Friday, August 18, 2017

ಬಸ್ ಡಿಕ್ಕಿ ಎಮ್ಐಟಿ ಸವಾರ ಗಂಭೀರ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66 ಮೂಲ್ಕಿ ಬಸ್ ನಿಲ್ದಾಣ ಬಳಿ ಬಸ್ಸೊಂದು ಎಂಐಟಿ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ. ಗಾಯಗೊಂಡ...

ಪತ್ನಿ ಶೀಲ ಶಂಕಿಸಿದ ಗಂಡನಿಂದ ಕತ್ತಿಯಿಂದ ಕಡಿದು ಕೊಲೆಯತ್ನ

ಬಿಡಿಸಲು ಬಂದ ಮಗನ ಮೇಲೂ ಮಾರಣಾಂತಿಕ ಹಲ್ಲೆ ನಮ್ಮ ಪ್ರತಿನಿಧಿ ವರದಿ ವಿಟ್ಲ : ಶೀಲ ಶಂಕಿಸಿದ ಕುಡುಕನೊಬ್ಬ ಪತ್ನಿ ಮತ್ತು ಪುತ್ರನ ಮೇಲೆ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ವಿಟ್ಲ ಮುಡ್ನೂರು ಗ್ರಾಮದಲ್ಲಿ...

ಹಳೆಯಂಗಡಿ ಕಾರು ಅವಘಡ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66 ಹಳೆಯಂಗಡಿ ಚಿಲಿಂಬಿ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿತ್ತು. ಅಪಘಾತದಲ್ಲಿ ಕಾರಿನ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಉಡುಪಿ ಕಡೆಯಿಂದ...

ರೂ 7.40 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ನಗರ ನ್ಯಾಯಾಲಯದಿಂದ ಪತಿ-ಪತ್ನಿ ಆರೋಪಿ ಖುಲಾಸೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಎರಡು ವರ್ಷಗಳ ಹಿಂದೆ ಕಂಕನಾಡಿ ಸುವರ್ಣ ರಸ್ತೆಯ ಶಂಕರಿ ರೈ ಅವರ ಮನೆಯಿಂದ ಹಾಡಹಗಲೇ 7,40,000 ರೂ ಮೌಲ್ಯದ ಚಿನ್ನ ಮತ್ತು...

ಪುರಪಿತೃರ ಒಳಜಗಳ ಬಗೆಹರಿಸಲು ರೈ ಯತ್ನ

ವಿಶೇಷ ವರದಿ ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಆಗಿ ಕಳೆದ ತಿಂಗಳು ಕವಿತಾ ಸನಿಲ್ ಆಯ್ಕೆಯಾದಂದಿನಿಂದ ಆಡಳಿತ ಕಾಂಗ್ರೆಸ್ ಪಾಳಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಹೊಸ ಮೇಯರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಪಾಲಿಕೆ...

`ಎಚ್ಡೀಕೆಗೆ ಬದುಕೋದಕ್ಕೆ ರಾಜಕೀಯ ಅನಿವಾರ್ಯ’

ಮಾಜಿ ಆಪ್ತ ಜಮೀರ್ ಅಹ್ಮದ್ ಉವಾಚ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಏನೋ ವಿವಾದ ಸೃಷ್ಠಿಸಿಕೊಂಡು ರಾಜಕೀಯ ಮಾಡೋದು ಕುಮಾರಸ್ವಾಮಿಗೆ ಅನಿರ್ವಾರ್ಯ. ಅವರಿಗೆ ರಾಜಕೀಯ ಹೊರತಾಗಿ ಜೀವನವೇ ಇಲ್ಲ. ಆದರೆ ನಮಗೆ ರಾಜಕೀಯ ಅನಿವಾರ್ಯ...

