Monday, April 24, 2017

ನಾಗುರಿ ನಿವಾಸಿಗಳಿಗೆ ಜಾಗ ನಷ್ಟ ಭೀತಿ

ರಸ್ತೆ ಅಗಲೀಕರಣ ಎಫೆಕ್ಟ್ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ನಗರ ಪಾಲಿಕೆ ಪ್ರಸ್ತಾವಿಸಿರುವ ರಸ್ತೆ ಅಗಲೀಕರಣ ಯೋಜನೆಯಿಂದ ನಾಗುರಿಗೆ ಹತ್ತಿರದ ರೆಡ್ ಬಿಲ್ಡಿಂಗ್ ರಸ್ತೆಯ ಸುಮಾರು 150 ನಿವಾಸಿಗರು ಜಾಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ....

ಓಲ್ಡ್ ಕೆಂಟ್ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೋಗುವ ಯು ಪಿ ಮಲ್ಯ ಕ್ರಾಸ್ (ಓಲ್ಡ್ ಕೆಂಟ್) ರಸ್ತೆಯ ದುರಸ್ತಿ ಕಾಮಗಾರಿಯನ್ನು ನಿರ್ವಹಿಸಲಿರುವ ಹಿನ್ನೆಲೆಯಲ್ಲಿ ಏಪ್ರಿಲ್ 15ರಿಂದ ಮೇ 14ರವರೆಗೆ...

ನೇಣುಬಿಗಿದು ಸತ್ತ ಕಾರ್ಮಿಕ

ನಮ್ಮ ಪ್ರತಿನಿಧಿ ವರದಿ ಉಡುಪಿ : ಹಿರಿಯಡ್ಕ ಸಮೀಪದ ಭೈರಂಪಳ್ಳಿ ಗ್ರಾಮದ ಸಾಂತ್ಯಾರು ಎಂಬಲ್ಲಿ ಬಾವಿ ರಿಂಗ್ ಕೆಲಸ ಮಾಡುವ ಕೇರಳ ಮೂಲದ ಕಾರ್ಮಿಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭೈರಂಪಳ್ಳಿ ಗ್ರಾಮ ಸಾಂತ್ಯಾರಿನ ಸುಬ್ರಾಯ...

ಚಾರ್ಮಾಡಿ ಘಾಟ್ ತಿರುವಿನಲ್ಲಿ ಟ್ಯಾಂಕರ್ ಉರುಳಿ ಪ್ರಪಾತಕ್ಕೆ

ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಚಾರ್ಮಾಡಿ ಕಣಿವೆ ಪ್ರದೇಶದ ಮಾರ್ಗದಲ್ಲಿನ ತಿರುವಿನ ಬಳಿ  ಚಾಲಕನ ನಿಯಂತ್ರಣ ತಪ್ಪಿ ರಿಯಾಲನ್ಸ್ ಕಂಪನಿಗೆ ಸೇರಿದ ಟ್ಯಾಂಕರ್  ಉರುಳಿ ಪ್ರಪಾತಕ್ಕೆ ಬಿದ್ದಿದೆ. ಯಾವುದೇ  ಪ್ರಾಣಾಪಾಯವಾಗಿಲ್ಲ. ಆಟೋ ವ್ಯಾನ್ ಮಗುಚಿ...

ಚೂರಿ ತಿವಿತದಿಂದ ಕಾರ್ಮಿಕ ಸಾವು ; ಇನ್ನೊಬ್ಬ ಗಂಭೀರ, ಆರೋಪಿ ಪರಾರಿ

ನಮ್ಮ ಪ್ರತಿನಿಧಿ ವರದಿ ಉಳ್ಳಾಲ : ಒಂದೇ ಹೊಟೇಲಿನಲ್ಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರಲ್ಲಿ ಒಬ್ಬಾತ ಸ್ನೇಹಿತರಿಬ್ಬರಿಗೆ ಚೂರಿ ತಿವಿದ ಪರಿಣಾಮ ಒಬ್ಬ ಮೃತಪಟ್ಟು ಇನ್ನೊಬ್ಬ ಗಾಯಗೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಶನಿವಾರ ಬೆಳ್ಳಂಬೆಳಿಗ್ಗೆ ಈ ಘಟನೆ...

ಬಸ್ ಡಿಕ್ಕಿ ಎಮ್ಐಟಿ ಸವಾರ ಗಂಭೀರ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66 ಮೂಲ್ಕಿ ಬಸ್ ನಿಲ್ದಾಣ ಬಳಿ ಬಸ್ಸೊಂದು ಎಂಐಟಿ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ. ಗಾಯಗೊಂಡ...

ಪತ್ನಿ ಶೀಲ ಶಂಕಿಸಿದ ಗಂಡನಿಂದ ಕತ್ತಿಯಿಂದ ಕಡಿದು ಕೊಲೆಯತ್ನ

ಬಿಡಿಸಲು ಬಂದ ಮಗನ ಮೇಲೂ ಮಾರಣಾಂತಿಕ ಹಲ್ಲೆ ನಮ್ಮ ಪ್ರತಿನಿಧಿ ವರದಿ ವಿಟ್ಲ : ಶೀಲ ಶಂಕಿಸಿದ ಕುಡುಕನೊಬ್ಬ ಪತ್ನಿ ಮತ್ತು ಪುತ್ರನ ಮೇಲೆ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ವಿಟ್ಲ ಮುಡ್ನೂರು ಗ್ರಾಮದಲ್ಲಿ...

