Sunday, August 20, 2017

‘ಅಕ್ಷಯ್ ವೃತ್ತಿಪರತೆಗೆ ಹ್ಯಾಟ್ಸಾಫ್’ : ಭೂಮಿ

`ಧಮ್ ಲಗಾ ಕೆ ಐಸಾ' ಚಿತ್ರದಲ್ಲಿಯ ಭೂಮಿ ತೂಕದ ಹುಡುಗಿ ಭೂಮಿ ಪಡ್ನೇಕರ್ ಇಂದು ರಿಲೀಸ್ ಆಗುತ್ತಿರುವ `ಟಾಯ್ಲೆಟ್-ಏಕ್ ಪ್ರೇಮ್ ಕಥಾ' ಚಿತ್ರದಲ್ಲಿ ಬಾಲಿವುಡ್ಡಿನ ಸೂಪರ್ ಸ್ಟಾರ್, ರಾಷ್ಟ್ರೀಯ ಪ್ರಶಸ್ತಿ ಪರಸ್ಕøತ ಅಕ್ಷಯ್...

ನಟನಾರಂಗಕ್ಕೆ ಆಮೀರ್ ಪುತ್ರ

ಆಮೀರ್ ಖಾನನಿಗೆ ಮೊದಲ ಪತ್ನಿ ರೀನಾ ದತ್ತ ಜೊತೆಗಿನ ದಾಂಪತ್ಯದಿಂದ ಜುನೈದಾ ಎನ್ನುವ ಮಗ ಹಾಗೂ ಇರಾ ಎನ್ನುವ ಮಗಳಿದ್ದು ಮಗ ಈಗ ನಟನಾಕ್ಷೇತ್ರಕ್ಕೆ ಕಾಲಿಟ್ಟಿದ್ದಾನೆ. 24 ವರ್ಷದ ಜುನೈದಾ ಹೆಸರಾಂತ ನಿರ್ದೇಶಕ...

ರಿಷಬ್ ಶೆಟ್ಟಿ ಹೊಸ ಚಿತ್ರ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’

ನಮ್ಮ ಕುಂದಾಪುರದ ನಿರ್ದೇಶಕ ಕಮ್ ನಟ ರಿಷಬ್ ಶೆಟ್ಟಿ ಈಗ ಇನ್ನೊಂದು ಸಿನಿಮಾ ಮಾಡಲು ರೆಡಿಯಾಗಿದ್ದಾರೆ. `ಕಿರಿಕ್ ಪಾರ್ಟಿ'ಯ ಭಾರೀ ಸಕ್ಸಸ್ ಬಳಿಕ ರಿಷಬ್ ಇನ್ನೊಂದು ವಿಭಿನ್ನ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ. ಅವರ...

ಇಂದು 3 ಕನ್ನಡ ಸಿನಿಮಾಗಳು ತೆರೆಗೆ

ಈ ವಾರ ಮೂರು ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಿದೆ. ಮಾಸ್ ಲೀಡರ್ : ಶಿವರಾಜಕುಮಾರ್ ಅಭಿನಯದ `ಮಾಸ್ ಲೀಡರ್' ಚಿತ್ರ ಕೆಲವು ಕಾರಣಗಳಿಂದ ಇಂದು ರಿಲೀಸ್ ಆಗುತ್ತದೋ ಇಲ್ಲವೋ ಎನ್ನುವ ನೆನಗುದಿಗೆ ಬಿದ್ದಿತ್ತು....

ಟಾಪ್ಲೆಸ್ ಇಷಾ

ಈ ನಡುವೆ ಇಷಾ ಗುಪ್ತಾಗೆ ತನ್ನ ಹಾಟ್ ಬಾಡಿ ಪ್ರದರ್ಶಿಸುವುದೆಂದರೆ ಎಲ್ಲಿಲ್ಲದ ಆಸಕ್ತಿ ಇದ್ದ ಹಾಗೆ ಕಾಣುತ್ತಿದೆ. ಕೆಲವು ಸಮಯಗಳಿಂದ ಥರಾವರಿ ಬಿಕಿನಿ ತೊಟ್ಟ ಫೊಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಳು. ಈ ಬಾರಿ ಟಾಪ್ಲೆಸ್...

