Wednesday, August 23, 2017

ಹಿಂದುತ್ವದ ಹೆಸರಿನಲ್ಲಿ ದುರ್ಬಲ ವರ್ಗಗಳ ದುರ್ಬಳಕೆ : ಮಟ್ಟು

ನಮ್ಮ ಪ್ರತಿನಿಧಿ ವರದಿ ಪುತ್ತೂರು : ``ದೇಶದಲ್ಲಿ ಹಿಂದುತ್ವದ ಹೆಸರಿನಲ್ಲಿ ಸಮಾಜದ ಹಿಂದುಳಿದ ವರ್ಗಗಳನ್ನು ದುರ್ಬಳಕೆ ಮಾಡುತ್ತಿದ್ದು ತಮಗೆ ಗೊತ್ತಿಲ್ಲದಂತೆ ಅವರು ಅದರೊಳಗೆ ಸೇರಿಕೊಂಡು ತಮ್ಮ ಬದುಕನ್ನು ನಾಶ ಮಾಡುತ್ತಿದ್ದಾರೆ. ಹಿಂದುತ್ವ ಎಂದರೆ ಅದು...

ಲೇಡಿಗೋಷನ್ ಆಸ್ಪತ್ರೆಯ ಹೊಸ ಕಟ್ಟಡ ಮಾರ್ಚಿನಲ್ಲಿ ಉದ್ಘಾಟನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ನೂತನ ಕಟ್ಟಡ 2017ರ ಮಾರ್ಚ್ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಸದ್ಯಕ್ಕೆ ಕಟ್ಟಡ ಕಾಮಗಾರಿ ಕೆಲಸ ನಿಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಮರು ಆರಂಭಗೊಳ್ಳಲಿದೆ'' ಎಂದು ರಾಜ್ಯ ಆರೋಗ್ಯ...

ಅನಧಿಕೃತ ಪಾರ್ಕಿಂಗ್ ವಾಹನಗಳಿಗೆ ಟ್ರಾಫಿಕ್ ಪೋಲೀಸರಿಂದ ಬೀಗ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಇಲ್ಲಿನ ಬಸ್ಸು ನಿಲ್ದಾಣದ ಕೆಳ ಬದಿಯಲ್ಲಿ ಹಾದು ಹೋಗುವ ಕೆನರಾ ಬ್ಯಾಂಕ್ ರಸ್ತೆಯ ಬಾರ್ ಒಂದರ ಬಳಿಯಲ್ಲಿ ಅನಧಿಕೃತ ವಾಹನ ನಿಲುಗಡೆಗೆ ಸುರತ್ಕಲ್ ಟ್ರಾಫಿಕ್ ಪೊಲೀಸರು ಕಡಿವಾಣ...

ಪ್ರತಿಭಾವಂತ ಸಂಗೀತಗಾರರಿಗೆ ಸ್ಪರ್ಧೆ

`ರಾಕ್ ಆನ್ ಮಂಗಳೂರು'  ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಫೋರಂ ಮಾಲ್ ರಾಕ್ ಆನ್ ಮಂಗಳೂರು ಎಂಬ ಸಂಗೀತ ಸ್ಪರ್ಧೆಯನ್ನು ಸಂಘಟಿಸಿದ್ದು, ನಗರದ ಹಲವಾರು ತೆರೆಮರೆಯ ಸಂಗೀತಗಾರರು ತಮ್ಮ ಸಂಗೀತ ಪ್ರತಿಭೆಗಳು ಹೊರಹೊಮ್ಮಲಿದೆ. ಈ...

ಪೊಲೀಸ್ ಫೋನ್-ಇನ್ ಕಾರ್ಯಕ್ರಮಕ್ಕೆ ಹರಿದು ಬರುತ್ತಿದೆ ದೂರುಗಳ ಮಹಾಪೂರ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಜನರೊಂದಿಗೆ ನಿರಂತರ ಸಂಪರ್ಕದೊಂದಿಗೆ ಜನಸಾಮಾನ್ಯರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಲು ಮಂಗಳೂರು ನಗರ ಪೊಲೀಸ್ ಆಯುಕ್ತ ಚಂದ್ರಸೇಖರ್ ನಡೆಸುತ್ತಿರುವ ಫೋನ್-ಇನ್ ಕಾರ್ಯಕ್ರಮಕ್ಕೆ ಇದೀಗ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ....

