Saturday, September 23, 2017

ಉಳ್ಳಾಲ ನಗರಸಭಾ ಕಚೇರಿಗೆ ಮುತ್ತಿಗೆ

ವಾಣಿಜ್ಯ ಕಟ್ಟಡಕ್ಕೆ ಕುಡಿಯುವ ನೀರು ಪೂರೈಕೆ ವಿವಾದ ಸಿಟಿ ಬ್ಯೂರೋ ವರದಿ ಮಂಗಳೂರು : ಉಳ್ಳಾಲ ನಗರಸಭೆಯ 23ನೇ ವಾರ್ಡ್ ಕೆರೆಬೈಲಿನಲ್ಲಿ ಕಳೆದ ನಾಲ್ಕು  ತಿಂಗಳುಗಳಿಂದ ನೀರಿನ ಸಮಸ್ಯೆ ಇದ್ದರೂ ಸ್ಥಳೀಯ ಕೌನ್ಸಿಲರ್ ಮನವಿ ಮೇರೆಗೆ...

ನಾಳೆ ತುಳು ಚಿತ್ರ `ಚ್ಯಾಪ್ಟರ್’ ಬಿಡುಗಡೆ

ಮಂಗಳೂರು : ಎಲ್ ವಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ತುಳು ಚಿತ್ರ `ಚ್ಯಾಪ್ಟರ್' ನಾಳೆ ಎಪ್ರಿಲ್ 7ರಂದು ಬಿಡುಗಡೆಯಾಗಲಿದೆ. ಹಲವಾರು ಕನ್ನಡ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ನಿರ್ವಹಿಸಿರುವ ಮೋಹನ್ ಭಟ್ಕಳ್ ಈ ತುಳು...

ನಿಯಮ ಉಲ್ಲಂಘಿಸಿ ಬಾವಾಸ್ ಸೂಪರ್ ಮಾರ್ಕೆಟ್ ನಿರ್ಮಾಣ

ಮಂಗಳೂರು : ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದೀನ್ ಬಾವ ಅವರ ಅಕ್ರಮಗಳಿಗೆ ಕಡಿವಾಣ ಹಾಕುವವರು ಇಲ್ಲವಾಗಿದ್ದಾರೆ. ತನ್ನ ಮನೆಯಂಗಳದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸುತ್ತಿರುವ ಬಾವ ಈ ಕಟ್ಟಡವನ್ನು ಅನಧಿಕೃತವಾಗಿ...

ಬಾವಿಗೆ ಹಾರಿ ಗೃಹಿಣಿ ಆತ್ಮಹತ್ಯೆ

ಕುಂದಾಪುರ : ಬಾವಿಗೆ ಹಾರಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಕೋಣೆ ಎಂಬಲ್ಲಿ ನಡೆದಿದೆ. ವಲಸೆ ಕಾರ್ಮಿಕ ಮಾಧವಪುರ ನಿವಾಸಿ ಗೋಪಾಲ ಎಂಬವರ ಪತ್ನಿ ಹಾವೇರಿಯ ಕುರೆಟ್ಟಿ ನಿವಾಸಿ ಮಂಗಳಾ...

ಎರ್ಮಾಳಿನ ಗದ್ದೆಯಲ್ಲಿ ಬಾರೀ ಬೆಂಕಿ ಅನಾಹುತ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ತೆಂಕ ಎರ್ಮಾಳಿನ ಬ್ರಹ್ಮಶ್ರೀ ನಾರಾಯಣ ಗುರು ಸಂಸ್ಥೆ ಬಳಿಯ ಗದ್ದೆ ಪ್ರದೇಶದಲ್ಲಿ ವಿದ್ಯುತ್ ಅವಘಡದಿಂದ ಬೆಂಕಿ ಕಾಣಿಸಿಕೊಂಡು ಬಹಳಷ್ಟು ತಾಳೆ ಮರಗಳು ನಾಶಗೊಂಡಿದ್ದು, ತಕ್ಷಣ ಚುರುಕಾದ ಸ್ಥಳೀಯರು...

ಪಿಲಿಕುಳ ಪ್ರಾಣಿಗಳ ದೇಹ ತಂಪಿಗೆ ಸ್ಪ್ರಿಂಕ್ಲರ್, ಫ್ಯಾನ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಳೆದ ಕೆಲವು ದಿನಗಳಿಂದ ಕರಾವಳಿಯಲ್ಲಿ ಬೇಸಿಗೆ ಧಗೆ ಮಿತಿ ಮೀರಿದ್ದು, ಪರಿಣಾಮ ಪಿಲಿಕುಳ ಪ್ರಾಣಿಗಳು ಬಿಸಿಯ ಬೇಗೆ ತಾಳಲಾರದೆ ಒದ್ದಾಡುತ್ತಿವೆ. ಇದೀಗ ಈ ಪ್ರಾಣಿಗಳ ದೇಹದ ತಂಪಿಗೆ...

ಗಸ್ತುನಿರತ ಎ ಎಸ್ ಐ ಮೇಲೆ ಹಲ್ಲೆ

ಮಂಗಳೂರು : ಗಸ್ತು ನಿರತರಾಗಿದ್ದ ಉರ್ವ ಪೊಲೀಸ್ ಠಾಣೆಯ ಎಎಸ್‍ಐ ಐತಪ್ಪ ಎಂಬವರ ಮೇಲೆ ಬೈಕಿನಲ್ಲಿ ಆಗಮಿಸಿದ ದುಷ್ಕರ್ಮಿಗಳು ಏಕಾಏಕಿಯಾಗಿ ರಾಡಿನಿಂದ ಹಲ್ಲೆ ನಡೆಸಿ  ಪರಾರಿಯಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಎ ಎಸ್ ಐ...

ಮನೆಗೆ ನುಗ್ಗಿ ಹಲ್ಲೆ , ಮೂವರು ಆಸ್ಪತ್ರೆಗೆ

ಸಿಟಿ ಬ್ಯೂರೋ ವರದಿ ಮಂಗಳೂರು : ತಲಪಾಡಿ ಕಿನ್ಯಾ ಬೆಳರಿಂಗೆಯಲ್ಲಿ  ಮನೆಯೊಂದ ನುಗ್ಗಿದ ತಂಡ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ ಘಟನೆ ನಿನ್ನೆ ನಡೆದಿದ್ದು, ಗಾಯಾಳುಗಳು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುಷ್ಪಾವತಿ (53), ಪತಿ ಜನಾರ್ದನ್...

ಕೆವಿಪಿವೈ ಶಿಷ್ಯವೇತನಕ್ಕೆ ನಗರದ 14 ವಿದ್ಯಾರ್ಥಿ

ಮಂಗಳೂರು : ಮಂಗಳೂರಿನ ಅಡ್ವಾನ್ಸ್ಡ್ ಲರ್ನಿಂಗ್ ಕೇಂದ್ರದ  14 ವಿದ್ಯಾರ್ಥಿಗಳು 2016-17ನೇ ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹ ಯೋಜನಾ ಶಿಷ್ಯವೇತನಕ್ಕೆ ಆಯ್ಕೆಯಾಗಿದ್ದಾರೆ. 14 ವಿದ್ಯಾರ್ಥಿಗಳ ಪೈಕಿ ಪ್ರಥಮ ಪಿಯುಸಿ ವಿದ್ಯಾರ್ಥಿ ಪ್ರತ್ಯೂಷ್ ಪ್ರಶಾಂತ್ ಪಿ ಆಲ್...

ಗಾಂಜಾ ಸೇವನೆ : ಇಬ್ಬರ ಬಂಧನ

ಮಂಗಳೂರು : ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಇಬ್ಬರು ಆರೋಪಿಗಳನ್ನು ಪಣಂಬೂರು ಠಾಣಾ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪಣಂಬೂರು ಗ್ರಾಮದ ತಣ್ಣೀರುಬಾವಿ ಜಿಎಂಆರ್ ಬಳಿಯಿರುವ ಮಾರ್ಷಲಿನ್ ಡಿ'ಸೋಜಾ ಅವರ ಚೈನೀಸ್ ಹೋಟೆಲ್...

ಸ್ಥಳೀಯ

ಎಲ್ಲವೂ ನಾನೇ ಮಾಡೋದಾದ್ರೆ, ಸಂಸದ ನಳಿನ್ ಮಾಡೋದೇನು ?

