Saturday, January 20, 2018

ಬಸ್ ನಿಲ್ದಾಣದಲ್ಲಿ ಯುವಕ ಅಸ್ವಸ್ಥ

ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ನೊರೆ ಕಾರುತ್ತಾ ಮಲಗಿದ ಸ್ಥಿತಿಯಲ್ಲಿ ಪತ್ತೆಯಾದ ಸುಮಾರು 25 ವರ್ಷ ಪ್ರಾಯದ ಅಪರಿಚಿತ ಯುವಕನೊಬ್ಬನನ್ನು ಸಾರ್ವಜನಿಕರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಳ್ತಂಗಡಿ...

ಯುವತಿಯರ ಮೈಮೇಲೆ ಕೈಯಾಡಿಸುವ ಮಂತ್ರವಾದಿ

ಈ ಚಪಲ ಚೆನ್ನಿಗನ ವಿಡಿಯೋ ವೈರಲ್ ಈತ ಶಿರಡಿ ಸಾಯಿಬಾಬಾರ ಪುತ್ರನಂತೆ ! ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಾಟ, ಮಂತ್ರದ ಹೆಸರಿನಲ್ಲಿ ಇಂದಿಗೂ ಜನರನ್ನು ಸುಲಭವಾಗಿ ಬಲೆಗೆ ಹಾಕಿಕೊಳ್ಳಬಹುದು ಎನ್ನುವುದನ್ನು ಅರಿತ ಸ್ವಘೋಷಿತ ಗುರೂಜಿಯೊಬ್ಬ...

ತಲೆಮರೆಸಿಕೊಂಡಿದ್ದ ರೌಡಿ ಬಂಧನ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ದಾಖಲಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡು ನಾಪತ್ತೆಯಾಗಿದ್ದ ರೌಡಿಯನ್ನು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಈತನ ಸಹಚರ ಮಾತ್ರ ಪರಾರಿಯಾಗಿದ್ದಾನೆ. ಬಜಾಲ್ ಫೈಸಲ್ ನಗರದ ನೌಫಲ್...

ಇಳಿಯುತ್ತಿದೆ ತುಂಬೆ ಡ್ಯಾಂ ನೀರಿನ ಮಟ್ಟ

ಮಂಗಳೂರು : ಪ್ರತೀ ವರ್ಷ ಬೇಸಗೆ ಕಾಲ ಬರುತ್ತಿದ್ದಂತೆ ಮಂಗಳೂರಿಗರಿಗೆ ಕಾಡುವ ಪ್ರಮುಖ ಸಮಸ್ಯೆ ನೀರಿನದ್ದು. ತುಂಬೆಯಲ್ಲಿ ಕೋಟಿಗಟ್ಟಲೆ ದುಡ್ಡು ಸುರಿದು ನೂತನ ಡ್ಯಾಂ ನಿರ್ಮಾಣ ಮಾಡಿದ್ದರೂ ಇಲ್ಲಿ ಕುಡಿಯುವ ನೀರಿನ ಬವಣೆ...

ಐಕಳ ಸಾಂಪ್ರದಾಯಿಕ ಕಂಬಳ ರದ್ದು ?

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಇಂದು (ಮಾ 25) ನಡೆಯಬೇಕಾಗಿದ್ದ ಐಕಳ ಸಾಂಪ್ರದಾಯಿಕ ಕಂಬಳವನ್ನು ಮುಲ್ಕಿ ಪೊಲೀಸರು ಹಾಗೂ ತಹಶೀಲ್ದಾರ್ ಸಂಘಟಕರಿಗೆ ರದ್ದುಗೊಳಿಸಲು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಜನವರಿ ತಿಂಗಳಲ್ಲಿ ನಡೆಯಬೇಕಾಗಿದ್ದ...

