Tuesday, November 21, 2017

ಮಾನ್ವಿತಾ ಚಿತ್ರಕ್ಕೆ ಪಡೆದುಕೊಂಡ ಅಡ್ವಾನ್ಸ್ 10ರೂ!

ನಮ್ಮ ಕುಡ್ಲದ ಪೊಣ್ಣು ಮಾನ್ವಿತಾ ಹರೀಶ್ ಈಗ ಬಿಡುವಿಲ್ಲದಷ್ಟು ಒಂದಾದ ಮೇಲೊಂದು ಚಿತ್ರಕ್ಕೆ ಆಫರ್ ಪಡೆಯುತ್ತಿದ್ದಾಳೆ. ಅಂತಹ ನಟಿ ಚಿತ್ರವೊಂದರಲ್ಲಿ ನಟಿಸುವುದಕ್ಕೋಸ್ಕರ ಪಡೆದ ಟೋಕನ್ ಅಡ್ವಾನ್ಸ್ ¨ರೀ ಹತ್ತು ರೂಪಾಯಿ! ಅಷ್ಟೇ ಅಲ್ಲ...

`ವಿ ಆರ್ ಬ್ಯಾಕ್ ಟುಗೆದರ್’

ಇದು ಸಲ್ಮಾನ್ ಖಾನ್ ಈಗಿನ ಟ್ವಿಟ್ಟರ್ ಅಪ್ಡೇಟ್. ಹೌದು, ಸಲ್ಮಾನ್ ತನ್ನ ಮಾಜೀ ಪ್ರಿಯತಮೆ ಕತ್ರೀನಾ ಕೈಫ್ ಜೊತೆಗಿನ ರೊಮ್ಯಾಂಟಿಕ್ ಫೊಟೋವೊಂದನ್ನು `ಬ್ಯಾಕ್ ಟುಗೇದರ್, ಇನ್ ಟೈಗರ್ ಜಿಂದಾ ಹೈ' ಎನ್ನುವ ಕ್ಯಾಪ್ಷನ್ನಿನೊಂದಿಗೆ...

ರಿಲೀಸಿಗೆ `ರೋಗ್’ ರೆಡಿ

ಟ್ರೈಲರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಹುಟ್ಟಿಸಿರುವ `ರೋಗ್', ಈಗ ಸೆನ್ಸಾರ್ ಪರೀಕ್ಷೆಯಲ್ಲಿ ಯು/ಎ ಸರ್ಟಿಫಿಕೇಟ್ ಪಡೆದು ತೆರೆಗೆ ಬರಲು ಸಿದ್ಧವಾಗಿದೆ. ಪೂರಿ ಜಗನ್ನಾಥ್ ಹಲವು ವರ್ಷಗಳ ನಂತರ ಕನ್ನಡದಲ್ಲಿ ನಿರ್ದೇಶನ ಮಾಡುತ್ತಿರುವ...

ರೂ 44 ಕೋಟಿ ಮುಂಗಡ ತೆರಿಗೆ ಪಾವತಿಸಿದ ಸಲ್ಮಾನ್

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು 2016-17ನೇ ಅವಧಿಗೆ ರೂ 44.5 ಕೋಟಿ ಆದಾಯ ತೆರಿಗೆ ಪಾವತಿಸಿ  ಅತ್ಯಧಿಕ ಮುಂಗಡ ತೆರಿಗೆ ಪಾವತಿಸಿದ ಬಾಲಿವುಡ್ ಸೆಲೆಬ್ರಿಟಿಗಳ ಪೈಕಿ  ಮೊದಲ ಸ್ಥಾನದಲ್ಲಿದ್ದಾರೆ. ಖ್ಯಾತ...
video

ಅಪ್ಪು ಡ್ಯಾನ್ಸ್ ವೈರಲ್

`ರಾಜಕುಮಾರ' ಎಂದಾಕ್ಷಣ ಕನ್ನಡದ ಸಿನಿಪ್ರೇಕ್ಷಕರಿಗೆ ಅದೇನೋ ಪುಳಕ. ಅದೇ ಹೆಸರಿನಲ್ಲಿ ಅವರ ಕಿರಿಯ ಪುತ್ರ ಪುನೀತ್ ರಾಜ್‍ಕುಮಾರ್ ಅಭಿನಯದ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಟ್ರೈಲರ್ ಹಾಗೂ ಹಾಡುಗಳಿಂದ ಚಿತ್ರದ ಬಗ್ಗೆ...

