Thursday, August 17, 2017

`ಒಬ್ಬ ಕಲ್ಲಡ್ಕ ಭಟ್ ಹೋದ್ರೆ ಹತ್ತು ಮಂದಿ ಹುಟ್ಟಿ ಬರ್ತಾರೆ’

ಕಲ್ಲಡ್ಕ ಪ್ರಭಾಕರ ಭಟ್ ಸಂದರ್ಶನ ಹಿರಿಯ ಆರೆಸ್ಸೆಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದೇ ಇರುತ್ತಾರೆ. ಸದ್ಯ ಆರೆಸ್ಸೆಸ್ಸಿನ ಕ್ಷೇತ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಕಲ್ಲಡ್ಕ ಭಟ್ ಅವರು ಸಂಘ...

ಯುವತಿಯ ಮುಂಗಡ ಫಿಕ್ಸ್ ಮಾಡಿ ಹೋದವಗೆ ಲಾಡ್ಜಿನಲ್ಲಿ ಸಿಕ್ಕವಳು ಒಡಹುಟ್ಟಿದ ತಂಗಿ !

ಉಜಿರೆಯಲ್ಲಿ ಅನೈತಿಕ ದಂಧೆ `ಸುಗಮ' ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಮಾಲಕ ಸಿಬ್ಬಂದಿಯೊಂದಿಗೆ ದೂರವಾಣಿ ಮೂಲಕ ಚೌಕಾಶಿ ನಡೆಸಿ ಮುಂಗಡವಾಗಿ ಯುವತಿಯರನ್ನು ಫಿಕ್ಸ್ ಮಾಡಿಕೊಂಡು ಆಗಾಗ ಲಾಡ್ಜಿಗೆ ಹೋಗಿ ಮಜಾ ಉಡಾಯಿಸುತ್ತಿದ್ದ ಯುವಕನೊಬ್ಬ ಎಂದಿನಂತೆ...

ಕಾರಿನಲ್ಲಿ ಕಲ್ಲುಗಳ ಪತ್ತೆ , ವಾಹನ ಜತೆ ನಾಲ್ವರ ವಶ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಬಿ ಸಿ ರೋಡಿನಲ್ಲಿ ಶನಿವಾರ ಶರತ್ ಶವ ಯಾತ್ರೆ ವೇಳೆ ನಡೆದ ಕಲ್ಲು ತೂರಾಟ ಘಟನೆ ಬಳಿಕ ತಾಲೂಕಿನಾದ್ಯಂತ ವಿಶೇಷ ನಾಕಾಬಂದಿ ನಡೆಸಿದ ಪೊಲೀಸರು ವಾಹನ ತಪಾಸಣೆ...

ಪತ್ನಿ-ಮಕ್ಕಳೆದುರೇ ಮುತ್ತಲಿಬ್ ಕೊಲೆ

ಉಪ್ಪಳ ಮಣಿಮುಂಡ ನಿವಾಸಿ ಶೇಖ್ ಮೊಯ್ದಿನರ ಮಗ ಕಾಲಿಯಾ ರಫೀಕ್ ಅನೇಕ ಗ್ಯಾಂಗ್ ವಾರುಗಳಲ್ಲಿ ಭಾಗಿಯಾಗಿದ್ದ. ತನ್ನದೇ ಗುಂಪು ಕಟ್ಟಿಕೊಂಡಿದ್ದ. ಮಣಿಮುಂಡದಲ್ಲಿ ಕಾಲಿಯಾನನ್ನು ಈತನ ಸಂಬಂಧಿಕರು, ಸಾರ್ವಜನಿಕರು ಭಾಯ್ ಎಂದೇ ಕರೆಯುತ್ತಿದ್ದರು. 2013ರ ಅಕ್ಟೋಬರ್...

ಐವರು ಪರಿವಾರ ಮುಖಂಡರ ವಿರುದ್ಧ ಕೇಸು

ಮನೆಗೆ ಪೊಲೀಸ್ ದಾಳಿ, ಬಂಧನಕ್ಕೆ ವಿಫಲ ಯತ್ನ ನಮ್ಮ ಪ್ರತಿನಿಧಿ ವರದಿ ಮಂಗಳೂರು : ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚೇತರಿಸದೇ ಸಾವನ್ನಪ್ಪಿದ ಶರತ್ ಮಡಿವಾಳ ಅವರ ಶವಯಾತ್ರೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟ ಮತ್ತು...