ಜಿ ಪಂ ಸದಸ್ಯನ ಪ್ರಶ್ನೆ  ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಕಾವಳಮೂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವಳಕಟ್ಟೆ, ಎನ್ ಸಿ ರೋಡ್-ನೆಲ್ಲಿಗುಡ್ಡೆ ರಸ್ತೆ ಕಳೆದ ಹಲವು ವರ್ಷಗಳಿಂದ ತೀರಾ ಕಿತ್ತು ಹೋಗಿರುವ ಬಗ್ಗೆ...

ಮದ್ಯದಂಗಡಿ ತೆರವಿಗೆ ಒತ್ತಾಯಿಸಿ ಪ್ರತಿಭಟನೆ

 ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಮುಂಡಾಜೆ ಸೋಮಂತಡ್ಕದಲ್ಲಿ ನಡೆಯುತ್ತಿದ್ದ ಮದ್ಯದಂಗಡಿಯನ್ನು ಕಾನರ್ಪ ಪರಿಸರಕ್ಕೆ ಸ್ಥಳೀಯರ ತೀವ್ರ ವಿರೋಧನಡುವೆಯೂ ಸ್ಥಳಾಂತರ ಗೊಂಡಿರುವುದನ್ನು ವಿರೋಧಿಸಿ ಕಾನರ್ಪ-ಕಡಿರುದ್ಯವಾರ ಮದ್ಯದಂಗಡಿ ಹೋರಾಟ ಸಮಿತಿ ನೇತೃತ್ವದಲ್ಲಿ ಮೆರವಣಿಗೆ ಬಂದು ಶುಕ್ರವಾರ...

ಕಾರಂತರನ್ನು ಬಂಧಿಸಿ ಜೈಲಿಗಟ್ಟಿ : ದಸಂಸ

 ನಮ್ಮ ಪ್ರತಿನಿಧಿ ವರದಿ ಪುತ್ತೂರು : ``ಗ್ರಾಮಾಂತರ ಠಾಣೆಯ ಅಧಿಕಾರಿ ಇಸ್ಲಾಂ ಧರ್ಮದವರು ಎಂಬ ಒಂದೇ ಒಂದು ಕಾರಣಕ್ಕೆ ಜಗದೀಶ ಕಾರಂತ್, ಪುತ್ತೂರಿನಲ್ಲಿ ಕೋಮು ಗಲಭೆ ಸೃಷ್ಟಿಸಲು ಮುಂದಾಗಿದ್ದಾರೆ. ಅವರ ವಿರುದ್ಧ ಅವಮಾನ ಮಾಡುವ...

ಸಾಕು ಕೋಳಿಗಳಿಗೆ ವಿಷ ಪ್ರಾಶನ : ದೂರು

 ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಪಕ್ಕದ ಮನೆಯ ಸಾಕು ಕೋಳಿಗಳಿಗೆ ವಿಷ ಪ್ರಾಷನಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರÀ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ನಿವಾಸಿಗಳಾದ ರಹಿಮಾನ್...

`ವಾರ್ತಾಭಾರತಿ’ ಪ್ರಕಟಣೆ ರದ್ದು ಮಾಡಲು ನೀಡಿದ್ದ ಶೋಕಾಸ್ ನೋಟಿಸಿಗೆ ಹೈ ತಡೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸುದ್ದಿಯೊಂದಕ್ಕೆ ಸಂಬಂಧಿಸಿ `ವಾರ್ತಾ ಭಾರತಿ' ಪತ್ರಿಕೆಯ ವಿರುದ್ಧ ಮಂಗಳೂರು ಉಪವಿಭಾಗ ಸಹಾಯಕ ಆಯುಕ್ತರು ನೀಡಿದ್ದ ಶೋಕಾಸ್ ನೋಟಿಸಿಗೆ ಹೈಕೋರ್ಟ್ ಏಕಸದಸ್ಯ ಪೀಠ ಶುಕ್ರವಾರ ತಡೆ ನೀಡಿದೆ. ಈ ಸಂಬಂಧ...

ಬಪ್ಪನಾಡು ದೇವಳದಲ್ಲಿ ಚಕಮಕಿ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಇಲ್ಲಿನ ಒಂಬತ್ತು ಮಾಗಣೆಯ ಬಪ್ಪನಾಡು ದೇವಳದಲ್ಲಿ ದೇವಳದ ಒಳಗಿನ ಸೇವೆ ಮಾಡುತ್ತಿರುವ ಒಂದು ವರ್ಗ ಹಾಗೂ ಶುಕ್ರವಾರದ ಅನ್ನದಾನದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಭಕ್ತರ ಸಮಿತಿಯ ಸದಸ್ಯ ರಾಮಚಂದ್ರ...