ಮಹಿಳೆಗೆ ಕಾರು ಡಿಕ್ಕಿ

ಉಡುಪಿ : ಬ್ರಹ್ಮಾವರ ಸಮೀಪದ ಹಾರಾಡಿ ಗ್ರಾಮದ ಸಾಲಿಕೇರಿ ನಿವಾಸಿ ಪ್ರಿಯಾಂಕ ರಾಷ್ಟ್ರೀಯ ಹೆದ್ದಾರಿ-66ರ ಬ್ರಹ್ಮಾವರ ಧರ್ಮಾವರಂ ಆಡಿಟೋರಿಯಮ್ ಎದುರು ರಸ್ತೆ ಬದಿ ನಿಂತಿದ್ದ ವೇಳೆ ಆರೋಪಿ ಮಾಬುಕಳ ಕಡೆಯಿಂದ ಉಡುಪಿ ಕಡೆಗೆ...

ಹಿಂದೂ ಮುಖಂಡನ ಕಟ್ಟಡದಲ್ಲಿದ್ದ ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ

12 ಮಂದಿ ಬಂಧನ ನಮ್ಮ ಪ್ರತಿನಿಧಿ ವರದಿ ಮಂಗಳೂರು : ತೊಕ್ಕೊಟ್ಟು ಒಳಪೇಟೆಯಲ್ಲಿರುವ ಧಾರ್ಮಿಕ ಪರಿಷತ್ ಮಾಜಿ ಸದಸ್ಯಗೆ ಸೇರಿದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಜೂಜು ಅಡ್ಡೆಗೆ ನಿನ್ನೆ ಉಳ್ಳಾಲ ಪೊಲೀಸರು ದಾಳಿ ನಡೆಸಿದ್ದು, 12...

ಸ್ವರ್ಣ ಸುತ್ತಮುತ್ತ ನೀರು ಎತ್ತುವುದು, ಬೋರ್ವೆಲ್ ಕೊರೆಯುವುದು ನಿಷೇಧ

ನಮ್ಮ ಪ್ರತಿನಿಧಿ ವರದಿ ಉಡುಪಿ : ತೀವ್ರ ನೀರಿನ ಕೊರತೆ ಎದುರಾಗಿರುವುದರಿಂದ ಸ್ವರ್ಣ ನದಿಯಿಂದ ಪಂಪ್ಸೆಟ್ ಮೂಲಕ ನೀರು ಎತ್ತುವುದಾಗಲೀ, ಬೋರ್ವೆಲ್ ಕೊರೆಯುವುದಾಗಲೀ ಮತ್ತು ತೆರೆದ ಬಾವಿ ತೆಗೆಯುವುದಾಗಲೀ ಮಾಡುವಂತಿಲ್ಲ ಎಂದು ಉಡುಪಿ ನಗರಸಭೆ...

ಬೆದರಿಕೆ : ಆರೋಪಿ ಸೆರೆ

 ನಮ್ಮ ಪ್ರತಿನಿಧಿ ವರದಿ  ಮೂಡುಬಿದಿರೆ : ಶಾಸಕ ಅಭಯಚಂದ್ರ ಮತ್ತು ದ ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಈದು ಜಾತ್ರೆಗೆ ಬಂದರೆ ನೋಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ ಆರೋಪಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮಂಗಳವಾರ...

ಹೋಂ ಗಾರ್ಡ್ ಮಹಿಳಾ ಸಿಬ್ಬಂದಿಗೆ ಲಾರಿ ಡಿಕ್ಕಿ

ಬಂಟ್ವಾಳ : ಟ್ರಾಫಿಕ್ ಪೊಲೀಸ್ ಕೌಂಟರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕರ್ತವ್ಯದಲಿದ್ದ ಹೋಂ ಗಾರ್ಡ್ ಮಹಿಳಾ ಸಿಬ್ಬಂದಿ ಗಾಯಗೊಂಡ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ಗಾಯಗೊಂಡ ಮಹಿಳಾ ಹೋಂಗಾರ್ಡ್ ಸಿಬ್ಬಂದಿಯನ್ನು ಮೀನಾಕ್ಷಿ...

ಸ್ಥಳೀಯ

ಇನ್ನೊಬ್ಬ ಹಿಂದೂ ಮುಖಂಡ ಬಂಧನ

ರೇಷ್ಮಾ ಕಿಡ್ನಾಪ್ ಪ್ರಕರಣ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅನ್ಯಧರ್ಮೀಯ ಯುವಕನನ್ನು ಪ್ರೀತಿಸಿ ಮದುವೆಯಾಗಿ ಮುಂಬಯಿಗೆ ಪರಾರಿಯಾಗಿದ್ದ ಹಿಂದೂ ಸಂಘಟನೆ ಮುಖಂಡನ ಪುತ್ರಿ ರೇಷ್ಮಾ ಪ್ರಕರಣಕ್ಕೆ ಸಂಬಂಧಿಸಿ ಮುಂಬಯಿ ಪೊಲೀಸರು ಹಿಂದೂ ಸಂಘಟನೆಯ ಇನ್ನೊಬ್ಬ...

