Tuesday, November 21, 2017

ನಿರ್ಜನ ಪ್ರದೇಶದಲ್ಲಿ ಮುಸ್ಲಿಯಾರನನ್ನು ಇಳಿಸಿದ ಕೆಸ್ಸಾರ್ಟಿಸಿ ಕಂಡಕ್ಟರ್ ವಿರುದ್ಧ ಕ್ರಮಕ್ಕೆ ಮುಸ್ಲಿಂ ಸಂಘಟನೆಗಳ ಒತ್ತಾಯ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಕಳೆದ ಮೂರು ದಿನಗಳ ಹಿಂದೆ ಕೆ ಎಸ್ ಆರ್ ಇ ಟಿ ಸಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಮುಸ್ಲಿಂ ಧರ್ಮಗುರುವೊಬ್ಬರನ್ನು ಚಿಲ್ಲರೆ ನೀಡಿಲ್ಲ ಎಂದು ಚಾರ್ಮಾಡಿ ಘಾಟಿಯ...

ಪರೀಕ್ಷಾ ಸಮಯದಲ್ಲಿ ಲೋಡ್ ಶೆಡ್ಡಿಂಗ್ ವಿರುದ್ಧ ಆಕ್ರೋಶ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಹತ್ತನೇ ತರಗತಿಯ ಪರೀಕ್ಷೆ ಆರಂಭವಾಗುತ್ತಿದಂತೆ ಕಾಪುವಿನಲ್ಲಿ ಮೆಸ್ಕಾಂ ಲೋಡ್ ಶೆಡ್ಡಿಂಗ್ ಆರಂಭಿಸಿದ್ದು, ವಿದ್ಯಾರ್ಥಿಗಳು ಸಹಿತ ಮಕ್ಕಳ ಹೆತ್ತವರು ಆತಂಕ ವ್ಯಕ್ತಪಡಿಸಿದ್ದಾರೆ. ಒಂದೆಡೆ ಮಕ್ಕಳ ವಿದ್ಯಾಭ್ಯಾಸಕ್ಕೆ ವಿವಿಧ ಭಾಗ್ಯಗಳ ಘೋಷಣೆ...

ಅನಿರ್ಧಿಷ್ಟ ಕಾಲ ವಾಣಿಜ್ಯ ವಾಹನ ಸ್ಥಗಿತ : ಪಡುಬಿದ್ರಿಯಲ್ಲೂ ತಟ್ಟಿದ ಮುಷ್ಕರ ಬಿಸಿ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ವಿವಿಧ ಬೇಡಿಕೆ ಆಗ್ರಹಿಸಿ ಸೌತ್ ಝೋನ್ ಮೋಟಾರ್ ಟ್ರಾನ್ಸಪೋರ್ಟ್ ವೆಲ್ಫೇರ್ ಅಸೋಸಿಯೇಶನ್ ಅನಿರ್ಧಿಷ್ಟಾವಧಿ ಬಂದಿಗೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಟ್ಯಾಕ್ಸಿಮನ್ ಅಸೋಸಿಯೇಶನ್ ಸಂಪೂರ್ಣ ಬೆಂಬಲವಾಗಿ...

ಕೇಂದ್ರ ಸರಕಾರದ ವಿಮಾ ರದ್ದು, ಮತ್ತಿತರ ನೀತಿ ಖಂಡಿಸಿ ಮುಲ್ಕಿ ಕಾರು ಚಾಲಕರ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಕೇಂದ್ರ ಸರ್ಕಾರ ಹೆಚ್ಚಿಸಿರುವ ವಿಮಾ ದರ ರದ್ದು, ಸ್ಪೀಡ್ ಗವರ್ನರ್ ರದ್ದು, ಟೋಲ್ ಮುಕ್ತ ಭಾರತ, ಆರ್ ಟಿ ಓ ಶುಲ್ಕ ಹೆಚ್ಚಳಕ್ಕೆ ವಿರೋಧ, ಖಾಸಗಿ ವಾಹನಗಳಲ್ಲಿ...

ಗ್ರಾ ಪಂ ಕಾರ್ಯಾಚರಣೆಗೆ ವಿದ್ಯಾಸಂಸ್ಥೆಯಿಂದ ಅಡ್ಡಿ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ ಅದಮಾರು ಪ್ರದೇಶದ ನೂರಾರು ನಿವಾಸಿಗಳಿಗಾಗಿ ಗ್ರಾ ಪಂ ಕೊಳವೆ ಬಾವಿ ನುರ್ಮಿಸಲು ಮುಂದಾದಾಗ ಅದಮಾರು ವಿದ್ಯಾಸಂಸ್ಥೆಯ ಶಿಕ್ಷಕರು, ಹಾಸ್ಟೆಲ್ ವಿದ್ಯಾರ್ಥಿಗಳನ್ನು ಬಳಸಿ...