ಸೌದಿ ಅರೇಬಿಯಾದಲ್ಲಿ ಕಷ್ಟದಲ್ಲಿ ಸಿಲುಕಿದ ಮಹಿಳೆ

ತಾಯಿಯ ಕರೆತರುವಂತೆ ಮಕ್ಕಳ ಮನವಿ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಏಜೆಂಟರ ಮಾತನ್ನು ನಂಬಿ ವಿದೇಶಕ್ಕೆ ತೆರಳಿದ್ದ ತಮ್ಮ ತಾಯಿ ಅಲ್ಲಿಂದ ಹೊರಬರಲಾಗದೇ ಕಷ್ಟದ ಪರಿಸ್ಥಿತಿ ಅನುಭವಿಸಿದ್ದು, ಅವರು ಅಲ್ಲಿಂದ ಹೊರಬರಲು ನೆರವಾಗಬೇಕೆಂದು ಅವರ...

ಕಾವ್ಯಾ ಸಾವಿಗೆ ದೈಹಿಕ ಶಿಕ್ಷಕ ಕಾರಣ

ಕಾವ್ಯಾ ತಾಯಿ ಬೇಬಿ ಆರೋಪ `ಇದು ಪೂರ್ವನಿಯೋಜಿತ ಕೃತ್ಯ' ನಮ್ಮ ಪ್ರತಿನಿಧಿ ವರದಿ ಮಂಗಳೂರು : ತನ್ನ ಮಗಳು ಕಾವ್ಯಾ ನಿಗೂಢ ಸಾವಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಕಾವ್ಯಾ ಸಾವಿಗೆ ಆಕೆಯ ದೈಹಿಕ ಶಿಕ್ಷಕ ಪ್ರವೀಣನೇ ಕಾರಣ,...

ಬಿಜೆಪಿ ಪ್ರಮುಖರು ಕಾಂಗ್ರೆಸ್ಸಿಗೆ ಸೇರ್ಪಡೆ

ಕರಾವಳಿ ರಾಜಕೀಯದಲ್ಲಿ ಭಾರೀ ಬೆಳವಣಿಗೆ ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಚುನಾವಣೆಗಳು ಸಮೀಪಿಸು ತ್ತಿÀುವಂತೆ ವಿವಿಧ ಪಕ್ಷದ ಕಾರ್ಯಕರ್ತರು ಪಕ್ಷ ತೊರೆದು ಮತ್ತೊಂದು ಪಕ್ಷದ ಧ್ವಜ ಹಿಡಿದು ಪುಕ್ಕಟೆ ಪ್ರಚಾರ ಪಡೆಯುವುದು ಸಾಮಾನ್ಯ ವಾಡಿಕೆ....

ಕೋಮುದ್ವೇಷಕ್ಕೆ ಮುಸ್ಲಿಂ ರಿಕ್ಷಾಚಾಲಕ ಬಲಿ

 ಮತ್ತೆ ಉದ್ವಿಗ್ನತೆಯ ಮಡುವಿನಲ್ಲಿ ಬಂಟ್ವಾಳ ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಕಲ್ಲಡ್ಕದಲ್ಲಿ ಕಳೆದ ಒಂದು ತಿಂಗಳಿನಿಂದ ಸರಣಿಯಾಗಿ ನಡೆಯುತ್ತಿರುವ ಅಹಿತಕರ ಘಟನೆಯ ಬಳಿಕ ಲಾವಾರಸದಂತೆ ಕುದಿಯುತ್ತಿದ್ದ ಕೋಮುದ್ವೇಷ ಇದೀಗ...

`ಮಗಳನ್ನು ಕೊಲೆ ಮಾಡಲಾಗಿದೆ ಎಂದು ಹೆತ್ತವರು ಆರೋಪಿಸಿಲ್ಲ’

ಆಳ್ವಾಸಲ್ಲಿ ವಿದ್ಯಾರ್ಥಿನಿ ಕಾವ್ಯಾ ಸಾವು ಪ್ರಕರಣ ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ``ಆಳ್ವಾಸಿನ ಕ್ರೀಡಾ ವಿದ್ಯಾರ್ಥಿನಿ ಕಾವ್ಯಾ(15)ಳ ಸಂಶಯಾಸ್ಪದ ಸಾವಿನ ತನಿಖೆ ಪ್ರಗತಿಯಲ್ಲಿದೆ. ಕಾವ್ಯಾಳ ಹೆತ್ತವರಿಂದ ಹೇಳಿಕೆಯನ್ನು ದಾಖಲಿಸಲಾಗಿದ್ದು, ಮಗಳನ್ನು ಕೊಲೆ ಮಾಡಲಾಗಿದೆ ಎಂದು...

ಸ್ಥಳೀಯ

ಅಡ್ಯನಡ್ಕದಲ್ಲಿ ಇತ್ತಂಡ ಹೊಡೆದಾಟ

ಸ್ವಾತಂತ್ರ್ಯೋತ್ಸವದಲ್ಲಿ ಮುಸ್ಲಿಮರಿಂದ ಸಿಹಿ ತಿಂಡಿ ಹಂಚಿಕೆ ನಮ್ಮ ಪ್ರತಿನಿಧಿ ವರದಿ ವಿಟ್ಲ : ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮುಸ್ಲಿಂ ಯುವಕರು ಸಿಹಿ ತಿಂಡಿ ಹಂಚುವುದನ್ನು ಹಿಂದೂ ಯುವಕರು ಆಕ್ಷೇಪಿಸಿದ ಕಾರಣ ಅಡ್ಯನಡ್ಕದಲ್ಲಿ ಇತ್ತಂಡಗಳ ಮಧ್ಯೆ ಹೊಡೆದಾಟ ನಡೆದಿದೆ. ಸ್ವಾತಂತ್ರ್ಯೋತ್ಸವದಂದು...

ಜಿಲ್ಲೆಯ ಅಡಕೆ ತೋಟಗಳು ಕೊಳೆರೋಗದಿಂದ ಮುಕ್ತ ; ರೈತರಿಗೆ ಕೂಲಿ ಕೆಲಸಗಾರರದ್ದೇ ಚಿಂತೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಳೆ ಕೊರತೆ ಅಡಕೆ ಬೆಳೆಗಾರರ ಮೇಲೆ ಹೇಳಿಕೊಳ್ಳುವ ಪ್ರಭಾವ ಬೀರಿಲ್ಲ. ಮಳೆ ಇಲ್ಲದ ಅವಧಿಯಲ್ಲಿ ಅಡಕೆ ತೋಟಗಳಿಗೆ ಸುಲಭವಾಗಿ ಕೀಟನಾಶಕ ಸಿಂಪಡಿಸಬಹುದು ಮತ್ತು ಈ ವರ್ಷ ಜಿಲ್ಲೆಯ...

ಜಿಲ್ಲಾಡಳಿತ ನಿರ್ಲಕ್ಷ್ಯ : ದಿನವಿಡೀ ಉಪವಾಸ ಬಿದ್ದಿದ್ದ ಕೊರಗ ಅನಾಥ ಸಹೋದರಿಯರು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರ ಹೊರವಲಯದ ಗಂಜೀಮಠ ಕೊರಗ ಕಾಲೊನಿಯಲ್ಲಿ ಅನಾಥ ಸಹೋದರಿಯರು ತುತ್ತು ಆಹಾರವಿಲ್ಲದೆ ದಿನವಿಡೀ ಕಳೆದಿರುವ ಮನಕಲಕುವ ಘಟನೆ ಸೋಮವಾರ ನಡೆದಿದೆ. ಭಾನುವಾರದಿಂದ ಇದುವರೆಗೆ ನಾವು ಒಂದು ತುತ್ತು ಆಹಾರವನ್ನು...

ಕದ್ರಿಯಲ್ಲಿ ನಗರದ ಪ್ರಥಮ ವಾಯು ಗುಣಮಟ್ಟ ತಪಾಸಣೆ ಕೇಂದ್ರ ಸ್ಥಾಪನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅಕ್ಟೋಬರ್ ವೇಳೆಗೆ ಕರಾವಳಿ ನಗರಕ್ಕೆ ಪ್ರಥಮವೆನ್ನಲಾದ ವಾಯು ಗುಣಮಟ್ಟ ನಿರ್ವಹಣೆ ಕೇಂದ್ರ(ಎಎಕ್ಯೂಎಂ) ಸ್ಥಾಪನೆಗೊಳ್ಳಲಿದೆ. ನಗರದ ವಾತಾವರಣದಲ್ಲಿರುವ ವಾಯು ಸಾಕಷ್ಟು ಉತ್ತಮ ಗುಣಮಟ್ಟ ಹೊಂದಿಲ್ಲ ಎಂಬುದು ಮಾಲಿನ್ಯ ವಿರೋಧಿ ಒಕ್ಕೂಟ...

ಮರಗಿಡಗಳಿಂದ ಅಪಘಾತ ತಿರುವಾಗಿದ್ದ ಪ್ರದೇಶ ಸ್ವಚ್ಛಗೊಳಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದ ವಾಟ್ಸಪ್ ಗ್ರೂಪ್ ಯುವಕರು

ನಮ್ಮ ಪ್ರತಿನಿಧಿ ವರದಿ ವಿಟ್ಲ : ಅಪಘಾತ ಸ್ಥಳವಾಗಿದ್ದ ಕಡಂಬು ರಸ್ತೆ ತಿರುವಿನ ಮರಗಳನ್ನು ಯುವಕರು ತೆರವುಗೊಳಿಸಿ ಸ್ವಾತಂತ್ರ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಸಾರ್ವಜನಿಕರ ಪ್ರಸಂಸೆಗೆ ಪಾತ್ರರಾಗಿದ್ದಾರೆ. ವಿಟ್ಲ-ಸಾಲೆತ್ತೂರು ರಸ್ತೆಯ ಕಡಂಬು ಎಂಬಲ್ಲಿನ ತೀರಾ ಅಪಾಯಕಾರಿ...

