Thursday, August 17, 2017

ಸೂಚನೆ ನೀಡದೆ ಕಾಮಗಾರಿ : ಮೆಸ್ಕಾಂ ವಿರುದ್ಧ ಜನಾಕ್ರೋಶ

ತಡೆಗೋಡೆಗೆ ಹಾನಿ  ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ವಿವಿಧ ಕಡೆಗಳಲ್ಲಿ ಇದೀಗ ಮೆಸ್ಕಾಂ ಸಿಬ್ಬಂದಿ ಹಳೆ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಹಳೆ ವಿದ್ಯುತ್ ಕಂಬಗಳ ಬದಲು ಹೊಸ ಕಂಬಗಳನ್ನು...

ಕಾರಲ್ಲಿ ಜಾನುವಾರು ಕಳ್ಳತನಕ್ಕೆ ಯತ್ನಿಸಿದ ಆರೋಪಿಗಳು ಪರಾರಿ

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಮನೆ ಬಳಿಯ ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಮೂರು ಕರುಗಳನ್ನು ಕಾರಿನಲ್ಲಿ ಬಂದ ತಂಡವೊಂದು ಜಾನುವಾರುಗಳ ಕಾಲು ಕಟ್ಟಿ ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸಿದ ಘಟನೆ ಹೆಬ್ರಿ ಸಮೀಪದ ಕುಚ್ಚೂರು...

ಪಿಲಿಕುಳ ಧಾಮದಿಂದ ದಫನಭೂಮಿ ಅತಿಕ್ರಮಣ

ಮಸೀದಿ ಆಡಳಿತ ಸಮಿತಿ ಆರೋಪ ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ನಗರದ ಹೊರವಲಯದ ಮೂಡುಶೆಡ್ಡೆಯಲ್ಲಿರುವ ಹಯಾತುಲ್ ಇಸ್ಲಾಂ ಬದ್ರಿಯಾ ಜುಮಾ ಮಸೀದಿಗೆ ರಾಜ್ಯ ಸರಕಾರವು ಮಂಜೂರು ಮಾಡಿದ 2 ಎಕರೆ ದಫನ ಭೂಮಿಯನ್ನು ಡಾ...

ಗಡಿಗ್ರಾಮಗಳಲ್ಲಿ ನಕಲಿ ಗೋರಕ್ಷಕರ ಕಾಟ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಗ್ರಾಮಾಂತರ ಠಾಣಾ ವ್ಯಾಪ್ತಿಯ ಗಡಿಗ್ರಾಮಗಳಾದ ಈಶ್ವರಮಂಗಲ, ಪಡುವನ್ನೂರು ಮತ್ತು ಪಾಣಾಜೆಗಳಲ್ಲಿ ನಕಲಿ ಗೋರಕ್ಷಕರ ಕಾಟ ವಿಪರೀತವಾಗಿದ್ದು, ಅಕ್ರಮ ಗೋಸಾಗಾಟ ಪ್ರಕರಣವನ್ನು ಪೊಲೀಸರೇ ತಡೆಯುವಂತಾಗಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ``ದೇಶಾದ್ಯಂತ...

ಮಕ್ಕಳ ರೈಲು ನಿರೀಕ್ಷೆಯಲ್ಲಿ ಕದ್ರಿ ಪಾರ್ಕ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೆಲವು ಸಮಯಗಳಿಂದ ಮೌನವಾಗಿದ್ದ ಮಕ್ಕಳ ರೈಲು ಸದ್ಯದಲ್ಲೇ ಮತ್ತೆ ಕದ್ರಿ ಪಾರ್ಕಿನಲ್ಲಿ ಸದ್ದು ಮಾಡಲಿದೆ. ಹೊಸ ಕೋಚುಗಳು ಮತ್ತು ಇಂಜಿನುಗಳೊಂದಿಗೆ ರೈಲು ಪಾರ್ಕನ್ನು ಪ್ರವೇಶಿಸಲಿದೆ. ಹೊಸ ರೈಲು...

ಉಡುಪಿ : ಸೌರಮಾನ, ಚಾಂದ್ರಮಾನ ಕ್ಯಾಲೆಂಡರಲ್ಲಿ ಅಷ್ಟಮಿ ಗೊಂದಲ ಸೃಷ್ಟಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸೌರಮಾನ ಮತ್ತು ಚಾಂದ್ರಮಾನ ಕ್ಯಾಲೆಂಡರುಗಳ ಸಂಘರ್ಷದಿಂದಾಗಿ ಈ ಬಾರಿ ಕೃಷ್ಣಾಷ್ಟಮಿ ಆಚರಣೆಯಲ್ಲಿ ಭಾರೀ ಗೊಂದಲಗಳು ಸೃಷ್ಟಿಯಾಗಿವೆ. ಈ ಗೊಂದಲದಿಂದ ದೇಶದ 13ನೇ ಶತಮಾನದ ಹಳೆ ಉಡುಪಿಯ ಶ್ರೀ...

ದಲಿತ ಕ್ರೈಸ್ತರನ್ನು ಪರಿಶಿಷ್ಟ ಜಾತಿಗೆ ಸೇರಿಸಿದರೆ ಧರಣಿ

ಆದಿದ್ರಾವಿಡ ಮಹಾ ಮಂಡಲ ಎಚ್ಚರಿಕೆ ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ಕ್ರೈಸ್ತರು ಮತಾಂತರಗೊಂಡ ದಲಿತರನ್ನು ವೈವಾಹಿಕ ಸಂಬಂಧಗಳಲ್ಲಿ ತಮ್ಮ ಪ್ರಾರ್ಥನಾ ಸ್ಥಳಗಳಲ್ಲಿ ಜತೆಗಿರಲು ನಿರಾಕರಿಸಿ ವಂಚಿಸುತ್ತಾರೆ. ಆದರೆ ಅದೇ ದಲಿತರನ್ನು ಮೀಸಲಾತಿಯ ಲಾಭಕ್ಕಾಗಿ ಪರಿಶಿಷ್ಟ...

ದ ಕ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಣೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ...

ಆಗಸ್ಟ್ 20ರವರೆಗೆ ಮದ್ಯ ಮಾರಾಟ ನಿಷೇಧ : ಡೀಸಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ದ ಕ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕೃಷ್ಣಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ಮೊಸರು ಕುಡಿಕೆ ಕಾರ್ಯಕ್ರಮ ನಡೆಯುವ ಹಿನ್ನೆಲೆಯಲ್ಲಿ ಮತೀಯವಾಗಿ ಅತೀ ಸೂಕ್ಷ್ಮ ಪ್ರದೇಶವಾಗಿರುವ ಸ್ಥಳಗಳಲ್ಲಿ ಕಿಡಿಗೇಡಿಗಳು ಅಮಲು...

ಆಗಸ್ಟ್ 17ಕ್ಕೆ ಗ್ಯಾಸ್ ಪೈಪ್ ಲೈನ್ ಭೂ ಮಾಲಿಕರ ಸಭೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಭಾರತ ಸರ್ಕಾರದ ಅಧೀನಕ್ಕೆ ಒಳಪಟ್ಟ ನವರತ್ನ ಕಂಪನಿ ಗೇಲ್ (ಇಂಡಿಯಾ) ಲಿ.ವತಿಯಿಂದ ಕೇರಳ ರಾಜ್ಯದ ಕೊಚ್ಚಿಯಿಂದ ಕರ್ನಾಟಕ ರಾಜ್ಯದ ಮಂಗಳೂರುವರೆಗೆ ಗೇಲ್ ಗ್ಯಾಸ್ ಪೈಪ್ ಲೈನ್ ಅಳವಡಿಸುವ...

ಸ್ಥಳೀಯ

ಅಡ್ಯನಡ್ಕದಲ್ಲಿ ಇತ್ತಂಡ ಹೊಡೆದಾಟ

ಸ್ವಾತಂತ್ರ್ಯೋತ್ಸವದಲ್ಲಿ ಮುಸ್ಲಿಮರಿಂದ ಸಿಹಿ ತಿಂಡಿ ಹಂಚಿಕೆ ನಮ್ಮ ಪ್ರತಿನಿಧಿ ವರದಿ ವಿಟ್ಲ : ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮುಸ್ಲಿಂ ಯುವಕರು ಸಿಹಿ ತಿಂಡಿ ಹಂಚುವುದನ್ನು ಹಿಂದೂ ಯುವಕರು ಆಕ್ಷೇಪಿಸಿದ ಕಾರಣ ಅಡ್ಯನಡ್ಕದಲ್ಲಿ ಇತ್ತಂಡಗಳ ಮಧ್ಯೆ ಹೊಡೆದಾಟ ನಡೆದಿದೆ. ಸ್ವಾತಂತ್ರ್ಯೋತ್ಸವದಂದು...