ಗಣೇಶ್ ಮೇಕ್ ಓವರ್

ಯೋಗರಾಜ್ ಭಟ್ ಸಿನಿಮಾ `ಮುಗುಳು ನಗೆ'ಯ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ಚಿತ್ರೀಕರಣದ ಬಹುಭಾಗ ಮುಗಿದಿದೆ. ಚಿತ್ರದ ಹೀರೋ ಗಣೇಶ್ ಈ ಸಿನಿಮಾದಲ್ಲಿ ಬೇರೆ ಬೇರೆ ಲುಕ್ಕಿನಲ್ಲಿ ಕಂಗೊಳಿಸುತ್ತಿದ್ದಾನೆ. ಈಗ ನಡೆಯುತ್ತಿರುವ ಶೂಟಿಂಗಿಗಾಗಿ...

ಹೃತಿಕಗೆ ಇನ್ನೊಮ್ಮೆ ಕತ್ರೀನಾ ಜೊತೆ ನಟಿಸುವಾಸೆ

ಹೃತಿಕ್ ರೋಷನ್ `ಕಾಬಿಲ್' ಚಿತ್ರದ ನಂತರ ಕಬೀರ್ ಖಾನ್ ಚಿತ್ರವೊಂದರಲ್ಲಿ ನಟಿಸುವುದು ಹೆಚ್ಚು ಕಡಿಮೆ ಫೈನಲೈಸ್ ಆಗಿದೆ. ಈ ಚಿತ್ರದಲ್ಲಿ ನಟಿಸಲು ಹೃತಿಕ್‍ನ ಒಂದೇ ಕಂಡೀಶನ್ ಅಂದರೆ ಚಿತ್ರದ ಹಿರೋಯಿನ್ನನ್ನು ಅವನೇ ಆಯ್ಕೆ...

`ಹಿರಾನಿ ಚಿತ್ರದಲ್ಲಿ ನಟಿಸಲು ಎದುರು ನೋಡುತ್ತಿದ್ದೇನೆ’ : ದಿಯಾ

ದಿಯಾ ಮಿರ್ಜಾ ಈಗ ಸಂಜಯ್ ದತ್ ಜೀವನಾಧರಿತ ಚಿತ್ರದಲ್ಲಿ ದತ್ ಪತ್ನಿ ಮಾನ್ಯತಾ ಪಾತ್ರ ಮಾಡುತ್ತಿದ್ದು ಅದಕ್ಕಾಗಿ ಬಹಳ ಎಕ್ಸೈಟಿನಿಂದಿದ್ದಾಳೆ. ``ನಾನು ಈ ಚಿತ್ರದಲ್ಲಿ ನಟಿಸಲು ಕಾತುರದಿಂದ ಕಾಯುತ್ತಿದ್ದೇನೆ. ನನ್ನ ಫೇವರಿಟ್ ಡೈರೆಕ್ಟರ್...

ಸಲ್ಮಾನ್ ಚಿತ್ರದಲ್ಲಿ ಸುದೀಪ್

ಕಿಚ್ಚ ಸುದೀಪ್ ಈಗಾಗಲೇ ರಾಮಗೋಪಾಲ್ ವರ್ಮ ನಿರ್ದೇಶನದ ಬಾಲಿವುಡ್ ಚಿತ್ರ `ಫೂಂಕ್' ಮತ್ತು `ರಣ್' ಚಿತ್ರಗಳಲ್ಲಿ ಅಮಿತಾಬ್ ಬಚ್ಚನ್ ಜೊತೆ ನಟಿಸಿ ಭೇಷ್ ಎನಿಸಿಕೊಂಡಿದ್ದ. ಇದೀಗ ಲೇಟೆಸ್ಟ್ ಸುದ್ದಿಯ ಪ್ರಕಾರ ಬಾಲಿವುಡ್ ಸೂಪರ್...

ಶಾರೂಕ್ ಮಕ್ಕಳಿಗಾಗಿ ಕುಡಿತ, ಸ್ಮೋಕಿಂಗ್ ಬಿಡ್ತಾನಂತೆ

ಸೂಪರ್ ಸ್ಟಾರ್ ಶಾರೂಕ್ ಖಾನ್ ಒಬ್ಬ ಫ್ಯಾಮಿಲಿ ಪರ್ಸನ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅಷ್ಟು ದೊಡ್ಡ ಸ್ಟಾರ್ ಆದರೂ ಮಕ್ಕಳಿಗಾಗಿ ಅವನು ಹೇಗಾದರೂ ಸಮಯ ಹೊಂದಿಸಿಕೊಂಡು ಅವರ ಜೊತೆ ಜಾಲಿಯಾಗಿ ಕಳೆಯುತ್ತಿರುತ್ತಾನೆ....

ಸ್ಥಳೀಯ

ಜನಸೇವೆಗೆ 2ನೇ ಅಂಬುಲೆನ್ಸ್ ಬಿಡುಗಡೆ ಮಾಡಿದ `ಫ್ರೆಂಡ್ಸ್ ವಿಟ್ಲ’

ನಮ್ಮ ಪ್ರತಿನಿಧಿ ವರದಿ ವಿಟ್ಲ : ಯಾವುದೇ ರೀತಿಯ ಆಪತ್ತಿಗೆ ಸಿಲುಕಿ ನರಳಾಡುತ್ತಿರುವ ಸಂದರ್ಭ ತುರ್ತು ಸೇವೆ ನೀಡುತ್ತಾ ಜನಸಾಮಾನ್ಯರ ಪಾಲಿಗೆ ಆಪತ್ಪಾಂಧವನಾದ `ಫ್ರೆಂಡ್ಸ್ ವಿಟ್ಲ' ಸಂಘಟನೆಯು ತನ್ನ ಎರಡನೇ ಅಂಬುಲೆನ್ಸ್ ಬಿಡುಗಡೆ ಮಾಡಿದೆ. ವಿಟ್ಲ...

ಕೋಸ್ಟ್ ಗಾರ್ಡಿಗೆ ಬಂತು ಹೈಸ್ಪೀಡ್ ಇಂಟರಸೆಪ್ಟೆರ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಭಾರತಿ ಡಿಫೆನ್ಸ್ ಆ್ಯಂಡ್ ಇನಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆಯು ಮಂಗಳೂರು ಯಾರ್ಡ್ ಕೋಸ್ಟ್ ಗಾರ್ಡ್ ಸಂಸ್ಥೆಗೆ ಗಸ್ತು ಕಾರ್ಯಕ್ಕೆ ಬಳಸಿಕೊಳ್ಳುವ ಹೈಸ್ಪೀಡ್ ಇಂಟರಸೆಪ್ಟರ್ ಬೋಟನ್ನು ಹಸ್ತಾಂತರಮಾಡಿದೆ. ಒಟ್ಟು 15 ಇಂಟರಸೆಪ್ಟರ್...

ಕೋಟಾ ರೈತನ ಮನೆ ಅಂಗಳದಲ್ಲಿ 12 ಅಡಿ ಎತ್ತರದ ಭತ್ತದ ಕಣಜ

ನಮ್ಮ ಪ್ರತಿನಿಧಿ ವರದಿ ಉಡುಪಿ : ಜಿಲ್ಲೆಯ ಕೋಟಾ ಗ್ರಾಮದ ಮನ್ನೂರಿನಲ್ಲಿ ಸುಮಾರು 12 ಅಡಿ ಎತ್ತರದ ತಾತ್ಕಾಲಿಕ ಭತ್ತದ ಕಣಜ ತಲೆಎತ್ತಿ ನಿಂತಿದೆ. ಈ ಕಣಜವನ್ನು ಪ್ರಗತಿಪರ ಕೃಷಿಕ ನರಸಿಂಹ ಅಡಿಗ ನಿರ್ಮಿಸಿದ್ದಾರೆ....

600 ಅನಾಥ ಮಕ್ಕಳ ಮುಖದಲ್ಲಿ ನಗು ಚಿಮ್ಮಿಸಿದ ಕ್ರೀಡಾಕೂಟ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದಲ್ಲಿ ಭಾನುವಾರ ನಡೆದ 19ನೇ ವರ್ಷದ ರೋಟರಿ ಅನಾಥಾಶ್ರಮ ಒಲಿಂಪಿಕ್ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಸುಮಾರು 600 ಅನಾಥ ಮಕ್ಕಳ ಮೊಗದಲ್ಲಿ ಮಂದಹಾಸವನ್ನು ಹೊರಹೊಮ್ಮಿಸಿತು. ಜರ್ಮನ್ನಿನ 20ರ...