ಹಳೆಯಂಗಡಿ ಕಾರು ಅವಘಡ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66 ಹಳೆಯಂಗಡಿ ಚಿಲಿಂಬಿ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿತ್ತು. ಅಪಘಾತದಲ್ಲಿ ಕಾರಿನ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಉಡುಪಿ ಕಡೆಯಿಂದ...

ರೂ 7.40 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ನಗರ ನ್ಯಾಯಾಲಯದಿಂದ ಪತಿ-ಪತ್ನಿ ಆರೋಪಿ ಖುಲಾಸೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಎರಡು ವರ್ಷಗಳ ಹಿಂದೆ ಕಂಕನಾಡಿ ಸುವರ್ಣ ರಸ್ತೆಯ ಶಂಕರಿ ರೈ ಅವರ ಮನೆಯಿಂದ ಹಾಡಹಗಲೇ 7,40,000 ರೂ ಮೌಲ್ಯದ ಚಿನ್ನ ಮತ್ತು...

ಪುರಪಿತೃರ ಒಳಜಗಳ ಬಗೆಹರಿಸಲು ರೈ ಯತ್ನ

ವಿಶೇಷ ವರದಿ ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಆಗಿ ಕಳೆದ ತಿಂಗಳು ಕವಿತಾ ಸನಿಲ್ ಆಯ್ಕೆಯಾದಂದಿನಿಂದ ಆಡಳಿತ ಕಾಂಗ್ರೆಸ್ ಪಾಳಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಹೊಸ ಮೇಯರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಪಾಲಿಕೆ...

ಸ್ಥಳೀಯ

ಖುರೇಷಿ ಆರೋಗ್ಯ ಸುಧಾರಣೆ, ಪಿ ಎಫ್ ಐ ಕಾರ್ಯಕರ್ತರಿಗೆ ಮಾತ್ರ ಇನ್ನೂ ಬಿಡದ ಚಿಂತೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪ್ರಕಾಶ್ ಪೂಜಾರಿ ಕೊಲೆ ಯತ್ನ ಆರೋಪದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿಸಲ್ಪಟ್ಟು ದೌರ್ಜನ್ಯಕ್ಕೆ ಒಳಗಾಗಿದ್ದಾನೆ ಎನ್ನಲಾಗುವ ಅಹ್ಮದ್ ಖುರೇಷಿ ಪ್ರಸ್ತುತ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದಾನೆ. ಹೀಗಿದ್ದರೂ...

ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಜಾರಿ : ಸೀಎಂ

ನಮ್ಮ ಪ್ರತಿನಿಧಿ ವರದಿ ಬಾರ್ಕೂರು (ಉಡುಪಿ) : ರಾಜ್ಯದ ಮೂರು ಕರಾವಳಿ ಜಿಲ್ಲೆಗಳಿಗೆ ಅನ್ವಯಿಸಿ ಪ್ರತ್ಯೇಕ ಮರಳು ನೀತಿ ರೂಪಿಸಲಾಗುವುದೆಂದು ಸೀಎಂ ಸಿದ್ದರಾಮಯ್ಯ ಇಲ್ಲಿ ತಿಳಿಸಿದರು. ಸರ್ಕಾರ ಅಕ್ರಮ ಮರಳುಗಾರಿಕೆ ಸಹಿಸುವುದಿಲ್ಲ ಎಂದು ಸುದ್ದಿಗಾರರ ಜೊತೆ...

ನಗರದ ನೈರ್ಮಲ್ಯ ಕಾಪಾಡಲು ಆಗ್ರಹಿಸಿ ಪರಿಸರ ಪ್ರೇಮಿಯ ನೂತನ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ನಗರದಲ್ಲಿ ಎಲ್ಲಿ ನೋಡಿದರಲ್ಲಿ ಕಸದ ರಾಶಿ, ತೆರೆದ ಚರಂಡಿಗಳು, ಮೋರಿಗಳು ಜನರನÀ್ನು ಕಾಯಿಲೆಯ ಗೂಡನ್ನಾಗಿ ಮಾಡುತ್ತಿವೆ. ಇದನ್ನು ಸ್ವಚ್ಛ ಮಾಡಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರೂ...

ಕೊಳವೆಬಾವಿಯಲ್ಲೂ ಕೆಸರುಮಿಶ್ರಿತ ನೀರು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅತ್ತ ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವಂತೆ ಇತ್ತ ಮಂಗಳೂರು ನಗರ ಸೇರಿದಂತೆ ಆಸುಪಾಸಿನಲ್ಲಿ ನೀರಿನ ಸಮಸ್ಯೆ ಕೂಡಾ ತಾರಕಕ್ಕೇರತೊಡಗಿದೆ. ಈ ನಡುವೆ ಮಂಗಳೂರು ಮಹಾನಗರ ಪಾಲಿಕೆ...

ಉಡುಪಿ ನಗರಪಾಲಿಕೆಯಿಂದ ಹೊಸ ಘನ ತ್ಯಾಜ್ಯ ನಿರ್ವಹಣಾ ಯೋಜನೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಉಡುಪಿ ನಗರಪಾಲಿಕೆಯು ನಗರಕ್ಕಾಗಿ `ನಗರಪಾಲಿಕೆ ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ' ಎಂಬ ಹೊಸ ಯೋಜನೆಯನ್ನು ಪ್ರಸ್ತಾವಿಸಿದೆ. ವಿವಿಧ ತಂತ್ರಗಳನ್ನು ಬಳಸಿಕೊಂಡು ಸಂಪೂರ್ಣ ತ್ಯಾಜ್ಯ ನಿರ್ವಹಣೆ ಮಾಡುವುದೇ ಈ...

ಮಂಗಳೂರಿಗೆ ಹೊಸ ಸಂಗೀತ ಕಾರಂಜಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ನಗರದ ಅಂದಚೆಂದ ಹೆಚ್ಚಿಸಲು ಮತ್ತೊಂದು ಆಕರ್ಷಣೆ ಸೇರ್ಪಡೆಯಾಗಿದೆ. ಹೌದು, ನಗರದ ಉದ್ಯಾನವನ ಪ್ರಿಯರ ಕೇಂದ್ರ ಬಿಂದುವಾಗಿರುವ ಕದ್ರಿ ಪಾರ್ಕ್ ಎದುರುಗಡೆ ಇರುವ ಡೀರ್ ಪಾರ್ಕಿನಲ್ಲಿ ಹೊಸ...

ಬೇಸಿಗೆ ಪ್ರಯಾಣಿಕರ ನಿಬಿಡತೆ ನೀಗಿಸಲು 216 ವಿಶೇಷ ರೈಲು ಓಡಿಸಲಿರುವ ಕೊಂಕಣ್ ರೈಲ್ವೇ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬೇಸಿಗೆ ಪ್ರಯಾಣಿಕರ ಹೆಚ್ಚುವರಿ ಜನಜಂಗುಳಿಯನ್ನು ನಿಭಾಯಿಸಲು ಕೊಂಕಣ್ ರೈಲ್ವೇಯು ವಲಯ ರೈಲ್ವೇಗಳ ಸಹಕಾರದೊಂದಿಗೆ 216 ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಬೇಸಿಗೆ ರಜಾ ಸಮಯದ ಪ್ರಯಾಣಿಕರಿಂದ...

ಪಾದೂರು-ಕಳತ್ತೂರು ಪ್ರದೇಶದ ಸಂತ್ರಸ್ಥರಿಂದ ಪ್ರತಿಭಟನೆ ಎಚ್ಚರಿಕೆ

ಐ ಎಸ್ ಪಿ ಆರ್ ಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರಿಗೆ ಸಂಕಟ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಪಾದೂರು ಕಚ್ಚಾತೈಲ ಘಟಕದ ಪೈಪ್ ಲೈನ್ ಕಾಮಗಾರಿಯನ್ನು ಸಂತ್ರಸ್ಥರಿಗೆ ಪರಿಹಾರ ನೀಡದೆ ಬೆದರಿಕೆಯೋಡ್ಡಿ ನಡೆಯುತ್ತಿರುವುದಲ್ಲದೆ ಕಾಮಗಾರಿಗಾಗಿ...

ಸ್ಕೂಟಿಯೊಳಗೆ ವಿಷಕಾರಿ ಹಾವು

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಗ್ರಾಹಕರೊಬ್ಬರು ಖರೀದಿಸಿದ ಹೊಚ್ಚ ಹೊಸ ಸ್ಕೂಟಿಯಲ್ಲಿ ವಿಷಕಾರಿ ಹಾವೊಂದು ನುಸುಳಿ ಸ್ಥಳೀಯರ ಬೆವರಿಳಿಸಿದ ಘಟನೆ ನಡೆದಿದೆ. ತಾವು ಖರೀದಿಸಿದ ಹೊಸ ಸ್ಕೂಟಿಯಲ್ಲಿ ಶೋರೂಮಿನಿಂದ ಮನೆಗೆ ಹೋಗಲು ಸದ್ರಿ ಗ್ರಾಹಕ...

ನಾಗುರಿ ನಿವಾಸಿಗಳಿಗೆ ಜಾಗ ನಷ್ಟ ಭೀತಿ

ರಸ್ತೆ ಅಗಲೀಕರಣ ಎಫೆಕ್ಟ್ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ನಗರ ಪಾಲಿಕೆ ಪ್ರಸ್ತಾವಿಸಿರುವ ರಸ್ತೆ ಅಗಲೀಕರಣ ಯೋಜನೆಯಿಂದ ನಾಗುರಿಗೆ ಹತ್ತಿರದ ರೆಡ್ ಬಿಲ್ಡಿಂಗ್ ರಸ್ತೆಯ ಸುಮಾರು 150 ನಿವಾಸಿಗರು ಜಾಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ....