Wednesday, June 28, 2017

ಹೃತಿಕಗೆ ಇನ್ನೊಮ್ಮೆ ಕತ್ರೀನಾ ಜೊತೆ ನಟಿಸುವಾಸೆ

ಹೃತಿಕ್ ರೋಷನ್ `ಕಾಬಿಲ್' ಚಿತ್ರದ ನಂತರ ಕಬೀರ್ ಖಾನ್ ಚಿತ್ರವೊಂದರಲ್ಲಿ ನಟಿಸುವುದು ಹೆಚ್ಚು ಕಡಿಮೆ ಫೈನಲೈಸ್ ಆಗಿದೆ. ಈ ಚಿತ್ರದಲ್ಲಿ ನಟಿಸಲು ಹೃತಿಕ್‍ನ ಒಂದೇ ಕಂಡೀಶನ್ ಅಂದರೆ ಚಿತ್ರದ ಹಿರೋಯಿನ್ನನ್ನು ಅವನೇ ಆಯ್ಕೆ...

`ಹಿರಾನಿ ಚಿತ್ರದಲ್ಲಿ ನಟಿಸಲು ಎದುರು ನೋಡುತ್ತಿದ್ದೇನೆ’ : ದಿಯಾ

ದಿಯಾ ಮಿರ್ಜಾ ಈಗ ಸಂಜಯ್ ದತ್ ಜೀವನಾಧರಿತ ಚಿತ್ರದಲ್ಲಿ ದತ್ ಪತ್ನಿ ಮಾನ್ಯತಾ ಪಾತ್ರ ಮಾಡುತ್ತಿದ್ದು ಅದಕ್ಕಾಗಿ ಬಹಳ ಎಕ್ಸೈಟಿನಿಂದಿದ್ದಾಳೆ. ``ನಾನು ಈ ಚಿತ್ರದಲ್ಲಿ ನಟಿಸಲು ಕಾತುರದಿಂದ ಕಾಯುತ್ತಿದ್ದೇನೆ. ನನ್ನ ಫೇವರಿಟ್ ಡೈರೆಕ್ಟರ್...

ಸಲ್ಮಾನ್ ಚಿತ್ರದಲ್ಲಿ ಸುದೀಪ್

ಕಿಚ್ಚ ಸುದೀಪ್ ಈಗಾಗಲೇ ರಾಮಗೋಪಾಲ್ ವರ್ಮ ನಿರ್ದೇಶನದ ಬಾಲಿವುಡ್ ಚಿತ್ರ `ಫೂಂಕ್' ಮತ್ತು `ರಣ್' ಚಿತ್ರಗಳಲ್ಲಿ ಅಮಿತಾಬ್ ಬಚ್ಚನ್ ಜೊತೆ ನಟಿಸಿ ಭೇಷ್ ಎನಿಸಿಕೊಂಡಿದ್ದ. ಇದೀಗ ಲೇಟೆಸ್ಟ್ ಸುದ್ದಿಯ ಪ್ರಕಾರ ಬಾಲಿವುಡ್ ಸೂಪರ್...

ಶಾರೂಕ್ ಮಕ್ಕಳಿಗಾಗಿ ಕುಡಿತ, ಸ್ಮೋಕಿಂಗ್ ಬಿಡ್ತಾನಂತೆ

ಸೂಪರ್ ಸ್ಟಾರ್ ಶಾರೂಕ್ ಖಾನ್ ಒಬ್ಬ ಫ್ಯಾಮಿಲಿ ಪರ್ಸನ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅಷ್ಟು ದೊಡ್ಡ ಸ್ಟಾರ್ ಆದರೂ ಮಕ್ಕಳಿಗಾಗಿ ಅವನು ಹೇಗಾದರೂ ಸಮಯ ಹೊಂದಿಸಿಕೊಂಡು ಅವರ ಜೊತೆ ಜಾಲಿಯಾಗಿ ಕಳೆಯುತ್ತಿರುತ್ತಾನೆ....

ನೂಜಿಲ್ಯಾಂಡ್ ಬೆಡಗಿ ಲತಾ ಜೊತೆ ದಿಗಂತ್ ರೊಮ್ಯಾನ್ಸ್

ಮಲಯಾಳಂ ಸೂಪರ್ ಹಿಟ್ ಚಿತ್ರ ದುಲ್ಕರ್ ಸಲ್ಮಾನ್ ಅಭಿನಯಿಸಿದ್ದ `ಚಾರ್ಲಿ' ಕನ್ನಡಕ್ಕೆ ರೀಮೇಕ್ ಆಗುತ್ತಿದ್ದು ಅದರಲ್ಲಿ ದಿಗಂತ್ ನಾಯಕನಾಗಿ ನಟಿಸಲಿರುವುದು ಗೊತ್ತೇ ಇದೆ. `ಚಾರ್ಲಿ'ಯ ಕನ್ನಡ ಅವತರಣಿಕೆಗೆ `ಉತ್ಸವ್' ಎಂದು ಟೈಟಲ್ ಇಡಲಾಗಿದೆಯಂತೆ. ಈ...

ಪ್ರಭಾಸ್ ಜೊತೆ ರಶ್ಮಿಕಾ ಡ್ಯೂಯೆಟ್

`ಕಿರಿಕ್ ಪಾರ್ಟಿ' ಚಿತ್ರದ ಮೂಲಕ ದಿನಬೆಳಗಾಗೋದ್ರಲ್ಲಿ ಫೇಮಸ್ ಆದ ರಶ್ಮಿಕಾ ಮಂದಣ್ಣ ಈಗ ಸ್ಯಾಂಡಲ್ವುಡ್ಡಿನಲ್ಲಿ ಮಾತ್ರವಲ್ಲ, ಟಾಲಿವುಡ್ಡಿನಲ್ಲೂ ಆಫರ್ ಪಡೆದಿದ್ದಾಳೆ. ಮೂಲಗಳ ಪ್ರಕಾರ `ಬಾಹುಬಲಿ' ಪ್ರಭಾಸ್ ಜೊತೆ ಬಿಗ್ ಪ್ರಾಜೆಕ್ಟ್ ಸಿನಿಮಾವೊಂದರಲ್ಲಿ ರಶ್ಮಿಕಾ...

ಬೇಬೋ ಬೇಬಿ ವೆಬ್ಬಿನಲ್ಲಿ ವೈರಲ್

ಕರೀನಾ ಕಪೂರ್-ಸೈಫ್ ಆಲಿ ಖಾನ್ ಮಗ ತೈಮೂರ್ ಖಾನ್ ಹುಟ್ಟುತ್ತಲೇ ಭಾರೀ ಪಬ್ಲಿಸಿಟಿ ಪಡೆಯುತ್ತಿದ್ದಾನೆ. ಇದೀಗ ಕರೀನಾ ಕಪೂರ್ ಮಗುವನ್ನು ಎತ್ತಿಕೊಂಡ ಫೋಟೋ ಇಂಟರ್ನೆಟ್ಟಿನಲ್ಲಿ ಬಹಳ ಪ್ರಚಾರ ಪಡೆಯುತ್ತಿದೆ. ಜೀನ್ಸ್ ತೊಟ್ಟ ಕರೀನಾ...

`ಕನಕ’ ವಿಜಿಗೆ ಮಾನ್ವಿತಾ ಹಿರೋಯಿನ್

ಆರ್ ಚಂದ್ರು ನಿರ್ದೇಶನದ `ಕನಕ' ಚಿತ್ರಕ್ಕೆ ದುನಿಯಾ ವಿಜಯ್ ಹೀರೋ ಎಂದು ಯಾವಾಗಲೋ ನಿಗದಿಯಾಗಿತ್ತು. ಚಿತ್ರದಲ್ಲಿ ವಿಜಯ್ ಆಟೋ ಡ್ರೈವರ್ ಆಗಿದ್ದು ಆ ಗೆಟಪ್ಪಿನಲ್ಲಿ ಫೆÇೀಟೋಶೂಟ್ ಸಹ ಮಾಡಿಸಿಯಾಗಿತ್ತು. ಆದರೆ ವಿಜಿಗೆ ಹಿರೋಯಿನ್...

ಅನುಷ್ಕಾಗೆ ಸಹೋದರನ ಸಾಥ್

ಅನುಷ್ಕಾ ಶರ್ಮಾ ಈಗ ಬರೀ ನಟಿಯಾಗಿ ಉಳಿದಿಲ್ಲ. ಚಿತ್ರ ನಿರ್ಮಾಣದಲ್ಲೂ ಕೈಹಾಕಿರುವ ಅನುಷ್ಕಾಳ ಎರಡು ವರ್ಷಗಳ ಹಿಂದೆ ರಿಲೀಸ್ ಆದ ಅವಳೇ ನಿರ್ಮಿಸಿ ನಟಿಸಿದ್ದ `ಎನ್ ಎಚ್ 10' ಎಲ್ಲರಿಂದಲೂ ಮೆಚ್ಚುಗೆ ಗಳಿಸಿತ್ತು....

ನಾನು ಆಲಿಯಾ ಅಭಿಮಾನಿ : ಕರೀನಾ

ಮೊನ್ನೆ ಮೊನ್ನೆ ಆಲಿಯಾ ಭಟ್ ``ನಾನು ಕರೀನಾ ಕಪೂರ್ ದೊಡ್ಡ ಅಭಿಮಾನಿ. ಅವರ ಚಿತ್ರಗಳನ್ನು ಪದೇ ಪದೇ ನೋಡಿ ಬೆಳೆದವಳು ನಾನು. ಕರೀನಾ ನನಗೆ ಸ್ಪೂರ್ತಿ ಮಾತ್ರ ಅಲ್ಲ, ನನ್ನ ಫೇವರಿಟ್ ನಟಿ...

ಸ್ಥಳೀಯ

ಶ್ರೀರಾಮ ಸೇನೆ ಪ್ರತಿಭಟನೆ : ಕಾದುನೋಡುವ ಎಂದ ಶ್ರೀ

ನಮ್ಮ ಪ್ರತಿನಿಧಿ ವರದಿ ಉಡುಪಿ : ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ನಡೆಸಿ ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಇದೀಗ ಶ್ರೀರಾಮ ಸೇನೆ ಜುಲೈ 2ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಪೇಜಾವರ...

ಸೌಹಾರ್ದತೆಗೆ ಪೇಜಾವರ ಶ್ರೀ ಇಫ್ತಾರ್ : ಬಜರಂಗದಳ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ``ಉಡುಪಿ ಮಠದಲ್ಲಿ ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮಿ ಅವರು ಶಾಂತಿ ಸೌಹಾರ್ದತೆಯ ದೃಷ್ಟಿಯಿಂದ ಮಾಡಿರುವ ಇಫ್ತಾರ್ ಕೂಟದ ಬಗ್ಗೆ ಕೇವಲ ಸಂಕುಚಿತ ಮನೋಭಾವದ ವ್ಯಕ್ತಿಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದೆ....

ಪತಂಜಲಿ ಸಾಬೂನಲ್ಲಿ ರಬ್ಬರ್ ತುಂಡು

ಮಂಗಳೂರು : ನಗರದ ಸಮಾಜ ಸೇವಕ ಚಂದ್ರಹಾಸ ಮಾಡೂರು ಎಂಬವರು ಉಡುಪಿಯಿಂದ ಪತಂಜಲಿ ಉತ್ಪನ್ನ ಏಜೆಂಟರೊಬ್ಬರಿಂದ ತರಿಸಲಾದ ಅಲೋವೆರಾ ಕಾಂತಿ ಸಾಬೂನಿನಲ್ಲಿ ರಬ್ಬರ್ ತುಂಡು ಪತ್ತೆಯಾಗಿದೆ. ಈ ಬಗ್ಗೆ ಚಂದ್ರಹಾಸ್ ಅವರು ಪತಂಜಲಿ...

ಅನುಮತಿ ಇಲ್ಲದೆ ಬಸ್ ನಿಲ್ದಾಣ ನಿರ್ಮಿಸಿ ಜಾಹೀರಾತು ಫಲಕ ಅಳವಡಿಸಲು ಹುನ್ನಾರ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ನಿರಾಕರಣೆ ಹೊರತಾಗಿಯೂ ಇಲ್ಲಿನ ಪುರಸಭಾ ವ್ಯಾಪ್ತಿಯ ಕೆಲವು ಕಡೆ ಜಾಹೀರಾತು ಸಂಸ್ಥೆಯೊಂದು ಬಸ್ ನಿಲ್ದಾಣಗಳನ್ನು ನಿರ್ಮಿಸಿ ಜಾಹೀರಾತು ಫಲಕ ಅಳವಡಿಸಲು ತುರ್ತು...

ವಾಟ್ಸಪ್ಪಲ್ಲಿ ರಾಜಕೀಯ ನಾಯಕರ ತೇಜೋವಧೆ

2 ಠಾಣೆಯಲ್ಲಿ ದೂರು ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಕೋಮುಸೂಕ್ಷ್ಮ ಪ್ರದೇಶವಾಗಿರುವ ಕಲ್ಲಡ್ಕದಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿದ್ದ ಅಹಿತಕರ ಘಟನೆಗಳು ಹಾಗೂ ಉದ್ವಿಗ್ನ ಪರಿಸ್ಥಿತಿ ನಿಧಾನಕ್ಕೆ ತಣ್ಣಗಾಗುತ್ತಿರುವಂತೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣ...

ಗಿನ್ನಿಸ್ ದಾಖಲೆಯತ್ತ ಕಾರ್ಕಳ ಕಲಾವಿದ

 ಮಂಗಳೂರು : ಕರಾವಳಿ ಜಿಲ್ಲೆಯ ಶಿಲ್ಪಿಯೊಬ್ಬನ ದೃಷ್ಟಿ ಗಿನ್ನಿಸ್ ದಾಖಲೆಯತ್ತ ಚಲಿಸಿದೆ. ಹೌದು, ಕಾರ್ಕಳ ನಿವಾಸಿ 30 ವರ್ಷದ ಸುರೇಂದ್ರ ಆಚಾರ್ ಪೆನ್ಸಿಲ್ ಚೂಪುಗಳನ್ನು ಬಳಸಿಕೊಂಡು ಕಲಾತ್ಮಕ ಪ್ರಕಾರಗಳನ್ನು ರಚಿಸುವುದರಲ್ಲಿ ನಿಪುಣರಾಗಿದ್ದು, ಇದೀಗ...

ಕೆಎಸ್ಸಾರ್ಟಿಸಿ ಮಾರ್ಗಗಳ ನಿರ್ಬಂಧಕ್ಕೆ ಖಾಸಗಿ ಬಸ್ ನಿರ್ವಾಹಕರ ಆಶಯ

ನಮ್ಮ ಪ್ರತಿನಿಧಿ ವರದಿ ಉಡುಪಿ : ಪ್ರತಿ ಆರ್ಟಿಎ ಸಭೆಯಲ್ಲಿ ಇನ್ನಷ್ಟು ಕೆಎಸ್ಸಾರ್ಟಿಸಿ ಅನುದಾನಿತ ಜವಹರಲಾಲ್ ನರ್ಮ್ ಬಸ್ಸುಗಳ ಕಾರ್ಯಾಚರಣೆಗೆ  ಬೇಡಿಕೆಗಳು ಇದ್ದರೂ ಖಾಸಗಿ ಬಸ್ ನಿರ್ವಾಹಕರು ನರ್ಮ್ ಬಸ್ಸುಗಳ ಮಾರ್ಗಗಳನ್ನೇ ನಿರ್ಬಂಧಿಸಬೇಕು ಎಂದು...

ಉಳ್ಳಾಲ, ಗಂಗೊಳ್ಳಿಯಲ್ಲಿ ಕಡಲ್ಕೊರೆತ ತೀವ್ರ

  ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ ನದಿ, ತೊರೆ, ಕಡಲು ತುಂಬಿದ್ದು, ಉಳ್ಳಾಲದಲ್ಲಿ ಕಡಲು ಪ್ರಕ್ಷುಬ್ದಗೊಂಡಿದೆ. ಅಲೆಗಳ ಆರ್ಭಟ ಜೋರಾಗಿದೆ. ಸಮುದ್ರ ತೀರದಲ್ಲಿದ್ದ ಮನೆಗಳು ಅಲೆಗಳ ಅಬ್ಬರಕ್ಕೆ...

ಪುತ್ತೂರು ಕೃಷಿ ಇಲಾಖೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಕೃಷಿಗೆ ಉತ್ತೇಜನ ನೀಡಬೇಕೆನ್ನುವ ನಿಟ್ಟಿನಲ್ಲಿ ಸರಕಾರ ಕೃಷಿ, ತೋಟಗಾರಿಕೆ ಇಲಾಖೆಗಳಿಗೆ ಸಾಕಷ್ಟು ಅನುದಾನ ನೀಡುತ್ತಿದೆ. ಕಟ್ಟಡ, ಪರಿಕರ ಸೇರಿದಂತೆ ಎಲ್ಲಾ ಸವಲತ್ತುಗಳನ್ನೂ ನೀಡುತ್ತಿದೆ. ಆದರೆ ಎಲ್ಲಾ ಅನುಕೂಲತೆಗಳು...

ವಾರದೊಳಗೆ ಪಾಲಿಕೆ ಕಚೇರಿಯಲ್ಲಿ ಮಾಹಿತಿ ಕೇಂದ್ರ ಆರಂಭ ಭರವಸೆ

ಮೇಯರ್ ಫೋನ್ ಇನ್ ಕಾರ್ಯಕ್ರಮ ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರಪಾಲಿಕೆ ವ್ಯಾಪ್ತಿಯ ಜನತೆಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮಂಗಳೂರು ಮೇಯರ್ ಕವಿತಾ ಸನಿಲ್ ಅವರ ಎರಡನೇ ಬಾರಿಯ ಫೋನ್ ಇನ್ ಕಾರ್ಯಕ್ರಮದಲ್ಲೂ ಸಾರ್ವಜನಿಕರಿಂದ...