ನಗರದಲ್ಲಿ ನಾಯಿ ಸಾಕಲು ಲೈಸನ್ಸ್ ಬೇಕು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ವಿಪರೀತ ಶ್ವಾನ ಪ್ರೀತಿ ಬೆಳೆಸಿಕೊಂಡಿರುವವರಿಗೆ ಪಾಲಿಕೆ ಶಾಕ್ ನೀಡಿದೆ. ಇನ್ಮುಂದೆ ನೀವು ನಾಯಿ ಸಾಕೋದಿಕ್ಕೂ ಪಾಲಿಕೆ ಪರವಾನಗಿ ಪಡೆದುಕೊಳ್ಳಬೇಕು !. ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಾ ಸಾಕುನಾಯಿಗಳಿಗೆ ಪ್ರಸಕ್ತ ಸಾಲಿನಿಂದ...

ಸ್ಫೋಟಕ ಸಾಮಗ್ರಿ ನಾಶಮಾಡಿದ ತಜ್ಞರು

ನಮ್ಮ ಪ್ರತಿನಿಧಿ ವರದಿ ವಿಟ್ಲ : ಸುಡುಮದ್ದು ಸ್ಫೋಟ ಸಂಭವಿಸಿದ ಸ್ಥಳದಲ್ಲಿ ದಾಸ್ತಾನು ಮಾಡಲಾಗಿದ್ದ ಸ್ಫೋಟಕಗಳನ್ನು ಮಂಗಳೂರಿನಿಂದ ಆಗಮಿಸಿದ ಪಿ ಇ ಎಸ್ ಒ ತಂಡ ನಾಶಪಡಿಸಿದೆ. ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ನೂಜಿ ಎಂಬಲ್ಲಿನ...

ಹೆಗ್ಗಡೆ ಕುಟಂಬ ಹೂಡಿದ್ದ ಮಾನಹಾನಿ ಕೇಸು ವಜಾ

ಸೌಜನ್ಯಾ ರೇಪ್ & ಮರ್ಡರ್ ಪ್ರಕರಣ ನಮ್ಮ ಪ್ರತಿನಿಧಿ ವರದಿ ಮಂಗಳೂರು :  ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ತಮ್ಮ ಹರ್ಷೇಂದ್ರ ಕುಮಾರ್ ಅವರ ಮಗ ನಿಶ್ಚಲಕುಮಾರ್ ಎಂಬವರು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಗುರುವಾಯನಕೆರೆ ನಾಗರಿಕ...

ಎರ್ಮಾಳಿನಲ್ಲಿ ಆಕಸ್ಮಿಕ ಬೆಂಕಿ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ತೆಂಕ ಎರ್ಮಾಳು ಪೂಂದಾಡು ಪ್ರದೇಶಕ್ಕೆ ಹೋಗುವ ಗದ್ದೆ ಪ್ರದೇಶದಲ್ಲಿ ನಿನ್ನೆ ಸಂಜೆ ನಡೆದ ಆಕಸ್ಮಿಕ ಅಗ್ನಿ ದುರಂತದಲ್ಲಿ ಎರಡು ತೆಂಗಿನ ಮರಗಳು ನಾಶಗೊಂಡಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ...

ಉಜಿರೆ `ಫೇಸ್ಬುಕ್’ ಯುವಕರ ಹೊಡೆದಾಟ

ಹಲವರು ಆಸ್ಪತ್ರೆಗೆ ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಹಿಂದೆ ಒಂದೇ ಗುಂಪಿನಲ್ಲಿದ್ದು ಇತ್ತೀಚೆಗಷ್ಟೇ ಯಾವುದೋ ಕಾರಣದಿಂದ ಎರಡು ಗುಂಪುಗಳಾಗಿ ಬೇರ್ಪಟ್ಟಿರುವ ಯುವಕರು `ಫೇಸ್ಬುಕ್ ಕಮೆಂಟ್' ಎಡವಟ್ಟಿನ ಪರಿಣಾಮ ಎರಡು ಗುಂಪುಗಳು ಉಜಿರೆಯ ಕುಂಜರ್ಪ ವಿದ್ಯಾನಗರ...

