Thursday, May 25, 2017

ಜಿಲ್ಲೆಯ 4 ಠಾಣೆಗಳಿಗೆ ಕೇಸ್ ಮಾಹಿತಿ ದಾಖಲಿಸಲು ಟ್ಯಾಬ್, ಪ್ರಿಂಟರ್ ಸೌಲಭ್ಯ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪೊಲೀಸ್ ಸಿಬ್ಬಂದಿಗಳ ಸಮಯ ಹಾಗೂ ಶ್ರಮದ ಉಳಿತಾಯ ಮಾಡುವುದರ ಜೊತೆಗೆ ಆಧುನಿಕ ತಂತ್ರಜ್ಞಾನದ ಸದುಪಯೋಗ ಮಾಡುವ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲಿಸ್ ಇಲಾಖೆ  ಪ್ರಾಯೋಗಿಕ ನೆಲೆಯಲ್ಲಿ...

ಬ್ರೇಕಿಂಗ್ ನ್ಯೂಸ್ ಅಪಾಯ : ಪೊಲೀಸ್ ಅಧಿಕಾರಿ ಆತಂಕ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ``ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಹೆಸರಿನಲ್ಲಿ ಸಮಾಜದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣ ಮಾಡುತ್ತಿರುವುದು ತೀರಾ ಕಳವಳಕಾರಿ. ಮಾಧ್ಯಮ ಸಮಾಜಕ್ಕೆ ಸಾಂತ್ವನದ ಸಿಂಚನಗೈಯುವ ಮೂಲಕ ನೊಂದವರಿಗೆ ಧೈರ್ಯ ತುಂಬುವ ಕೆಲಸ...

ಮುಲ್ಕಿ ಹೆದ್ದಾರಿ ಸಂಚಾರ ಸಭೆ ಗೊಂದಲಮಯ

ಆರೋಪ-ಪ್ರತ್ಯಾರೋಪಗಳಿಗೆ ಸೀಮಿತ ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಕೆಲವು ದಿನಗಳಿಂದ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಚಾರ ಅವ್ಯವಸ್ಥೆ ಬಗ್ಗೆ ಮುಲ್ಕಿಯಲ್ಲಿ ಸೇರಿದ ನಾಗರಿಕ ಹಾಗೂ ಜನಪ್ರತಿನಿಧಿಗಳ ಸಭೆ ಗೊಂದಲದ ಗೂಡಾಗಿ ಪರಿಣಮಿಸಿದ್ದು ಯಾವುದೇ...

ಸಮಸ್ಯೆ ಪರಿಹಾರಕ್ಕಾಗಿ ಇರುವೈಲು ಗ್ರಾ ಪಂ ಎದುರು ಪ್ರತಿಭಟನೆ

ಮೂಡುಬಿದಿರೆ : ಕುಡಿಯುವ ನೀರಿನ ಅವ್ಯವಸ್ಥೆ, ಉದ್ಯೋಗ ಖಾತರಿ ಯೋಜನೆಯ ಅನುದಾನ ಬಿಡುಗಡೆಯಾಗದಿರುವುದು ಹಾಗೂ ಎಸ್ಸಿ-ಎಸ್ಟಿ ಮೀಸಲು ನಿಧಿಯನ್ನು ಖರ್ಚು ಮಾಡದಿರುವ ಬಗ್ಗೆ ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು ಮತ್ತು ದಲಿತ...

ವೇಗದ ಚಾಲನೆ: 27 ಕೇಸು, 8100 ರೂ ದಂಡ ವಸೂಲಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ವೇಗದ ವಾಹನ ಚಾಲಕರ ವಿರುದ್ಧ ಕ್ರಮ ಕೈಗೊಂಡಿರುವ ಪೊಲೀಸರು ಮಂಗಳವಾರದಂದು 27 ಪ್ರಕರಣಗಳನ್ನು ದಾಖಲಿಸಿಕೊಂಡು 8100 ರೂ ದಂಡ ವಸೂಲು ಮಾಡಿದ್ದಾರೆ. ನಗರದ ನಂತೂರ-ಪದವು ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ...

