Sunday, December 17, 2017

ಮತ್ತೆ ಕನ್ನಡದಲ್ಲಿ ವೇದಿಕಾ

`ಶಿವಲಿಂಗ' ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆ ನಟಿಸುವ ಮೂಲಕ ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗಿದ್ದ ವೇದಿಕಾ ಎನ್ನುವ ಬೆಡಗಿ ಮತ್ತೆ ಈ ಕಡೆ ಮುಖ ಮಾಡಿರಲಿಲ್ಲ. ಅದಕ್ಕೆ ಆಕೆ ಮಲೆಯಾಳಂ ಹಾಗೂ ತಮಿಳು ಚಿತ್ರಗಳಲ್ಲಿ...

ಇನ್ನೊಮ್ಮೆ ಉಪ್ಪಿ ವಿಲನ್

ಹೀರೋ ಮಾತ್ರ ಅಲ್ಲ ವಿಲನ್ ಆಗಿ ಕೂಡಾ ಪ್ರೇಕ್ಷಕರಿಗೆ ಇಷ್ಟವಾಗುವ ಕನ್ನಡ ನಟರಲ್ಲಿ ಉಪೇಂದ್ರ ಮೊದಲಿಗರಾಗಿದ್ದಾರೆ. `ಪ್ರೀತ್ಸೇ ಪ್ರೀತ್ಸೇ' ಎಂದು ಸೊನಾಲಿ ಬೇಂದ್ರೆಯನ್ನು ಗೋಳು ಹೊಯ್ದುಕೊಂಡಿದ್ದ, `ಏ' ಚಿತ್ರದಲ್ಲಿ ಚಾಂದಿನಿಯ ನಿದ್ದೆಗೆಡಿಸಿದ್ದ ಉಪೇಂದ್ರ...

ಕನ್ನಡಕ್ಕೆ ಜಾನಿ ಲಿವರ್

ಜಾನಿ ಲಿವರ್ ಬಾಲಿವುಡ್ಡಿನ ಹಲವಾರು ಚಿತ್ರಗಳಲ್ಲಿ ಹಾಸ್ಯನಟರಾಗಿ ಬಣ್ಣ ಹಚ್ಚಿದವರು. ಅವರೀಗ ಕನ್ನಡಿಗರನ್ನೂ ನಗಿಸಲು ಗಾಂಧೀನಗರಕ್ಕೆ ಬಂದಿದ್ದಾರೆ. ಜಾನಿ ಈಗ ಕನ್ನಡದ `ಗರ' ಎನ್ನುವ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಜಾನಿ ಈ ಮೊದಲೂ...

“ನನಗೆ ಹಾಲಿವುಡ್, ಬಾಲಿವುಡ್ ಬೇರೆಬೇರೆ ಅಲ್ಲ”

ದೀಪಿಕಾ ಪಡುಕೋಣೆ ಈಗ ಬರೀ ಬಾಲಿವುಡ್ಡಿನಲ್ಲಿ ಮಾತ್ರವಲ್ಲದೇ ಹಾಲಿವುಡ್ಡಿನಲ್ಲೂ ಮಿಂಚುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ನಮ್ಮ ಹುಡುಗಿ ಬಾಲಿವುಡ್ ಬಿಟ್ಟು ಹಾಲಿವುಡ್ಡಿನಲ್ಲೇ ಸೆಟ್ಸ್ ಆದರೆ ಎನ್ನುವ ಭಯ ಅವಳ ಅಭಿಮಾನಿಗಳಿಗೆ ಮಾತ್ರ...

“ಗೋವಿಂದನಂತಹ ಡ್ಯಾನ್ಸರ್ ಇಲ್ಲ” : ಶೈಮಕ್ ಧಾವರ್

ಸ್ಟಾರ್ ಕೊರಿಯೋಗ್ರಾಫರ್ ಶೈಮಕ್ ಧಾವರ್ ಹಲವರನ್ನು ಡ್ಯಾನ್ಸರ್ ಮಾಡಿದ್ದಾರೆ. ಹಲವು ನಟನಟಿಯರಿಗೆ ಕೊರಿಯೋಗ್ರಾಫ್ ಮಾಡಿದ್ದಾರೆ. ಅವರ ಪ್ರಕಾರ ಗೋವಿಂದನಂತಹ ಡ್ಯಾನ್ಸರ್ ಬಾಲಿವುಡ್ಡಿನಲ್ಲಿ ಇನ್ನೊಬ್ಬರಿಲ್ಲವಂತೆ. ಮೊನ್ನೆ ನಡೆದ ಝೀ ಸಿನಿ ಅವಾರ್ಡ್ ಶೋನಲ್ಲಿ ಗೋವಿಂದ ಹಾಗೂ...