ಸ್ಥಳೀಯ

ಜನಸೇವೆಗೆ 2ನೇ ಅಂಬುಲೆನ್ಸ್ ಬಿಡುಗಡೆ ಮಾಡಿದ `ಫ್ರೆಂಡ್ಸ್ ವಿಟ್ಲ’

ನಮ್ಮ ಪ್ರತಿನಿಧಿ ವರದಿ ವಿಟ್ಲ : ಯಾವುದೇ ರೀತಿಯ ಆಪತ್ತಿಗೆ ಸಿಲುಕಿ ನರಳಾಡುತ್ತಿರುವ ಸಂದರ್ಭ ತುರ್ತು ಸೇವೆ ನೀಡುತ್ತಾ ಜನಸಾಮಾನ್ಯರ ಪಾಲಿಗೆ ಆಪತ್ಪಾಂಧವನಾದ `ಫ್ರೆಂಡ್ಸ್ ವಿಟ್ಲ' ಸಂಘಟನೆಯು ತನ್ನ ಎರಡನೇ ಅಂಬುಲೆನ್ಸ್ ಬಿಡುಗಡೆ ಮಾಡಿದೆ. ವಿಟ್ಲ...

ಕೋಸ್ಟ್ ಗಾರ್ಡಿಗೆ ಬಂತು ಹೈಸ್ಪೀಡ್ ಇಂಟರಸೆಪ್ಟೆರ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಭಾರತಿ ಡಿಫೆನ್ಸ್ ಆ್ಯಂಡ್ ಇನಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆಯು ಮಂಗಳೂರು ಯಾರ್ಡ್ ಕೋಸ್ಟ್ ಗಾರ್ಡ್ ಸಂಸ್ಥೆಗೆ ಗಸ್ತು ಕಾರ್ಯಕ್ಕೆ ಬಳಸಿಕೊಳ್ಳುವ ಹೈಸ್ಪೀಡ್ ಇಂಟರಸೆಪ್ಟರ್ ಬೋಟನ್ನು ಹಸ್ತಾಂತರಮಾಡಿದೆ. ಒಟ್ಟು 15 ಇಂಟರಸೆಪ್ಟರ್...

ಕೋಟಾ ರೈತನ ಮನೆ ಅಂಗಳದಲ್ಲಿ 12 ಅಡಿ ಎತ್ತರದ ಭತ್ತದ ಕಣಜ

ನಮ್ಮ ಪ್ರತಿನಿಧಿ ವರದಿ ಉಡುಪಿ : ಜಿಲ್ಲೆಯ ಕೋಟಾ ಗ್ರಾಮದ ಮನ್ನೂರಿನಲ್ಲಿ ಸುಮಾರು 12 ಅಡಿ ಎತ್ತರದ ತಾತ್ಕಾಲಿಕ ಭತ್ತದ ಕಣಜ ತಲೆಎತ್ತಿ ನಿಂತಿದೆ. ಈ ಕಣಜವನ್ನು ಪ್ರಗತಿಪರ ಕೃಷಿಕ ನರಸಿಂಹ ಅಡಿಗ ನಿರ್ಮಿಸಿದ್ದಾರೆ....

600 ಅನಾಥ ಮಕ್ಕಳ ಮುಖದಲ್ಲಿ ನಗು ಚಿಮ್ಮಿಸಿದ ಕ್ರೀಡಾಕೂಟ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದಲ್ಲಿ ಭಾನುವಾರ ನಡೆದ 19ನೇ ವರ್ಷದ ರೋಟರಿ ಅನಾಥಾಶ್ರಮ ಒಲಿಂಪಿಕ್ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಸುಮಾರು 600 ಅನಾಥ ಮಕ್ಕಳ ಮೊಗದಲ್ಲಿ ಮಂದಹಾಸವನ್ನು ಹೊರಹೊಮ್ಮಿಸಿತು. ಜರ್ಮನ್ನಿನ 20ರ...