`ಹೊಟೇಲು ಮ್ಯಾನೇಜ್ಮೆಂಟ್ ಸಿಲೆಬಸ್ 15 ವರ್ಷಗಳಿಂದ ಬದಲಾವಣೆ ಆಗಿಲ್ಲ’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯವು ಕಳೆದ 15 ವರ್ಷಗಳಿಂದ ಹೊಟೇಲ್ ಮ್ಯಾನೇಜ್ಮೆಂಟ್ ಪಠ್ಯಗಳನ್ನು ಬದಲಾಯಿಸಿಯೇ ಇಲ್ಲ, ವಿದ್ಯಾರ್ಥಿಗಳು ಈಗಲೂ ಕೆಲವು ಅವಧಿ ಮೀರಿದ ವಿಷಯಗಳನ್ನು ಅಭ್ಯಸಿಸುತ್ತಿದ್ದಾರೆ ಎಂದು ಮೋತಿ ಮಹಲ್...

`ಮನಃಶಾಂತಿ ಸಂಪಾದನೆಗೆ ಆಯುರ್ವೇದ, ಪ್ರಕೃತಿ ಚಿಕಿತ್ಸೆ’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮನಃಶಾಂತಿ ಮರುಗಳಿಕೆಗೆ ಆಯುರ್ವೇದ, ಪ್ರಕೃತಿ ಚಿಕಿತ್ಸೆಗಳು ಸಹಾಯಕಾರಿ ಎಂದು ವಿಧಾನ ಸಭಾ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಅವರು ತಲಪಾಡಿ ದೇವಿನಗರದಲ್ಲಿ ಶಾರದಾ ಆಯುರ್ವೇದ ಮೆಡಿಕಲ್...

ಪುತ್ತೂರಲ್ಲಿ ಸ್ವಚ್ಚ ಭಾರತ ಬ್ಯಾನರಿಗೆ ಹಾನಿ ; ದೂರು

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಪುತ್ತೂರು ನಗರಸಭೆ ವತಿಯಿಂದ ಸ್ವಚ್ಚತೆಯನ್ನು ಕಾಪಾಡುವಂತೆ ಸಾರ್ವಜನಿಕರಿಗೆ ವಿನಂತಿಸುವ ಬ್ಯಾನರ್ ಅಲ್ಲಲ್ಲಿ ಅಳವಡಿಸಲಾಗಿದ್ದು ನಗರ ವ್ಯಾಪ್ತಿಯ ಬಲ್ನಾಡಿನಲ್ಲಿ ಹಾಕಲಾದ ಬ್ಯಾನರಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ನಗರಸಭಾ ಅಧ್ಯಕ್ಷರ ಊರಿನಲ್ಲೇ...

ಗೂಡಂಗಡಿಯಿಂದ ಕಳವು

ಪುತ್ತೂರು : ಇಲ್ಲಿನ ಬೈಪಾಸ್ ಬಳಿ ಇರುವ ಗೂಡಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಅದರಲ್ಲಿದ್ದ 7 ಸಾವಿರ ನಗದು ಮತ್ತು 30 ಪ್ಯಾಕೆಟ್ ಸಿಗರೇಟನ್ನು ಕಳವು ಮಾಡಿರುವ ಘಟನೆ ನಡೆದಿದೆ. ಅಂಗಡಿಯ ಹಿಂಬಾಗವನ್ನು ಒಡೆದು ಹಾಕಿದ...