ಮನೆಗೆ ಅಕ್ರಮ ಪ್ರವೇಶಗೈದು ಹೆಂಚು ಪುಡಿಮಾಡಿದ ತಂಡ

ಅರಿಯಡ್ಕದ ಕುರಿಂಜದಲ್ಲಿ ತಡ ರಾತ್ರಿ ನಡೆದ ಘಟನೆ ಪುತ್ತೂರು : ರಾತ್ರಿ ವೇಳೆ ತಂಡವೊಂದು ಮನೆಗೆ ಅಕ್ರಮಪ್ರವೇಶ ಮಾಡಿ ಮನೆ ಮಾಲಿಕನಿಗೆ ಹಲ್ಲೆ ನಡೆಸಿ ಮನೆಯ ಮಾಡಿನ ಹೆಂಚನ್ನು ಪುಡಿಮಾಡಿದ ಘಟನೆ ಅರಿಯಡ್ಕ ಗ್ರಾಮದ...

ಮಂಗಳೂರಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಕರ ಮೇಲೆ ಹದ್ದಿನ ಕಣ್ಣಿಡಲಿವೆ 75 ಹೈ -ರೆಸೊಲ್ಯೂಶನ್ ಕ್ಯಾಮರಾ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ನಗರದ ರಸ್ತೆಗಳಲ್ಲಿ ಸಾರಿಗೆ ನಿಯಮ ಉಲ್ಲಂಘನೆ  ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಹಾಗೂ ಸಾರಿಗೆ ಸಂಬಂಧಿತ ಸಮಸ್ಯೆಯ ಬಗೆಗಿನ ದೂರುಗಳ ಮಹಾಪೂರವೇ ಆಯುಕ್ತರ ಫೋನ್-ಇನ್ ಕಾರ್ಯಕ್ರಮದ...

ಮಂಗಳೂರಿನಲ್ಲಿ ನಕಲಿ ಶೈಕ್ಷಣಿಕ ಸರ್ಟಿಫಿಕೆಟ್ ಜಾಲ ಸಕ್ರಿಯ

15 ರಿಂದ 20 ಸಾವಿರ ರೂ ಕೊಟ್ಟರೆ 20 ದಿನದಲ್ಲಿ ಪ್ರಮಾಣಪತ್ರ ! ಪುತ್ತೂರು : ನಿಮಗೆ ಎಸ್ ಎಸ್ ಎಲ್ ಸಿ ಅಥವಾ ಇನ್ಯಾವುದೇ ಶೈಕ್ಷಣಿಕ ಅರ್ಹತೆಯ ಸರ್ಟಿಫಿಕೆಟ್ ಬೇಕಾದಲ್ಲಿ ನೀವು ಶಾಲಾ...

ಮಂಗಳೂರಿನಲ್ಲಿ ಸಾಗರ ರಕ್ಷಾ ಕಾರ್ಯಾಚರಣೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಗ್ರರ ಸಂಭಾವ್ಯ ದಾಳಿ ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿಯ ಕರಾವಳಿ ಕಾವಲು ಪೊಲೀಸ್ ಪಡೆ, ಮೀನುಗಾರಿಕಾ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಸಾಗರ...

ಸ್ಥಳೀಯ

ಮಳೆಗಾಲದಲ್ಲಿ ಮನೆಯೊಳಗೆ `ಚಿಕ್ಕ ಮೇಳ’ ಆಟ

ವಾಸ್ತುದೋಷ ಪರಿಹಾರಕ್ಕೂ ಯಕ್ಷಗಾನ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಆಟಿ ತಿಂಗಳಲ್ಲಿ ಮನೆಮನೆಗೆ ಬರುವ ಆಟಿ ಕಳಂಜ ಮಾರಿ ಕಳೆದರೆ, ಭಾರೀ ಮಳೆಯ ನಡುವೆ ಮನೆ ಮನೆಗೆ ಬರುವ `ಚಿಕ್ಕ ಮೇಳ' ಮನೆಯೊಳಗಿನ ಸರ್ವದೋಷಗಳನ್ನೂ...