ಟಾಲಿವುಡ್ಡಿನಲ್ಲೂ ಸಂಯುಕ್ತಾ `ಕಿರಿಕ್’

ಸಂಯುಕ್ತಾ ಹೆಗ್ಡೆ ಟಾಲಿವುಡ್ಡಿನಲ್ಲೂ `ಕಿರಿಕ್' ಮಾಡಲು ಹೊರಟಿದ್ದಾಳೆ. ಹೌದು, ಕನ್ನಡದ ಬ್ಲಾಕ್ ಬಸ್ಟರ್ ಮೂವಿ `ಕಿರಿಕ್ ಪಾರ್ಟಿ' ಟಾಲಿವುಡ್ಡಿಗೆ ರಿಮೇಕ್ ಆಗುತ್ತಿದ್ದು ಆ ಚಿತ್ರದಲ್ಲೂ ಸಂಯುಕ್ತಾ ಹೆಗ್ಡೆ ನಟಿಸಲಿದ್ದಾಳೆ. `ಕಿರಿಕ್ ಪಾರ್ಟಿ' ಚಿತ್ರದಲ್ಲಿ ಹೀರೋಯಿನ್...

ನಾವೇನೂ ನೀಲಿ ಚಿತ್ರ ಮಾಡಿಲ್ಲ : ದೇವಗನ್

ಅಜಯ್ ದೇವಗನ್ ಈಗ ಮಿಲನ್ ಲುತ್ರಿಯಾ ನಿರ್ದೇಶನದ `ಬಾದಶಹೋ' ಚಿತ್ರದಲ್ಲಿ ನಟಿಸುತ್ತಿದ್ದಾನೆ. ಈ ಸಿನಿಮಾದಲ್ಲಿ ಅಜಯ್ ದೇವಗನ್ ಹಾಗೂ ಇಲಿಯಾನಾ ಡಿ ಕ್ರೂಜ್ ನಡುವೆ ಇಂಟಿಮೇಟ್ ಸೀನ್ ಒಂದಿದೆ. ಈ ದೃಶ್ಯಕ್ಕೆ ಸೆನ್ಸಾರ್...

ಕತ್ರೀನಾ ನನಗಿಷ್ಟ : ಅನುಷ್ಕಾ

ಬಾಲಿವುಡ್ಡಿನಲ್ಲಿ ನಟೀಮಣಿಯರ ನಡುವೆ ಕ್ಯಾಟ್ ಫೈಟ್ ನಡೆಯುವುದೇ ಹೆಚ್ಚು. ಅಂತದ್ದರಲ್ಲಿ ಕತ್ರೀನಾ ಕೈಫ್ ಮತ್ತು ಅನುಷ್ಕಾ ಶರ್ಮಾ ನಡುವೆ ಭಾರೀ ಒಳ್ಳೆಯ ಸ್ನೇಹವಿದೆ. ಕತ್ರೀನಾ ಎಂದರೆ ನನಗೆ ತುಂಬಾ ಇಷ್ಟವೆಂದು ಅನುಷ್ಕಾ ಶರ್ಮಾ...

ವಿಕ್ರಮ್ ಭರ್ಜರಿ ಫೆÇೀಟೋಶೂಟ್

ರವಿಚಂದ್ರನ್ ಎರಡನೇ ಮಗ ವಿಕ್ರಮ್ ನಾಯಕನಾಗಿ ನಟಿಸುತ್ತಿರುವ `ನವೆಂಬರ್‍ನಲ್ಲಿ ನಾನು ಅವಳು' ಚಿತ್ರ ಸೆಟ್ಟೇರುವ ಮೊದಲೇ ಭಾರೀ ಹೈಪ್‍ಪಡೆಯುತ್ತಿದೆ. ಮೂಲಗಳ ಪ್ರಕಾರ ಚಿತ್ರದ ಟೀಸರ್ ಆಗಸ್ಟ್ 16ರಂದು ಅಂದರೆ ವಿಕ್ರಮ್ ಹುಟ್ಟುಹಬ್ಬದ ದಿನ...

`ಕುರುಕ್ಷೇತ್ರ’ಕ್ಕೆ ಚಾಲನೆ

ಅಂತೂ ಕೆಲವು ಸಮಯಗಳಿಂದ ಭಾರೀ ಸುದ್ದಿಯಲ್ಲಿರುವ ಮುನಿರತ್ನರ `ಕುರುಕ್ಷೇತ್ರ' ಚಿತ್ರಕ್ಕೆ ಭಾನುವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ. ಚಿತ್ರದ ಸಂಪೂರ್ಣ ಚಿತ್ರೀಕರಣ...

ಸ್ಥಳೀಯ

ಇಸ್ಲಾಂ ಧರ್ಮಕ್ಕೆ ಮತಾಂತರಿತ ಹಿಂದೂ ಯುವತಿ ಚಿತ್ರ ವೈರಲ್

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ``ಇದು ನನ್ನ ಜೀವನವಾಗಲಿದೆಯೇ ?'' ಎಂದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಶಾಫಿನ್ ಜಹಾನ್ ಎಂಬಾತನ ಜತೆ  ನಡೆದ ತನ್ನ ವಿವಾಹವನ್ನು ಮೂರು ತಿಂಗಳ ಹಿಂದೆ ಕೇರಳ ಹೈಕೋರ್ಟ್...

ಚೌತಿ ಹಬ್ದಕ್ಕೆ `ಗ್ರೀನ್ ಗಣೇಶ’ನನ್ನು ತನ್ನಿ

ಮಂಗಳೂರು :  ಈ ವರ್ಷದ ಗಣೇಶ ಚತುರ್ಥಿಯಂದು ನ್ಯಾಷನಲ್ ಎನ್ವಿರಾನ್ಮೆಂಟ್ ಕೇರ್ ಫೌಂಡೇಶನ್  ಎಂಬ ಪರಿಸರ ಸಂಘಟನೆಯ ವಿಶಿಷ್ಟ ಯೋಜನೆಯೊಂದು ಯಶಸ್ವಿಯಾಗಿದ್ದೇ ಆದಲ್ಲಿ ಅದು ಸಸಿಗಳನ್ನು ನೆಟ್ಟು ಪರಿಸರ ರಕ್ಷಿಸುವಲ್ಲಿಯೂ ಸಹಕಾರಿಯಾಗಿ ನಿಜಾರ್ಥದಲ್ಲಿ...

ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗೆ ಕಾರ್ಯನಿರ್ವಹಿಸುವ `ಏಂಜಲ್ ಬಾಕ್ಸ್’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪ್ರಸ್ತುತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಕಂದಮ್ಮಗಳನ್ನೂ ರಾಕ್ಷಸ ಪ್ರವೃತ್ತಿಯುಳ್ಳವರು ತಮ್ಮ ದಾಹಕ್ಕೆ ಒಳಪಡಿಸುತ್ತಿದ್ದಾರೆ. ಅತ್ಯಾಚಾರದ ಬಗ್ಗೆ ಒಂಚೂರು ಅರಿವಿಲ್ಲದ ಮಕ್ಕಳ ಬದುಕು ಬರ್ಬರವಾಗುತ್ತದೆ....

ಯುಪಿಸಿಎಲ್ ವಿಸ್ತರಣೆಗೆ 160 ಎಕ್ರೆ ಜಾಗ ಸ್ವಾಧೀನ

ನಮ್ಮ ಪ್ರತಿನಿಧಿ ವರದಿ ಉಡುಪಿ : ಮುಂದಿನ ಹಂತದಲ್ಲಿ 1800 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗಾಗಿ ಸ್ಥಾವರದ ವಿಸ್ತರಣೆ ಕಾರ್ಯ ನಡೆಯಬೇಕಿದ್ದು, ಇದಕ್ಕಾಗಿ ಉಡುಪಿ ವಿದ್ಯುತ್ ನಿಗಮ ನಿಯಮಿತ (ಯುಪಿಸಿಎಲ್) 160 ಎಕ್ರೆ ಜಾಗ...

ಕಲ್ಸಂಕ ಸೇತುವೆ ರೂ 1.25 ಕೋಟಿ ವೆಚ್ಚದಲ್ಲಿ ವಿಸ್ತರಣೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದಲ್ಲಿರುವ ಕಲ್ಸಂಕ ಸೇತುವೆಯನ್ನು ರೂ 1.25 ಕೋಟಿ ವೆಚ್ಚದಲ್ಲಿ ವಿಸ್ತಾರಗೊಳಿಸಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವ ಶಕ್ತಿ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಅವರು ಕೊಡಂಕೂರಿನಲ್ಲಿ...

ದರೆಗುಡ್ಡೆ ಬಿಸಿಎಂ ಹಾಸ್ಟೆಲ್ ದುರವಸ್ಥೆ

ತರಕಾರಿ ಇಡುವ ಜಾಗವೇ ವಿದ್ಯಾರ್ಥಿಗಳು ಮಲಗುವ ಕೋಣೆ ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ದರೆಗುಡ್ಡೆ ಪಂಚಾಯತಿನ ಬಾಡಿಗೆ ಕೊಠಡಿಯಲ್ಲಿ 1987ರಲ್ಲಿ ಆರಂಭವಾದ ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ಬಿಸಿಎಂ ಹಾಸ್ಟೆಲಿನಲ್ಲಿ ಮೂಲ...

ಬಿ ಸಿ ರೋಡು ಸರ್ವಿಸ್ ರಸ್ತೆಯಲ್ಲಿ ಕೃತಕ ಕೆರೆ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಬಿ ಸಿ ರೋಡು ಸರ್ವಿಸ್ ರಸ್ತೆ ಸಮಸ್ಯೆ ಸದ್ಯಕ್ಕಂತೂ ಮುಗಿಯುವ ಲಕ್ಷಣ ಕಂಡು ಬರುತ್ತಿಲ್ಲ. ಇಲ್ಲಿನ ಸರ್ವಿಸ್ ರಸ್ತೆಯ ಅವ್ಯವಸ್ಥೆಯ ಫಲ ಇಲ್ಲಿನ ಸಾರ್ವಜನಿಕರು ಕಳೆದ ಹಲವು...

ಅಧಿಕಾರಿಗಳ ನಿಯುಕ್ತಿ ವಿರೋಧಿಸಿದ ಜಿ ಪಂ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಗ್ರಾಮೀಣ ಪ್ರದೇಶಗಳ ಬ್ಯಾಂಕ್ ಶಾಖೆಗಳಿಗೆ ಕನ್ನಡ ತಿಳಿಯದ ಅಧಿಕಾರಿಗಳನ್ನು ನಿಯುಕ್ತಿಗೊಳಿಸಿರುವುದು ಸರ್ಕಾರಿ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಅಡ್ಡಿಯಾಗಿದೆ ಎಂದು ದ ಕ ಜಿಂ ಪಂ ಸಭೆಯಲ್ಲಿ ಸದಸ್ಯರು...

ಬೀದಿ ಬದಿ ವ್ಯಾಪಾರಸ್ಥರ ಮೇಲೆ ದಾಳಿ ಖಂಡಿಸಿ ಸಿಐಟಿಯು ಧರಣಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬೀದಿ ಬದಿ ವ್ಯಾಪಾರಸ್ಥರ ಮೇಲಾಗುತ್ತಿರುವ ನಿರಂತರ ದಾಳಿಯನ್ನು ಖಂಡಿಸಿ ಹಾಗೂ ಪರ್ಯಾಯ ವ್ಯವಸ್ಥೆಗಾಗಿ ಒತ್ತಾಯಿಸಿ ಬೀದಿ ಬದಿ ವ್ಯಾಪಾರಸ್ಥರು ಸಿಐಟಿಯು ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಚೇರಿ...

ಬಹುರಾಷ್ಟ್ರೀಯ ಕಂಪೆನಿ ಕೆಲಸ ತ್ಯಜಿಸಿ ದೇಸಿ ಹಸು ಸಾಕುತ್ತಿರುವ ಉಡುಪಿ ವ್ಯಕ್ತಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಉಡುಪಿಯ ಅಂಬಲಪಾಡಿ ನಿವಾಸಿ ಸೋಮನಾಥ ಪೂಜಾರಿ ಝಾಂಬಿಯಾದ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಾ ಸಾಕಷ್ಟು ಸಂಪಾದನೆ ಮಾಡುತ್ತಿದ್ದರು. ಆದರೆ ಅದೇನಾಯ್ತೋ ಏನೋ ಅಷ್ಟೊಂದು...