ಕಣ್ಣೂರಿನಲ್ಲಿ ಎಬಿವಿಪಿ ಕಾರ್ಯಕರ್ತ ಹತ್ಯೆ

ಕಾಸರಗೋಡು : ಮುಸುಕುಧಾರಿ ದುಷ್ಕರ್ಮಿಗಳ ತಂಡವೊಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ಯ ಕಾರ್ಯಕರ್ತನನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆಗೈದು ಪರಾರಿಯಾಗಿದೆ. ಕಣ್ಣೂರಿನ ಪೆರವೂರ್‍ನಲ್ಲಿ ಈ ಕೃತ್ಯ ನಡೆದಿದ್ದು, ಸರಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿ ಶ್ಯಾಮ್...

ಕರಾವಳಿಯಲ್ಲಿ ನಡೆಯುತ್ತಿದೆ ಕೋಮುದ್ವೇಷ ಬಿತ್ತನೆ ಕಾರ್ಯ

ವಿಶೇಷ ವರದಿ ಮಂಗಳೂರು : ಜಿಲ್ಲೆಯಲ್ಲಿ ಮುಖ್ಯವಾಗಿ ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಹಲವಾರು ನೈತಿಕ ಪೊಲೀಸಗಿರಿ ಘಟನೆಗಳ ನಂತರದ ಬೆಳವಣಿಗೆಯೆಂಬಂತೆ ಕಳೆದ ಕೆಲ ದಿನಗಳಿಂದ ಪರಿವಾರ ಸಂಘಟನೆಗಳು, ಮುಖ್ಯವಾಗಿ ಬಜರಂಗದಳವು ಲವ್ ಜಿಹಾದ್...

ಕೆಐಒಸಿಎಲ್ಲಿನಲ್ಲಿ ದೀಪಕ್ ಸಹೋದರಗೆ ನೌಕರಿ : ಸಚಿವ ಹೆಗಡೆ ಭರವಸೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕುದ್ರೆಮುಖ ಕಬ್ಬಿಣದ ಅದಿರು ಕಂಪೆನಿಯಲ್ಲಿ (ಕೆಐಒಸಿಎಲ್) ಇತ್ತೀಚೆಗೆ ಕಾಟಿಪಳ್ಳದಲ್ಲಿ ಕೊಲೆಗೀಡಾದ ದೀಪಕ್ ರಾವ್ ಸಹೋದರ ಸತೀಶಗೆ ಉದ್ಯೋಗ ನೀಡವುದಾಗಿ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ...

ಶಾಲೆಯ ಆವರಣ ಬೇಲಿ ಕಿತ್ತೆಸೆದ ಅಧಿಕಾರಿಗಳು

ಬೆಂಗರೆ ನಾಗರಿಕ ಒಕ್ಕೂಟ ಪ್ರತಿಭಟನೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬೆಂಗರೆಯ ಕಸಬಾ ಪ್ರದೇಶದಲ್ಲಿ ಇಸ್ಲಾಮಿಕ್ ವೆಲ್ಫೇರ್ ಸೆಂಟರ್ ಅಧೀನದ ಎ ಆರ್ ಕೆ ಹೈಯರ್ ಪ್ರೈಮರಿ ಶಾಲೆಯ ಆವರಣ ಬೇಲಿಯನ್ನು ಅಧಿಕಾರಿಗಳು ಧ್ವಂಸಗೊಳಿಸಿರುವುದನ್ನು...