ಉಪ್ಪಿಗೆ ಉತ್ಸಾಹದಿಂದ ಪ್ರತಿಕ್ರಿಯಿಸಿದ ಅಭಿಮಾನಿಗಳು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸ್ಯಾಂಡಲ್ವುಡ್ ನಟ ಉಪೇಂದ್ರ ರಾಜಕೀಯಕ್ಕೆ ಧುಮುಕುವ ಆಸಕ್ತಿಯನ್ನು ಘೋಷಿದಂದಿನಿಂದ ಅಭಿಮಾನಿಗಳ ಉತ್ಸಾಹ-ಆಸಕ್ತಿಗಳೂ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ನಟ ಉಪ್ಪಿ ತನ್ನ ರುಪ್ಪಿ ರೆಸಾರ್ಟಿನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾಗ...

`ಮಿಸೆಸ್ ಪಾಪ್ಯುಲರ್ 2017′ ಪಡೆದ ನಗರದ ಸೌಜನ್ಯಾ ಹೆಗ್ಡೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ವಿಯೆಟ್ನಾಂನಲ್ಲಿ ಜುಲೈ 27ರಿಂದ ಆಗಸ್ಟ್ 4ರವರೆಗೆ ನಡೆದ ಮಿಸಸ್ ಇಂಡಿಯಾ ವಲ್ರ್ಡ್ ವೈಡ್ ಪೂರಕ ತರಬೇತಿ ಹಾಗೂ ಸ್ಪರ್ಧೆಯಲ್ಲಿ ಮಂಗಳೂರಿನ ಸೌಜನ್ಯಾ ಹೆಗ್ಡೆ 7ನೇ ಸ್ಥಾನ ಪಡೆಯುವುದರೊಂದಿಗೆ...

ಉಡುಪಿ ನಗರಕ್ಕೆ ಬೇಸಗೆ ವೇಳೆ ವಾರಾಹಿ ನೀರು : ಮಧ್ವರಾಜ್

ನಮ್ಮ ಪ್ರತಿನಿಧಿ ವರದಿ ಉಡುಪಿ : ``ಬಜೆ ಗ್ರಾಮದಲ್ಲಿ ವರಾಹಿ ನದಿಗೆ ನಿರ್ಮಿಸಲಾಗಿರುವ ಬಜೆ ಅಣೆಕಟ್ಟಿನಿಂದ ಬೇಸಗೆಕಾಲದ ವೇಳೆ ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ'' ಎಂದು ಉಡುಪಿ...

ಇನ್ನಾ ಪಂಚಾಯತ್ ಸದಸ್ಯರು ಸಹಿತ ಕಾರ್ಕಳ ಯುವ ಕಾಂಗ್ರೆಸ್ಸಿಗರಿಂದ ರಸ್ತೆ ಗುಂಡಿಗಳಿಗೆ ಮುಕ್ತಿ

ಯುವಕರ ಉತ್ತಮ ಕಾರ್ಯಕ್ಕೆ ಭಾರೀ ಪ್ರಶಂಸೆ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಗ್ರಾಮ ಪಂಚಾಯಿತಿಗೆ ಅನುದಾನದ ಕೊರತೆ, ಜನಪ್ರತಿಧಿಗಳ ನಿರ್ಲಕ್ಷ್ಯ, ಹೊಂಡಮಯವಾದ ಇನ್ನಾ-ಸಾಂತೂರು ರಸ್ತೆ, ಈ ಸಮಸ್ಯೆಗೆ ಮುಕ್ತಿ ತೋರಿಸಿದವರು ಗ್ರಾ ಪಂ.ನ ಇಬ್ಬರು...

ಮಂಗಳೂರು ತಲುಪಿದ ರಿಕ್ಷಾ ಛಾಲೆಂಜ್ ರೈಡ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಜಗತ್ತಿನಾದ್ಯಂತದ ರಿಕ್ಷಾಗಳ ಭಾಗವಹಿಸುವಿಕೆಯೊಂದಿಗೆ `ಮುಂಬಯಿ ಎಕ್ಸಪ್ರೆಸ್ ರಿಕ್ಷಾ ಚಾಲೆಂಜ್ 2017' ಎಂಬ ವಿಶಿಷ್ಟವಾದ ರಿಕ್ಷಾಗಳ ಸಾಹಸ ಯಾತ್ರೆ ಮಂಗಳವಾರ ಮಂಗಳೂರಿಗೆ ತಲುಪಿದೆ. ರಿಕ್ಷಾ ಚಾಲೆಂಜ್ ಅಧಿಕಾರಿಗಳ ಸಹಯೋಗದೊಂದಿಗೆ ಮಂಗಳೂರು...

ನಿರ್ಗತಿಕರಿಗೆ ಊಟ ನೀಡಿದ ಅಂಗರಗುಂಡಿ ಯುವಕರು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಆಗಸ್ಟ್ 15ರಂದು ಎಲ್ಲಾ ಕಡೆ ಧ್ವಜಾರೋಹಣ, ಭಾಷಣ, ಸಿಹಿ ತಿಂಡಿ ವಿತರಣೆ ನಡೆಯುತ್ತಿದ್ದರೆ, ಸುರತ್ಕಲ್ ಅಂಗರಗುಂಡಿಯ ಯುವಕರು ಬಡ, ನಿರ್ಗತಿಕರಿಗೆ ಊಟ ನೀಡಿ ಮಾನವೀಯತೆ ಮೆರೆದರು. ಅಂಗರಗುಂಡಿಯ ರಜ್ಜಾನ್...

ನೇತ್ರಾವತಿ ಉಳಿಸಲು ಪರಿಸರ ಹೋರಾಟಗಾರರಿಂದ ಪ್ರತ್ಯೇಕ ಪ್ರಾಧಿಕಾರ ರಚನೆಗೆ ಆಗ್ರಹ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪಶ್ಚಿಮಘಟ್ಟವನ್ನು ಉಳಿಸುವ ನಿಟ್ಟಿನಲ್ಲಿ ನೇತ್ರಾವತಿ ನದಿ ಹಾಗೂ ಪಶ್ಚಿಮಘಟ್ಟಕ್ಕೆ ರಾಜಕೀಯ ವ್ಯವಸ್ಥೆಯಿಂದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಹ್ಯಾದ್ರಿ ಸಂಚಯದ...

ಸುರತ್ಕಲ್ ಅಗರಿ ಎಂಟರಪ್ರೈಸಸಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಫರ್

ಮಂಗಳೂರು : ಮನೆ ಮಾತಾಗಿರುವ ಅಗರಿ ಎಂಟರಪ್ರೈಸಸ್ ಗ್ರಾಹಕರಿಗೆ ಪ್ರತೀ ತಿಂಗಳು ಹೊಸ ಹೊಸ ಆಫರುಗಳನ್ನು ಒದಗಿಸುತ್ತಾ ಬಂದಿದೆ. ರಂಜಾನ್ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರುಗಳ ಜೊತೆ ಖರೀದಿಗೆ ಉಚಿತ ಬಹುಮಾನಗಳು...

ಪ ವಲಯ ನೂತನ ಐಜಿಪಿಯಾಗಿ ನಿಂಬಾಳ್ಕರ್ ಅಧಿಕಾರ ಸ್ವೀಕಾರ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪಶ್ಚಿಮ ವಲಯ ಐಜಿಪಿಯಾಗಿ ಹೇಮಂತ್ ನಿಂಬಾಳ್ಕರ್ ಅಧಿಕಾರ ಸ್ವೀಕರಿಸಿದ್ದಾರೆ. ನಿರ್ಗಮನ ಐಜಿಪಿ ಹರಿಶೇಖರನ್ ನೂತನ ಐಜಿಪಿಗೆ ಅಧಿಕಾರ ಹಸ್ತಾಂತರ ಮಾಡಿದರು. ``ಸಮಾಜದ ಸ್ವಾಸ್ಥ್ಯ ಕದಡುವ ಚಟುವಟಿಕೆಗಳಿಗೆ ಕಾನೂನು ರೀತಿಯಲ್ಲಿ...