Sunday, February 18, 2018

ಬರುತ್ತಿದೆ ಮೂಢನಂಬಿಕೆ ವಿರುದ್ಧ ಚಿತ್ರ

ಚಿತ್ರಪ್ರೇಮಿಗಳ ಟೇಸ್ಟ್ ಈಗ ಬದಲಾಗುತ್ತಿದೆ. ಕನ್ನಡದಲ್ಲೂ ಈಗ ಬೇಕಷ್ಟು ವಿಭಿನ್ನ ರೀತಿಯ ಸಿನಿಮಾಗಳೂ ತೆರೆಕಂಡು ಅವು ಯಶಸ್ಸನ್ನೂ ಕಂಡಿವೆ. ಬರೀ ದೊಡ್ಡ ದೊಡ್ಡ ಹೀರೋಗಳೂ, ಅದ್ದೂರಿ ಬಜೆಟ್, ವೈಭವದ ಚಿತ್ರೀಕರಣ, ಗ್ಲಾಮರಸ್ ಬೆಡಗಿಯರು...

ಬರುತ್ತಿದೆ ಮಹಿಳಾಪ್ರಧಾನ ಚಿತ್ರ `ಊರ್ವಿ’

ಇದೀಗ ಮಹಿಳಾಪ್ರಧಾನ ಚಿತ್ರಗಳು ಹೆಚ್ಚು ಹೆಚ್ಚು ಬರುತ್ತಿವೆ. ಬರೀ ಗ್ಲಾಮರ್ ಗೊಂಬೆಗಳಾಗಿ ಹೀರೋ ಜೊತೆ ಮರಸುತ್ತುವ, ಕಷ್ಟದಲ್ಲಿ ಸಿಲುಕಿ ಹೀರೋ ಬಂದು ಕಾಪಾಡುವ ದೃಶ್ಯಕ್ಕಷ್ಟೇ ಸೀಮಿತವಾಗುವ ನಟಿಯರೀಗ ಚಿತ್ರಗಳಲ್ಲಿ ತಾವೇ ಹೀರೋಗಳಾಗಿ ಮಿಂಚುತ್ತಿದ್ದಾರೆ....

ಮನೀಶ್ ಮಲ್ಹೋತ್ರಾ ಎನ್ನುವ ಮಾಂತ್ರಿಕಗೆ 50

ಮನೀಶ್ ಮಲ್ಹೋತ್ರಾ ಒಬ್ಬ ಅದ್ಭುತ ಡ್ರೆಸ್ ಡಿಸೈನರ್. ಬಾಲಿವುಡ್ ಬೆಡಗಿಯರ ಸೌಂದರ್ಯಕ್ಕೆ ವಿಸಿಷ್ಟವಾದ ಮೆರಗು ನೀಡುವ ಮಾಂತ್ರಿಕ ಟಚ್ ಇವರಲ್ಲಿದೆ. ಮನೀಷ್ ಮೊನ್ನೆಯಷ್ಟೇ ತನ್ನ 50ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮನೀಶ್ ಹಲವು ಸಿನಿಮಾಗಳ ನಟನಟಿಯರಿಗೆ...

`ರಯೀಸ್’ ಟ್ರೈಲರ್ ವೈರಲ್

ಕಿಂಗ್ ಖಾನ್ ಶಾರುಖ್ ಪ್ರಮುಖ ಪಾತ್ರದಲ್ಲಿ ನಟಿಸಿರುವ `ರಯೀಸ್' ಟ್ರೈಲರ್ ಬುಧವಾರ ಬಿಡುಗಡೆಯಾಗಿದ್ದು ಅದೀಗ ಸಕತ್ ವೈರಲ್ ಆಗಿದೆ. ಯುಟ್ಯೂಬಿಗೆ ಟ್ರೈಲರ್ ಬಂದ ಕೆಲ ನಿಮಿಷಗಳಲ್ಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಶಾರೂಕ್ ಖಾನ್...

ಹಿಮೇಶ್ ದಂಪತಿ ವಿಚ್ಛೇದನಕ್ಕೆ ಅರ್ಜಿ

ಅದೇನೊ ಈ ನಡುವೆ ಚಿತ್ರರಂಗದಲ್ಲಿ ವಿಚ್ಛೇದನ ಹೆಚ್ಚಾಗುತ್ತಿದೆ. ಕಳೆದ ವಾರವಷ್ಟೇ ಅರ್ಬಾಜ್ ಖಾನ್ ಮತ್ತು ಮಲೈಕಾ ವಿಚ್ಛೇದನಕ್ಕೆ ಅರ್ಜಿ ಕೊಟ್ಟ ಬೆನ್ನಲ್ಲೇ ಮ್ಯೂಸಿಕ್ ಡೈರೆಕ್ಟರ್, ಹಾಡುಗಾರ, ಕಂಪೋಸರ್ ಕಮ್ ನಟ ಹಿಮೇಶ್ ರೇಶಮಯ್ಯ...