ಜಿಲ್ಲೆಯ ಅಡಕೆ ತೋಟಗಳು ಕೊಳೆರೋಗದಿಂದ ಮುಕ್ತ ; ರೈತರಿಗೆ ಕೂಲಿ ಕೆಲಸಗಾರರದ್ದೇ ಚಿಂತೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಳೆ ಕೊರತೆ ಅಡಕೆ ಬೆಳೆಗಾರರ ಮೇಲೆ ಹೇಳಿಕೊಳ್ಳುವ ಪ್ರಭಾವ ಬೀರಿಲ್ಲ. ಮಳೆ ಇಲ್ಲದ ಅವಧಿಯಲ್ಲಿ ಅಡಕೆ ತೋಟಗಳಿಗೆ ಸುಲಭವಾಗಿ ಕೀಟನಾಶಕ ಸಿಂಪಡಿಸಬಹುದು ಮತ್ತು ಈ ವರ್ಷ ಜಿಲ್ಲೆಯ...

ಜಿಲ್ಲಾಡಳಿತ ನಿರ್ಲಕ್ಷ್ಯ : ದಿನವಿಡೀ ಉಪವಾಸ ಬಿದ್ದಿದ್ದ ಕೊರಗ ಅನಾಥ ಸಹೋದರಿಯರು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರ ಹೊರವಲಯದ ಗಂಜೀಮಠ ಕೊರಗ ಕಾಲೊನಿಯಲ್ಲಿ ಅನಾಥ ಸಹೋದರಿಯರು ತುತ್ತು ಆಹಾರವಿಲ್ಲದೆ ದಿನವಿಡೀ ಕಳೆದಿರುವ ಮನಕಲಕುವ ಘಟನೆ ಸೋಮವಾರ ನಡೆದಿದೆ. ಭಾನುವಾರದಿಂದ ಇದುವರೆಗೆ ನಾವು ಒಂದು ತುತ್ತು ಆಹಾರವನ್ನು...

ಕದ್ರಿಯಲ್ಲಿ ನಗರದ ಪ್ರಥಮ ವಾಯು ಗುಣಮಟ್ಟ ತಪಾಸಣೆ ಕೇಂದ್ರ ಸ್ಥಾಪನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅಕ್ಟೋಬರ್ ವೇಳೆಗೆ ಕರಾವಳಿ ನಗರಕ್ಕೆ ಪ್ರಥಮವೆನ್ನಲಾದ ವಾಯು ಗುಣಮಟ್ಟ ನಿರ್ವಹಣೆ ಕೇಂದ್ರ(ಎಎಕ್ಯೂಎಂ) ಸ್ಥಾಪನೆಗೊಳ್ಳಲಿದೆ. ನಗರದ ವಾತಾವರಣದಲ್ಲಿರುವ ವಾಯು ಸಾಕಷ್ಟು ಉತ್ತಮ ಗುಣಮಟ್ಟ ಹೊಂದಿಲ್ಲ ಎಂಬುದು ಮಾಲಿನ್ಯ ವಿರೋಧಿ ಒಕ್ಕೂಟ...

ಮರಗಿಡಗಳಿಂದ ಅಪಘಾತ ತಿರುವಾಗಿದ್ದ ಪ್ರದೇಶ ಸ್ವಚ್ಛಗೊಳಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದ ವಾಟ್ಸಪ್ ಗ್ರೂಪ್ ಯುವಕರು

ನಮ್ಮ ಪ್ರತಿನಿಧಿ ವರದಿ ವಿಟ್ಲ : ಅಪಘಾತ ಸ್ಥಳವಾಗಿದ್ದ ಕಡಂಬು ರಸ್ತೆ ತಿರುವಿನ ಮರಗಳನ್ನು ಯುವಕರು ತೆರವುಗೊಳಿಸಿ ಸ್ವಾತಂತ್ರ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಸಾರ್ವಜನಿಕರ ಪ್ರಸಂಸೆಗೆ ಪಾತ್ರರಾಗಿದ್ದಾರೆ. ವಿಟ್ಲ-ಸಾಲೆತ್ತೂರು ರಸ್ತೆಯ ಕಡಂಬು ಎಂಬಲ್ಲಿನ ತೀರಾ ಅಪಾಯಕಾರಿ...

