Sunday, March 26, 2017

ಮಾನ್ವಿತಾ ಚಿತ್ರಕ್ಕೆ ಪಡೆದುಕೊಂಡ ಅಡ್ವಾನ್ಸ್ 10ರೂ!

ನಮ್ಮ ಕುಡ್ಲದ ಪೊಣ್ಣು ಮಾನ್ವಿತಾ ಹರೀಶ್ ಈಗ ಬಿಡುವಿಲ್ಲದಷ್ಟು ಒಂದಾದ ಮೇಲೊಂದು ಚಿತ್ರಕ್ಕೆ ಆಫರ್ ಪಡೆಯುತ್ತಿದ್ದಾಳೆ. ಅಂತಹ ನಟಿ ಚಿತ್ರವೊಂದರಲ್ಲಿ ನಟಿಸುವುದಕ್ಕೋಸ್ಕರ ಪಡೆದ ಟೋಕನ್ ಅಡ್ವಾನ್ಸ್ ¨ರೀ ಹತ್ತು ರೂಪಾಯಿ! ಅಷ್ಟೇ ಅಲ್ಲ...

`ವಿ ಆರ್ ಬ್ಯಾಕ್ ಟುಗೆದರ್’

ಇದು ಸಲ್ಮಾನ್ ಖಾನ್ ಈಗಿನ ಟ್ವಿಟ್ಟರ್ ಅಪ್ಡೇಟ್. ಹೌದು, ಸಲ್ಮಾನ್ ತನ್ನ ಮಾಜೀ ಪ್ರಿಯತಮೆ ಕತ್ರೀನಾ ಕೈಫ್ ಜೊತೆಗಿನ ರೊಮ್ಯಾಂಟಿಕ್ ಫೊಟೋವೊಂದನ್ನು `ಬ್ಯಾಕ್ ಟುಗೇದರ್, ಇನ್ ಟೈಗರ್ ಜಿಂದಾ ಹೈ' ಎನ್ನುವ ಕ್ಯಾಪ್ಷನ್ನಿನೊಂದಿಗೆ...

ರಿಲೀಸಿಗೆ `ರೋಗ್’ ರೆಡಿ

ಟ್ರೈಲರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಹುಟ್ಟಿಸಿರುವ `ರೋಗ್', ಈಗ ಸೆನ್ಸಾರ್ ಪರೀಕ್ಷೆಯಲ್ಲಿ ಯು/ಎ ಸರ್ಟಿಫಿಕೇಟ್ ಪಡೆದು ತೆರೆಗೆ ಬರಲು ಸಿದ್ಧವಾಗಿದೆ. ಪೂರಿ ಜಗನ್ನಾಥ್ ಹಲವು ವರ್ಷಗಳ ನಂತರ ಕನ್ನಡದಲ್ಲಿ ನಿರ್ದೇಶನ ಮಾಡುತ್ತಿರುವ...

ರೂ 44 ಕೋಟಿ ಮುಂಗಡ ತೆರಿಗೆ ಪಾವತಿಸಿದ ಸಲ್ಮಾನ್

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು 2016-17ನೇ ಅವಧಿಗೆ ರೂ 44.5 ಕೋಟಿ ಆದಾಯ ತೆರಿಗೆ ಪಾವತಿಸಿ  ಅತ್ಯಧಿಕ ಮುಂಗಡ ತೆರಿಗೆ ಪಾವತಿಸಿದ ಬಾಲಿವುಡ್ ಸೆಲೆಬ್ರಿಟಿಗಳ ಪೈಕಿ  ಮೊದಲ ಸ್ಥಾನದಲ್ಲಿದ್ದಾರೆ. ಖ್ಯಾತ...
video

ಅಪ್ಪು ಡ್ಯಾನ್ಸ್ ವೈರಲ್

`ರಾಜಕುಮಾರ' ಎಂದಾಕ್ಷಣ ಕನ್ನಡದ ಸಿನಿಪ್ರೇಕ್ಷಕರಿಗೆ ಅದೇನೋ ಪುಳಕ. ಅದೇ ಹೆಸರಿನಲ್ಲಿ ಅವರ ಕಿರಿಯ ಪುತ್ರ ಪುನೀತ್ ರಾಜ್‍ಕುಮಾರ್ ಅಭಿನಯದ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಟ್ರೈಲರ್ ಹಾಗೂ ಹಾಡುಗಳಿಂದ ಚಿತ್ರದ ಬಗ್ಗೆ...

ಗಣೇಶ್ ಮೇಕ್ ಓವರ್

ಯೋಗರಾಜ್ ಭಟ್ ಸಿನಿಮಾ `ಮುಗುಳು ನಗೆ'ಯ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ಚಿತ್ರೀಕರಣದ ಬಹುಭಾಗ ಮುಗಿದಿದೆ. ಚಿತ್ರದ ಹೀರೋ ಗಣೇಶ್ ಈ ಸಿನಿಮಾದಲ್ಲಿ ಬೇರೆ ಬೇರೆ ಲುಕ್ಕಿನಲ್ಲಿ ಕಂಗೊಳಿಸುತ್ತಿದ್ದಾನೆ. ಈಗ ನಡೆಯುತ್ತಿರುವ ಶೂಟಿಂಗಿಗಾಗಿ...

ಹೃತಿಕಗೆ ಇನ್ನೊಮ್ಮೆ ಕತ್ರೀನಾ ಜೊತೆ ನಟಿಸುವಾಸೆ

ಹೃತಿಕ್ ರೋಷನ್ `ಕಾಬಿಲ್' ಚಿತ್ರದ ನಂತರ ಕಬೀರ್ ಖಾನ್ ಚಿತ್ರವೊಂದರಲ್ಲಿ ನಟಿಸುವುದು ಹೆಚ್ಚು ಕಡಿಮೆ ಫೈನಲೈಸ್ ಆಗಿದೆ. ಈ ಚಿತ್ರದಲ್ಲಿ ನಟಿಸಲು ಹೃತಿಕ್‍ನ ಒಂದೇ ಕಂಡೀಶನ್ ಅಂದರೆ ಚಿತ್ರದ ಹಿರೋಯಿನ್ನನ್ನು ಅವನೇ ಆಯ್ಕೆ...

`ಹಿರಾನಿ ಚಿತ್ರದಲ್ಲಿ ನಟಿಸಲು ಎದುರು ನೋಡುತ್ತಿದ್ದೇನೆ’ : ದಿಯಾ

ದಿಯಾ ಮಿರ್ಜಾ ಈಗ ಸಂಜಯ್ ದತ್ ಜೀವನಾಧರಿತ ಚಿತ್ರದಲ್ಲಿ ದತ್ ಪತ್ನಿ ಮಾನ್ಯತಾ ಪಾತ್ರ ಮಾಡುತ್ತಿದ್ದು ಅದಕ್ಕಾಗಿ ಬಹಳ ಎಕ್ಸೈಟಿನಿಂದಿದ್ದಾಳೆ. ``ನಾನು ಈ ಚಿತ್ರದಲ್ಲಿ ನಟಿಸಲು ಕಾತುರದಿಂದ ಕಾಯುತ್ತಿದ್ದೇನೆ. ನನ್ನ ಫೇವರಿಟ್ ಡೈರೆಕ್ಟರ್...

ಸಲ್ಮಾನ್ ಚಿತ್ರದಲ್ಲಿ ಸುದೀಪ್

ಕಿಚ್ಚ ಸುದೀಪ್ ಈಗಾಗಲೇ ರಾಮಗೋಪಾಲ್ ವರ್ಮ ನಿರ್ದೇಶನದ ಬಾಲಿವುಡ್ ಚಿತ್ರ `ಫೂಂಕ್' ಮತ್ತು `ರಣ್' ಚಿತ್ರಗಳಲ್ಲಿ ಅಮಿತಾಬ್ ಬಚ್ಚನ್ ಜೊತೆ ನಟಿಸಿ ಭೇಷ್ ಎನಿಸಿಕೊಂಡಿದ್ದ. ಇದೀಗ ಲೇಟೆಸ್ಟ್ ಸುದ್ದಿಯ ಪ್ರಕಾರ ಬಾಲಿವುಡ್ ಸೂಪರ್...

ಶಾರೂಕ್ ಮಕ್ಕಳಿಗಾಗಿ ಕುಡಿತ, ಸ್ಮೋಕಿಂಗ್ ಬಿಡ್ತಾನಂತೆ

ಸೂಪರ್ ಸ್ಟಾರ್ ಶಾರೂಕ್ ಖಾನ್ ಒಬ್ಬ ಫ್ಯಾಮಿಲಿ ಪರ್ಸನ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅಷ್ಟು ದೊಡ್ಡ ಸ್ಟಾರ್ ಆದರೂ ಮಕ್ಕಳಿಗಾಗಿ ಅವನು ಹೇಗಾದರೂ ಸಮಯ ಹೊಂದಿಸಿಕೊಂಡು ಅವರ ಜೊತೆ ಜಾಲಿಯಾಗಿ ಕಳೆಯುತ್ತಿರುತ್ತಾನೆ....

ಸ್ಥಳೀಯ

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ : ವಾರ್ಸಿಟಿ ಪ್ರೊಫೆಸರ್ ವಿರುದ್ಧ ಕೇಸ್

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮೂರು ಮಂದಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮಲೆ ಪೊಲೀಸರು ಶನಿವಾರ ಕಣ್ಣೂರು ವಿಶ್ವವಿದ್ಯಾಲಯದ  ಗಣಿತ ವಿಜ್ಞಾನ ವಿಭಾಗದ ಮುಖ್ಯಸ್ಥ ಕೆ ವಿ ರಾಮಕೃಷ್ಣನ್ ವಿರುದ್ಧ...