`ಆರ್‍ಜಿವಿ’ಗೆ ಶುಭಾ ಐಟೆಂ

ಕಳೆದ ತಿಂಗಳು ಗೀತರಚನೆಕಾರ ಕಂ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಅವರನ್ನು ಮದುವೆಯಾಗಿದ್ದಾಳೆ ಕೊನೆಗೆ ಅದು ಬರೀ ಸಿನಿಮಾವೊಂದರ ಶೂಟಿಂಗ್ ಎಂದೆಲ್ಲ ಜೋರಾಗಿ ಹೆಡ್ ಲೈನ್ ಅಲಂಕರಿಸಿದ್ದ ಶುಭಾ ಪೂಂಜಾ ಈಗ ಮತ್ತೆ...

ನೃತ್ಯ ಮಾಡಿ ಶಾಲೆಗೆ ನೆರವಾಗಿದ್ದ ಜಯಲಲಿತಾ

ಮೊನ್ನೆ ಇಹಲೋಕ ತ್ಯಜಿಸಿದ ಜಯಲಲಿತಾ ಬಹುಮುಖ ಪ್ರತಿಭೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆಕೆ ಎಷ್ಟು ಖಡಕ್ಕೋ ಅಷ್ಟೇ ಉದಾರಿಯೂ ಆಗಿದ್ದರು. ಅದಕ್ಕೊಂದು ಚಿಕ್ಕ ನಿದರ್ಶನ ಇಲ್ಲಿದೆ. ಮಂಡ್ಯ ಜಿಲ್ಲೆಯ ನಗುವಿನಹಳ್ಳಿ ತಾಲೂಕಿನ ಬೋರ್ಡ್...

ಶುಕ್ರವಾರ `ಪಿಲಿಬೈಲ್ ಯಮುನಕ್ಕ’ ಬಿಡುಗಡೆ

ಮಂಗಳೂರು : ಡಿಸೆಂಬರ್ 9ರಂದು ಬಿಡುಗಡೆಗೆ ಸಿದ್ದಗೊಂಡಿದೆ ತುಳು ಚಲನಚಿತ್ರ `ಪಿಲಿಬೈಲ್ ಯಮುನಕ್ಕ'. ಇದು ಲಕುಮಿ ಸಿನೆ ಕ್ರಿಯೇಶನ್ಸ್ ಬ್ಯಾನರಿನಡಿ ಸಿದ್ಧಗೊಂಡಿರುವ ಚಿತ್ರವಾಗಿದ್ದು, ಇದರಲ್ಲಿ ಮನುಷ್ಯನ ಜೀವನ ಮತ್ತು ಆಸೆಗಳು ವ್ಯಕ್ತವಾಗಿವೆ. ತುಳುವಿನಲ್ಲಿ ಈವರೆಗೆ...

ಮೊದಲ ಪ್ರೀತಿ ಬಿಚ್ಚಿಟ್ಟ ಆಲಿಯಾ

ಆಲಿಯಾ ಭಟ್ ಈಗ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಡೇಟಿಂಗ್ ಮಾಡುತ್ತಿರಬಹುದು. ಅದಕ್ಕೂ ಮೊದಲು ಅರ್ಜುನ್ ಕಪೂರ್ ಜೊತೆಯೂ ಕೆಲವು ಸಮಯ ಚಕ್ಕಂದ ಆಡಿದ್ದಳು ಎನ್ನುವ ರೂಮರ್ ಇತ್ತು. ಅದೇನೇ ಇದ್ದರೂ ಅವಳು ಕಾಲೇಜಿಗೆ...

ಮೂರು ಬಾರಿ ಕರಣ್ ಲವ್ ಫ್ಲಾಪ್

ಫಿಲ್ಮ್ ಮೇಕರ್ ಕರಣ್ ಜೋಹರ್ ಹಲವಾರು ರೊಮ್ಯಾಂಟಿಕ್ ಚಿತ್ರ ಮಾಡಿ ಸಕ್ಸಸ್ ಕಂಡಿರಬಹುದು. ಆದರೇನು ಅವರ ಲವ್ ಲೈಫ್ ಮಾತ್ರ ಮೂರು ಬಾರಿ ಫ್ಲಾಪ್ ಆಗಿದೆ. ಈ ಬಗ್ಗೆ ಕರಣ್ ಮಾತಾಡುತ್ತಾ ``ನನ್ನ...

ಸ್ಥಳೀಯ

ಅಪರಿಚಿತ ಯುವಕ ನದಿಗೆ ಹಾರಿ ಆತ್ಮಹತ್ಯೆ

ಕರಾವಳಿ ಅಲೆ ವರದಿ ಬಂಟ್ವಾಳ : ಪಾಣೆಮಂಗಳೂರು ನೇತ್ರಾವತಿ ನದಿ ನೂತನ ಸೇತುವೆಯ ಮೇಲಿಂದ ಅಪರಿಚಿತ ಯುವಕನೊಬ್ಬ ನದಿಗೆ ಹಾರಿ ಶುಕ್ರವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ...

ವ್ಯಕ್ತಿಗೆ ಐವರ ತಂಡ ಹಲ್ಲೆ

ಒಳಚರಂಡಿ ಕಾಮಗಾರಿ, ರಸ್ತೆ ವಿವಾದ ಹಿನ್ನೆಲೆ ಕರಾವಳಿ ಅಲೆ ವರದಿ ಮಂಗಳೂರು : ಒಳಚರಂಡಿ ಕಾಮಗಾರಿ, ರಸ್ತೆ ಅಗಲೀಕರಣದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಐವರ ತಂಡ ಹಲ್ಲೆ ನಡೆಸಿದೆ. ನಗರದ ನಾಗುರಿ ಬಳಿ ಈ ಘಟನೆ ನಡೆದಿದೆ....

ಕೊಲೆಗೆ ಸಂಚು ರೂಪಿಸಿದ್ದ ಮೂರು ರೌಡಿಗಳ ಬಂಧನ, ಇಬ್ಬರು ಪರಾರಿ

ಕರಾವಳಿ ಅಲೆ ವರದಿ ಮಂಗಳೂರು : ಕೊಲೆಯ ಪ್ರತೀಕಾರ ತೀರಿಸಲೆಂದು ಸಂಚು ರೂಪಿಸಿದ್ದ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುವ ವಾಹನ ತಡೆದು ದರೋಡೆ ಮಾಡಿ ನಗದು ಹಣ, ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದ ಐವರು...

ಬಂಟ್ವಾಳ ಸಾಹಿತ್ಯ ಸಮ್ಮೇಳನದಲ್ಲೂ ರಾಜಕೀಯವೇ ?

ಮುಹಮ್ಮದ್ ಬಿಸಿಯೂಟ ವಿವಾದದ ಕುರಿತು ಮಾತನಾಡಿದ್ದಾರೆ. ಅದು ಅವರ ವೈಯಕ್ತಿಕ ಅಥವಾ ರಾಜಕೀಯ ವಿಚಾರ. ಅವರು ಮಾತನಾಡಿದ್ದು ಸರಿಯೋ ತಪೆÇ್ಪೀ ಎಂಬುವುದಲ್ಲ ಇಲ್ಲಿನ ವಿಷಯ. ಅವರು ವಿವಾದಾತ್ಮಕವಾಗಿ ಮಾತನಾಡಿದ್ದರೂ ಅದನ್ನು ಸಾಹಿತ್ಯ ಸಮ್ಮೇಳನಕ್ಕೆ...

ಮಂಗಳೂರು ಸೆಂಟ್ರಲ್, ಕಣ್ಣೂರು ರೈಲು ನಿಲ್ದಾಣಗಳಲ್ಲಿ ಹೆಚ್ಚುವರಿ ಪ್ಲಾಟ್ ಫಾರ್ಮ್

ಕರಾವಳಿ ಅಲೆ ವರದಿ ಮಂಗಳೂರು : ಮಂಗಳೂರು ಸೆಂಟ್ರಲ್ ಮತ್ತು ಕಣ್ಣೂರು ರೈಲು ನಿಲ್ದಾಣಗಳಲ್ಲಿ ಹೆಚ್ಚುವರಿ ಪ್ಲಾಟ್ ಫಾರ್ಮ್ ನಿರ್ಮಿಸಲು ಕೇಂದ್ರ ಸರ್ಕಾರ ತಲಾ 40 ಲಕ್ಷ ರೂ ತೆಗೆದಿರಿಸಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ...