ಅಕ್ರಮ ಬೋರ್ವೆಲ್ಲಿಗೆ ತಡೆ

ಪುತ್ತೂರು : ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೊರೆಯುತ್ತಿದ್ದ ಬೋರ್ವೆಲ್ ಕಾಮಗಾರಿಗೆ ಗ್ರಾ ಪಂ ಹಾಗೂ ಕಂದಾಯ ಅಧಿಕಾರಿಗಳು ತಡೆ ನೀಡಿದ್ದಾರೆ. ಕುರಿಯ ಗ್ರಾಮದ ದೇವಸ್ಥಾನದವೊಂದರ ಬಳಿ ರಾತ್ರಿ ವೇಳೆ ಖಾಸಗಿ ವ್ಯಕ್ತಿಯೋರ್ವರು ಪರವಾನಿಗೆ ಇಲ್ಲದೆ...

ಸ್ಥಳೀಯ

ಹೆದ್ದಾರಿ ಪ್ರಯಾಣಿಕರಿಗೆ ಕಂಟಕವಾಗಿದೆ ಬ್ಯಾರಿಕೇಡುಗಳು

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಅಪಘಾತ ನಿಯಂತ್ರಿಸಲು ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಇರಿಸಲಾದ (ಜಾಹೀರಾತು ಫಲಕ) ಬ್ಯಾರಿಕೇಡುಗಳು, ಇದೀಗ ಅಪಘಾತ ನಿಯಂತ್ರಿಸುವ ಬದಲಾಗಿ ಅಪಘಾತ ವೃದ್ಧಿಸುತ್ತಿದ್ದು, ಈ ಬಗ್ಗೆ ಎಚ್ಚರಗೊಳ್ಳಬೇಕಾದ ಪೊಲೀಸ್ ಇಲಾಖೆ ಮೌನ...

ಬಕ್ರೀದ್ ಹಬ್ಬದ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬಕ್ರೀದ್ ಹಬ್ಬದ ಆಚರಣೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಎಸಿಪಿ ಮೂಲಕ ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರಿಗೆ ಇಂಡಿಯನ್ ಯೂನಿಯನ್...

ಸೋಮನಾಥ ನಾಯಕರ ವಿರುದ್ಧ ಹೆಗ್ಗಡೆ ಎರಡು ಅರ್ಜಿ ತಿರಸ್ಕರಿಸಿದ ಹೈಕೋರ್ಟು

ಗುರುವಾಯನಕೆರೆ : ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ ಸೋಮನಾಥ ನಾಯಕ್ ತನ್ನ ಹಾಗೂ ತನ್ನ ಸಮಸ್ಥೆಯ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿ ಅವಮಾನಿಸಿದ್ದು, ಅದಕ್ಕಾಗಿ ರೂ 25,00,000/- ಮಾನನಷ್ಟ ಪರಿಹಾರ...

ಜೋಕಟ್ಟೆ ಮಹಿಳೆ ಕಾಣೆ

ಮಂಗಳೂರು : ಜೋಕಟ್ಟೆ ದೇವಸ ಮನೆ ನಿವಾಸಿ ಶಕುಂತಲಾ (30) ಆಗಸ್ಟ್ 18, 2017ರಂದು ಮಧ್ಯಾಹ್ನ 1 ಗಂಟೆಗೆ ಮನೆಯಿಂದ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಕಾಣೆಯಾಗಿದ್ದಾರೆ. ಈವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ....

ನಗರದಲ್ಲಿ ಗಿಡವಾಗಿ ಬೆಳೆಯುವ ಪರಿಸರ ಪ್ರೇಮಿ ಲಂಬೋದರ !

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಇನ್ನೇನು ಶುಕ್ರವಾರ (ಆಗಸ್ಟ್ 25) ಗಣೇಶ ಹಬ್ಬ. ಎಲ್ಲಿ ನೋಡಿದರೂ ಗಣೇಶನ ಅಬ್ಬರ ಜೋರಾಗೇ ಇರುತ್ತದೆ. ಹಬ್ಬದ ಸಂದರ್ಭದಲ್ಲಿ ಪರಿಸರ ಪ್ರೇಮಿ ಗಣಪನ ಪೂಜಿಸೋಣ ಎಂದು ಎಲ್ಲರೂ...

ಉಸ್ತುವಾರಿ ಸಚಿವ ಭೇಟಿ, ಸಮಸ್ಯೆ ಪರಿಶೀಲನೆ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಧಾರ್ ನೋಂದಣಿ ಗೊಂದಲ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಆಧಾರ್ ಕಾರ್ಡ್ ಪಡೆಯಲೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರದಂದು ಭಾರೀ ಸಂಖ್ಯೆಯಲ್ಲಿ ಜನ...

ಗ್ರಾಮೀಣ ಅಂಚೆ ನೌಕರರ ಮುಷ್ಕರ ಬೇಡಿಕೆ ಈಡೇರಿಕೆ ಭರವಸೆ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಗ್ರಾಮೀಣ ಅಂಚೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪುತ್ತೂರು ವಿಭಾಗೀಯ ವ್ಯಾಪ್ತಿಯ ಗ್ರಾಮೀಣ ಅಂಚೆ ನೌಕರರು ಪುತ್ತೂರಿನ ಪ್ರಧಾನ ಅಂಚೆ ಕಚೇರಿ ಎದುರು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಮುಷ್ಕರ...

ನೀರಿನ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತ

ನಮ್ಮ ಪ್ರತಿನಿಧಿ ವರದಿ ಮ0ಗಳೂರು : ಪಾಲಿಕೆ ವ್ಯಾಪ್ತಿಯಲ್ಲಿನ ನೀರಿನ ಬಳಕೆದಾರರಿಗೆ ಈಗಾಗಲೇ ನೀರಿನ ಬಿಲ್ ವಿತರಣೆಯಾಗುತ್ತಿದೆ. ಆದರೆ ಬಳಕೆದಾರರು ಸರಿಯಾಗಿ ಬಿಲ್ ಪಾವತಿಸದೆ ಬಾಕಿ ಉಳಿಸಿದ್ದು, ಅಂತಹ ಬಳಕೆದಾರರು 15 ದಿನದೊಳಗಾಗಿ ಪಾವತಿಸಬೇಕು....

ಅನ್ಯಾಯದ ವಿರುದ್ಧ ಹೋರಾಟಕ್ಕಿಂತ ಅನ್ಯ ಧರ್ಮವಿಲ್ಲ : ಚಿಂತಕ ತೋಳ್ಪಾಡಿ

  ಜಂಟೀ ಕ್ರಿಯಾ ಸಮಿತಿ ಆಶ್ರಯದಲ್ಲಿ ಸಮಾಲೋಚನಾ ಸಭೆ ಗುರುವಾಯನಕೆರೆ : ``ಹಿಂದೆ ಪಾಳೆಯಗಾರಿಕೆ ಪದ್ಧತಿ ಇತ್ತು. ಈಗ ಪ್ರಜಾಪ್ರಭುತ್ವ ಇದೆ. ಅನ್ಯಾಯದ ವಿರುದ್ಧ ಯಾಕೆ ಹೋರಾಡಲಿಲ್ಲ ಎಂದು ನಮ್ಮ ಮಕ್ಕಳೇ ನಮ್ಮ ಬಗ್ಗೆ ಕೇಳುವಂತಾಗಬಾರದು....

ಒಳಚರಂಡಿ ಅವ್ಯವಸ್ಥೆ : ಗ್ರಾ ಪಂ ವಿರುದ್ಧ ಆಕ್ರೋಶ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಇಲ್ಲಿಗೆ ಸಮೀಪದ ಪಡುಪಣಂಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಡುತೋಟ ಎಂಬಲ್ಲಿ ಒಳಚರಂಡಿ ವ್ಯವಸ್ಥೆ ಅವ್ಯವಸ್ಥೆಗಳ ಆಗರವಾಗಿದ್ದು, ರಸ್ತೆಯಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುತ್ತಿದೆ ಎಂದು ಸ್ಥಳೀಯರು...