Wednesday, January 18, 2017

`ದಂಗಾಲ್’ ಚಿತ್ರಕ್ಕೆ ಬಾಲಿವುಡ್ ಫಿದಾ

  ಇಂದು ತೆರೆಕಾಣುತ್ತಿರುವ ಆಮೀರ್ ಖಾನ್ ಅಭಿನಯದ `ದಂಗಾಲ್' ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ಮೊನ್ನೆ ನಡೆದಿದ್ದು ಅದನ್ನು ನೋಡಿದ ಬಾಲಿವುಡ್ ಮಂದಿ ನಿಜಕ್ಕೂ ದಂಗಾಗಿಬಿಟ್ಟಿದ್ದಾರೆ. ಕೆಲವರಂತೂ ಇದು ಈ ವರ್ಷದ ಅತ್ಯುತ್ತಮ ಚಿತ್ರ ಎಂದು...

ಬೋಲ್ಡ್ ಪಾತ್ರದಲ್ಲಿ ಪೂಜಾ

ಮಳೆ ಹುಡುಗಿ ಎಂತಲೇ ಫೇಮಸ್ ಆಗಿರುವ ಪೂಜಾ ಗಾಂಧಿ ಈಗ ಅವಳ ಅಭಿಮಾನಿಗಳಿಗೆ `ಜಿಲೇಬಿ' ಹಂಚಲು ರೆಡಿಯಾಗಿದ್ದಾಳೆ. ಹೌದು,  ಪೂಜಾ ಅಭಿನಯದ `ಜಿಲೇಬಿ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಲಕ್ಕಿ ಶಂಕರ್ ನಿರ್ದೇಶಿಸಿ ನಿರ್ಮಿಸಿರುವ `ಜಿಲೇಬಿ'ಯಲ್ಲಿ...

ರಂಗೀನ್ `ರಂಗೂನ್’

ಕಳೆದ ಎರಡೂ ವರ್ಷ `ಅತ್ಯುತ್ತಮ ನಟಿ' ನ್ಯಾಷನಲ್ ಅವಾರ್ಡ್ ಪಡೆದಿರುವ ಕಂಗನಾ ರನೌತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ `ರಂಗೂನ್' ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು ಅದರಲ್ಲಿ ಕಂಗನಾ ಇಬ್ಬಿಬ್ಬರು ಸ್ಟಾರ್ಸ್ ಜೊತೆ ರಂಗಿನಾಟ...

ಮೊದಲ ಪ್ರೀತಿ ಬಿಚ್ಚಿಟ್ಟ ಆಲಿಯಾ

ಆಲಿಯಾ ಭಟ್ ಈಗ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಡೇಟಿಂಗ್ ಮಾಡುತ್ತಿರಬಹುದು. ಅದಕ್ಕೂ ಮೊದಲು ಅರ್ಜುನ್ ಕಪೂರ್ ಜೊತೆಯೂ ಕೆಲವು ಸಮಯ ಚಕ್ಕಂದ ಆಡಿದ್ದಳು ಎನ್ನುವ ರೂಮರ್ ಇತ್ತು. ಅದೇನೇ ಇದ್ದರೂ ಅವಳು ಕಾಲೇಜಿಗೆ...

ಕೃತಿ ಮೈತುಂಬಾ 2000ರೂ ನೋಟುಗಳು !

ಹೀರೋಯಿನ್ನುಗಳಿಗೆ ಥರಾವರಿ ಡ್ರೆಸ್ ಮಾಡಿಕೊಂಡು ಮೀಡಿಯಾ ಪಬ್ಲಿಸಿಟಿ ಪಡೆಯುವುದೆಂದರೆ ಎಲ್ಲಿಲ್ಲದ ಆಸೆ. ಕೆಲವರು ತಮ್ಮ ಡ್ರೆಸ್ಸಿನಲ್ಲಿ ಪ್ರಾಣಿ ಚಿತ್ರವೋ ಇನ್ಯಾವುದೋ ಗಮನ ಸೆಳೆಯುವ ಚಿತ್ರಗಳನ್ನು ಹಾಕಿಕೊಳ್ಳುವುದು ಕಾಮನ್. ಕೆಲವು ಸಮಯದ ಹಿಂದೆ ರಾಖಿಸಾವಂತ್...