ಕರಾವಳಿಯಲ್ಲಿ ಸಣ್ಣ ನಿವೇಶನದಲ್ಲಿ ಮನೆ ನಿರ್ಮಿಸುವವರಿಗೆ ಕಂಟಕವಾಗಲಿರುವ ಪ್ರಸ್ತಾಪಿತ ಝೋನಲ್ ನಿಯಮಾವಳಿ

ಹಿಂದಿನ ಚುನಾವಣೆಯಲ್ಲಿ ಇಶ್ಯೂ ಆಗಿದ್ದ ಇದು ಮುಂದಿನ ಚುನಾವಣೆಯಲ್ಲಿಯೂ ಮತ್ತೆ  ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ಬಂದಿರುವುದು ಗಮನಾರ್ಹ. ಆಗಿನ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಆಡಳಿತದಲ್ಲಿದ್ದರೆ, ಈಗ ಕಾಂಗ್ರೆಸ್ ಸರಕಾರವಿದೆ. ವಿಶ್ಲೇಷಣೆ : ಬಿವಿಸೀ ಬೆಂಗಳೂರು, ಮೈಸೂರು...

ಪರಿಸರ ನಾಶ ಕೈಬಿಡುವಂತೆ ಆಗ್ರಹಿಸಿ ಪುಟಾಣಿಗಳ ವಿನೂತನ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಒಂದೆಡೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಸ್ವಾತಂತ್ರ್ಯ ಸಂಭ್ರಮದಲ್ಲಿದ್ದರೆ, ಇನ್ನೊಂದೆಡೆ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಿನೂತನ ರೀತಿಯ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಹ್ಯಾದ್ರಿ ಸಂಚಯನದ ವತಿಯಿಂದ...

ಅಮೆರಿಕಾ ವಿಚಾರ ಸಂಕಿರಣದಲ್ಲಿ ಮಂಗಳೂರಿನ 6 ವಿದ್ಯಾರ್ಥಿಗಳು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅಮೆರಿಕಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಮಂಗಳೂರಿನ ಶಾಲೆಯೊಂದರ ವಿದ್ಯಾರ್ಥಿಗಳ ತಂಡವೊಂದು ತಯಾರಿ ನಡೆಸಿದೆ. ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಜಪ್ಪಿನಮೊಗರುವಿನ ಯೆನಪೋಯ ಶಲೆಯ ಆರು...

ಫ್ಯಾನ್ ತುಂಡಾಗಿ ಸಮುದ್ರ ಮರಳಲ್ಲಿ ಸಿಲುಕಿದ ಬೋಟು

ಮೀನುಗಾರರು ಅಪಾಯದಿಂದ ಪಾರು ನಮ್ಮ ಪ್ರತಿನಿಧಿ ವರದಿ ಕುಂದಾಪುರ : ಮುಂಡಳ್ಳಿಯ ನೆಸ್ತಾರ ಸಮುದ್ರತೀರದಲ್ಲಿ ಮೊನ್ನೆ ರಾತ್ರಿ ಮೀನುಗಾರಿಕೆ ಮುಗಿಸಿ ಭಟ್ಕಳ ಬಂದರಿಗೆ ಬರುತ್ತಿದ್ದ ಬೋಟ್ ಇಂಜಿನ್ ಫ್ಯಾನ್ ತುಂಡಾಗಿದ್ದು, ಬೋಟು ಮುಳುಗಡೆಯ ಭೀತಿ ಎದುರಾಗಿ...

ಹಸಿರು ಕೇರಳ ಶುಚಿತ್ವಕ್ಕೆ ಚಾಲನೆ

 ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮನೆಯ ಪ್ರತಿಯೊಬ್ಬ ಸದಸ್ಯನೂ ಮಾಲಿನ್ಯದಿಂದ ಸ್ವಾತಂತ್ರ್ಯಕ್ಕಾಗಿ ಪಣತೊಡಬೇಕಾಗಿದೆ. ಮಾಲಿನ್ಯ ಮುಕ್ತ ಪರಿಸರ ನಿರ್ಮಿಸಿ ರೋಗಮುಕ್ತ ಜೀವನ ನಮ್ಮದಾಗಬೇಕು ಎಂದು ಬದಿಯಡ್ಕ ಗ್ರಾ ಪಂ ಅಧ್ಯಕ್ಷ ಕೆ ಎನ್...