ಮರಳು ಸಂಗ್ರಹ, ಸಾಗಾಟಕ್ಕೆ ನಿಯಂತ್ರಣ ಇರುವಂತೆಯೇ ಗಡಿ ಪ್ರದೇಶದ ಹೊಳೆಗಳಿಂದ ವ್ಯಾಪಕವಾಗಿ ಮರಳನ್ನು ಅನಧಿಕೃತವಾಗಿ ಸಂಗ್ರಹಿಸಿ ಒಳ ದಾರಿಯಾಗಿ ಅನ್ಯ ಜಿಲ್ಲೆಗಳಿಗೆ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಕಾಸರಗೋಡು...

ಯುವಕಗೆ ಇರಿದ ಪ್ರಕರಣ ಮಾತುಕತೆಯಲ್ಲಿ ಇತ್ಯರ್ಥ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಯುವಕನಿಗೆ ಇರಿತ ಪ್ರಕರಣ ಕೊನೆಗೆ ಕೇಸಿಲ್ಲದೆ ರಾಜಿ ಪಂಚಾತಿಗೆಯಲ್ಲಿ ಇತ್ಯರ್ಥಗೊಂಡಿದೆ. ಬಂದ್ಯೋದ್ ಮುಟ್ಟಂ ನಿವಾಸಿ ಜಿಷ್ಣು(28)ನನ್ನು ತಂಡವೊಂದು ಬುಧವಾರ ರಾತ್ರಿ ಶಿರಿಯ ಮುಟ್ಟಂ ರೈಲ್ವೇ ಮಾರ್ಗದಲ್ಲಿ ಇರಿದು ಗಂಭೀರ...

ಕಾರ್ಮಿಕ ಮೃತ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ ವಾಹನ ಅಪಘಾತ ಸಂಭವಿಸಿದ್ದು ಕಟ್ಟಡ ನಿರ್ಮಾಣ ಕಾರ್ಮಿಕ ಮೃತಪಟ್ಟು ದಂಪತಿ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಲ್ಲಂಗೈ ಬಳ್ಳೂರು ನಿವಾಸಿ ಸುರೇಶ್ ಗಟ್ಟಿ (41) ಮೃತ ದುರ್ದೈವಿಯಾಗಿದ್ದಾರೆ....