ಮಿಸೆಸ್ ಗ್ಲೋಬಲ್ ಇಂಟರನ್ಯಾಷನಲ್ ಕ್ಲಾಸಿಕ್ ಪ್ರಶಸ್ತಿ ಪಡೆದುಕೊಂಡ ಮಂಗಳೂರಿನ ಯುವತಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರಿನ ಹಲವು ಯುವ ಪ್ರತಿಭೆಗಳು ಇತ್ತೀಚೆಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಫ್ಯಾಶನ್ ಪ್ರದರ್ಶನಗಳಲ್ಲಿ ಮಿಂಚುತ್ತಿದ್ದಾರೆ. ಇದಕ್ಕೆ ಇನ್ನೊಂದು ಸೇರ್ಪಡೆ ರೂಪಾ ಮೌಳಿ. ಮಂಗಳೂರಿನ ರೂಪ ಮೌಳಿ ಈಗ...

ಡಿವೈಎಫೈ ಜಿಲ್ಲಾಧ್ಯಕ್ಷರಾಗಿ ಬಿ ಕೆ ಇಮ್ತಿಯಾಜ್ ಆಯ್ಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಉದ್ಯೋಗ, ಅಭಿವೃದ್ಧಿ, ಸಾಮರಸ್ಯ ಘೋಷಣೆಯಡಿಯಲ್ಲಿ ಡಿವೈಎಫೈ 13ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನವು ಇತ್ತೀಚೆಗೆ ನಗರದ ಶಾಂತಿಕಿರಣದಲ್ಲಿ ನಡೆಯಿತು. ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದ ಕಿರಣ್...

ಚೀನಾಗೆ ಕಚ್ಚಾ ಅಡಿಕೆ ರಫ್ತು ಬಗ್ಗೆ ಮರುಚಿಂತನೆ ನಡೆಸಲಿದೆ ಕ್ಯಾಂಪ್ಕೋ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಚೀನಾದ ಮೌತ್ ಫ್ರೆಶನರ್ ಕಂಪೆನಿಯೊಂದಕ್ಕೆ ತನ್ನ ಕಚ್ಚಾ ಅಡಿಕೆಯನ್ನು ಮಾರಾಟ ಮಾಡಲು ಅತೀವ ಆಸಕ್ತಿ ವಹಿಸಿದ್ದ ಕ್ಯಾಂಪ್ಕೋ ಇದೀಗ ಪ್ರಧಾನಿ ಮೋದಿಯ ಮೇಕ್ ಇನ್ ಇಂಡಿಯಾದಿಂದ ಪ್ರಭಾವಿತವಾಗಿ...

ಉಡುಪಿಯಲ್ಲಿ ಮಿತಿಮೀರಿದ ಭಿಕ್ಷುಕರ ಹಾವಳಿ : ನಿಷೇಧ ಕಾಯ್ದೆ ಜಾರಿಯಾದರೂ ಶಿಸ್ತು ಕ್ರಮ ಇಲ್ಲ.

ಉಡುಪಿ : ರಾಜ್ಯದಲ್ಲಿ ಭಿಕ್ಷಾಟನೆ ನಿಷೇಧ ಕಾಯ್ದೆ ಜಾರಿಗೊಂಡಿದೆ. ಭಿಕ್ಷೆ ಬೇಡುವುದು ಅಪರಾಧವಾಗಿದೆ. ಸಾರ್ಕಾವಜನಿಕರು ಭಿಕ್ಷಾಟನೆ ಪೆÇ್ರೀತ್ಸಾಹಿಸಬಾರದೆನ್ನುವ ಸರಕಾರದ ವಿನಂತಿಯೂ ಇದೆ. ಭಿಕ್ಷಾಟನೆಯಲ್ಲಿ ತೊಡಗಿದ ಅಪರಾಧಿಗಳಿಗೆ ದಂಡ ಶಿಕ್ಷೆ ವಿಧಿಸುವ ಅವಕಾಶವು ಇರುತ್ತದೆ. ಆದರೆ...