Saturday, February 24, 2018

ನಾಳೆ ಮುಲ್ಕಿ ನೂತನ ಅರಮನೆ ಗೃಹಪ್ರವೇಶ

ಅರಮನೆ ಗೃಹಪ್ರವೇಶ ಮುಲ್ಕಿ : ಪಡುಪಣಂಬೂರಿನ ನೂತನ ಮುಲ್ಕಿ ಅರಮನೆ ಗ್ರಹಪ್ರವೇಶ ನಾಳೆ ಬೆಳಿಗ್ಗೆ ಮೂಡಬಿದಿರೆ ಜೈನ್ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿ ದಿವ್ಯ ಉಪಸ್ಥಿತಿಯಲ್ಲಿ ಜರಗಲಿದೆ. ಬೆಳಿಗ್ಗೆ 6ರ ವಿೂನಲಗ್ನದಲ್ಲಿ ಗೃಹಪ್ರವೇಶ....

ವಿದ್ಯುತ್ ಆಘಾತ : ಇಬ್ಬರು ಗಂಭೀರ

ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಪಟ್ಟಣದ ಮೆಸ್ಕಾಂ ಕಚೇರಿ ಎದುರೇ ಇರುವ ವಿದ್ಯುತ್ ಬ್ಯಾಂಕ್ ಲೈನ್ ಆಫ್ ಮಾಡದೆ ತಂತಿ ಸ್ಪರ್ಶಿಸಿದ ಪರಿಣಾಮ ಇಬ್ಬರು ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಆಘಾತದಿಂದ ಗಂಭೀರ ಸುಟ್ಟ...

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ತಂಡವನ್ನು ಬೆಂಬಲಿಸಲಿದೆ ಟೀಂ ಬರ್ಕೆಯ ನಾಸಿಕ್ ಬ್ಯಾಂಡ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ದೇಶಾದ್ಯಂತ ಐಪಿಎಲ್ ಹವಾ ಈಗಾಗಲೇ ಶುರುವಾಗಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಪುಳಕವೆಬ್ಬಿಸಿದೆ. ಎ 8ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ಸಿಬಿ ಮತ್ತು ಡೆಲ್ಲಿ ಡೇರ್‍ಡೆವಿಲ್ಸ್ ನಡುವಿನ ಪಂದ್ಯಕ್ಕೆ...

6 ಕಿಲೋ ಗಾಂಜಾ, 2 ಕಾರು ಸಹಿತ ಇಬ್ಬರು ಪೊಲೀಸ್ ವಶ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಪೆÇಲೀಸರಿಗೆ ಲಭಿಸಿದ ಖಚಿತ ಮಾಹಿತಿಯ ಆಧಾರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎರಡು ಕಾರುಗಳಲ್ಲಿ ಸಾಗಿಸಲಾಗುತ್ತಿದ್ದ ಆರು ಕಿಲೋ ಗಾಂಜಾ ಸಹಿತ ಇಬ್ಬರನ್ನು ಬಂಧಿಸುವಲ್ಲಿ ಆದೂರು ಪೆÇಲೀಸರು ಯಶಸ್ವಿಯಾಗಿದ್ದಾರೆ. ಗಾಂಜಾ...

ಟೆಂಪೋ ಗುದ್ದಿ ಕಾರು ಚಾಲಕ ಸ್ಪಾಟ್ ಡೆತ್

ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ಅನಿಲ ಸಿಲಿಂಡರ್ ಸಾಗಾಟ ಮಾಡುತ್ತಿದ್ದ ಟೆಂಪೋ ಮತ್ತು ವ್ಯಾಗನರ್ ಕಾರು ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಕಾರು ಚಾಲಕ ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಿಗ್ಗೆ ತೋಡಾರಿನಲ್ಲಿ ಸಂಭವಿಸಿದೆ.  ಗಂಜಿಮಠದಿಂದ...