ಹಿಂದೂ ಯುವ ಸಮಾವೇಶದ ರ್ಯಾಲಿಗೆ ಅವಕಾಶ ನಿರಾಕರಣೆ

ಬೈಕಲ್ಲೇ ಕುಳಿತು ಭಾಷಣ ಆಲಿಸಿದ ಸವಾರರು ನಮ್ಮ ಪ್ರತಿನಿಧಿ ವರದಿ ಮಂಗಳೂರು : ಉಡುಪಿಯಲ್ಲಿ ನವೆಂಬರ್ 24ರಿಂದ 26ರವರೆಗೆ ನಡೆಯಲಿರುವ `ಧರ್ಮ ಸಂಸದ್' ಸಮ್ಮೇಳನದ ಪೂರ್ವಭಾವಿಯಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆಶ್ರಯದಲ್ಲಿ ನಗರದಲ್ಲಿ...

ರಸ್ತೆ ದುರಸ್ತಿಗೆ ಆಗ್ರಹಿಸಿ ಅಶ್ವತ್ಥಪುರದಲ್ಲಿ ಮತದಾನ ಬಹಿಷ್ಕಾರ ಎಚ್ಚರಿಕೆ

ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ತೆಂಕಮಿಜಾರು ಗ್ರಾಮ ಪಂಚಾಯತಿನ ಅಶ್ವತ್ಥಪುರ-ಕೊಂಡೆಬೆಟ್ಟು-ಪಿದಮಲೆಗೆ ಹೋಗುವ 5 ಕಿ ಮೀ ರಸ್ತೆಗೆ ಡಾಮರಿಕರಣಕ್ಕೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಕೊಂಡೆಬೆಟ್ಟುವಿನಲ್ಲಿ ಪ್ರತಿಭಟನೆ ನಡೆಸಿ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದರು. 40...

ಮಕ್ಕಳ ಸಾಹಿತ್ಯ ಕಾಲ್ಪನಿಕ ಜಗತ್ತಿಂದ ಹೊರಬರಬೇಕು

ಮಲಯಾಳಂ ಲೇಖಕ ಮಾಧವನ್  ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಮಕ್ಕಳ ಸಾಹಿತ್ಯ ಕಾಲ್ಪನಿಕ ಜಗತ್ತಿನಿಂದ ಹೊರಬಂದು ವಾಸ್ತವವನ್ನು ಯುವ ಓದುಗರ ಮುಂದಿಡಬೇಕು'' ಎಂದು ಖ್ಯಾತ ಮಲಯಾಳಂ ಲೇಖಕ ಎನ್ ಎಸ್ ಮಾಧವನ್ ಹೇಳಿದರು. ಎರಡು ದಿನಗಳ...

ಡಿ 12ರಂದು ಫರಂಗಿಪೇಟೆಯಿಂದ ಮಾಣಿಗೆ ರೈ ಸೌಹಾರ್ದ ಪಾದಯಾತ್ರೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ದ ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮುಂದಾಳತ್ವದ ಹಾಗೂ ಬಹು ನಿರೀಕ್ಷಿತ ಸೌಹಾರ್ದ ಪಾದಯಾತ್ರೆ ಡಿಸೆಂಬರ್ 12ರಂದು ನಡೆಯಲಿದೆ. ಫರಂಗಿಪೇಟೆ ಯಿಂದ ಮಾಣಿಯವರೆಗೆ ಒಟ್ಟು 20...

ಸಿಂಡಿಕೇಟ್ ಬ್ಯಾಂಕ್ ಕಚೇರಿಯಲ್ಲಿ `ಭಾಷಾ ಸೌಹಾರ್ದ ದಿನ’ ಆಚರಣೆ

ಮಂಗಳೂರು : ಸಿಂಡಿಕೇಟ್ ಬ್ಯಾಂಕ್ ಮಂಗಳೂರು ಪ್ರಾದೇಶಿಕ ಕಚೇರಿಯಲ್ಲಿ ಶನಿವಾರ ಭಾಷಾ ಸೌಹಾರ್ದ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿ ಸ್ಥಳೀಯ, ರಾಜ್ಯ, ಅಂತಾರಾಜ್ಯ ಮತ್ತು ರಾಷ್ಟ್ರಭಾಷೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮವನ್ನು ಪ್ರಸ್ತುತ...

ಹಳೆಯಂಗಡಿ ಹೊಸ ಬಸ್ ತಂಗುದಾಣ ನಿರರ್ಥಕ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66 ಹಳೆಯಂಗಡಿಯಿಂದ ಕಿನ್ನಿಗೋಳಿ ಕಡೆ ತೆರಳುವ ಸುಸಜ್ಜಿತ ಬಸ್ ತಂಗುದಾಣ ನಿರರ್ಥಕವಾಗಿದ್ದು, ಬಸ್ಸುಗಳು ನಿಲ್ಲುತಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭ...