Wednesday, January 24, 2018

ನಗರೋತ್ಥಾನ ಯೋಜನೆಯಡಿ ಕಾರ್ಕಳ ಪುರಸಭೆಗೆ 7.50 ಕೋಟಿ ರೂ ಬಿಡುಗಡೆ

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಮುಖ್ಯಮಂತ್ರಿ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮದ 3ನೇ ಹಂತದ ನಗರೋತ್ಥಾನ ಯೋಜನೆಯಡಿಯಲ್ಲಿ ಕಾರ್ಕಳ ಪುರಸಭೆಗೆ 7 ಕೋಟಿ 50 ಲಕ್ಷ ರೂ ಬಿಡುಗಡೆಯಾಗಿದೆ. ``ಈ ಅನುದಾನದಲ್ಲ್ಲಿ...

ಹಿರ್ಗಾನ ಅಬಕಾರಿ ದಾಳಿ ಸತ್ಯಕ್ಕೆ ದೂರ : ಬಿಜೆಪಿ

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ತನ್ನ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ಹಿರ್ಗಾನ ಪಂಚಾಯತ್ ಮಾಜಿ ಆದ್ಯಕ್ಷ ಮೈನಾಕರ ಶೆಟ್ಟಿ ಅವರನ್ನು ಕಳೆದ ಶನಿವಾರ ಅಬಕಾರಿ ಇಲಾಖಾಧಿಕಾರಿಗಳು ತಮ್ಮ  ಜೀಪಿನಲ್ಲಿ ಏಕಾಏಕಿ ಕರೆದೊಯ್ದು ಅಬಕಾರಿ...

ಬದಲಿ ವ್ಯವಸ್ಥೆ ಮಾಡದೇ ನೋಟ್ ರದ್ದು ಪ್ರಧಾನಿ ವಿರುದ್ಧ ಹೆಬ್ರಿ ಕಾಂಗ್ರೆಸ್ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳದೇ ಹಠಾತ್ತಾಗಿ ನೋಟು ರದ್ದುಗೊಳಿಸಿ ಬಡವರ ಬದುಕನ್ನು ದುರ್ಬರಗೊಳಿಸಿ ತಾನು ಭ್ರಷ್ಟಾಚಾರ ನಿರ್ಮೂಲನೆಗೊಳಿಸಲು ಈ ಕ್ರಮ ಕೈಗೊಂಡಿದ್ದೇನೆ ಎಂದು ಪ್ರಧಾನಿ ಮೋದಿ ಸುಳ್ಳು ಹೇಳಿದ್ದು...

ಡಿ 24ರಿಂದ ಮಂಗಳೂರು – ಹೈದರಾಬಾದ್ ನಿತ್ಯ ವಿಮಾನ

ಮಂಗಳೂರು : ಮಂಗಳೂರು ಮತ್ತು ಹೈದರಾಬಾದ್ ನಡುವೆ ನಿತ್ಯ ಸಂಚರಿಸುತ್ತಿದ್ದ ವಿಮಾನ ಯಾನವು ಮೂರು ವರ್ಷಗಳ ಹಿಂದೆ ರದ್ದಾದ ಬಳಿಕ ಡಿ 24ರಿಂದ ಇದೇ ನಗರಗಳ ನಡುವೆ ಸ್ಪೈಸ್ ಜೆಟ್ ವಿಮಾನ ಹಾರಾಟಕ್ಕೆ...

ಶೀಘ್ರವೇ ಹಕ್ಕು ಆಯೋಗದಿಂದ ಆನಲೈನ್ ದೂರು ಸ್ವೀಕಾರ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ರಾಜ್ಯ ಮಾನವ ಹಕ್ಕುಗಳ ಆಯೋಗವು ಬದಲಾವಣೆಗಳಿಗೆ ಆಸಕ್ತಿ ತೋರಿಸಿದ್ದು, ಜನವರಿ ತಿಂಗಳಿಂದ ಜನರಿಂದ ಆನಲೈನ್ ದೂರುಗಳನ್ನು ಸ್ವೀಕರಿಸಲು ಎಲ್ಲಾ ಸಿದ್ದತೆಗಳನ್ನು ನಡೆಸುತ್ತಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಮಾನವ...

ಡೀಸಿ ಕಚೇರಿಯಲ್ಲಿ ಏಕಗವಾಕ್ಸಿ ಕೇಂದ್ರ `ಸ್ಪಂದನ’ ಆರಂಭ

ಮಂಗಳೂರು : ಜನರ ಅನುಕೂಲಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರ್ಕಾರದ ಪಟ್ಟಿಯಲ್ಲಿರುವ ಸುಮಾರು 40 ಸೇವೆಗಳನ್ನು ಒದಗಿಸಬಲ್ಲ ಏಕಗವಾಕ್ಸಿ ಕೇಂದ್ರ ಸ್ಪಂದನವನ್ನು ಶುಕ್ರವಾರ ತೆರೆಯಲಾಗಿದೆ.ಕಚೇರಿಯ ಮೊದಲ ಅಂತಸ್ತಿನಲ್ಲಿ `ಸ್ಪಂದನ' ಕೇಂದ್ರ ಆರಂಭಗೊಂಡಿದ್ದು, ಅಟಲಜೀ ಜನಸ್ನೇಹಿ...

ಮಂಗಳೂರಿಗೆ ಬರ್ತಿದ್ದಾರೆ ಮಾಜಿ ಕ್ರಿಕೆಟ್ ನಾಯಕ ಅಜರುದ್ಧೀನ್, ಆಗಲೇ ಬಂದ ಇರ್ಫಾನ್ ಪಠಾಣ್

ಮಂಗಳೂರು : ಅಲ್ ಮುಝೈನ್-ವೈಟ್ ಸ್ಟೋನ್-ಎಂಪಿಎಲ್ ಆವೃತ್ತಿಯ 20-20 ಕ್ರಿಕೆಟ್ ಪಂದ್ಯಾಟವನ್ನು ನವ ಮಂಗಳೂರು ಬಂದರು ಮಂಡಳಿಯ ಬಳಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜರುಗಲಿದ್ದು ಡಿ 17ರಂದು ಇದರ ಉಧ್ಘಾಟನೆಯನ್ನು ಭಾರತದ ಕ್ರಿಕೆಟ್ ತಂಡದ...

ಬೈಕಂಪಾಡಿ ಕೈಗಾರಿಕಾ ಪಟ್ಟಣಕ್ಕೆ ಮನಪಾ ನಿರಪೇಕ್ಷಣಾ ಪತ್ರ ನಿರೀಕ್ಷೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬೈಕಂಪಾಡಿ ಕೈಗಾರಿಕಾ ಪಟ್ಟಣ ಪ್ರಾಧಿಕಾರದ ಬಗ್ಗೆ ಉದ್ಯಮಿಗಳು ಬಲವಾದ ಭರವಸೆ ಇಟ್ಟುಕೊಂಡಿದ್ದು, ಮಂಗಳೂರು ಮಹಾನಗರಪಾಲಿಕೆಯ ನಿರಪೇಕ್ಷಣಾ ಪತ್ರಕ್ಕಾಗಿ ಇದಿರು ನೋಡುತ್ತಿದ್ದಾರೆ. ಪ್ರಸ್ತಾವಿತ ಯೋಜನೆಯಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ ಕೈಗಾರಿಕಾ ಪಟ್ಟಣ...

ದರೋಡೆ ಯತ್ನ : ಒಬ್ಬನ ಬಂಧನ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮೀನು ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದನ್ನು ತಡೆದು ಚಾಲಕನ ಮೇಲೆ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಠಾಣಾ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಮೂವರು ಆರೋಪಿಗಳು...

ಬೀದಿಬದಿ ವ್ಯಾಪಾರಿ ವಲಯದ ಅವಕಾಶ ಬಳಕೆಗೆ ಬರುವವರಿಲ್ಲ

ಮಂಗಳೂರು : ಕೆಲವೇ ದಿನಗಳ ಹಿಂದೆ ಉದ್ಘಾಟನೆಗೊಂಡ ಬೀದಿ ಬದಿ ವ್ಯಾಪಾರಸ್ಥರ ವಲಯಕ್ಕೆ ಗಿರಾಕಿಗಳ್ಯಾರೂ ಬರುತ್ತಿಲ್ಲ ಎಂದು ಬೀದಿಬದಿ ವ್ಯಾಪಾರಿಗಳಿಂದಲೇ ಅಪಸ್ವರ ಕೇಳಿ ಬಂದಿದೆ. ನಗರದ ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲವಾಗಬೇಕೆಂಬ ನಿಟ್ಟಿನಲ್ಲಿ ಮಂಗಳೂರು...

ಸ್ಥಳೀಯ

ಪುತ್ತೂರು ಕಂಬಳದಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

ಕೋಣದ ಅಡಿಗೆ ಬಿದ್ದ ಬಾಲಕ ಅಪಾಯದಿಂದ ಪಾರು ನಮ್ಮ ಪ್ರತಿನಿಧಿ ವರದಿ ಪುತ್ತೂರು : ಪುತ್ತೂರಿನಲ್ಲಿ ಭಾನುವಾರ ನಡೆದ ಕೋಟಿಚೆನ್ನಯ ಕಂಬಳದಲ್ಲಿ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿ ಹೋಗಿದೆ. ಕೋಣಗಳ ಓಟದ ವೇಳೆ ಮಗುವೊಂದು...

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆ ನಿಯಂತ್ರಿಸಲಾಗಿದೆಯೇ ?

ಕಳೆದ ಮೂರು ವರ್ಷದಲ್ಲಿ 3 ಪಟ್ಟು ಹೆಚ್ಚು ಉಲ್ಲಂಘನೆ ಪ್ರಕರಣಗಳ ಪತ್ತೆ ವಿಸೇಷ ವರದಿ ಮಂಗಳೂರು : ಸಿಗರೇಟ್ ಎಂಡ್ ಅದರ್ ಟೊಬ್ಯಾಕೋ ಪ್ರೊಡಕ್ಟ್ ಆಕ್ಟ್ (ಅಔಖಿPಂ) ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವವರ ವಿರುದ್ಧ ಪೊಲೀಸರು...

ಅಸೆಂಬ್ಲಿ ಚುನಾವಣೆ ಸನ್ನಿಹಿತವಾಗುತ್ತಲೇ ದ ಕ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ರಾಜ್ಯ ಅಸೆಂಬ್ಲಿ ಚುನಾವಣೆ ಹತ್ತಿರವಾಗುತ್ತಲೇ ದ ಕ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ನಕ್ಸಲರ ಚಲನವಲನ ಆರಂಭಗೊಂಡಿದೆ. ಈ ಪ್ರದೇಶದಲ್ಲಿ 2012ರಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು. ವಾರದ ಹಿಂದೆ ಉಪ್ಪಿನಂಗಡಿ ತಾಲೂಕಿನ...

ಮಹಿಳೆಯರ ಸಬಲೀಕರಣಕ್ಕೆ ಸಹಕಾರ ಸಂಘಗಳ ಸಹಾಯ : ಸಚಿವ ಸುರೇಶ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸಹಕಾರಿ ಸಂಘಗಳು ಮಹಿಳೆಯರನ್ನು ಸಬಲೀಕರಣಗೊಳಿಸಬೇಕು, ಸ್ವಸಹಾಯ ಸಂಘಗಳು ಸಣ್ಣ ಹಣಕಾಸು ಸಂಸ್ಥೆಗಳೊಂದಿಗೆ ಪ್ರಬಲಗೊಂಡು ಈ ಮೂಲಕ ಮಹಿಳೆಯರ ಸಬಲೀಕರಣಗೊಳಿಸುತ್ತದೆ ಮತ್ತು ಇದರಿಂದ ಸಮಾಜದ ಸಬಲೀಕರಣಕ್ಕೆ ಕಾರಣವಾಗುತ್ತದೆ ಎಂದು...

`ಗುಜ್ಜರೆಕೆರೆ ಪ್ರದೇಶದ ಒಳಚರಂಡಿ ವ್ಯವಸ್ಥೆ ಪೂರ್ತಿಗೊಳಿಸಲು ಸಿದ್ಧ’

ಮಂಗಳೂರು : ``ನಗರದ ಅತ್ಯಂತ ಪುರಾತನ ಕೆರೆಗಳಲ್ಲೊಂದಾದ ಜೆಪ್ಪು ಗುಜ್ಜರಕೆರೆಯನ್ನು ಅಭಿವೃದ್ಧಿಗೊಳಿಸಲು ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಹಳೆ ಕಾಲದ ಒಳಚರಂಡಿಗಳ ಪೈಪುಗಳು ಒಡೆದು ಹೋಗಿದುದ್ದರಿಂದ ಅದರ ನೀರು ಕೆರೆಗೆ ಹೋಗಿ ನೀರು ಕಶ್ಮಲಗೊಂಡಿದೆ....