`ಮಾನವ ಹಕ್ಕು ಖಚಿತಪಡಿಸಲು ಕರ್ತವ್ಯ ನಿಭಾಯಿಸುವ ಅಗತ್ಯ ಇದೆ’

ಕರಾವಳಿ ಅಲೆ ವರದಿ ಮಂಗಳೂರು : ಭಾರತೀಯ ಸಂವಿಧಾನಾತ್ಮಕ ಹಕ್ಕುಗಳು ಮತ್ತು ವಿಶ್ವಸಂಸ್ಥೆಯ ಜಾಗತಿಕ ಘೋಷಣೆಯನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದಾಗ ಭಾರತ ದೇಶವು ಅದರ ಕಾನೂನಿನೊಂದಿಗೆ ಸರಿಯಾದ ಪಥದಲ್ಲಿ ಸಾಗುತ್ತಿದೆ. ಯುಡಿಎಚ್ಚಾರಿನ ಸಮಾನ ಘನತೆಯ ಹಕ್ಕುಗಳು,...

ಧಾರ್ಮಿಕ ಪ್ರಭಾಷಣಕ್ಕೆ ದುಬಾರಿ ಸಂಭಾವನೆ ಪಡೆಯುವುದಕ್ಕೆ ಕೂರ್ನಡ್ಕ ಜಲಾಲಿ ವಿರೋಧ

ಕರಾವಳಿ ಅಲೆ ವರದಿ ಪುತ್ತೂರು : ಕೇರಳದಿಂದ ಕರ್ನಾಟಕಕ್ಕೆ ಧಾರ್ಮಿಕ ಪ್ರವಚನ ನೀಡಲು ಬರುವ ಕೆಲವು ಧಾರ್ಮಿಕ ಮತಪಂಡಿತರು ದುಬಾರಿ ಸಂಭಾವನೆ ಪಡೆಯುತ್ತಿರುವುದು ಅತ್ಯಂತ ಖೇದಕರ ವಿಚಾರವಾಗಿದೆ ಎಂದು ಕೂರ್ನಡ್ಕ ಮುದರ್ರಿಸ್ ಜಲಾಲಿ ಹೇಳಿದರು. ಧಾರ್ಮಿಕ...

ನಾಯಕತ್ವ ಗುಣ ಇಲ್ಲದವರಿಂದ ದೇಶದ ಬದಲಾವಣೆ ಅಸಾಧ್ಯ : ಎಂ ಆರ್ ರವಿ

ಕರಾವಳಿ ಅಲೆ ವರದಿ ಪುತ್ತೂರು : ``ಕೇವಲ ನಾಯಕರಿದ್ದ ಮಾತ್ರಕ್ಕೆ ದೇಶದಲ್ಲಿ ಬದಲಾವಣೆ ಅಸಾಧ್ಯ, ನಾಯಕರಲ್ಲಿ ನಾಯಕತ್ವದ ಗುಣವಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದ್ದಲ್ಲಿ ಮಾತ್ರ ಬದಲಾವಣೆಯನ್ನು ಕಾಣಲು ಸಾಧ್ಯ'' ಎಂದು ದಕ್ಷಿಣ ಕನ್ನಡ ಜಿಲ್ಲಾ...

ಪ್ರತಿಭಾ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಶರತ್ ಮಡಿವಾಳ ತಂದೆ ಚಿಂತನೆ

ಕರಾವಳಿ ಅಲೆ ವರದಿ ಬಂಟ್ವಾಳ : ರಾಜಕೀಯಕ್ಕಾಗಿ ತನ್ನ ಮಗನ ಸಾವಿನ ಬಗ್ಗೆ ಅನಗತ್ಯ ಮಾತನಾಡಿದ ಮಂಗಳೂರು ಮನಪಾ ಸದಸ್ಯೆ ಪ್ರತಿಭಾ ಕುಳಾಯಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು...

ಶಿಕ್ಷೆಗೊಳಗಾಗಿ ತಲೆಮರೆಸಿ ಕೊಂಡವ ಪೊಲೀಸ್ ವಶ

ಕರಾವಳಿ ಅಲೆ ವರದಿ ಉಪ್ಪಿನಂಗಡಿ : ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿ ಕೇರಳ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿ ತಲೆಮರೆಸಿಕೊಂಡಿದ್ದ ತಂಬಿ ಮ್ಯಾಥ್ಯೂ (52) ಎಂಬಾತನÀನ್ನು ಉಪ್ಪಿನಂಗಡಿ ಗ್ರಾಮಾಂತರ ಪೊಲೀಸರು ಗುರುವಾರ ಬಂಧಿಸಿದ್ದು, ಕೇರಳದ ಸಿಬಿಸಿಐಡಿ ಪೊಲೀಸರಿಗೆ...