Thursday, May 25, 2017

ಅಗ್ರಾರ್ ಚರ್ಚಿನಲ್ಲಿ ಸನ್ಮಾನ ಕಾರ್ಯಕ್ರಮ

ಬಂಟ್ವಾಳ : ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಬಂಟ್ವಾಳ ವಲಯ ಹಾಗೂ ಅಗ್ರಾರ್ ಚರ್ಚ್ ಪಾಲನಾ ಸಮಿತಿ ವತಿಯಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ, ಅಗ್ರಾರ್ ಚರ್ಚ್ ಪಾಲನಾ ಸಮಿತಿ...

ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಶೃತಿ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚುನಾವಣೆಯಲ್ಲಿ ಜಿಲ್ಲೆಯ ಪ್ರಥಮ ಮಹಿಳಾ ಅಭ್ಯರ್ಥಿಯಾಗಿ ಶೃತಿ ಎಸ್ ಅಮಿನ್ ಕೆಂಚನಕೆರೆ ಆಯ್ಕೆಯಾಗಿದ್ದಾರೆ...

ದಾರಿ ತಪ್ಪಿಸುವ ಮಾರ್ಗಸೂಚಿಗಳು

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ವಿಟ್ಲ-ಸಾಲೆತ್ತೂರು ರಸ್ತೆಯ ಕಡಂಬು ಎಂಬಲ್ಲಿ ಲೋಕೋಪಯೋಗಿ ಇಲಾಖೆಯು ಅಳವಡಿಸಿರುವ ತಪ್ಪು ಮಾರ್ಗ ಸೂಚಿಯಿಂದಾಗಿ ಹೊರಗಿನಿಂದ ಬರುವ ಪ್ರಯಾಣಿಕರ ದಾರಿತಪ್ಪಿಸುವಂತಿವೆ. ಕಡಂಬುವಿನಿಂದ ಅನಿಲಕಟ್ಟೆಗೆ ತೆರಳುವ ದಾರಿಗೆ ಬಾಣ ಗುರುತು...

ಅನುಮತಿಯಿಲ್ಲದೆ ಸಮುದ್ರ ತೀರದಲ್ಲಿ ಮಣ್ಣು ಸುರಿಯುತ್ತಿರುವ ಎನ್ನೆಂಪಿಟಿ

ಮಂಗಳೂರು : ನವಮಂಗಳೂರು ಬಂದರು ಮಂಡಳಿಯು ತನ್ನ ಉತ್ತರ ಹಾಗೂ ದಕ್ಷಿಣ  ಹಿನ್ನೀರು ಪ್ರದೇಶಗಳ ಸಮೀಪ ಹಾಗೂ  ತನ್ನ ಸಮುದ್ರ  ವ್ಯಾಪ್ತಿಯ ಹೊರಗೆ  ಸಾವಿರಾರು ಟ್ರಕ್ ಲೋಡುಗಳಷ್ಟು ಮಣ್ಣನ್ನು ಸುರಿಯುತ್ತಿದ್ದು  ಸಾರ್ವಜನಿಕರ ಅನುಕೂಲಕ್ಕಾಗಿ...

ಅಳದಂಗಡಿ ಶಾಲೆಗೆ ನುಗ್ಗಿ ನಗದು ಕಳವು

ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಅಳದಂಗಡಿ ಸೈಂಟ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯ ಬೀಗ ಮುರಿದು ನುಗ್ಗಿದ ಕಳ್ಳರು ಕಪಾಟು ಒಡೆದು ಕಪಾಟಿನಿಂದ  46 ಸಾವಿರ ರೂಪಾಯಿ ನಗದು ಕಳವುಗೈದಿದ್ದಾರೆ. ಮಕ್ಕಳ ದಾಖಲಾತಿ ಸಮಯದಲ್ಲಿ...

ಹೆಗ್ಗಡೆ ಅಧ್ಯಕ್ಷರಾದ ಬೆಳ್ತಂಗಡಿ ಸಮಾಜ ಮಂದಿರ ಕಟ್ಟಡ ನಿರ್ಮಾಣಕ್ಕೆ ಡೀಸಿ ತಡೆ

ನಮ್ಮ ಪ್ರತಿನಿಧಿ ವರದಿ  ಮಂಗಳೂರು : ಬೆಳ್ತಂಗಡಿಯಲ್ಲಿ ಸಮಾಜ ಮಂದಿರ ಕಟ್ಟಡ ಉದ್ದೇಶಕ್ಕಾಗಿ ಸರಕಾರ ಮಂಜೂರು ಮಾಡಿದ 0.61ಎಕ್ರೆ ಸ್ಥಳದಲ್ಲಿ ಮಂಜೂರಾತಿ ಶರ್ತದ ಉಲ್ಲಂಘನೆ ಮಾಡಿ  ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ಮುಂದುವರಿಸಬಾರದೆಂದು ದ ಕ...

ಗಾಂಜಾ ಮಾರಾಟ : ಇಬ್ಬರ ಬಂಧನ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಒಡಿಸ್ಸಾದಿಂದ ಮಂಗಳೂರಿಗೆ ಅಕ್ರಮವಾಗಿ ಗಾಂಜಾ ತಂದು ಇಲ್ಲಿ ಮಾರಾಟ ನಿರತರಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ ಮೊಬೈಲ್ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಒಡಿಶಾದ ಶಾಂತನು ಕುಮಾರ್ ಶಾಹು ಮತ್ತು...

ಪ್ರಧಾನಿಗೆ ಪತ್ರ ಬರೆದರೆ ಕೆಲಸವಾಗದು : ರೈ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಪ್ರಧಾನ ಮಂತ್ರಿಗೆ ಪತ್ರ ಬರೆದು ತಮ್ಮೂರಿನ ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳಲು ಯತ್ನಸುತ್ತಿರುವ ಜ ಪುಕ್ಕಟೆ ಪ್ರಚಾರಕ್ಕಾಗಿ ಹಾಗೆ ಮಾಡುತ್ತಿದ್ದಾರೆಂದು ಸಚಿವ ರಮಾನಾಥ ರೈ ಹೇಳಿದ್ದಾರೆ. ``ಇಂತಹ ಪತ್ರಗಳಿಂದ ಯಾವುದೇ...

ಲಾರಿ ಮಾಲಕಗೆ ವಂಚಿಸಿ ಪರಾರಿಯಾಗಿದ್ದವ ಬಂಧನ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಲಾರಿ ಮಾಲಕನಿಗೆ ವಂಚನೆ ಮಾಡಿ 14 ಲಕ್ಷ ರೂಪಾಯಿಯೊಂದಿಗೆ ಪರಾರಿಯಾಗಿದ್ದ ಆರೋಪಿ ಅನ್ಸಾರ್ ಅಹಮ್ಮದ್ ಎಂಬಾತನನ್ನು ಕಂಕನಾಡಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರಿನ ಉದ್ಯಮಿ ಅಬ್ದುಲ್ ರಹಿಮಾನ್...

ಮುಲ್ಕಿ ಹೆದ್ದಾರಿ ಸರ್ವಿಸ್ ರಸ್ತೆಗೆ ಬಾಲಗ್ರಹ ಪೀಡೆ

ಅಧಿಕಾರಿಗೆ ನಾಗರಿಕರಿಂದ ತರಾಟೆ ನಮ್ಮ ಪ್ರತಿನಿಧಿ ವರದಿ ಮುಲ್ಕಿ : 2013ರಲ್ಲಿ ರಾಷ್ತ್ರೀಯ ಹೆದ್ದಾರಿ ಚತುಷ್ಪಥಗೊಂಡಿದ್ದರೂ ಈವರೆಗೆ ಮುಲ್ಕಿ ಪೇಟೆಯಲ್ಲಿ 2 ಕಟ್ಟಡ ಮಾಲಿಕರ ಲಾಬಿಯಿಂದಾಗಿ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ಸರ್ವಿಸ್ ರಸ್ತೆ ಕಾಮಗಾರಿ...

