Saturday, December 16, 2017

ಅಭಿಮಾನಿ ಬಗ್ಗೆ ಕಿಚ್ಚ ರಾಂಗ್ ಆಗಿದ್ಯಾಕೆ?

ಕೆಲವು ನಟರಿಗೆ ತಮ್ಮ ಅಭಿಮಾನಿಗಳು ಹೊಗಳಿದರೆ ಅಟ್ಟಕ್ಕೇರುವವರೇ ಹೆಚ್ಚು. ಅದೂ ಇನ್ನೊಬ್ಬರ ಜೊತೆ ಹೋಲಿಸಿ ಹೊಗಳಿದರಂತೂ ತಾವೇ ಗ್ರೇಟ್ ಎಂದು ಮೀಸೆ ತಿರುವಿಕೊಳ್ಳುವವರೇ ಜಾಸ್ತಿ. ಆದರೆ ಕಿಚ್ಚ ಸುದೀಪ್ ಇದೇ ರೀತಿ ಅಭಿಮಾನಿಯೊಬ್ಬ...

ಐಶ್ವರ್ಯಾ ರೈ ಬಚ್ಚನ್ ಹಾಗೂ ಮಗಳು ಆರಾಧ್ಯಾ…

ಕೇನ್ಸ್ ಉತ್ಸವದ ಫೋಟೋಶೂಟ್ ಸಮಯದಲ್ಲಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಮಗಳು ಆರಾಧ್ಯಾ ಚಂದಮಾಮದಲ್ಲಿ ಬರುವ ರಾಜಕುಮಾರಿಯರಂತೆ ಮಿಂಚಿದ್ದು ಹೀಗೆ...

ಅಮಿತಾಬ್-ರಿಷಿ ಚಿತ್ರದ ಫಸ್ಟ್ ಲುಕ್

26 ವರ್ಷಗಳ ಬಳಿಕ ಅಮಿತಾಭ್ ಬಚ್ಚನ್ ಹಾಗೂ ರಿಷಿ ಕಪೂರ್ ತೆರೆಯ ಮೇಲೆ ಒಂದಾಗುತ್ತಿರುವ ಚಿತ್ರದಲ್ಲಿಯ ಅವರ ಮೊದಲ ನೋಟ ಬಿಡುಗಡೆಯಾಗಿದೆ. ಈ ಚಿತ್ರದ ಫೆÇೀಟೋಶೂಟ್ ಕಳೆದ ವಾರ ನಡೆದಿದ್ದು ಅಮಿತಾಭ್-ರಿಷಿಯ ಲುಕ್...

ಕೆಬಿಸಿ ನಿರೂಪಕಿಯಾಗಿ ಐಶ್ವರ್ಯಾ?

`ದೇವಿಯೋ ಔರ್ ಸಜ್ಜನೋ' ಎಂದು ಟೀವಿಯಲ್ಲಿ ಬರುತ್ತಿದ್ದರೆ ಎಂತವರಾದರೂ ಟೀವಿ ಮೇಲೆ ಕಣ್ಣು ಹಾಯಿಸದೇ ಇರರು. ಜನಪ್ರಿಯ ಶೋ `ಕೌನ್ ಬನೆಗಾ ಕರೋಡ್‍ಪತಿ'ಯಲ್ಲಿ ಅಮಿತಾಭ್ ಬಚ್ಚನ್ನರ ಕಂಚಿನ ಕಂಠದಲ್ಲಿ ಕೇಳಿಬರುತ್ತಿದ್ದ ಫೇಮಸ್ ವಾಕ್ಯಗಳಿವು....

80ರ ವೃದ್ದೆಯಾಗಿ ಕಂಗನಾ

ಕಂಗನಾ ರನೌತ್ ಮೊದಲ ಬಾರಿಗೆ ನಿರ್ದೇಶಕಿಯ ಕ್ಯಾಪ್ ತೊಡಲಿದ್ದು ಆ ಚಿತ್ರದಲ್ಲಿ ಅವಳೇ ಸ್ವತಃ ಮುಖ್ಯಭೂಮಿಕೆಯಲ್ಲಿ ಅಭಿನಯಿಸಲಿದ್ದಾಳೆ. ಅದೂ 80 ವರ್ಷದ ಮುದುಕಿ ಪಾತ್ರದಲ್ಲಿ ಕಂಗನಾ ತೆರೆಯ ಮೇಲೆ ಬರಲಿದ್ದಾಳೆ. ಕಂಗನಾ ನಿರ್ದೇಶಿಸಿ...

`ಜಾನಿ ಜಾನಿ ಎಸ್ ಪಪ್ಪಾ’ದಲ್ಲಿ ರಚಿತಾ

ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ದುನಿಯಾ ವಿಜಯ್ ಜೊತೆ ಸೇರಿ `ಜಾನಿ ಜಾನಿ ಎಸ್ ಪಪ್ಪಾ' ಎನ್ನುವ ಚಿತ್ರದಲ್ಲಿ ನಟಿಸಲಿದ್ದಾಳೆ. ಪ್ರೀತಂ ಗುಬ್ಬಿ ಇವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಪ್ರೀತಂ ಗುಬ್ಬಿ ಹಾಗೂ...

‘ಬಾಹುಬಲಿ-2’ ಗಳಿಕೆ 1500 ಕೋಟಿ ರೂ

ಮುಂಬೈ : `ಬಾಹುಬಲಿ-2' ಬಿಡುಗಡೆಯಾಗಿ ಮೂರು ವಾರಗಳು ಕಳೆದರೂ ಬಾಕ್ಸಾಫೀಸಿನಲ್ಲಿ ಇನ್ನೂ ರಾಜನಂತೆ ಮೆರೆಯುತ್ತಿದೆ. ಈಗಾಗಲೇ 1,500 ಕೋಟಿ ರೂ ಗಳಿಸಿ ಮುನ್ನಗ್ಗುತ್ತಿರುವ `ಬಾಹುಬಲಿ' 2000 ಕೋಟಿ ರೂ ಗಳಿಸಿದರೂ ಅಚ್ಚರಿಯಿಲ್ಲ ಎನ್ನುವ...

ರೀಮೇಕ್ ಚಿತ್ರಕ್ಕೆ `ನೋ’ ಎಂದ ದರ್ಶನ್

ಕನ್ನಡಕ್ಕೆ ಬೇರೆ ಭಾಷೆಗಳ ಚಿತ್ರ ಡಬ್ಬಿಂಗ್ ಆಗುವುದು ಬೇಡ ಎಂದು ಕೆಲವು ಕನ್ನಡದ ನಟರು ಬೊಬ್ಬೆ ಹೊಡೆಯುತ್ತಿರುವ ಈ ಸಂದರ್ಭದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೇರೆ ಭಾಷೆಗಳ ಚಿತ್ರಗಳು ಕನ್ನಡಕ್ಕೆ ರಿಮೇಕ್ ಆಗುತ್ತಿರುವ...

ಪೊಲೀಸ್ ಗೆಟಪ್ಪಿನಲ್ಲಿ ಚಿಕ್ಕಣ್ಣ

ಚಿಕ್ಕಣ್ಣ ಇದುವರೆಗೂ ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಈಗ ಮೊದಲ ಬಾರಿಗೆ ಒಂದು ವಿಭಿನ್ನ ಪಾತ್ರದಲ್ಲಿ ಚಿಕ್ಕಣ್ಣ ನಟಿಸುತ್ತಿದ್ದಾನೆ. `ಸಂಹಾರ' ಚಿತ್ರದಲ್ಲಿ ಚಿಕ್ಕಣ್ಣ ಪೆÇಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಅಂದ ಹಾಗೆ ಆ...

ಟಿ ಎನ್ ಸೀತಾರಾಂ `ಕಾಫಿ ತೋಟ’ ರೆಡಿ

ಟೀವಿ ಧಾರಾವಾಹಿಗಳ ಮೂಲಕವೇ ಪ್ರಸಿದ್ದಿಗೆ ಬಂದ ಟಿ ಎನ್ ಸೀತಾರಾಂ ಈಗ `ಕಾಫಿ ತೋಟ' ಎನ್ನುವ ಚಿತ್ರವನ್ನು ನಿರ್ದೇಶಿಸುತ್ತಿದ್ದು ಅದರ ಚಿತ್ರೀಕರಣ ಈಗ ಮುಗಿದಿದೆ. ``ಕಾಫಿತೋಟ' ಇದೊಂದು ನಿಗೂಢ ಕಥೆಯ ರೋಚಕ ಕಮರ್ಶಿಯಲ್ ಚಿತ್ರ....

ಸ್ಥಳೀಯ

ತೊಕ್ಕೊಟ್ಟು ಲಾಡ್ಜಿನಲ್ಲಿ ಅನ್ಯಕೋಮು ಜೋಡಿ

ಪೊಲೀಸರ ದಾಳಿ ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಹೊರವಲಯದ ಉಳ್ಳಾಲ ತೊಕ್ಕೊಟ್ಟಿನಲ್ಲಿರುವ ಲಾಡ್ಜಿನಲ್ಲಿ ಅನ್ಯಕೋಮಿನ ಜೋಡಿ ಇದ್ದ ಬಗ್ಗೆ ಮಾಹಿತಿ ಪಡೆದ ಪರಿವಾರ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ, ಪೊಲೀಸರು ದಾಳಿ...

ನಕಲಿ ಚಿನ್ನ ಅಡವಿಟ್ಟು 16.70 ಲಕ್ಷ ರೂ ವಂಚನೆ

ಮೂವರ ವಿರುದ್ಧ ಕೇಸು ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-66ರ ಸಂತೆಕಟ್ಟೆ ಎಂಬಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕರಾವಳಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಬ್ರಹ್ಮಾವರ ಶಾಖೆಯಲ್ಲಿ ಚಿನ್ನಾಭರಣ ಅಡವು ಸಾಲಕ್ಕೆ...

5 ಕೋಟಿ ರೂ ವೆಚ್ಚದಲ್ಲಿ ಪಡೀಲ್ ಬಳಿ ಹೊಸ ಸೇತುವೆ ನಿರ್ಮಾಣ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೊನೆಗೂ ಪಡೀಲಿನಲ್ಲಿ ದಿನನಿತ್ಯ ಕಂಗೆಡುತ್ತಿದ್ದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಕ್ಕಿ ನೂತನ ಮೇಲ್ಸೇತುವೆ ಕಾಮಗಾರಿ ಲೋಕಾರ್ಪಣೆಗೊಂಡಿತು. ಪಡೀಲ್ ಬಳಿ ನೂತನ ಸೇತುವೆಯ ಪಕ್ಕದಲ್ಲೇ ಹಳೆ ಕೆಳಸೇತುವೆಗೆ ಪರ್ಯಾಯವಾಗಿ...

ವಾಹನವಿಲ್ಲದಿದ್ದರೂ ಪೊಲೀಸರಿಂದ ಹಳೆ ಮಾಲಕರಿಗೆ ಟ್ರಾಫಿಕ್ ಉಲ್ಲಂಘನೆ ನೋಟಿಸು

ಮ್ಮ ಪ್ರತಿನಿಧಿ ವರದಿ ಮಂಗಳೂರು : ಕೆಲವು ಸಮಯದ ಹಿಂದೆ ತಮ್ಮ ವಾಹನ ಬೇರೆಯವರಿಗೆ ಮಾರಾಟ ಮಾಡಲಾಗಿ, ಅವರ ಹೆಸರಲ್ಲಿ ಆ ವಾಹನ ನೋಂದಾವಣೆಯಾಗಿದ್ದರೂ, ಮಂಗಳೂರು ನಗರ ಪೊಲೀಸರು ಮಾಜಿ ಮಾಲಕರಿಗೆ `ಸಂಚಾರಿ ನಿಯಮ...

ಗರಿಗೆದರಿತು ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸರಿಸುಮಾರು 15 ದಿನಗಳಿಂದ ಪ್ರಕ್ಷುಬ್ದಗೊಂಡಿದ್ದ ಕಡಲು ಇದೀಗ ಸಹಜ ಸ್ಥಿತಿಗೆ ಮರಳಿದೆ. ಓಖಿ ಚಂಡಮಾರುತದಿಂದ ಲಕ್ಷದ್ವೀಪಕ್ಕೆ ಸ್ಥಗಿತಗೊಂಡಿದ್ದ ಹಡಗುಯಾನ  ಪುನರಾರಂಭಗೊಂಡಿದ್ದು, ಮಂಗಳೂರು ಹಳೆ ಬಂದರಿನಿಂದ ಈಗಾಗಲೇ 10...

ಸ್ವಿರ್ಝಲ್ಯಾಂಡ್ ಸಂಸದ ನಿಕ್ ಗುಗ್ಗರ್ ನಮ್ಮ ಉಡುಪಿಯವರು

ಮಂಗಳೂರು : ಇತ್ತೀಚೆಗೆ ಸ್ವಿರ್ಝಲ್ಯಾಂಡಿನ ರಾಜಧಾನಿ ಬರ್ನ್ ನಗರದಲ್ಲಿ ಸ್ವಿಸ್ ನ್ಯಾಷನಲ್ ಕೌನ್ಸಿಲ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಿಕ್ ಗುಗ್ಗರ್ ಅವರು ಮೂಲತಃ ಉಡುಪಿ ಜಿಲ್ಲೆಯವರು. ನಲ್ವತ್ತೇಳು ವರ್ಷದ ನಿಕ್ ಹುಟ್ಟಿದ್ದು...

ಭಿಕ್ಷೆ ಎತ್ತುವ `ಬಿಳಿತೊನ್ನು’ ರೋಗದ ಮಕ್ಕಳಿಗೆ ನೆರವಾದ ನಗರ ವಿದ್ಯಾರ್ಥಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೆಲವು ವರ್ಷದಿಂದ ನಗರದ ಬೀದಿ ಬದಿಯಲ್ಲಿ ಭಿಕ್ಷೆ ಬೇಡುತ್ತ ಜೀವನ ಸಾಗಿಸುತ್ತಿದ್ದ ಅಲ್ಬಿನೋ ರೋಗಗ್ರಸ್ಥ (ಬಿಳಿತೊನ್ನು) ಆರು ಮಂದಿ ಮಕ್ಕಳು ಮತ್ತು ಅವರ ಕುಟುಂಬಿಕರಿಗೆ ನೆರವಾಗಿರುವ ಮಂಗಳೂರು...

ಸುಳ್ಯದ ಶಾಲೆಗೆ ಆದಾಯ ಮೂಲ ಈ ರಬ್ಬರ್ ತೋಟ !

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸುಳ್ಯ ಬಾಳಿಲದ ವಿದ್ಯಾಬೊಧಿಸಿ ಎಜ್ಯುಕೇಶನ್ ಸಂಸ್ಥೆಯ 10 ವರ್ಷಗಳ ಹಿಂದೆ ನೆಟ್ಟಿದ್ದ ಸುಮಾರು 900 ರಬ್ಬರ್ ಗಿಡಗಳು ಈಗ ಬೆಳೆದು ನಿಂತು ಇಳುವರಿ ಕೊಡುತ್ತಿದ್ದು, ಇದು ಸಂಸ್ಥೆಯ...

ಕರಾವಳಿ ಉತ್ಸವ ಮೈದಾನದಲ್ಲಿ ರಾಷ್ಟ್ರೀಯ ಮಟ್ಟದ ಲಗೋರಿ ಚಾಂಪಿಯನ್ಶಿಪ್ ಜನೆವರಿ 6ಕ್ಕೆ

ಮಂಗಳೂರು : ರಾಷ್ಟ್ರೀಯ ಮಟ್ಟದ ಎರಡು ದಿನಗಳ ಲಗೋರಿ ಚಾಂಪಿಯನ್ಶಿಪ್-2018 ಜನವರಿ 6ರಂದು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ. ಮೊದಲ ಬಾರಿಗೆ ಲಗೋರಿ ತುಳುನಾಡು ಕಪ್ ಕಳೆದ ಬಾರಿ ಜುಲೈ ತಿಂಗಳಲ್ಲಿ...

ವಾಣಿಜ್ಯ ಸಂಕೀರ್ಣಗಳಿಂದ ಸಾರ್ವಜನಿಕ ಪ್ರದೇಶ ಪಾರ್ಕಿಂಗ್ ಸ್ಥಳವಾಗಿ ಆಕ್ರಮಣ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸ್ಮಾರ್ಟ್ ಸಿಟಿ ಯೋಜನೆಯ ಪ್ರಯುಕ್ತ ಮಂಗಳೂರು ನಗರ ವೇಗವಾಗಿ ಬೆಳೆಯುತ್ತಿದ್ದರೂ ನಗರಕ್ಕೊಂದು ಆಕಾರ ನೀಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ``ನಗರದಲ್ಲಿ ಟ್ರಾಫಿಕ್ ಹೆಚ್ಚಾಗಿದ್ದು, ಪರಿಣಾಮವಾಗಿ ನಗರ ನಿವಾಸಿಗಳು ತೊಂದರೆ ಎದುರಿಸುತ್ತಿದ್ದಾರೆ....