ಎರಡು ಶಾಲೆಗಳ ಮಧ್ಯಾಹ್ನ ಊಟದ ನಿಲುಗಡೆ : ಜಿಲ್ಲಾ ಪಂಚಾಯತ್ ಸಭೆಯಲ್ಲಿ ಭಾರೀ ವಾಗ್ವಾದ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಲ್ಲಡ್ಕ ಶ್ರೀರಾಮ ವಿದ್ಯಾಲಯ ಮತ್ತು ಪುಣಚ ಶ್ರೀದೇವಿ ಹೈಸ್ಕೂಲಿಗೆ ಮಧ್ಯಾಹ್ನದ ಊಟ ರದ್ದುಪಡಿಸಿದ್ದು ಗುರುವಾರ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಭಾರೀ ಚರ್ಚೆಗೆ...

ಇಂದಿನಿಂದ ಶಿರಾಡಿ ಘಾಟಿ ರಸ್ತೆಯಲ್ಲಿ ಎರಡನೇ ಹಂತದ ಕಾಮಗಾರಿ ; ವಾಹನ ಸಂಚಾರ ನಿಷೇಧ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು-ಬೆಂಗಳೂರು ರೂಟಿನ ಶಿರಾಡಿ ಘಾಟಿ ರಸ್ತೆಯ ಎರಡನೇ ಹಂತದ(ಎನ್ ಎಚ್-75) ಅಭಿವೃದ್ಧಿ ಕಾಮಗಾರಿಗೆ ಸಿದ್ಧತೆ ನಡೆಯುತ್ತಿದ್ದು, ಇಂದಿನಿಂದ (ಜನವರಿ 20) ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಅಭಿವೃದ್ಧಿ...

ಸಿಮೆಂಟ್ ಶೀಟಿನ ಗೂಡಿನಲ್ಲೂ ಜೇನು ಕೃಷಿ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಪ್ರಗತಿಪರ ಕೃಷಿಕರೊಬ್ಬರು ಸಿಮೆಂಟ್ ಶೀಟಿನಲ್ಲಿ ಜೇನುಗೂಡನ್ನು ತಯಾರಿಸುವ ಮೂಲಕ ಯಶಸ್ವಿಕಂಡಿದ್ದು, ಮರದ ಪೆಟ್ಟಿಗೆಗೆ ಇನ್ನು ಜೇನು ಕೃಷಿಕರು ಆಶ್ರಯಿಸಬೇಕಿಲ್ಲ ಮತ್ತು ಮರದ ಪೆಟ್ಟಿಗೆಯಲ್ಲಿ ಮಾತ್ರ ಜೇನು ಸಂಸಾರ...

ಪಲಿಮಾರಿನಲ್ಲಿ ತ್ಯಾಜ್ಯಕ್ಕೆ ಬೆಂಕಿ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚರ್ಚ್ ಒಂದರ ಮುಂಭಾಗ ಶೇಖರಣೆ ಮಾಡಲಾದ ತ್ಯಾಜ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಇಡೀ ಪರಿಸರ ಗಬ್ಬೆದ್ದು ನಾರುತ್ತಿದೆ. ಚರ್ಚ್ ಮುಂಭಾಗದಲ್ಲಿ ಬೃಹತ್...

ವಾಹನ ಪಲ್ಲಕ್ಕಿಯಲ್ಲಿ 4, ಭಕ್ತರ ಪಲ್ಲಕ್ಕಿಯಲ್ಲಿ ಇಬ್ಬರು ಸ್ವಾಮಿಗಳು

ಪರ್ಯಾಯ ಉತ್ಸವ ಮೆರವಣಿಗೆ ನಮ್ಮ ಪ್ರತಿನಿಧಿ ವರದಿ ಉಡುಪಿ : ಪರ್ಯಾಯ ಉತ್ಸವದ ಅಂಗವಾಗಿ ಗುರುವಾರ ನಡೆದ ಪರ್ಯಾಯ ಉತ್ಸವ ಮೆರವಣಿಗೆಯಲ್ಲಿ ವಾಹನದ ಮೇಲೆ ಇರಿಸಲಾಗಿದ್ದ ಪಲ್ಲಕ್ಕಿಯಲ್ಲಿ ನಾಲ್ಕು ಸ್ವಾಮಿಗಳು ಮತ್ತು ಭಕ್ತರು ಹೊತ್ತೊಯ್ಯುವ ಪಲ್ಲಕ್ಕಿಯಲ್ಲಿ...