ಚಿತ್ರಕಲೆ ಮೂಲಕ ಎತ್ತಿನಹೊಳೆ ಯೋಜನೆ ವಿರುದ್ಧ ಜನಜಾಗೃತಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪ್ರಸಕ್ತ ಮುಂದುವರಿದಿರುವ ಎತ್ತಿನಹೊಳೆ ಯೋಜನೆ ತಡೆಗಟ್ಟುವ ನಿಟ್ಟಿನಲ್ಲಿ ಇದುವರೆಗೆ ನಡೆಸಿರುವ ಪ್ರಯತ್ನಗಳೆಲ್ಲ ವಿಫಲವಾಗಿದ್ದರೂ, ಇದೀಗ ಮೂಡುಬಿದಿರೆಯ ಕಾಲೇಜೊಂದರ ವಿದ್ಯಾರ್ಥಿನಿ ಮಾನಸ್ವಿ ಸ್ವರೂಪ್ ತನ್ನ ಚಿತ್ರಕಲೆ ಮೂಲಕ ಸರ್ಕಾರದ...

ಮಗಳನ್ನೇ ಗರ್ಭಿಣಿಯನ್ನಾಗಿಸಿದ ಅಪ್ಪ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬಾಲಕಿಯೊಬ್ಬಳನ್ನು ತಂದೆಯೇ ಬೆದರಿಸಿ ನಿರಂತರ ಅತ್ಯಾಚಾರ ನಡೆಸಿ ಗರ್ಭಿಣಿಯನ್ನಾಗಿಸಿದ ಅಮಾನವೀಯ ಘಟನೆ ನಗರದ ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಾಂಡೇಶ್ವರದ ಕಾರ್ಮಿಕರ ಕಾಲೊನಿಯಲ್ಲಿ ವಾಸ ಮಾಡಿಕೊಂಡಿರುವ ಮೂಲತಃ ಪಶ್ಚಿಮ...

ಆಡಳಿತದ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದ ಸತ್ಯ ಶೋಧನಾ ತಂಡ

ಅಪ್ರಾಪ್ತೆ ಅತ್ಯಾಚಾರ ಪ್ರಕರಣ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬೆಳ್ತಂಗಡಿ ತಾಲೂಕಿನಲ್ಲಿ ದಲಿತ ಸಮುದಾಯಕ್ಕೆ ಸೇರಿದ ಅಪ್ರಾಪ್ತೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳ ವಿರುದ್ಧ ಹಾಗೂ ಈ ಪ್ರಕರಣದ ಬಗ್ಗೆ ಅನಾಸ್ಥೆ ತೋರಿಸಿದ...

ನಗರದ ಆನ್ಲೈನ್ ಅರ್ಜಿದಾರನ ಅಹವಾಲಿಗೆ ಸೈಕ್ಲಿಸ್ಟ್ ಬೆಂಬಲ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಒಂದು ವೇಳೆ ಸೈಕ್ಲಿಂಗ್ ಆಸಕ್ತರು ಭವಿಷ್ಯದಲ್ಲಿ ಎಲ್ಲಾ ಪ್ರಮುಖ ರಸ್ತೆಗಳನ್ನು ಬಳಸುವ ಅವಕಾಶ ಸಿಕ್ಕಂತಾದರೆ ಅದರ ಗೌರವ ವಂದನೆ ಮಂಗಳೂರಿನ ಫಳ್ನೀರ್ ನಿವಾಸಿ ಸೈಕ್ಲಿಂಗ್ ಆಸಕ್ತ ರಹೀಮ್...

ಬೈಕ್ ಕಳ್ಳ ಬಂಧನ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬೈಕುಗಳನ್ನು ಕಳವು ಮಾಡಿದ್ದಲ್ಲದೇ ಅದನ್ನು ಮಾರಾಟ ಮಾಡಿ ಹಣಗಳಿಸಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಡಿಸಿಐಬಿ ಪೊಲೀಸರ ತಂಡ ದಾಳಿ ನಡೆಸಿ ಬಂಧಿಸಿದೆ. ಸುರತ್ಕಲ್ ಕಾಟಿಪಳ್ಳ ನಿವಾಸಿ ಹಂಝ (20) ಬಂಧಿತ....

