Saturday, February 24, 2018

ಕನ್ನಡದಲ್ಲೂ ಡಬ್ ಆಗುತ್ತಿದೆ `ಸ್ಪೈಡರ್ ಮ್ಯಾನ್’

ಬೇರೆ ಭಾಷೆಯ ಸಿನಿಮಾಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಬಾರದು ಎಂದು ಲಾಗಾಯ್ತಿನಿಂದಲೂ ವಿರೋಧ ವ್ಯಕ್ತವಾಗುತ್ತಲೇ ಇದೆ. ಆದರೂ ಕೆಲವೆಡೆ ಡಬ್ಬಿಂಗ್ ಚಿತ್ರ `ಸತ್ಯದೇವ್ ಐಪಿಎಸ್' ಬಿಡುಗಡೆಯಾಗಿತ್ತು. ಅದಕ್ಕೆ ಕೆಲವರಿಂದ ಅಡ್ಡಿಯೂ ಎದುರಾಗಿತ್ತು. ಅದರ ಉಸಾಬರಿಯೇ...

ರಣವೀರ್-ದೀಪಿಕಾ ಬ್ರೇಕಪ್ ಆಗಿಲ್ಲ

`ರಾಮ-ಲೀಲಾ', `ಬಾಜೀರಾವ್ ಮಸ್ತಾನಿ' ಚಿತ್ರದಲ್ಲಿ ಜೋಡಿಯಾಗಿದ್ದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಈ ಮೊದಲು ಎಲ್ಲೆಂದರಲ್ಲಿ ಪ್ರೇಮಹಕ್ಕಿಗಳಂತೆ ಜೊತೆಯಾಗಿ ಸುತ್ತುತ್ತಿದ್ದರು. ಆದರೀಗ ಕೆಲವು ಸಮಯಗಳಿಂದ ಅವರಿಬ್ಬರೂ ಜೊತೆಯಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಅಷ್ಟೇ...

ಕೃತಿ ಈಗ ಬಾಲಿವುಡ್ಡಿನಲ್ಲೇ ಬ್ಯೂಸಿ

ಕಳೆದ ವರ್ಷ ಹಾರರ್ ಥ್ರಿಲ್ಲರ್ `ರಾಝ್ ರಿಬೋಟ್' ಚಿತ್ರದ ಮೂಲಕ ಬಾಲಿವುಡ್ಡಿಗೆ ಕಾಲಿಟ್ಟ ಕೃತಿ ಕರಬಂಧ ಅಲ್ಲಿಯೇ ಸೆಟ್ಲ್ ಆಗುವ ಹಾಗೆ ಕಾಣುತ್ತಿದೆ. ಕೃತಿ ಈಗ ಸದ್ದಿಲ್ಲದೇ ಇನ್ನೆರಡು ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದಾಳೆ....

`ದೇವ್ರಂಥ ಮನುಷ್ಯ’ ಪ್ರಥಮಗೆ ಸಂಜೆ ಮೇಲೆ ಸಿಗ್ಬೇಡಿ !

ಕನ್ನಡ ಬಿಗ್‍ಬಾಸ್ ವಿನ್ನರ್ ಪ್ರಥಮ್ ನಾಲ್ಕು ಚಿತ್ರಗಳಿಗೆ ಒಂದೇ ದಿನದಲ್ಲಿ ಸಹಿಹಾಕಿದ್ದು ಗೊತ್ತೇ ಇದೆ. ಈಗ ಅವನ ಮೊದಲ ಸಿನಿಮಾ `ದೇವ್ರಂಥ ಮನುಷ್ಯ' ಲಾಂಚ್ ಆಗಿದ್ದು ಅದರ ಟ್ಯಾಗ್ಲೈನ್ ಮಾತ್ರ  ಕುತೂಹಲ ಹುಟ್ಟಿಸುವಂತಿದೆ....

ಹಾಫ್ ಗರ್ಲ್ಫ್ರೆಂಡ್ : ಶ್ರದ್ಧಾ ಫಸ್ಟ್ ಲುಕ್

ಚೇತನ್ ಭಗತ್ ನಾವೆಲ್ ಆಧರಿತ `ಹಾಫ್ ಗರ್ಲ್‍ಫ್ರೆಂಡ್' ಸಿನಿಮಾದಲ್ಲಿ ಶ್ರದ್ಧಾ ಕಪೂರ್ ನಟಿಸುತ್ತಿದ್ದು ಆಕೆಯ ಫಸ್ಟ್ ಲುಕ್ ಹೊರಬಿದ್ದಿದೆ. ಇದನ್ನು ಸ್ವತಃ ಚೇತನ್ ಭಗತ್ ಬಿಡುಗಡೆ ಮಾಡಿದ್ದಾರೆ. ಶ್ರದ್ಧಾ ಶಾಟ್ರ್ಸ್ ಧರಿಸಿ ಏಕಾಗ್ರಚಿತ್ತಳಾಗಿ...