ಸ್ಥಳೀಯ

ಮುದ್ರಿತ ಕಾಗದದಲ್ಲಿ ಆಹಾರ ಪದಾರ್ಥ ಪ್ಯಾಕಿಂಗಿಗೆ ನಿಷೇಧ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ದಿನಪತ್ರಿಕೆ/ವಾರ್ತಾಪತ್ರಿಕೆಗಳಲ್ಲಿ ಮುದ್ರಣಕ್ಕಾಗಿ ಬಳಸುವ ರಾಸಾಯನಿಕ ಮಸಿ ಬೆರೆತು ತಿಂಡಿಯಲ್ಲಿ ಆರೋಗ್ಯಕ್ಕೆ ಹಾನಿಕಾರವಾಗಿರುವುದರಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಪ್ರಕಾರ ಪತ್ರಿಕೆಗಳಲ್ಲಿ ಆಹಾರ ತಿನಿಸುಗಳನ್ನು ಕಟ್ಟಿ...

ಹೈಸ್ಕೂಲಿನಲ್ಲಿ ತುಳು ಭಾಷೆ ಕಲಿಕಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ತುಳು ಭಾಷೆಯ ಕೇಂದ್ರಭೂಮಿಯಾಗಿರುವ ಅವಿಭಜಿತ ಜಿಲ್ಲೆಯಲ್ಲಿ ತುಳು ಭಾಷೆಯನ್ನು 3ನೇ ಭಾಷೆಯಾಗಿ ಆಯ್ದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಳವಾಗಿದೆ. ಎರಡೂ ಜಿಲ್ಲೆಗಳಲ್ಲಿ ತುಳು ಭಾಷೆಯನ್ನು ಕಲಿಯುವ ವಿದ್ಯಾರ್ಥಿಗಳ...

ಪಿಲಿಕುಳ ಸಮೀಪ ತಲೆಯೆತ್ತಲಿದೆ ಸಾಹಸ ಕ್ರೀಡೆಗಳ ತಾಣ

ಮಂಗಳೂರು : ಬೀಚ್ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಮಂಗಳೂರು ನಗರ ಸದ್ಯದಲ್ಲಿಯೇ ಸಾಹಸ ಕ್ರೀಡೆಗಳ ತಾಣವಾಗಿಯೂ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಿದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಈಗಾಗಲೇ ರೂಪುರೇಷೆ ಸಿದ್ಧಪಡಿಸುತ್ತಿದೆಯಲ್ಲದೆ ಪಿಲಿಕುಳ ಸಮೀಪದ ಫಲ್ಗುಣಿ...

ಪಿಲಿಕುಲದಲ್ಲಿ ಜೂನ್ 3ರಿಂದ 2 ದಿನ ಹಣ್ಣುಗಳ ಪ್ರದರ್ಶನ

ಮಂಗಳೂರು : ಪಿಲಿಕುಳದಲ್ಲಿ ಜೂನ್ 3ರಿಂದ 5ರವರೆಗೆ ಪಿಲಿಕುಳದ ಅರ್ಬನ್ ಹಾಥ್‍ನಲ್ಲಿ `ವಸಂತೋತ್ಸವ' ಕಾರ್ಯಕ್ರಮವನ್ನು ಆಯೋಜಿ ಸಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಬಗೆಯ ಮಾವು, ಹಲಸಿನ ಹಣ್ಣುಗಳು, ಸ್ಥಳೀಯ ಮತ್ತು ವಿದೇಶಿಯ ಹಣ್ಣುಗಳ...

ಕಸಬಾ ಬೆಂಗ್ರೆ ಶಾಲೆಯ 340 ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿ

ಮಂಗಳೂರು : ಕಸಬಾ ಬೆಂಗ್ರೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ನರ್ಸರಿ ಹಾಗೂ ಒಂದನೇ ತರಗತಿಯಲ್ಲಿ  ಆಂಗ್ರ ಮಾಧ್ಯಮ ಶಿಕ್ಷಣ ಪಡೆಯುತ್ತಿರುವ ಸುಮಾರು 340 ವಿದ್ಯಾರ್ಥಿಗಳ ಭವಿಷ್ಯ ಅವರದಲ್ಲದ...

ಅಂತರಾಷ್ಟ್ರೀಯ ಕ್ರೀಡಾಕೂಟ : ಉಡುಪಿ ಶಿಕ್ಷಕಿಗೆ ಚಿನ್ನದ ಪದಕ

ನಮ್ಮ ಪ್ರತಿನಿಧಿ ವರದಿ ಉಡುಪಿ : ಇಲ್ಲಿನ ಶಿಕ್ಷಕಿ ಸುನೀತಾ ಡಿ'ಸೋಜಾ ಸಿಂಗಾಪುರ ಮಾಸ್ಟರ್ಸ್ ಓಪನ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್ಶಿಪ್ಸ್-2017ರಲ್ಲಿ ಭಾಗವಹಿಸಿ ಉದ್ದ ಜಿಗಿತದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಸುನೀತಾ ಡಿ'ಸೋಜಾ ಸೈಂಟ್ ಫ್ರಾನ್ಸಿಸ್...

ಕೊಲ್ಲೂರು ಕ್ಷೇತ್ರದ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ : ಲಮಾಣಿ

ಕುಂದಾಪುರ : ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರವನ್ನು ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳಗಳಲ್ಲಿ ಮುಂಚೂಣಿಯ ಕ್ಷೇತ್ರವಾಗುವ ದಿಸೆಯಲ್ಲಿ ಮಾಸ್ಟರ್ ಪ್ಲ್ಯಾನ್ ರೂಪಿಸಿ ಕಾರ್ಯಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಮುಜರಾಯಿ ಹಾಗೂ ಜವುಳಿ...

ಉಡುಪಿಯಲ್ಲಿ 3 ಒಣತ್ಯಾಜ್ಯ ಸಂಗ್ರಹ ಕೇಂದ್ರಕ್ಕೆ ಸಿದ್ಧತೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದಲ್ಲಿ ತ್ಯಾಜ್ಯಸಂಗ್ರಹ ಪ್ರಕ್ರಿಯೆ ಅಭಿವೃದ್ಧಿಗೆ ಮತ್ತು ಮುಂದಿನ ವರ್ಷದ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ಸ್ಥಾನಮಾನವನ್ನು ಹೆಚ್ಚಿಸಿಕೊಳ್ಳಲು ಉಡುಪಿ ನಗರಸಭೆ 3 ಒಣತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ನಿರ್ಮಿಸಲು ಸಿದ್ಧತೆ...

ಮಳೆಗಾಲ ಪೂರ್ವಸಿದ್ಧತೆ ಕಾರ್ಯ ಕೈಗೊಳ್ಳಲು ಮೆಸ್ಕಾಂಗೆ ಮನವಿ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಆಗಮನ ಸನ್ನಿಹಿತವಾಗಿದೆ. ಆದರೆ ತಾಲೂಕಿನಲ್ಲಿ ಮೆಸ್ಕಾಂ ಇಲಾಖೆ ಮಾತ್ರ ಇನ್ನೂ ಮಳೆಗಾಲಕ್ಕೆ ಯಾವುದೇ ಪೂರ್ವ ಸಿದ್ದತೆ ಮಾಡಿಕೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ...

ಅಗ್ರಾರ್ ಚರ್ಚಿನಲ್ಲಿ ಸನ್ಮಾನ ಕಾರ್ಯಕ್ರಮ

ಬಂಟ್ವಾಳ : ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಬಂಟ್ವಾಳ ವಲಯ ಹಾಗೂ ಅಗ್ರಾರ್ ಚರ್ಚ್ ಪಾಲನಾ ಸಮಿತಿ ವತಿಯಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ, ಅಗ್ರಾರ್ ಚರ್ಚ್ ಪಾಲನಾ ಸಮಿತಿ...