Friday, January 20, 2017

ಬೋಲ್ಡ್ ಪಾತ್ರದಲ್ಲಿ ಪೂಜಾ

ಮಳೆ ಹುಡುಗಿ ಎಂತಲೇ ಫೇಮಸ್ ಆಗಿರುವ ಪೂಜಾ ಗಾಂಧಿ ಈಗ ಅವಳ ಅಭಿಮಾನಿಗಳಿಗೆ `ಜಿಲೇಬಿ' ಹಂಚಲು ರೆಡಿಯಾಗಿದ್ದಾಳೆ. ಹೌದು,  ಪೂಜಾ ಅಭಿನಯದ `ಜಿಲೇಬಿ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಲಕ್ಕಿ ಶಂಕರ್ ನಿರ್ದೇಶಿಸಿ ನಿರ್ಮಿಸಿರುವ `ಜಿಲೇಬಿ'ಯಲ್ಲಿ...

ಡ್ಯಾನ್ಸಿನಲ್ಲಿ ರಣವೀರನನ್ನೇ ಸೋಲಿಸಿದ ರಾಮ್ ದೇವ್

ರಣವೀರ್ ಸಿಂಗ್ ಬಾಲಿವುಡ್ಡಿನಲ್ಲಿ ಅತೀ ಎನೆರ್ಜೆಟಿಕ್ ನಟ ಅಂದರೆ ತಪ್ಪÀಲ್ಲ. ಅವನನ್ನೇ ಡ್ಯಾನ್ಸ್ ಫೇಸಾಫಿನಲ್ಲಿ ಸೋಲಿಸಿದ್ದಾರೆ ಬಾಬಾ ರಾಮದೇವ್. ಇದು ನಡೆದಿದ್ದು ಕೆಲವು ದಿನಗಳ ಹಿಂದಷ್ಟೇ `ಆಜ್‍ತಕ್' ಟೀವಿಯವರು ಏರ್ಪಡಿಸಿದ ಶೋವೊಂದರಲ್ಲಿ. ರಣವೀರ್ ಸಿಂಗ್...

ಕೃತಿ ಮೈತುಂಬಾ 2000ರೂ ನೋಟುಗಳು !

ಹೀರೋಯಿನ್ನುಗಳಿಗೆ ಥರಾವರಿ ಡ್ರೆಸ್ ಮಾಡಿಕೊಂಡು ಮೀಡಿಯಾ ಪಬ್ಲಿಸಿಟಿ ಪಡೆಯುವುದೆಂದರೆ ಎಲ್ಲಿಲ್ಲದ ಆಸೆ. ಕೆಲವರು ತಮ್ಮ ಡ್ರೆಸ್ಸಿನಲ್ಲಿ ಪ್ರಾಣಿ ಚಿತ್ರವೋ ಇನ್ಯಾವುದೋ ಗಮನ ಸೆಳೆಯುವ ಚಿತ್ರಗಳನ್ನು ಹಾಕಿಕೊಳ್ಳುವುದು ಕಾಮನ್. ಕೆಲವು ಸಮಯದ ಹಿಂದೆ ರಾಖಿಸಾವಂತ್...

ದೀಪಿಕಾ ಡ್ರೆಸ್ ಬಗ್ಗೆ ಭಾರೀ ಕಮೆಂಟ್ಸ್

ದೀಪಿಕಾ ಪಡುಕೋಣೆ ಸದ್ಯವೇ ರಿಲೀಸ್ ಆಗಲಿರುವ `ತ್ರಿಬಲ್ ಎಕ್ಸ್, ರಿಟರ್ನ್ ಆಫ್ ಕ್ಸಾಂಡರ್ ಕೇಜ್' ಚಿತ್ರದ ಪ್ರಮೋಶನ್ನಿನಲ್ಲಿ ತೊಡಗಿಕೊಂಡಿದ್ದು ಅಂತಹ ಸಂದರ್ಭದಲ್ಲಿ ಅವಳು ತೊಟ್ಟ ಒಂದು ಉಡುಗೆಯ ಬಗ್ಗೆ ಈಗ ಬಿಸಿ ಬಿಸಿ...