ಸವಣಾಲು ನಿವಾಸಿಗಳಿಂದ ಸ್ವಂತ ಹಣದಲ್ಲಿ ರಸ್ತೆ ಅಭಿವೃದ್ಧಿ

ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಸರಕಾರಕ್ಕೆ, ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಕೊಡುವುದಕ್ಕೂ ಮತ್ತು ಬೇಡಿಕೆ ಈಡೇರಿಕೆಗಾಗಿ ಕಾಯುವುದಕ್ಕೂ ಒಂದು ಮಿತಿ ಇದೆ. ಇದ್ದೂ ಇಲ್ಲದಂತಿರುವ ಆಡಳಿತಗಳಿಗೆ ತಕ್ಕ ಉತ್ತರವೆಂಬಂತೆ ಸವಣಾಲು ಗ್ರಾಮದಲ್ಲಿ ಪ್ರಮುಖ...

ಮಳೆಗಾಲ : ಯಾಂತ್ರೀಕೃತ ಮೀನುಗಾರಿಕೆ ನಿಷೇಧ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಳೆಗಾಲದ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಜೂನ್ 1ರಿಂದ ಜುಲೈ 31ರವರೆಗೆ ಒಟ್ಟು 61 ದಿನಗಳ ಕಾಲ ಮೀನುಗಾರಿಕೆ ನಿಷೇಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಯಾವುದೇ ಬಲೆಗಳನ್ನು...

ಪ್ರಾಣಮಿತ್ರ ವಿದೇಶಕ್ಕೆ ಹೋದ್ಮೇಲೆ ಆತನ ಹೆಂಡತಿಯನ್ನೇ ಪಿಕಪ್ ಮಾಡಿದ ಭೂಪ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಇಲ್ಲಿನ ಮುಕ್ವೆಯಲ್ಲಿ ಸ್ನೇಹಿತ ಪ್ರೀತಿಸಿದ ಯುವತಿಯನ್ನು ಆಕೆಯ ಮನೆಯವರ ವಿರೋಧವಿದ್ದರೂ ಆತನಿಗೇ ಬಲವಂತವಾಗಿ ಮದುವೆ ಮಾಡಿಸಿದ ಆತನ ಪ್ರಾಣ ಸ್ನೇಹಿತ ತದಂತರದಲ್ಲಿ ಸೇಹಿತನ ಪತ್ನಿಯನ್ನು ಮದುವೆಯಾಗಿದ್ದಾನೆ. ಮುಕ್ವೆ ನಿವಾಸಿ...

ಇಬ್ಬರಿಗೆ ಹಲ್ಲೆ, ಜೀವ ಬೆದರಿಕೆ

ನಮ್ಮ ಪ್ರತಿನಿಧಿ ವರದಿ ಭಟ್ಕಳ : ಮಾರುತಿ ಕಾರಿನಲ್ಲಿ ಬಂದ ಇಬ್ಬರು ಬೈಕಿನಲ್ಲಿ ಹೋಗುತ್ತಿದ್ದ ಇಬ್ಬರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಲ್ಲದೇ ಅವಾಚ್ಯವಾಗಿ ಬೈದು ಕಬ್ಬಿಣದ ರಾಡಿನಿಂದ ತಲೆ ಮತ್ತು ಭುಜದ ಮೇಲೆ ಹೊಡೆದು ಜೀವ...

ತಿವಾರಿ ಸಾವಿನ ಹಿಂದೆ ಐಎಎಸ್ ಮಾಫಿಯಾ

ಮಾಜಿ ಅಧಿಕಾರಿ ವಿಜಯಕುಮಾರ್ ಸ್ಫೋಟಕ ಮಾಹಿತಿ ಬೆಂಗಳೂರು : ಐಎಎಸ್ ಅಧಿಕಾರಿ ಹಾಗೂ ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರಾಗಿದ್ದ ಅನುರಾಗ್ ತಿವಾರಿ ಸಂಶಯಾಸ್ಪದ ಸಾವು ಪ್ರಕರಣ ದಿನಕ್ಕೊಂದು ಹೊಸ ತಿರುವು...