ವಿನಯಾ ಪ್ರಸಾದ್ ಈಗ ಡೈರೆಕ್ಟರ್

ನಮ್ಮ ಉಡುಪಿಯಲ್ಲಿ ಜನಿಸಿ ಸ್ಯಾಂಡಲ್ ವುಡ್ಡಿನಲ್ಲಿ ಫೇಮಸ್ ಆಗಿದ್ದ ವಿನಯಾ ಪ್ರಸಾದ್ ನಂತರ ಮಲೆಯಾಳಂನಲ್ಲಂತೂ ಸಿನಿಮಾ ಮಾತ್ರವಲ್ಲದೇ ಟೀವಿ ಸೀರಿಯಲ್ಲಿಯೂ ನಟಿಸಿ ಮನೆಮಗಳಂತಾಗಿದ್ದರು. ತೆಲುಗು ತಮಿಳಿನಲ್ಲಿಯೂ ನಟಿಸಿ ಬಹುಭಾಷಾ ನಟಿ ಎನಿಸಿಕೊಂಡಿರುವ ವಿನಯ...

ಆರ್ಕಿಟೆಕ್ಟ್ ಆಗಿ ಸಂಜನಾ

ಸಂಜನಾ ಗಿಲ್ರಾನಿ ಈಗ ಒಂದಾದ ಮೇಲೊಂದು ಚಿತ್ರಗಳಿಗೆ ಸಹಿ ಹಾಕುತ್ತಿದ್ದಾಳೆ. ಸದ್ಯ `ದಂಡುಪಾಳ್ಯ-2' ಚಿತ್ರದಲ್ಲಿ ಬ್ಯೂಸಿ ಆಗಿರುವ ಸಂಜನಾ ಅದರ ಮೂರನೇ ಭಾಗದ ಚಿತ್ರದಲ್ಲೂ ನಟಿಸುತ್ತಾಳೆ ಎನ್ನುವ ಸುದ್ದಿ ಇದೆ. ಅದರ ಜೊತೆಗೀಗ...

ಖಾನ್ಸ್‍ಗಳಿಗೆ ಕರೀನಾ ಸ್ಪೆಷಲ್ ಟ್ರಿಬ್ಯೂಟ್

ಕರೀನಾ ಕಪೂರ್ ಖಾನ್ ಗರ್ಭಿಣಿಯಾಗಿದ್ದಾಗಲಾಗಲೀ, ಮಗುವನ್ನು ಹಡೆದ ಮೇಲಾಗಲೀ ಎಂದೂ ಮನೆಯಲ್ಲಿಯೇ ಕುಳಿತವಳಲ್ಲ. ಈಗ ಮಗುವಿಗೆ ಜನ್ಮ ನೀಡಿ ಇನ್ನೂ ಎರಡೂವರೆ ತಿಂಗಳಾಗಿದೆಯಷ್ಟೇ ... ಈಗಲೇ ಸ್ಟೇಜ್ ಪರ್ಫಾರ್ಮೆನ್ಸ್ ಸಹ ನೀಡಿದ್ದಾಳೆ. ಝೀ ಸಿನಿ...

ಭಾಂಗ್ ಕುಡಿದು ಇಡೀ ದಿನ ನಗ್ತಿದ್ದಳಂತೆ ವಿದ್ಯಾ

ವಿದ್ಯಾ ಬಾಲನ್ ತನ್ನ ಮನೋಜ್ಞ ನಟನೆಯಿಂದ ಬಹಳಷ್ಟು ಅಭಿಮಾನಿಗಳನ್ನು ಹೊಂದಿರುವ ಬೆಡಗಿ. ಹೆಚ್ಚಾಗಿ ಸೀರೆ ಹಾಗೂ ಉದ್ದನೆಯ ಕೂದಲಿನಿಂದಲೇ ಗಮನ ಸೆಳೆಯುವ ವಿದ್ಯಾ ತನ್ನ ಮುಂಬರುವ ಚಿತ್ರ `ಬೇಗಂ ಜಾನ್' ಪ್ರಮೋಶನ್ನಿನಲ್ಲೀಗ ತೊಡಗಿಕೊಂಡಿದ್ದಾಳೆ....