`ನಾಮ್ ಶಬಾನಾ’ : ತಾಪ್ಸಿಗೆ ಅಕ್ಷಯ್ ಸಾಥ್

  ತಾಪ್ಸೀ ಪನ್ನು ಇನ್ನೊಂದು ಮಹಿಳೆಯ ಸುತ್ತ ಸುತ್ತುವ ಚಿತ್ರ `ನಾಮ್ ಶಬಾನಾ'ದಲ್ಲಿ ನಟಿಸುತ್ತಿದ್ದು ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಸಹ ಚಿಕ್ಕ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಈ ಚಿತ್ರದ ವೀಡಿಯೋ ತುಣುಕೊಂದನ್ನು ಬಿಡುಗಡೆ ಮಾಡಿದ್ದು...

ಪ್ರಿಯಾಮಣಿ ಮುಂದಿನ ಸಿನಿಮಾ `ಧ್ವಜ’

ತಮಿಳು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರಿಯಾಮಣಿ ನಂತರ ಕಾಲಿವುಡ್ ಮಾತ್ರವಲ್ಲದೇ ಟಾಲಿವುಡ್, ಮಾಲಿವುಡ್ ಚಿತ್ರರಂಗದಲ್ಲಿಯೇ ಹೆಚ್ಚು ಬ್ಯೂಸಿಯಾಗಿದ್ದಳು. ಆದರೀಗ ಪ್ರಿಯಮಣಿ ಕನ್ನಡದಲ್ಲೂ ಬಿಡುವಿಲ್ಲದೆ ನಟಿಯಾಗಿ ಬೆಳೆಯುತ್ತಿದ್ದಾಳೆ. ಕಳೆದ ವರ್ಷ ಕನ್ನಡದಲ್ಲಿ...

ಕತ್ರೀನಾ ಜಾಹೀರಾತು ದೀಪಿಕಾ ಪಾಲಿಗೆ

ದೀಪಿಕಾ ಪಡುಕೋಣೆ ಮತ್ತು ಕತ್ರೀನಾ ಕೈಫ್ ನಡುವೆ ಮೊದಲಿಂದಲೂ ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲೂ ಕ್ಯಾಟ್ ಫೈಟ್ ನಡೆಯುತ್ತಲೇ ಬಂದಿದೆ. ದೀಪಿಕಾ ಪ್ರಿಯಕರ ರಣಬೀರ್ ಕತ್ರೀನಾ ಪಾಲಾದ ಲಾಗಾಯ್ತಿನಿಂದಲೂ ಇದು ಜಾರಿಯಲ್ಲಿತ್ತು. ಮೊನ್ನೆ ಮೊನ್ನೆ...

ಪ್ರಕಾಶ್ ರೈ ಹೊಗಳಿದ ಹಾಲಿವುಡ್ ಗ್ರೇಟ್ ಡೈರೆಕ್ಟರ್

ಸ್ಟೀವನ್ ಸ್ಪೀಲ್ ಬರ್ಗ್, ಇವರು ಅಮೆರಿಕದ ಶ್ರೇಷ್ಠ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆ ಬರಹಗಾರರು. ಹಾಲಿವುಡ್ ಚಿತ್ರರಂಗದಲ್ಲಿ ತಮ್ಮ ಸೃಜನಶೀಲತೆಯಿಂದ ಹೊಸ ಸಂಚಲನ ಹುಟ್ಟುಹಾಕಿದ ನಿರ್ದೇಶಕರು ಎಂತಲೇ ಖ್ಯಾತರಾಗಿದ್ದಾರೆ. ಇವರು ನಮ್ಮ ನಟ,...

ಐಶ್ವರ್ಯಾ-ಕರಣ್ ಕಟ್ಟಿ?

ಫಿಲ್ಮ್ ಮೇಕರ್ ಕರಣ್ ಜೋಹರ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಸ್ನೇಹ ದಶಕದಿಂದ ಸಾಗಿಬಂದಿದ್ದಾದರೂ ಈಗ ಅವರಿಬ್ಬರ ನಡುವಿನ ಸ್ನೇಹ ಹಳಸಿದೆಯಾ ಎನ್ನುವ ಗುಸುಗುಸು ಬಿ ಟೌನ್ ಅಂಗಳದಿಂದ ಕೇಳಿ ಬರುತ್ತಿದೆ. ಈ...

ಸ್ಥಳೀಯ

ಮತದಾರರಿಗೆ ಸೀರೆ ಆಮಿಷ ಸಮರ್ಥಿಸಿದ ಮೊಯ್ದಿನ್ ಬಾವ

ಕರಾವಳಿ ಅಲೆ ವರದಿ ಮಂಗಳೂರು : ಹಕ್ಕುಪತ್ರದ ಜೊತೆಗೆ ಸೀರೆಯನ್ನೂ ವಿತರಣೆ ಮಾಡಿ ವಿವಾದಕ್ಕೆ ಒಳಗಾಗಿರುವ ಶಾಸಕ ಮೊಯ್ದೀನ್ ಬಾವ ತನ್ನ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ. ``ನನ್ನ ಖಾಸಗಿ ಹಣದಿಂದ ಹುಟ್ಟುಹಬ್ಬದ ನಿಮಿತ್ತ ಸೀರೆ ಹಂಚಿದ್ದೇನೆ. ಇದನ್ನು...

ಕಾಟಾಚಾರಕ್ಕೆ ಸೀಮಿತವಾಗುತ್ತಿದೆ ಸರಕಾರಿ ಕಾರ್ಯಕ್ರಮಗಳು

ಮಾದರಿಯಾದ ಸೇವಾಲಾಲ್ ಜಯಂತಿ ಕರಾವಳಿ ಅಲೆ ವರದಿ ಮಂಗಳೂರು : ರಾಜ್ಯ ಸರಕಾರ ಎಲ್ಲಾ ಮಹಾಪುರುಷರ ಜಯಂತಿಗಳನ್ನು ಸರಕಾರಿ ವೆಚ್ಚದಲ್ಲಿ ಮಾಡುತ್ತಿದೆ. ಪ್ರಸ್ತುತ ಸರಿಸುಮಾರು 24 ಜಯಂತಿಗಳನ್ನು ಮಾಡಲು ರಾಜ್ಯ ಸರಕಾರ ಅನುದಾನ ನೀಡುತ್ತಿದೆ. ಜಿಲ್ಲಾ...

ಫೋಬ್ರ್ಸ್ 30 ಅಂಡರ್ 30 ಪಟ್ಟಿಯಲ್ಲಿ ಎನೈಟಿಕೆಯ ಇಬ್ಬರು ಹಳೆ ವಿದ್ಯಾರ್ಥಿಗಳು

ಕರಾವಳಿ ಅಲೆ ವರದಿ  ಮಂಗಳೂರು : ಭಾರತದ ಯುವ ಸಾಧಕರನ್ನು ಗುರುತಿಸಿ ಅವರಿಗೆ ಮಾನ್ಯತೆ ನೀಡುವ ಪ್ರತಿಷ್ಠಿತ ಫೋಬ್ರ್ಸ್ ಇಂಡಿಯಾದ 30 ಅಂಡರ್ 30 ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ದೇಶದ ಅತ್ಯುನ್ನತ ತಾಂತ್ರಿಕ...

ಉ ಕ ಪ್ರವಾಸಿದಾಣಗಳಲ್ಲಿ ಮುಂದರಿದ ತ್ಯಾಜ್ಯ ಸಮಸ್ಯೆ

ಕರಾವಳಿ ಅಲೆ ವರದಿ ಕಾರವಾರ : ಇಲ್ಲಿನ ಐತಿಹಾಸಿಕ ಸ್ಮಾರಕಗಳು, ಜಲಪಾತಗಳು ಮತ್ತು ಅರಣ್ಯ ಪ್ರದೇಶಗಳ ಪ್ರವಾಸಿದಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಂದ ಭಾರೀ ಪ್ರಮಾಣದ ಕಸಕಡ್ಡಿ ಸಮಸ್ಯೆ ಉಂಟಾಗಿದೆ. ಹೀಗೆ ಎಲ್ಲೆಂದರಲ್ಲಿ ಕಸಕಡ್ಡಿ, ತ್ಯಾಜ್ಯ...

ಮಾನವೀಯತೆಗೆ ಮಾದರಿಯಾದ ಮುಸ್ಲಿಂ ಸಂಘಟನೆ

ಪಾವಂಜೆ ಅಪಘಾತದಲ್ಲಿ ಗಾಯಗೊಂಡಿದ್ದವರಿಗೆ ಧನಸಹಾಯ ಕರಾವಳಿ ಅಲೆ ವರದಿ ಮುಲ್ಕಿ : ಕೆಲ ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಸಮೀಪದ ಪಾವಂಜೆ ಬಳಿ ಕಾರು ಮತ್ತು ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ...

ಎಸ್ಸಿಡಿಸಿಸಿ ಬ್ಯಾಂಕಿನ ರಾಜೇಂದ್ರಕುಮಾರರಿಗೆ ಎಕ್ಸಲೆನ್ಸ್ ಅವಾರ್ಡ್-2017 ಪ್ರಶಸ್ತಿ ಪ್ರದಾನ

ಕರಾವಳಿ ಅಲೆ ವರದಿ ಮಂಗಳೂರು : ಗ್ಲೋಬಲ್ ಲೀಡರ್ಸ್ ಫೌಂಡೇಶನ್-ನವದೆಹಲಿ ಇದರ 15ನೇ ವರ್ಷದ `ಗ್ಲೋಬಲ್ ನ್ಯಾಶನಲ್ ಎಕ್ಸಲೆನ್ಸ್ ಅವಾರ್ಡ್-2017' ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ಸಿಡಿಸಿಸಿ...

ಯುವತಿಯರ ಸರಣಿ ಹಂತಕ ಸಯನೈಡ್ ಮೋಹನನ ಐದನೇ ಪ್ರಕರಣ ಸಾಬೀತು, ಇಂದು ಶಿಕ್ಷೆ ಪ್ರಮಾಣ ಪ್ರಕಟ

ಕರಾವಳಿ ಅಲೆ ವರದಿ ಮಂಗಳೂರು : ಯುವತಿಯರ ಸರಣಿ ಹಂತಕ, ಸಯನೈಡ್ ಕಿಲ್ಲರ್ ಎಂದೇ ಕುಖ್ಯಾತಿ ಪಡೆದುಕೊಂಡಿದ್ದ ಮೋಹನ್ ಮೇಲಿನ ಅತ್ಯಾಚಾರ ಹಾಗೂ ಕೊಲೆಯ ಐದನೇ ಪ್ರಕರಣ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು...

ರಸ್ತೆಯಲ್ಲಿ ಟೆಂಪೋ ನಿಲ್ಲಿಸಿದ ಪರಿಣಾಮ ಸಂಚಾರ ಅಸ್ತವ್ಯ¸

ಕರಾವಳಿ ಅಲೆ ವರದಿ ಮುಲ್ಕಿ : ಇಲ್ಲಿಗೆ ಸಮೀಪದಕೆ ಎಸ್ ರಾವ್ ನಗರದ ಲಿಂಗಪ್ಪಯ್ಯಕಾಡು ನಾಗಬನದ ಬಳಿಯ ರಸ್ತೆ ಅರ್ಧ ಭಾಗದಲ್ಲಿ ಟೆಂಪೋವನ್ನು ಅದರ ಚಾಲಕ ಪಾರ್ಕ್ ಮಾಡಿ ಹೋಗಿದ್ದರಿಂದ ಸಂಚಾರ ಅಸ್ಯವ್ಯಸ್ತಗೊಂಡಿದ್ದು, ಕೂಡಲೇ...

ಬಂಟ್ವಾಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ

ರಮಾನಾಥ ರೈ ಕರಾವಳಿ ಅಲೆ ವರದಿ ಬಂಟ್ವಾಳ : ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರ ತವರು ಕ್ಷೇತ್ರವಾಗಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಸಾವಿರಕ್ಕೂ ಅಧಿಕ ಕೋಟಿ...

ಬಂಟ್ವಾಳ : ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ

ಕರಾವಳಿ ಅಲೆ ವರದಿ ಮಂಗಳೂರು : ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಡೆಸುತ್ತಿರುವ ಕಲ್ಲು ಗಣಿಗಾರಿಕೆ ವಿರುದ್ಧ ಜಿಲ್ಲಾಡಳಿತ ಮತ್ತು ಗಣಿ ಇಲಾಖೆ ತಕ್ಷಣ ಕ್ರಮ ಜರುಗಿಸದೆ ಹೋದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಂಟ್ವಾಳದ...