ಸ್ಥಳೀಯ

ಮುದ್ರಿತ ಕಾಗದದಲ್ಲಿ ಆಹಾರ ಪದಾರ್ಥ ಪ್ಯಾಕಿಂಗಿಗೆ ನಿಷೇಧ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ದಿನಪತ್ರಿಕೆ/ವಾರ್ತಾಪತ್ರಿಕೆಗಳಲ್ಲಿ ಮುದ್ರಣಕ್ಕಾಗಿ ಬಳಸುವ ರಾಸಾಯನಿಕ ಮಸಿ ಬೆರೆತು ತಿಂಡಿಯಲ್ಲಿ ಆರೋಗ್ಯಕ್ಕೆ ಹಾನಿಕಾರವಾಗಿರುವುದರಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಪ್ರಕಾರ ಪತ್ರಿಕೆಗಳಲ್ಲಿ ಆಹಾರ ತಿನಿಸುಗಳನ್ನು ಕಟ್ಟಿ...

ಹೈಸ್ಕೂಲಿನಲ್ಲಿ ತುಳು ಭಾಷೆ ಕಲಿಕಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ತುಳು ಭಾಷೆಯ ಕೇಂದ್ರಭೂಮಿಯಾಗಿರುವ ಅವಿಭಜಿತ ಜಿಲ್ಲೆಯಲ್ಲಿ ತುಳು ಭಾಷೆಯನ್ನು 3ನೇ ಭಾಷೆಯಾಗಿ ಆಯ್ದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಳವಾಗಿದೆ. ಎರಡೂ ಜಿಲ್ಲೆಗಳಲ್ಲಿ ತುಳು ಭಾಷೆಯನ್ನು ಕಲಿಯುವ ವಿದ್ಯಾರ್ಥಿಗಳ...

ಪಿಲಿಕುಳ ಸಮೀಪ ತಲೆಯೆತ್ತಲಿದೆ ಸಾಹಸ ಕ್ರೀಡೆಗಳ ತಾಣ

ಮಂಗಳೂರು : ಬೀಚ್ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಮಂಗಳೂರು ನಗರ ಸದ್ಯದಲ್ಲಿಯೇ ಸಾಹಸ ಕ್ರೀಡೆಗಳ ತಾಣವಾಗಿಯೂ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಿದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಈಗಾಗಲೇ ರೂಪುರೇಷೆ ಸಿದ್ಧಪಡಿಸುತ್ತಿದೆಯಲ್ಲದೆ ಪಿಲಿಕುಳ ಸಮೀಪದ ಫಲ್ಗುಣಿ...

ಪಿಲಿಕುಲದಲ್ಲಿ ಜೂನ್ 3ರಿಂದ 2 ದಿನ ಹಣ್ಣುಗಳ ಪ್ರದರ್ಶನ

ಮಂಗಳೂರು : ಪಿಲಿಕುಳದಲ್ಲಿ ಜೂನ್ 3ರಿಂದ 5ರವರೆಗೆ ಪಿಲಿಕುಳದ ಅರ್ಬನ್ ಹಾಥ್‍ನಲ್ಲಿ `ವಸಂತೋತ್ಸವ' ಕಾರ್ಯಕ್ರಮವನ್ನು ಆಯೋಜಿ ಸಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಬಗೆಯ ಮಾವು, ಹಲಸಿನ ಹಣ್ಣುಗಳು, ಸ್ಥಳೀಯ ಮತ್ತು ವಿದೇಶಿಯ ಹಣ್ಣುಗಳ...

ಕಸಬಾ ಬೆಂಗ್ರೆ ಶಾಲೆಯ 340 ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿ

ಮಂಗಳೂರು : ಕಸಬಾ ಬೆಂಗ್ರೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ನರ್ಸರಿ ಹಾಗೂ ಒಂದನೇ ತರಗತಿಯಲ್ಲಿ  ಆಂಗ್ರ ಮಾಧ್ಯಮ ಶಿಕ್ಷಣ ಪಡೆಯುತ್ತಿರುವ ಸುಮಾರು 340 ವಿದ್ಯಾರ್ಥಿಗಳ ಭವಿಷ್ಯ ಅವರದಲ್ಲದ...

ಅಂತರಾಷ್ಟ್ರೀಯ ಕ್ರೀಡಾಕೂಟ : ಉಡುಪಿ ಶಿಕ್ಷಕಿಗೆ ಚಿನ್ನದ ಪದಕ

ನಮ್ಮ ಪ್ರತಿನಿಧಿ ವರದಿ ಉಡುಪಿ : ಇಲ್ಲಿನ ಶಿಕ್ಷಕಿ ಸುನೀತಾ ಡಿ'ಸೋಜಾ ಸಿಂಗಾಪುರ ಮಾಸ್ಟರ್ಸ್ ಓಪನ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್ಶಿಪ್ಸ್-2017ರಲ್ಲಿ ಭಾಗವಹಿಸಿ ಉದ್ದ ಜಿಗಿತದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಸುನೀತಾ ಡಿ'ಸೋಜಾ ಸೈಂಟ್ ಫ್ರಾನ್ಸಿಸ್...

ಕೊಲ್ಲೂರು ಕ್ಷೇತ್ರದ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ : ಲಮಾಣಿ

ಕುಂದಾಪುರ : ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರವನ್ನು ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳಗಳಲ್ಲಿ ಮುಂಚೂಣಿಯ ಕ್ಷೇತ್ರವಾಗುವ ದಿಸೆಯಲ್ಲಿ ಮಾಸ್ಟರ್ ಪ್ಲ್ಯಾನ್ ರೂಪಿಸಿ ಕಾರ್ಯಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಮುಜರಾಯಿ ಹಾಗೂ ಜವುಳಿ...

ಉಡುಪಿಯಲ್ಲಿ 3 ಒಣತ್ಯಾಜ್ಯ ಸಂಗ್ರಹ ಕೇಂದ್ರಕ್ಕೆ ಸಿದ್ಧತೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದಲ್ಲಿ ತ್ಯಾಜ್ಯಸಂಗ್ರಹ ಪ್ರಕ್ರಿಯೆ ಅಭಿವೃದ್ಧಿಗೆ ಮತ್ತು ಮುಂದಿನ ವರ್ಷದ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ಸ್ಥಾನಮಾನವನ್ನು ಹೆಚ್ಚಿಸಿಕೊಳ್ಳಲು ಉಡುಪಿ ನಗರಸಭೆ 3 ಒಣತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ನಿರ್ಮಿಸಲು ಸಿದ್ಧತೆ...

ಮಳೆಗಾಲ ಪೂರ್ವಸಿದ್ಧತೆ ಕಾರ್ಯ ಕೈಗೊಳ್ಳಲು ಮೆಸ್ಕಾಂಗೆ ಮನವಿ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಆಗಮನ ಸನ್ನಿಹಿತವಾಗಿದೆ. ಆದರೆ ತಾಲೂಕಿನಲ್ಲಿ ಮೆಸ್ಕಾಂ ಇಲಾಖೆ ಮಾತ್ರ ಇನ್ನೂ ಮಳೆಗಾಲಕ್ಕೆ ಯಾವುದೇ ಪೂರ್ವ ಸಿದ್ದತೆ ಮಾಡಿಕೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ...

ಅಗ್ರಾರ್ ಚರ್ಚಿನಲ್ಲಿ ಸನ್ಮಾನ ಕಾರ್ಯಕ್ರಮ

ಬಂಟ್ವಾಳ : ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಬಂಟ್ವಾಳ ವಲಯ ಹಾಗೂ ಅಗ್ರಾರ್ ಚರ್ಚ್ ಪಾಲನಾ ಸಮಿತಿ ವತಿಯಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ, ಅಗ್ರಾರ್ ಚರ್ಚ್ ಪಾಲನಾ ಸಮಿತಿ...