ಕರಾವಳಿಯಲ್ಲಿ ಸಣ್ಣ ನಿವೇಶನದಲ್ಲಿ ಮನೆ ನಿರ್ಮಿಸುವವರಿಗೆ ಕಂಟಕವಾಗಲಿರುವ ಪ್ರಸ್ತಾಪಿತ ಝೋನಲ್ ನಿಯಮಾವಳಿ

ಹಿಂದಿನ ಚುನಾವಣೆಯಲ್ಲಿ ಇಶ್ಯೂ ಆಗಿದ್ದ ಇದು ಮುಂದಿನ ಚುನಾವಣೆಯಲ್ಲಿಯೂ ಮತ್ತೆ  ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ಬಂದಿರುವುದು ಗಮನಾರ್ಹ. ಆಗಿನ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಆಡಳಿತದಲ್ಲಿದ್ದರೆ, ಈಗ ಕಾಂಗ್ರೆಸ್ ಸರಕಾರವಿದೆ. ವಿಶ್ಲೇಷಣೆ : ಬಿವಿಸೀ ಬೆಂಗಳೂರು, ಮೈಸೂರು...

ಪರಿಸರ ನಾಶ ಕೈಬಿಡುವಂತೆ ಆಗ್ರಹಿಸಿ ಪುಟಾಣಿಗಳ ವಿನೂತನ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಒಂದೆಡೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಸ್ವಾತಂತ್ರ್ಯ ಸಂಭ್ರಮದಲ್ಲಿದ್ದರೆ, ಇನ್ನೊಂದೆಡೆ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಿನೂತನ ರೀತಿಯ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಹ್ಯಾದ್ರಿ ಸಂಚಯನದ ವತಿಯಿಂದ...

ಅಮೆರಿಕಾ ವಿಚಾರ ಸಂಕಿರಣದಲ್ಲಿ ಮಂಗಳೂರಿನ 6 ವಿದ್ಯಾರ್ಥಿಗಳು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅಮೆರಿಕಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಮಂಗಳೂರಿನ ಶಾಲೆಯೊಂದರ ವಿದ್ಯಾರ್ಥಿಗಳ ತಂಡವೊಂದು ತಯಾರಿ ನಡೆಸಿದೆ. ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಜಪ್ಪಿನಮೊಗರುವಿನ ಯೆನಪೋಯ ಶಲೆಯ ಆರು...

ಫ್ಯಾನ್ ತುಂಡಾಗಿ ಸಮುದ್ರ ಮರಳಲ್ಲಿ ಸಿಲುಕಿದ ಬೋಟು

ಮೀನುಗಾರರು ಅಪಾಯದಿಂದ ಪಾರು ನಮ್ಮ ಪ್ರತಿನಿಧಿ ವರದಿ ಕುಂದಾಪುರ : ಮುಂಡಳ್ಳಿಯ ನೆಸ್ತಾರ ಸಮುದ್ರತೀರದಲ್ಲಿ ಮೊನ್ನೆ ರಾತ್ರಿ ಮೀನುಗಾರಿಕೆ ಮುಗಿಸಿ ಭಟ್ಕಳ ಬಂದರಿಗೆ ಬರುತ್ತಿದ್ದ ಬೋಟ್ ಇಂಜಿನ್ ಫ್ಯಾನ್ ತುಂಡಾಗಿದ್ದು, ಬೋಟು ಮುಳುಗಡೆಯ ಭೀತಿ ಎದುರಾಗಿ...

ಹಸಿರು ಕೇರಳ ಶುಚಿತ್ವಕ್ಕೆ ಚಾಲನೆ

 ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮನೆಯ ಪ್ರತಿಯೊಬ್ಬ ಸದಸ್ಯನೂ ಮಾಲಿನ್ಯದಿಂದ ಸ್ವಾತಂತ್ರ್ಯಕ್ಕಾಗಿ ಪಣತೊಡಬೇಕಾಗಿದೆ. ಮಾಲಿನ್ಯ ಮುಕ್ತ ಪರಿಸರ ನಿರ್ಮಿಸಿ ರೋಗಮುಕ್ತ ಜೀವನ ನಮ್ಮದಾಗಬೇಕು ಎಂದು ಬದಿಯಡ್ಕ ಗ್ರಾ ಪಂ ಅಧ್ಯಕ್ಷ ಕೆ ಎನ್...