ಹಿಂದೂ ಯುವ ಸಮಾವೇಶದ ರ್ಯಾಲಿಗೆ ಅವಕಾಶ ನಿರಾಕರಣೆ

ಬೈಕಲ್ಲೇ ಕುಳಿತು ಭಾಷಣ ಆಲಿಸಿದ ಸವಾರರು ನಮ್ಮ ಪ್ರತಿನಿಧಿ ವರದಿ ಮಂಗಳೂರು : ಉಡುಪಿಯಲ್ಲಿ ನವೆಂಬರ್ 24ರಿಂದ 26ರವರೆಗೆ ನಡೆಯಲಿರುವ `ಧರ್ಮ ಸಂಸದ್' ಸಮ್ಮೇಳನದ ಪೂರ್ವಭಾವಿಯಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆಶ್ರಯದಲ್ಲಿ ನಗರದಲ್ಲಿ...

ರಸ್ತೆ ದುರಸ್ತಿಗೆ ಆಗ್ರಹಿಸಿ ಅಶ್ವತ್ಥಪುರದಲ್ಲಿ ಮತದಾನ ಬಹಿಷ್ಕಾರ ಎಚ್ಚರಿಕೆ

ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ತೆಂಕಮಿಜಾರು ಗ್ರಾಮ ಪಂಚಾಯತಿನ ಅಶ್ವತ್ಥಪುರ-ಕೊಂಡೆಬೆಟ್ಟು-ಪಿದಮಲೆಗೆ ಹೋಗುವ 5 ಕಿ ಮೀ ರಸ್ತೆಗೆ ಡಾಮರಿಕರಣಕ್ಕೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಕೊಂಡೆಬೆಟ್ಟುವಿನಲ್ಲಿ ಪ್ರತಿಭಟನೆ ನಡೆಸಿ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದರು. 40...

ಮಕ್ಕಳ ಸಾಹಿತ್ಯ ಕಾಲ್ಪನಿಕ ಜಗತ್ತಿಂದ ಹೊರಬರಬೇಕು

ಮಲಯಾಳಂ ಲೇಖಕ ಮಾಧವನ್  ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಮಕ್ಕಳ ಸಾಹಿತ್ಯ ಕಾಲ್ಪನಿಕ ಜಗತ್ತಿನಿಂದ ಹೊರಬಂದು ವಾಸ್ತವವನ್ನು ಯುವ ಓದುಗರ ಮುಂದಿಡಬೇಕು'' ಎಂದು ಖ್ಯಾತ ಮಲಯಾಳಂ ಲೇಖಕ ಎನ್ ಎಸ್ ಮಾಧವನ್ ಹೇಳಿದರು. ಎರಡು ದಿನಗಳ...

ಡಿ 12ರಂದು ಫರಂಗಿಪೇಟೆಯಿಂದ ಮಾಣಿಗೆ ರೈ ಸೌಹಾರ್ದ ಪಾದಯಾತ್ರೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ದ ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮುಂದಾಳತ್ವದ ಹಾಗೂ ಬಹು ನಿರೀಕ್ಷಿತ ಸೌಹಾರ್ದ ಪಾದಯಾತ್ರೆ ಡಿಸೆಂಬರ್ 12ರಂದು ನಡೆಯಲಿದೆ. ಫರಂಗಿಪೇಟೆ ಯಿಂದ ಮಾಣಿಯವರೆಗೆ ಒಟ್ಟು 20...

ಸಿಂಡಿಕೇಟ್ ಬ್ಯಾಂಕ್ ಕಚೇರಿಯಲ್ಲಿ `ಭಾಷಾ ಸೌಹಾರ್ದ ದಿನ’ ಆಚರಣೆ

ಮಂಗಳೂರು : ಸಿಂಡಿಕೇಟ್ ಬ್ಯಾಂಕ್ ಮಂಗಳೂರು ಪ್ರಾದೇಶಿಕ ಕಚೇರಿಯಲ್ಲಿ ಶನಿವಾರ ಭಾಷಾ ಸೌಹಾರ್ದ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿ ಸ್ಥಳೀಯ, ರಾಜ್ಯ, ಅಂತಾರಾಜ್ಯ ಮತ್ತು ರಾಷ್ಟ್ರಭಾಷೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮವನ್ನು ಪ್ರಸ್ತುತ...

ಹಳೆಯಂಗಡಿ ಹೊಸ ಬಸ್ ತಂಗುದಾಣ ನಿರರ್ಥಕ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66 ಹಳೆಯಂಗಡಿಯಿಂದ ಕಿನ್ನಿಗೋಳಿ ಕಡೆ ತೆರಳುವ ಸುಸಜ್ಜಿತ ಬಸ್ ತಂಗುದಾಣ ನಿರರ್ಥಕವಾಗಿದ್ದು, ಬಸ್ಸುಗಳು ನಿಲ್ಲುತಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭ...