Saturday, December 16, 2017

ಬಂಗಾರದ ಬಣ್ಣದ ಗೌನಿನಲ್ಲಿ ಕರಾವಳಿ ಬೆಡಗಿಯರು

ಐಶ್ ತೊಟ್ಟ ಗೌನಿನ ಬೆಲೆ ಮೂರುಮುಕ್ಕಾಲು ಲಕ್ಷ ! ಸಿನಿತಾರೆಯರು ಯಾವುದೇ ಪಾರ್ಟಿ ಅಥವಾ ಸಮಾರಂಭಕ್ಕೆ ಹೋಗಲೀ, ಅಥವಾ ಏರ್ಪೋರ್ಟಿಗೆ ಹೋಗಲೀ ಅವರು ತಮ್ಮ ಸ್ಟೈಲ್ ಸ್ಟೇಟ್ಮೆಂಟಿನಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಅವರ ಪ್ರತಿಯೊಂದು...

ಬಾಯ್ಫ್ರೆಂಡ್ ರಾಮ್ ಜೊತೆ ಶ್ರುತಿಯ ಸ್ಕೂಬಾ ಡೈವಿಂಗ್

ಶ್ರುತಿ ಹರಿಹರನ್ ಸಿನಿಮಾಗಳಲ್ಲಿ ಒಬ್ಬಳು ದಿಟ್ಟ ಹೆಣ್ಣಾಗಿ ಕಾಣಿಸಿಕೊಂಡರೂ ಆಕೆಗೆ ನೀರು ನೋಡಿದರೆ ಎಲ್ಲಿಲ್ಲದ ಭಯವಂತೆ. ಆ ಭಯವನ್ನೀಗ ಮೆಟ್ಟಿನಿಂತಿದ್ದಾಳೆ ಶ್ರುತಿ. ಈಗ ಆಕೆ ಅಂಡಮಾನಿನಲ್ಲಿ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ತನಗಿರುವ...

ಅಂಬಿ ಪುತ್ರನ ಚಿತ್ರಕ್ಕೆ ಚಾಲನೆ

ಕೆಲವು ಸಮಯಗಳಿಂದ ರೆಬೆಲ್ ಸ್ಟಾರ್ ಅಂಬರೀಶ್ ಮಗನ ಸಿನಿಮಾ ಬರಲಿದೆ ಎನ್ನುವ ಸುದ್ದಿ ಗಿರಿಕಿ ಹೊಡೆಯುತ್ತಲೇ ಇತ್ತು. ಅದಕ್ಕೀಗ ಚಾಲನೆ ಸಿಕ್ಕಿದೆ. ತಾರಾ ಜೊಡಿ ಅಂಬರೀಷ್-ಸುಮಲತಾ ದಂಪತಿಗಳ ಪುತ್ರ ಅಭಿಷೇಕ್ ಸ್ಯಾಂಡಲ್ವುಡ್ಡಿಗೆ ಎಂಟ್ರಿ ಹೊಡೆಯುವುದು...

ಕಿವುಡ, ಮೂಗನ ಪಾತ್ರದಲ್ಲಿ ದೇವರಾಜ್

ಡೈನಮಿಕ್ ಸ್ಟಾರ್ ಎನ್ನುವ ಬಿರುದಾಂಕಿತ ದೇವರಾಜ್ ಸದ್ಯ ವಿಭಿನ್ನ ಪಾತ್ರಗಳಿರುವ ಚಿತ್ರಗಳಲ್ಲೇ ಹೆಚ್ಚು ನಟಿಸುತ್ತಿದ್ದಾರೆ. ಅವರು ಮುಂದಿನ ಚಿತ್ರದಲ್ಲಿ ಕಿವುಡ ಹಾಗೂ ಮೂಗನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. `3 ಗಂಟೆ 30 ದಿನ 30 ಸೆಕೆಂಡ್'...

ರಾಕೇಶ್ ಶರ್ಮಾ ಬಯೋಪಿಕ್ : ಆಮೀರ್ ಬದಲು ಶಾರೂಕ್ ?

ಗಗನ ಯಾನಿ ರಾಕೇಶ್ ಶರ್ಮಾರ ಜೀವನಾಧರಿತ ಚಿತ್ರದಲ್ಲಿ ಆಮೀರ್ ಖಾನ್ ನಟಿಸುತ್ತಾನೆ ಎನ್ನುವ ಸುದ್ದಿ ಈ ಮೊದಲಿದ್ದರೂ ಈಗ ಆಮೀರ್ ಆ ಚಿತ್ರದಿಂದ ಹಿಂದೆ ಸರಿದಿದ್ದರಿಂದ ಆ ಸಿನಿಮಾದಲ್ಲೀಗ ಶಾರೂಕ್ ಖಾನ್ ನಟಿಸುವ...

ಎರಡು ಚಿತ್ರಗಳಲ್ಲಿ ಕೃತಿ ಸನನ್

ಕೃತಿ ಸನನ್ ಈಗ ಬಾಲಿವುಡ್ಡಿನ ಎ ಗ್ರೇಡ್ ನಟಿಯಾಗಿ ನಿಧಾನಕ್ಕೆ ರೂಪುಗೊಳ್ಳುತ್ತಿದ್ದಾಳೆ. ಕೃತಿ ಸುಶಾಂತ್ ಸಿಂಗ್ ರಜಪೂತ್ ಜೊತೆ ನಟಿಸಿದ್ದ `ರಾಬಾ' ಬಾಕ್ಸಾಫೀಸಿನಲ್ಲಿ ಹೆಚ್ಚು ಸದ್ದು ಮಾಡದಿದ್ದರೂ ಆಕೆ ರಾಜಕುಮಾರ್ ರಾವ್ ಹಾಗೂ...

ಎಲ್ಲೆ’ ಮ್ಯಾಗಸೀನಿನಲ್ಲಿ ಆಲಿಯಾ ಭಟ್

`ಎಲ್ಲೆ' ಫ್ಯಾಷನ್ ಮ್ಯಾಗಸೀನ್ ಲೇಟೆಸ್ಟ್ ಸಂಚಿಕೆಯಲ್ಲಿ ಆಲಿಯಾ ಭಟ್ ಕಂದು ಬಣ್ಣದ 3ಡಿ ಟಾಪ್ ಹಾಗೂ ಹೈವೇಸ್ಟ್ ಪ್ಯಾಂಟಿನಲ್ಲಿ ವಿಭಿನ್ನ ಸ್ಟೈಲಿನಲ್ಲಿ ಮಿಂಚಿದ್ದು ಹೀಗೆ...  

ಕೇಡಿ ಪೊಲೀಸ್ ಆಗಿ ರಣವೀರ್

ರಣವೀರ್ ಸಿಂಗ್ `ಪದ್ಮಾವತಿ' ಸಿನಿಮಾದಲ್ಲಿ ವಿಲನ್ ಅಲ್ಲಾವುದ್ದೀನ್ ಖಿಲ್ಜಿಯಾಗಿ ಅಟ್ಟಹಾಸ ತೋರಿದ್ದರೆ ಮುಂದಿನ ವರ್ಷ ಕೇಡಿ ಪೊಲೀಸ್ ಅಧಿಕಾರಿಯಾಗಿ ತೆರೆಮೇಲೆ ಬರಲಿದ್ದಾನೆ. ಈ ಸಿನಿಮಾದ ಹೆಸರು `ಸಿಂಬಾ' ಎಂದಾಗಿದ್ದು ಈ ಚಿತ್ರ ನಿರ್ಮಾಣದಲ್ಲಿ...

ನಿಖಿಲ್ ನಾಯಕಿಯಾಗಿ ರಚಿತಾ

ಕುಮಾರಸ್ವಾಮಿ ಪುತ್ರ ನಿಖಿಲ್ ಈಗ ಇನ್ನೊಂದು ಸಿನಿಮಾದಲ್ಲಿ ನಟಿಸಲಿದ್ದಾನೆ. ಸದ್ಯ ನಿಖಿಲ್ `ಕುರುಕ್ಷೇತ್ರ' ಸಿನಿಮಾದಲ್ಲಿ ಅಭಿಮನ್ಯು ಆಗಿ ನಟಿಸುತ್ತಿದ್ದು ಆ ಚಿತ್ರದಲ್ಲಿ ಆತನ ಭಾಗದ ಶೂಟಿಂಗ್ ಹೆಚ್ಚೂಕಡಿಮೆ ಮುಗಿದಿದೆ. ಇದೀಗ ಕೊರಿಯೋಗ್ರಾಫರ್ ಟರ್ನಡ್...

ಹೊಸಹುಡುಗರ ಜೊತೆ ಭಟ್ಟರ ಸಿನಿಮಾ

`ಮುಗುಳುನಗೆ'ಯ ನಂತರ ಯೋಗರಾಜ ಭಟ್ಟರು ಯಾವ ಚಿತ್ರ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಅದಕ್ಕೀಗ ತೆರೆ ಬಿದ್ದಿದೆ. ಭಟ್ಟರು ಹೊಸ ಹುಡುಗರ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ನಿರ್ದೇಶನ ನಿರ್ಮಾಣ ಎರಡೂ...

ಸ್ಥಳೀಯ

ತೊಕ್ಕೊಟ್ಟು ಲಾಡ್ಜಿನಲ್ಲಿ ಅನ್ಯಕೋಮು ಜೋಡಿ

ಪೊಲೀಸರ ದಾಳಿ ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಹೊರವಲಯದ ಉಳ್ಳಾಲ ತೊಕ್ಕೊಟ್ಟಿನಲ್ಲಿರುವ ಲಾಡ್ಜಿನಲ್ಲಿ ಅನ್ಯಕೋಮಿನ ಜೋಡಿ ಇದ್ದ ಬಗ್ಗೆ ಮಾಹಿತಿ ಪಡೆದ ಪರಿವಾರ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ, ಪೊಲೀಸರು ದಾಳಿ...

ನಕಲಿ ಚಿನ್ನ ಅಡವಿಟ್ಟು 16.70 ಲಕ್ಷ ರೂ ವಂಚನೆ

ಮೂವರ ವಿರುದ್ಧ ಕೇಸು ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-66ರ ಸಂತೆಕಟ್ಟೆ ಎಂಬಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕರಾವಳಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಬ್ರಹ್ಮಾವರ ಶಾಖೆಯಲ್ಲಿ ಚಿನ್ನಾಭರಣ ಅಡವು ಸಾಲಕ್ಕೆ...

5 ಕೋಟಿ ರೂ ವೆಚ್ಚದಲ್ಲಿ ಪಡೀಲ್ ಬಳಿ ಹೊಸ ಸೇತುವೆ ನಿರ್ಮಾಣ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೊನೆಗೂ ಪಡೀಲಿನಲ್ಲಿ ದಿನನಿತ್ಯ ಕಂಗೆಡುತ್ತಿದ್ದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಕ್ಕಿ ನೂತನ ಮೇಲ್ಸೇತುವೆ ಕಾಮಗಾರಿ ಲೋಕಾರ್ಪಣೆಗೊಂಡಿತು. ಪಡೀಲ್ ಬಳಿ ನೂತನ ಸೇತುವೆಯ ಪಕ್ಕದಲ್ಲೇ ಹಳೆ ಕೆಳಸೇತುವೆಗೆ ಪರ್ಯಾಯವಾಗಿ...

ವಾಹನವಿಲ್ಲದಿದ್ದರೂ ಪೊಲೀಸರಿಂದ ಹಳೆ ಮಾಲಕರಿಗೆ ಟ್ರಾಫಿಕ್ ಉಲ್ಲಂಘನೆ ನೋಟಿಸು

ಮ್ಮ ಪ್ರತಿನಿಧಿ ವರದಿ ಮಂಗಳೂರು : ಕೆಲವು ಸಮಯದ ಹಿಂದೆ ತಮ್ಮ ವಾಹನ ಬೇರೆಯವರಿಗೆ ಮಾರಾಟ ಮಾಡಲಾಗಿ, ಅವರ ಹೆಸರಲ್ಲಿ ಆ ವಾಹನ ನೋಂದಾವಣೆಯಾಗಿದ್ದರೂ, ಮಂಗಳೂರು ನಗರ ಪೊಲೀಸರು ಮಾಜಿ ಮಾಲಕರಿಗೆ `ಸಂಚಾರಿ ನಿಯಮ...

ಗರಿಗೆದರಿತು ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸರಿಸುಮಾರು 15 ದಿನಗಳಿಂದ ಪ್ರಕ್ಷುಬ್ದಗೊಂಡಿದ್ದ ಕಡಲು ಇದೀಗ ಸಹಜ ಸ್ಥಿತಿಗೆ ಮರಳಿದೆ. ಓಖಿ ಚಂಡಮಾರುತದಿಂದ ಲಕ್ಷದ್ವೀಪಕ್ಕೆ ಸ್ಥಗಿತಗೊಂಡಿದ್ದ ಹಡಗುಯಾನ  ಪುನರಾರಂಭಗೊಂಡಿದ್ದು, ಮಂಗಳೂರು ಹಳೆ ಬಂದರಿನಿಂದ ಈಗಾಗಲೇ 10...

ಸ್ವಿರ್ಝಲ್ಯಾಂಡ್ ಸಂಸದ ನಿಕ್ ಗುಗ್ಗರ್ ನಮ್ಮ ಉಡುಪಿಯವರು

ಮಂಗಳೂರು : ಇತ್ತೀಚೆಗೆ ಸ್ವಿರ್ಝಲ್ಯಾಂಡಿನ ರಾಜಧಾನಿ ಬರ್ನ್ ನಗರದಲ್ಲಿ ಸ್ವಿಸ್ ನ್ಯಾಷನಲ್ ಕೌನ್ಸಿಲ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಿಕ್ ಗುಗ್ಗರ್ ಅವರು ಮೂಲತಃ ಉಡುಪಿ ಜಿಲ್ಲೆಯವರು. ನಲ್ವತ್ತೇಳು ವರ್ಷದ ನಿಕ್ ಹುಟ್ಟಿದ್ದು...

ಭಿಕ್ಷೆ ಎತ್ತುವ `ಬಿಳಿತೊನ್ನು’ ರೋಗದ ಮಕ್ಕಳಿಗೆ ನೆರವಾದ ನಗರ ವಿದ್ಯಾರ್ಥಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೆಲವು ವರ್ಷದಿಂದ ನಗರದ ಬೀದಿ ಬದಿಯಲ್ಲಿ ಭಿಕ್ಷೆ ಬೇಡುತ್ತ ಜೀವನ ಸಾಗಿಸುತ್ತಿದ್ದ ಅಲ್ಬಿನೋ ರೋಗಗ್ರಸ್ಥ (ಬಿಳಿತೊನ್ನು) ಆರು ಮಂದಿ ಮಕ್ಕಳು ಮತ್ತು ಅವರ ಕುಟುಂಬಿಕರಿಗೆ ನೆರವಾಗಿರುವ ಮಂಗಳೂರು...

ಸುಳ್ಯದ ಶಾಲೆಗೆ ಆದಾಯ ಮೂಲ ಈ ರಬ್ಬರ್ ತೋಟ !

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸುಳ್ಯ ಬಾಳಿಲದ ವಿದ್ಯಾಬೊಧಿಸಿ ಎಜ್ಯುಕೇಶನ್ ಸಂಸ್ಥೆಯ 10 ವರ್ಷಗಳ ಹಿಂದೆ ನೆಟ್ಟಿದ್ದ ಸುಮಾರು 900 ರಬ್ಬರ್ ಗಿಡಗಳು ಈಗ ಬೆಳೆದು ನಿಂತು ಇಳುವರಿ ಕೊಡುತ್ತಿದ್ದು, ಇದು ಸಂಸ್ಥೆಯ...

ಕರಾವಳಿ ಉತ್ಸವ ಮೈದಾನದಲ್ಲಿ ರಾಷ್ಟ್ರೀಯ ಮಟ್ಟದ ಲಗೋರಿ ಚಾಂಪಿಯನ್ಶಿಪ್ ಜನೆವರಿ 6ಕ್ಕೆ

ಮಂಗಳೂರು : ರಾಷ್ಟ್ರೀಯ ಮಟ್ಟದ ಎರಡು ದಿನಗಳ ಲಗೋರಿ ಚಾಂಪಿಯನ್ಶಿಪ್-2018 ಜನವರಿ 6ರಂದು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ. ಮೊದಲ ಬಾರಿಗೆ ಲಗೋರಿ ತುಳುನಾಡು ಕಪ್ ಕಳೆದ ಬಾರಿ ಜುಲೈ ತಿಂಗಳಲ್ಲಿ...

ವಾಣಿಜ್ಯ ಸಂಕೀರ್ಣಗಳಿಂದ ಸಾರ್ವಜನಿಕ ಪ್ರದೇಶ ಪಾರ್ಕಿಂಗ್ ಸ್ಥಳವಾಗಿ ಆಕ್ರಮಣ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸ್ಮಾರ್ಟ್ ಸಿಟಿ ಯೋಜನೆಯ ಪ್ರಯುಕ್ತ ಮಂಗಳೂರು ನಗರ ವೇಗವಾಗಿ ಬೆಳೆಯುತ್ತಿದ್ದರೂ ನಗರಕ್ಕೊಂದು ಆಕಾರ ನೀಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ``ನಗರದಲ್ಲಿ ಟ್ರಾಫಿಕ್ ಹೆಚ್ಚಾಗಿದ್ದು, ಪರಿಣಾಮವಾಗಿ ನಗರ ನಿವಾಸಿಗಳು ತೊಂದರೆ ಎದುರಿಸುತ್ತಿದ್ದಾರೆ....