ಬೇಗಂ ವಿದ್ಯಾ ಬಾಲನ್ ಲುಕ್

ವಿದ್ಯಾ ಬಾಲನ್ ಒಬ್ಬಳು ಬೋಲ್ಡ್ ನಟಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಎಂತಹ ಪಾತ್ರಕ್ಕಾದರೂ ಜೀವ ತುಂಬಬಲ್ಲ ಕೆಲವೇ ಅಪರೂಪದ ನಟಿಯರಲ್ಲಿ ವಿದ್ಯಾ ಒಬ್ಬಳು. ಪಾತ್ರದಲ್ಲಿ ಲೀನವಾಗಿ ಬಿಡುವ ವಿದ್ಯಾಳ ಟ್ಯಾಲೆಂಟಿನಿಂದಾಗಿ ಆಕೆ...

ಸ್ಥಳೀಯ

ಹಿಂಸಾಚಾರ ನಂತರ ಉ ಕನ್ನಡದಲ್ಲಿ ಹೆಚ್ಚಿದ ಮತೀಯ ಧ್ರುವೀಕರಣ

ವಿಶೇಷ ವರದಿ ಕುಮಟಾ/ಹೊನ್ನಾವರ/ಶಿರಸಿ : ಹೊನ್ನಾವರದಲ್ಲಿ ಇತ್ತೀಚೆಗೆ ನಡೆದ ಪರೇಶ್ ಮೇಸ್ತ ಎಂಬ ಹದಿನೆಂಟು ವರ್ಷದ ಯುವಕನ ಹತ್ಯೆ ಪ್ರಕರಣ ಹಾಗೂ ನಂತರ ಜಿಲ್ಲೆಯ  ಹಲವೆಡೆ ಭುಗಿಲೆದ್ದ ಹಿಂಸಾಚಾರವು ಬಿಜೆಪಿ ಮತ್ತು ಕಾಂಗ್ರೆಸ್...

ನಗರದಲ್ಲಿ ಅಂತರ್ರಾಜ್ಯ್ಯ ಚೋರನ ಬಂಧನ

ನಮ್ಮ ಪ್ರತಿನಿಧಿ ವರದಿ ಮಂಗಳೂರು: ಪಕ್ಕದ ಕೇರಳ ಕಾಸರಗೋಡು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆದ ಪ್ರಮುಖ ಕಳವು ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಕೊಣಾಜೆ ಠಾಣಾ...

ಮುಲ್ಕಿ ನಿಲ್ದಾಣದಲ್ಲಿ ಪಾರ್ಕಿಂಗ್ ಅವ್ಯವಸ್ಥೆ ವಿರುದ್ಧ ಆಕ್ರೋಶ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಇಲ್ಲಿನ ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನ ಸಹಿತ ಇತರೆ ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುತ್ತಿರುವುದರಿಂದ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ನಡೆದಾಡಲು ತೀವ್ರ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ...

ಜನವರಿ 12ರಿಂದ ಆಳ್ವಾಸ್ ವಿರಾಸತ್

ಮಂಗಳೂರು : ಸಂಗೀತ ಮತು ನೃತ್ಯ ಹಬ್ಬ ಆಳ್ವಾಸ್ ವಿರಾಸತ್ 2018 ಜನವರಿ 12ರಿಂದ ಮೂರು ದಿನಗಳ ಕಾಲ ಮೂಡಬಿದ್ರೆಯಲ್ಲಿ ಪ್ರತಿದಿನ ಸಂಜೆ 6 ಗಂಟೆಗೆ ಆರಂಭವಾಗಿ ರಾತ್ರಿ 10.30ರವರೆಗೆ ನಡೆಯಲಿದೆ. ಸಂಗೀತ...

ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಸರಕಾರಿ ಜಾಗದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದ ಜನರಿಗೆ ನೆಲದ ಹಕ್ಕು ಮಂಜೂರು ಮಾಡುವ ಬಗ್ಗೆ ಕಳೆದ ಕೆಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಕ್ಕು ಮಂಜೂರಾತಿಯನ್ನು ಸಿದ್ದರಾಮಯ್ಯ ಸರಕಾರ...

ಉಡುಪಿ ಪರ್ಯಾಯ ಉತ್ಸವಕ್ಕೆ ರಸ್ತೆ ದುರಸ್ತಿಗೆ ರೂ 1 ಕೋಟಿ ಬಿಡುಗಡೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಮುಂಬರುವ ಉಡುಪಿ ಪರ್ಯಾಯ ಉತ್ಸವದ ಅಂಗವಾಗಿ ರಸ್ತೆಗಳ ಹೊಂಡಗುಂಡಿಗಳನ್ನು ಮುಚ್ಚಿ ದುರಸ್ತಿಗೊಳಿಸಲು ಉಡುಪಿ ನಗರಸಭೆಗೆ ರೂ 1 ಕೋಟಿ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ಮೀನುಗಾರಿಕೆ, ಯುವಶಕ್ತಿ...

ರಾತ್ರಿ 10.30 ನಂತರ ಹೋಟೆಲ್, ಪಬ್ಬುಗಳು ಜೋರಾಗಿ ಪದ್ಯಗಳನ್ನು ಹಾಕುವಂತಿಲ್ಲ : ಡಿಸಿಐಬಿ ಅಧಿಕಾರಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಹೋಟೆಲ್, ಪಬ್ಬುಗಳು, ಕ್ಲಬ್ಬುಗಳು ಮತ್ತು ರೆಸ್ಟಾರೆಂಟುಗಳು ರಾತ್ರಿ ವೇಳೆ ಜೋರಾಗಿ ಹಾಡು ಪ್ಲೇ ಮಾಡುತ್ತಿರುವ ಬಗ್ಗೆ 70ರ ಹರೆಯದ ವೃದ್ಧರೊಬ್ಬರು ಪಶ್ಚಿಮ ವಲಯ ಐಜಿ ಹೇಮಂತ್ ನಿಂಬಾಳ್ಕರಿಗೆ...

ಎಚ್ಚರಿಕೆ ಫಲಕವೇ ತ್ಯಾಜ್ಯವಾಯಿತು !

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಕಳೆದ ವಾರದಿಂದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ ಚಿಲಿಂಬಿ ಬಳಿ ಕೆಲ ದುಷ್ಕರ್ಮಿಗಳು ತ್ಯಾಜ್ಯ ಹಾಕುತ್ತಿದ್ದು, ಇದೀಗ ತ್ಯಾಜ್ಯ ಹಾಕುವವರಿಂದ `ಎಚ್ಚರಿಕೆ' ನಾಮಫಲಕವನ್ನು ದ್ವಂಸ ಮಾಡಲಾಗಿದ್ದು, ಫಲಕ ಕಸದ...

ಹಸುಗಳ್ಳತನ ವಿರೋಧಿಸಿ ವಿರೋಧಿಸಿ ನಾಡಿದ್ದು ವಿಟ್ಲದಲ್ಲಿ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ವಿಟ್ಲ : ಹೈನುಗಾರರ ಜೀವನಕ್ಕೆ ಆಧಾರವಾಗಿದ್ದ ಹಸುಗಳು ರಾಜಾರೋಷವಾಗಿ ಕಳ್ಳತನವಾಗುತ್ತಿರುವುದನ್ನು ವಿರೋಧಿಸಿ ಡಿ 19ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಟ್ಲ ಹಳೆ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ. ದನಕಳ್ಳತನ...

ರಾಹುಲಗೆ ಪಟ್ಟ : ದ ಕ ಜಿಲ್ಲಾ ಕಾಂಗ್ರೆಸ್ ಸಂಭ್ರಮ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿಗೆ ನಾಯಕತ್ವ ನೀಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಜಿಲ್ಲಾ...