ಸ್ಥಳೀಯ

ಮತದಾರರಿಗೆ ಸೀರೆ ಆಮಿಷ ಸಮರ್ಥಿಸಿದ ಮೊಯ್ದಿನ್ ಬಾವ

ಕರಾವಳಿ ಅಲೆ ವರದಿ ಮಂಗಳೂರು : ಹಕ್ಕುಪತ್ರದ ಜೊತೆಗೆ ಸೀರೆಯನ್ನೂ ವಿತರಣೆ ಮಾಡಿ ವಿವಾದಕ್ಕೆ ಒಳಗಾಗಿರುವ ಶಾಸಕ ಮೊಯ್ದೀನ್ ಬಾವ ತನ್ನ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ. ``ನನ್ನ ಖಾಸಗಿ ಹಣದಿಂದ ಹುಟ್ಟುಹಬ್ಬದ ನಿಮಿತ್ತ ಸೀರೆ ಹಂಚಿದ್ದೇನೆ. ಇದನ್ನು...

ಕಾಟಾಚಾರಕ್ಕೆ ಸೀಮಿತವಾಗುತ್ತಿದೆ ಸರಕಾರಿ ಕಾರ್ಯಕ್ರಮಗಳು

ಮಾದರಿಯಾದ ಸೇವಾಲಾಲ್ ಜಯಂತಿ ಕರಾವಳಿ ಅಲೆ ವರದಿ ಮಂಗಳೂರು : ರಾಜ್ಯ ಸರಕಾರ ಎಲ್ಲಾ ಮಹಾಪುರುಷರ ಜಯಂತಿಗಳನ್ನು ಸರಕಾರಿ ವೆಚ್ಚದಲ್ಲಿ ಮಾಡುತ್ತಿದೆ. ಪ್ರಸ್ತುತ ಸರಿಸುಮಾರು 24 ಜಯಂತಿಗಳನ್ನು ಮಾಡಲು ರಾಜ್ಯ ಸರಕಾರ ಅನುದಾನ ನೀಡುತ್ತಿದೆ. ಜಿಲ್ಲಾ...

ಫೋಬ್ರ್ಸ್ 30 ಅಂಡರ್ 30 ಪಟ್ಟಿಯಲ್ಲಿ ಎನೈಟಿಕೆಯ ಇಬ್ಬರು ಹಳೆ ವಿದ್ಯಾರ್ಥಿಗಳು

ಕರಾವಳಿ ಅಲೆ ವರದಿ  ಮಂಗಳೂರು : ಭಾರತದ ಯುವ ಸಾಧಕರನ್ನು ಗುರುತಿಸಿ ಅವರಿಗೆ ಮಾನ್ಯತೆ ನೀಡುವ ಪ್ರತಿಷ್ಠಿತ ಫೋಬ್ರ್ಸ್ ಇಂಡಿಯಾದ 30 ಅಂಡರ್ 30 ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ದೇಶದ ಅತ್ಯುನ್ನತ ತಾಂತ್ರಿಕ...

ಉ ಕ ಪ್ರವಾಸಿದಾಣಗಳಲ್ಲಿ ಮುಂದರಿದ ತ್ಯಾಜ್ಯ ಸಮಸ್ಯೆ

ಕರಾವಳಿ ಅಲೆ ವರದಿ ಕಾರವಾರ : ಇಲ್ಲಿನ ಐತಿಹಾಸಿಕ ಸ್ಮಾರಕಗಳು, ಜಲಪಾತಗಳು ಮತ್ತು ಅರಣ್ಯ ಪ್ರದೇಶಗಳ ಪ್ರವಾಸಿದಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಂದ ಭಾರೀ ಪ್ರಮಾಣದ ಕಸಕಡ್ಡಿ ಸಮಸ್ಯೆ ಉಂಟಾಗಿದೆ. ಹೀಗೆ ಎಲ್ಲೆಂದರಲ್ಲಿ ಕಸಕಡ್ಡಿ, ತ್ಯಾಜ್ಯ...

ಮಾನವೀಯತೆಗೆ ಮಾದರಿಯಾದ ಮುಸ್ಲಿಂ ಸಂಘಟನೆ

ಪಾವಂಜೆ ಅಪಘಾತದಲ್ಲಿ ಗಾಯಗೊಂಡಿದ್ದವರಿಗೆ ಧನಸಹಾಯ ಕರಾವಳಿ ಅಲೆ ವರದಿ ಮುಲ್ಕಿ : ಕೆಲ ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಸಮೀಪದ ಪಾವಂಜೆ ಬಳಿ ಕಾರು ಮತ್ತು ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ...

ಎಸ್ಸಿಡಿಸಿಸಿ ಬ್ಯಾಂಕಿನ ರಾಜೇಂದ್ರಕುಮಾರರಿಗೆ ಎಕ್ಸಲೆನ್ಸ್ ಅವಾರ್ಡ್-2017 ಪ್ರಶಸ್ತಿ ಪ್ರದಾನ

ಕರಾವಳಿ ಅಲೆ ವರದಿ ಮಂಗಳೂರು : ಗ್ಲೋಬಲ್ ಲೀಡರ್ಸ್ ಫೌಂಡೇಶನ್-ನವದೆಹಲಿ ಇದರ 15ನೇ ವರ್ಷದ `ಗ್ಲೋಬಲ್ ನ್ಯಾಶನಲ್ ಎಕ್ಸಲೆನ್ಸ್ ಅವಾರ್ಡ್-2017' ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ಸಿಡಿಸಿಸಿ...

ಯುವತಿಯರ ಸರಣಿ ಹಂತಕ ಸಯನೈಡ್ ಮೋಹನನ ಐದನೇ ಪ್ರಕರಣ ಸಾಬೀತು, ಇಂದು ಶಿಕ್ಷೆ ಪ್ರಮಾಣ ಪ್ರಕಟ

ಕರಾವಳಿ ಅಲೆ ವರದಿ ಮಂಗಳೂರು : ಯುವತಿಯರ ಸರಣಿ ಹಂತಕ, ಸಯನೈಡ್ ಕಿಲ್ಲರ್ ಎಂದೇ ಕುಖ್ಯಾತಿ ಪಡೆದುಕೊಂಡಿದ್ದ ಮೋಹನ್ ಮೇಲಿನ ಅತ್ಯಾಚಾರ ಹಾಗೂ ಕೊಲೆಯ ಐದನೇ ಪ್ರಕರಣ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು...

ರಸ್ತೆಯಲ್ಲಿ ಟೆಂಪೋ ನಿಲ್ಲಿಸಿದ ಪರಿಣಾಮ ಸಂಚಾರ ಅಸ್ತವ್ಯ¸

ಕರಾವಳಿ ಅಲೆ ವರದಿ ಮುಲ್ಕಿ : ಇಲ್ಲಿಗೆ ಸಮೀಪದಕೆ ಎಸ್ ರಾವ್ ನಗರದ ಲಿಂಗಪ್ಪಯ್ಯಕಾಡು ನಾಗಬನದ ಬಳಿಯ ರಸ್ತೆ ಅರ್ಧ ಭಾಗದಲ್ಲಿ ಟೆಂಪೋವನ್ನು ಅದರ ಚಾಲಕ ಪಾರ್ಕ್ ಮಾಡಿ ಹೋಗಿದ್ದರಿಂದ ಸಂಚಾರ ಅಸ್ಯವ್ಯಸ್ತಗೊಂಡಿದ್ದು, ಕೂಡಲೇ...

ಬಂಟ್ವಾಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ

ರಮಾನಾಥ ರೈ ಕರಾವಳಿ ಅಲೆ ವರದಿ ಬಂಟ್ವಾಳ : ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರ ತವರು ಕ್ಷೇತ್ರವಾಗಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಸಾವಿರಕ್ಕೂ ಅಧಿಕ ಕೋಟಿ...

ಬಂಟ್ವಾಳ : ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ

ಕರಾವಳಿ ಅಲೆ ವರದಿ ಮಂಗಳೂರು : ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಡೆಸುತ್ತಿರುವ ಕಲ್ಲು ಗಣಿಗಾರಿಕೆ ವಿರುದ್ಧ ಜಿಲ್ಲಾಡಳಿತ ಮತ್ತು ಗಣಿ ಇಲಾಖೆ ತಕ್ಷಣ ಕ್ರಮ ಜರುಗಿಸದೆ ಹೋದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಂಟ್ವಾಳದ...