ಕೊಟ್ಟಾರ ಅಂಗನವಾಡಿ ಕೇಂದ್ರಕ್ಕೆ ಆಧುನಿಕ ರೂಪ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಶಿಥಿಲಾವಸ್ಥೆಯಲ್ಲಿದ್ದ ಕೊಟ್ಟಾರ ಅಂಗನವಾಡಿ ಕೇಂದ್ರವು ವಿಶೇಷ ಸೌಲಭ್ಯಗಳೊಂದಿಗೆ ಹೊಸ ರೂಪವನ್ನು ಪಡೆದುಕೊಂಡಿದೆ. ಆದರೆ ಈ ಸೌಲಭ್ಯಗಳು ಯಾವುದೇ ಸರಕಾರಿ ಅನುದಾನದಿಂದ ದೊರೆತಿರುವುದಿಲ್ಲ. ಹೌದು, ಈ ಅಂಗನವಾಡಿ ಕೇಂದ್ರವು...

ಏನೂ ಕೆಲಸ ಮಾಡದ ಮೊಯ್ಲಿ ವಿರುದ್ಧ ಕಾರ್ಕಳ ಬಿಜೆಪಿ ಪ್ರತಿಭಟನೆ

ಕಾರ್ಕಳ : ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಉಡುಪಿ ಜಿಲ್ಲೆಗೆ ಪುರಭವನ, ರತ್ನಾಕರವರ್ಣಿ ವಿದ್ಯಾಪೀಠ, ಬೋಟ್ ಕ್ಲಬ್ ಮತ್ತು ಸೇತುವೆಗಳ ನಿರ್ಮಾಣ ಭರವಸೆಗಳೆಲ್ಲ ಇನ್ನೂ ಕೈಗೂಡದೆ ಜಿಲ್ಲೆಯಲ್ಲಿ ಅವೆಲ್ಲ...

ಅಧಿಕಾರಿಗಳ ಸಮ್ಮುಖದಲ್ಲಿ ಪಂಚಾಯತ್ ಸದಸ್ಯನ ದುರ್ವತನೆ ವಿಡಿಯೋ ವೈರಲ್

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ತಾಲೂಕಿನ ಮುಂಡ್ಕೂರು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಅಧಿಕಾರಿಗಳ ಸಮ್ಮುಖದಲ್ಲಿ ದಾಂದಲೆ ನಡೆಸಿದ ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಇದೀಗ ಎಲ್ಲರ ಗಮನ ಮುಂಡ್ಕೂರು ಪಂಚಾಯತಿನತ್ತ ನೆಟ್ಟಿದೆ....

ಸೇವೆಗೆ ಇನ್ನೊಂದು ಹೆಸರೇ ಸಹಕಾರಿ ಕ್ಷೇತ್ರ

ರಾಜೇಂದ್ರಕುಮಾರ್ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ``ನಲವತ್ತೊಂದು ವರ್ಷಗಳ ಸೇವಾ ಇತಿಹಾಸ ಹೊಂದಿರುವ ಶಿರ್ವದ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಶಾಖೆ ಗ್ರಾಹಕರ ಅನುಕೂಲಕ್ಕಾಗಿ ಸುಸಜ್ಜಿತ ವ್ಯವಸ್ಥೆಯೊಂದಿಗೆ ನೂತನ ಕಟ್ಟಡಕ್ಕೆ ಸ್ಥಳಾಂತರ...

ಹೊಂಡಮಯ ಕಟೀಲು ಸೇತುವೆ, ಎಕ್ಕಾರು ರಸ್ತೆ ದುರಸ್ತಿಗೆ ಒತ್ತಾಯ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಇತಿಹಾಸ ಪ್ರಸಿದ್ದ ಕಟೀಲು ದೇವಳದಿಂದ ಮಂಗಳೂರು ಕಡೆಗೆ ಸಂಪರ್ಕ ಕಲ್ಪಿಸುವ ಕಟೀಲು ಸೇತುವೆ ಸಹಿತ ಎಕ್ಕಾರು ರಸ್ತೆ ತೀವ್ರ ಹದಗೆಟ್ಟಿದ್ದು ವಾಹನ ಸಂಚಾರ ದುಸ್ತರವೆನಿಸಿದೆ. ಕಟೀಲು ಮಂಗಳೂರು ರಾಜ್ಯ...