ನೃತ್ಯ ಮಾಡಿ ಶಾಲೆಗೆ ನೆರವಾಗಿದ್ದ ಜಯಲಲಿತಾ

ಮೊನ್ನೆ ಇಹಲೋಕ ತ್ಯಜಿಸಿದ ಜಯಲಲಿತಾ ಬಹುಮುಖ ಪ್ರತಿಭೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆಕೆ ಎಷ್ಟು ಖಡಕ್ಕೋ ಅಷ್ಟೇ ಉದಾರಿಯೂ ಆಗಿದ್ದರು. ಅದಕ್ಕೊಂದು ಚಿಕ್ಕ ನಿದರ್ಶನ ಇಲ್ಲಿದೆ. ಮಂಡ್ಯ ಜಿಲ್ಲೆಯ ನಗುವಿನಹಳ್ಳಿ ತಾಲೂಕಿನ ಬೋರ್ಡ್...

`ದಿ ವಿಲನ್’ ನಾಯಕಿ ಆಮಿ ಜಾಕ್ಸನ್

ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಜೋಡಿಯ `ದಿ ವಿಲನ್' ಚಿತ್ರಕ್ಕೆ ನಾಯಕಿಯಾಗಿ ಬ್ರಿಟಿಷ್ ಬೇಬ್ ಆಮಿ ಜಾಕ್ಸನ್ ಆಯ್ಕೆಯಾಗಿದ್ದಾಳೆ. ಬ್ರಿಟಿಷ್ ಮಾಡೆಲ್ ಹಾಗೂ ನಟಿಯಾಗಿರುವ ಆಮಿ ಈಗಾಗಲೇ ಸೂಪರ್ ಸ್ಟಾರ್ ರಜನಿಕಾಂತ್,...

ಮನೀಶ್ ಮಲ್ಹೋತ್ರಾ ಎನ್ನುವ ಮಾಂತ್ರಿಕಗೆ 50

ಮನೀಶ್ ಮಲ್ಹೋತ್ರಾ ಒಬ್ಬ ಅದ್ಭುತ ಡ್ರೆಸ್ ಡಿಸೈನರ್. ಬಾಲಿವುಡ್ ಬೆಡಗಿಯರ ಸೌಂದರ್ಯಕ್ಕೆ ವಿಸಿಷ್ಟವಾದ ಮೆರಗು ನೀಡುವ ಮಾಂತ್ರಿಕ ಟಚ್ ಇವರಲ್ಲಿದೆ. ಮನೀಷ್ ಮೊನ್ನೆಯಷ್ಟೇ ತನ್ನ 50ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮನೀಶ್ ಹಲವು ಸಿನಿಮಾಗಳ ನಟನಟಿಯರಿಗೆ...

ಜೊತೆಯಾಗಿ ಶೋ ಹೋಸ್ಟ್ ಮಾಡಲಿರುವ ಶಾರೂಕ್-ಸಲ್ಮಾನ್

2016 ಮುಗಿಯುತ್ತಾ ಬಂದಿದೆ. ಇನ್ನೇನು ಒಂದಾದ ಮೇಲೊಂದು ಅವಾರ್ಡ್ ಶೋಗಳ ಭರಾಟೆ ಶುರುವಾಗಲಿದೆ. ಈ ವರ್ಷ `ಪಿಂಕ್', `ನೀರ್ಜಾ', `ಉಡ್ತಾ ಪಂಜಾಬ್', `ಏರ್ ಲಿಫ್ಟ್', `ಡಿಯರ್ ಜಿಂದಗಿ' ಮೊದಲಾದ ವಿಭಿನ್ನ ಚಿತ್ರಗಳೇ ಹೆಚ್ಚು...

ರಣವೀರ್-ದೀಪಿಕಾ ದೂರವಾಗಿಲ್ಲ

ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಡುವೆ ಬಿರುಕು ಮೂಡಿದೆ ಎಂಬ ರೂಮರ್ ಕೆಲವು ದಿನಗಳಿಂದ ಬಾಲಿವುಡ್ಡಿನಲ್ಲಿ ಗಿರಕಿ ಹೊಡೆಯುತ್ತಿತ್ತು. ಆ ಸುದ್ದಿಗೀಗ ಅವರೇ ಸ್ವತಃ ತೆರೆ...

ನೋಟು ರದ್ದತಿ ಎಫೆಕ್ಟ್ : ಸಿನಿಮಾಗಳಿಗೆ ಜನರಿಲ್ಲ

ಬೆಂಗಳೂರು : ಪ್ರಧಾನಿ ಮೋದಿ ನೋಟು ಅಮಾನ್ಯಗೊಳಿಸಿದ ಬಳಿಕ ಬಹುತೇಕ ಎಲ್ಲಾ ರಂಗಗಳಿಗೂ ಹೊಡೆತ ಬಿದ್ದಿದ್ದು, ಬೆಂಗಳೂರಿನ ಚಿತ್ರ ಮಂದಿರಗಳು ಸೇರಿದಂತೆ ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲೂ ಕಲೆಕ್ಷನ್ ಖೋತಾ ಆಗಿದೆ. "ನೋಟು ಅಮಾನ್ಯಗೊಳಿಸಿ ಎರಡು...

ತಾಜ ಬರಹಗಳು

ಮಂಜೇಶ್ವರ ಚರ್ಚ್ ಶಾಲೆಯಲ್ಲಿ ಗಮನ ಸೆಳೆದ ವಸ್ತು ಪ್ರದರ್ಶನ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಪ್ರದರ್ಶಿಸಲು ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ರೀತಿಯ ವಸ್ತುಗಳನ್ನು ಗುರುವಾರದಂದು ಮಂಜೇಶ್ವರ ಇನ್ಫಾಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರದರ್ಶಿಸಲಾಯಿತು. ಇದು ಎಲ್ಲರ ಗಮನ ಸೆಳೆಯಿತು. ಜ್ಯೂನಿಯರ್ ಹಾಗು...

ಮುಖ್ಯಮಂತ್ರಿ ಪಿಣರಾಯಿಯಿಂದ 36 ಮನೆ ಹಸ್ತಾಂತರ ಹಲವು ಯೋಜನೆಗಳಿಗೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಎಂಡೋಸಲ್ಫಾನ್ ಸಂತ್ರಸ್ತರಿಗೆ ಇರಿಯ ಕಾಟುಮಾಡತ್ ಎಂಬಲ್ಲಿ ಸಾಯಿ ಟ್ರಸ್ಟಿನಿಂದ ನಿರ್ಮಿಸಲಾದ 36 ಮನೆಗಳ ಕೀಲಿ ಕೈ ಹಸ್ತಾಂತರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ವಹಿಸಿದರು. ಪ್ರತಿಯೊಂದು ಕುಟುಂಬಕ್ಕೂ ಹತ್ತು ಸೆನ್ಸ್...

ಮಂಜೇಶ್ವರದಲ್ಲಿ ಮತ್ತೆ ತಲೆಯೆತ್ತಿದೆ ಅಪಾಯಕಾರಿ ಮರಳು ಮಾಫಿಯಾ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಕೇರಳದಲ್ಲಿ ಮರಳು ಸಂಗ್ರಹ, ಸಾಗಾಟಕ್ಕೆ ನಿಯಂತ್ರಣ ಇರುವಂತೆಯೇ ಗಡಿ ಪ್ರದೇಶದ ಹೊಳೆಗಳಿಂದ ವ್ಯಾಪಕವಾಗಿ ಮರಳನ್ನು ಅನಧಿಕೃತವಾಗಿ ಸಂಗ್ರಹಿಸಿ ಒಳ ದಾರಿಯಾಗಿ ಅನ್ಯ ಜಿಲ್ಲೆಗಳಿಗೆ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಕಾಸರಗೋಡು...

ಯುವಕಗೆ ಇರಿದ ಪ್ರಕರಣ ಮಾತುಕತೆಯಲ್ಲಿ ಇತ್ಯರ್ಥ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಯುವಕನಿಗೆ ಇರಿತ ಪ್ರಕರಣ ಕೊನೆಗೆ ಕೇಸಿಲ್ಲದೆ ರಾಜಿ ಪಂಚಾತಿಗೆಯಲ್ಲಿ ಇತ್ಯರ್ಥಗೊಂಡಿದೆ. ಬಂದ್ಯೋದ್ ಮುಟ್ಟಂ ನಿವಾಸಿ ಜಿಷ್ಣು(28)ನನ್ನು ತಂಡವೊಂದು ಬುಧವಾರ ರಾತ್ರಿ ಶಿರಿಯ ಮುಟ್ಟಂ ರೈಲ್ವೇ ಮಾರ್ಗದಲ್ಲಿ ಇರಿದು ಗಂಭೀರ...

ಕಾರ್ಮಿಕ ಮೃತ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ ವಾಹನ ಅಪಘಾತ ಸಂಭವಿಸಿದ್ದು ಕಟ್ಟಡ ನಿರ್ಮಾಣ ಕಾರ್ಮಿಕ ಮೃತಪಟ್ಟು ದಂಪತಿ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಲ್ಲಂಗೈ ಬಳ್ಳೂರು ನಿವಾಸಿ ಸುರೇಶ್ ಗಟ್ಟಿ (41) ಮೃತ ದುರ್ದೈವಿಯಾಗಿದ್ದಾರೆ....