ಬ್ಯಾಂಕ್ ಉದ್ಯೋಗಿ ಕೈಹಿಡಿದ ನಟಿ ದೀಪಿಕಾ ಕಾಮಯ್ಯ

ಬೆಂಗಳೂರು : `ಚಿಂಗಾರಿ' ಖ್ಯಾತಿಯ ನಟಿ ದೀಪಿಕಾ ಕಾಮಯ್ಯ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ. ಆಸ್ಟ್ರೇಲಿಯಾ ಮೂಲದ ಸುಮಂತ್ ಗೋಪಿ ಅವರ ಜೊತೆ ಸಪ್ತಪದಿ ತುಳಿದಿದ್ದಾಳೆ ದೀಪಿಕಾ. ದೀಪಿಕಾ ಕಾಮಯ್ಯ ಹಾಗೂ ಸುಮಂತ್ ಗೋಪಿ...

ಸಲ್ಮಾನ್ ವರ್ಜಿನ್ ಅಲ್ಲವಂತೆ : ಅರ್ಬಾಜ್

ಬಾಲಿವುಡ್ಡಿನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಫೇಮಸ್ ಆಗಿರುವ ಸಲ್ಮಾನ್ ಖಾನ್ ತಾನಿನ್ನೂ ವರ್ಜಿನ್ ಎಂದು ಕಳೆದ `ಕಾಫಿ ವಿದ್ ಕರಣ್' ಶೋದಲ್ಲಿ ಹೇಳಿಕೊಂಡಿದ್ದ. ಆದರೆ ಸಲ್ಮಾನ್ ವರ್ಜಿನ್ ಅಲ್ಲ ಎನ್ನುವ ವಿಷಯವನ್ನು...

ಧನುಷ್ ಜೊತೆ ತೆರೆಹಂಚಿಕೊಳ್ಳುತ್ತಿರುವ ಕಾಜೋಲ್

ಕಾಜೋಲ್ ದೇವಗನ್ 20 ವರ್ಷಗಳ ಬಳಿಕ ತಮಿಳು ಚಿತ್ರರಂಗಕ್ಕೆ ಮರಳಿದ್ದಾಳೆ. ಧನುಷ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ `ವಿಐಪಿ 2' ಚಿತ್ರದಲ್ಲಿ ಬಾಲಿವುಡ್ ನಟಿ ಕಾಜೋಲ್ ಅಭಿನಯಿಸಲಿದ್ದಾಳೆ. ರಜನಿಕಾಂತ್ ಪುತ್ರಿ ಸೌಂದರ್ಯ ಈ ಚಿತ್ರವನ್ನು ನಿರ್ದೇಶನ...

`ಮನೆ, ಉದ್ಯೋಗ ಎರಡೂ ಸಂಭಾಳಿಸುವಂತೆ ಮಹಿಳೆಯರಿಗೇ ಯಾಕೆ ಹೇಳಲಾಗುತ್ತದೆ’

ನಾಲ್ಕು ವರ್ಷಗಳ ಹಿಂದೆ ನಿರ್ಮಾಪಕ ಸಿದ್ದಾರ್ಥ್ ರಾಯ್ ಕಪೂರ್ ಮದುವೆಯಾಗಿದ್ದ ವಿದ್ಯಾ ಬಾಲನ್ ಈಗ ಮಹಿಳೆಯರ ಪರವಾಗಿ ಬ್ಯಾಟಿಂಗ್ ಮಾಡಿದ್ದಾಳೆ. ಮನೆ ಕೆಲಸದ ಜೊತೆಗೆ ಹೊರಗಿನ ಕೆಲಸ ಮಾಡುವ ಅವಶ್ಯಕತೆ ಕೇವಲ ಮಹಿಳೆಯರಿಗಷ್ಟೇ...

`ಆರ್‍ಜಿವಿ’ಗೆ ಶುಭಾ ಐಟೆಂ

ಕಳೆದ ತಿಂಗಳು ಗೀತರಚನೆಕಾರ ಕಂ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಅವರನ್ನು ಮದುವೆಯಾಗಿದ್ದಾಳೆ ಕೊನೆಗೆ ಅದು ಬರೀ ಸಿನಿಮಾವೊಂದರ ಶೂಟಿಂಗ್ ಎಂದೆಲ್ಲ ಜೋರಾಗಿ ಹೆಡ್ ಲೈನ್ ಅಲಂಕರಿಸಿದ್ದ ಶುಭಾ ಪೂಂಜಾ ಈಗ ಮತ್ತೆ...

ತಾಜ ಬರಹಗಳು

ಮಗನಿಂದ ತಲೆಗೆ ರಾಡ್ ಏಟು ತಿಂದಿದ್ದ ಅಪ್ಪ ಮೃತ

* ಫಾಲೋ-ಅಪ್ * ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಮಗನಿಂದ ರಾಡಿನಿಂದ ತಲೆ ಮೇಲೆ ಏಟು ತಿಂದಿದ್ದ ಅಪ್ಪ ಅಸುನೀಗಿದ್ದಾನೆ. ನಿನ್ನೆ ಈ ಪತ್ರಿಕೆಯಲ್ಲಿ ವರದಿಯಾಗಿರುವಂತೆ, ಉಪ್ಪಿನಂಗಡಿಯ ರಾಮನಗರದ ಕುದ್ಲೂರು ನಿವಾಸಿ ಆದಂ (55)...

ರಾಜ್ಯದ ಮೊದಲ ನಗದುರಹಿತ ಗ್ರಾ ಪಂ ಉಡುಪಿ ಜಿಲ್ಲೆಯಲ್ಲಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಕೋಟತಟ್ಟು ಗ್ರಾಮ ಪಂಚಾಯತನ್ನು ರಾಜ್ಯದ ಮೊತ್ತಮೊದಲ ನಗದು ರಹಿತ ಗ್ರಾಮ ಪಂಚಾಯತ್ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಭಾನುವಾರ ಘೋಷಣೆ ಮಾಡಿದ್ದಾರೆ. ಸಂಪೂರ್ಣ ನಗದುರಹಿತ ವ್ಯವಹಾರವನ್ನು ಹೊಂದಿರುವ...

ತಿಂಗಳೊಳಗೆ ಮುಳುಗಡೆ ಪ್ರದೇಶದ ಸರ್ವೆ ಮಾಡಲು ಹೈ ಸೂಚನೆ

ತುಂಬೆ ನೀರು ನಿಲುಗಡೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ, ಬೃಹತ್ ಕೈಗಾರಿಕೆಗಳು, ಆಸುಪಾಸಿನ ಪ್ರದೇಶಕ್ಕೆ ನೀರು ಪೂರೈಕೆ ಮಾಡಲು ನಿರ್ಮಿಸಲಾದ ನೂತನ ತುಂಬೆ ಡ್ಯಾಂನಲ್ಲಿ ನೀರು ನಿಲುಗಡೆ ಮತ್ತು...

ವರ್ಷದ ಹಿಂದೆ ಹೂತಿದ್ದ ಅಪರಿಚಿತ ಶವ ಮೇಲೇತ್ತಿದ್ದ ಬಂಟ್ವಾಳ ಪೊಲೀಸ್

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಮಂಚಿ ಗ್ರಾಮದ ಕಡಂತಬೆಟ್ಟು ಎಂಬಲ್ಲಿ ಕೆಂಪು ಕಲ್ಲಿನ ಕ್ವಾರಿಯಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಭಾನುವಾರ ಸಂಜೆ ಪತ್ತೆಯಾದ ಅಪರಿಚಿತ ಶವವನ್ನು ಸೋಮವಾರ ಬೆಳಿಗ್ಗೆ ಪೊಲೀಸ್...

ಕಾರು ಮರಕ್ಕೆ ಗುದ್ದಿ ಇಬ್ಬರ ದುರ್ಮರಣ

ನಮ್ಮ ಪ್ರತಿನಿಧಿ ವರದಿ ವಿಟ್ಲ : ವಿಟ್ಲದಿಂದ ಪುಣಚ ಕಡೆಗೆ ಸಂಚರಿಸುತ್ತಿದ್ದ ಮಾರುತಿ ಆಲ್ಟೋ ಕಾರು ಉಕ್ಕುಡ ಚೆಕ್ ಪೋಸ್ಟ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರದ ಬೊಡ್ಡೆಗೆ ಡಿಕ್ಕಿ ಹೊಡೆದ...