ಮಂಗಳೂರಲ್ಲಿ ಟ್ಯಾಂಕರ್ ನೀರಿಗೆ ಹೆಚ್ಚುತ್ತಿದೆ ಬೇಡಿಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರಿನ ಜನತೆಗೆ ಇದುವರೆಗೆ ನೀರಿನ ಬಿಸಿ ಅಷ್ಟಾಗಿ ತಟ್ಟದಿದ್ದರೂ ಗುಡ್ಡಗಾಡು ಪ್ರದೇಶಗಳಲ್ಲಿರುವ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ವಾಸವಿರುವ ಮಂದಿಯಲ್ಲಿ ಆತಂಕ ಹೆಚ್ಚಾಗಿದೆ. ಸಾಲದಕ್ಕೆ ಮಂಗಳೂರು ಮಹಾನಗರ ಪಾಲಿಕೆ...

ಅಪಾಯ ಆಹ್ವಾನಿಸುತ್ತಿದೆ ಫುಟ್ಪಾತ್

ಪೊಲೀಸ್ ಕಮಿಷನರ್ ಕಚೇರಿ ಎದುರು ಮುರಿದ ಸ್ಲ್ಯಾಬ್ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯೊಳಗಿನ ಸ್ಟೇಟ್ ಬ್ಯಾಂಕ್ ಪಕ್ಕದಲ್ಲೇ ಇರುವ ನಗರ ಪೊಲೀಸ್ ಕಮಿಷನರ್ ಕಚೇರಿ ಮುಂಭಾಗದಲ್ಲೇ ಇರುವ ಫುಟ್ಪಾತ್ ಸ್ಲ್ಯಾಬ್...

ಸರ್ಫಿಂಗಿನಲ್ಲಿ ಮಂಗಳೂರಿನ ತನ್ವಿ ಸಾಧನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಹುಡುಗಿ, ಯುವ ಸರ್ಫರ್ ತನ್ವಿ ಜಗದೀಶ್ ಸರ್ಫಿಂಗ್ ಸಾಧನೆಯಲ್ಲಿ ಇದೀಗ ಜಗತ್ತಿಗೆ ಜನಪ್ರಿಯಳಾಗಿದ್ದಾಳೆ. ಶಾರದಾ ಪಿಯು ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ತನ್ವಿ ಮುಂಬರುವ ಮರೈನ್ ಕರೋಲಿನ...

ಮೆಸ್ಕಾಂ ಕೇಬಲ್ ಅಳವಡಿಕೆಯಿಂದ ಪಾದಚಾರಿಗಳಿಗೆ ನಿತ್ಯ ಕಿರಿಕಿರಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಕೇಂದ್ರ ಭಾಗದಲ್ಲಿ ಪಾದಚಾರಿಗಳು ಸಂಚರಿಸಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ದಿನದಿಂದ ದಿನಕ್ಕೆ ಈ ಸಮಸ್ಯೆ ಬಿಗಡಾಯಿಸುತ್ತಲೇ ಇದೆ. ಸದ್ಯ ಇರುವ ಫುಟ್ಪಾತ ುಗಳನ್ನು ಮೆಸ್ಕಾಂನವರು ಕೇಬಲು2ಗಳನ್ನು ಅಳವಡಿಸುವ...

ಮಾಂಟ್ರಾಡಿ ಇದ್ದಿಲು ಘಟಕ ವಿರುದ್ಧ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ನೆಲ್ಲಿಕಾರು ಗ್ರಾಮ ಪಂಚಾಯತಿನ ಮಾಂಟ್ರಾಡಿ ಎಂಬಲ್ಲಿ  ಕಾರ್ಯಾಚರಿಸುತ್ತಿರುವ ತೆಂಗಿನ ಚಿಪ್ಪಿನ ಇದ್ದಿಲು ಘಟಕ ಮುಚ್ಚುವಂತೆ ಒತ್ತಾಯಿಸಿ ಸ್ಥಳೀಯ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸ್ಥಳೀಯ ರಮೇಶ್...

ಕೊಳವೆ ಬಾವಿ ಕೊರೆಯುವ ಸಂದರ್ಭ ನಿಯಮ ಪಾಲಿಸಲು ಪಿಡಿಒಗಳಿಗೆ ಆದೇಶ

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಕೊಳವೆ ಬಾವಿ ತೆರೆಯುವ ವೇಳೆ ಸರಕಾರದ ನಿಯಮ ಪಾಲಿಸುವಂತೆ ಎಲ್ಲಾ ಗ್ರಾ ಪಂ ಪಿಡಿಒ.ಗಳಿಗೆ ಆದೇಶ ನೀಡಲಾಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹೊಸ ಕೊಳವೆ ಬಾವಿ...

ಸ್ತ್ರೀಶಕ್ತಿ ಗುಂಪಿನ ಸದಸ್ಯೆಯಿಂದ ಅವ್ಯವಹಾರ : ಗ್ರಾಮಸಭೆಯಲ್ಲಿ ಧರಣಿ ಕುಳಿತ ಮಹಿಳೆಯರು

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ತಾಲೂಕಿನ ಬೆಳ್ಮಣ್ ಕುಂಟಾಡಿಯ ಸ್ತ್ರೀಶಕ್ತಿ ಗುಂಪಿನಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಅವ್ಯವಹಾರ ಎಸಗಿದ್ದು, ತಮಗೆ ನ್ಯಾಯ ಒದಗಿಸಬೇಕೆಂದು ಸ್ತ್ರೀಶಕ್ತಿ ಗುಂಪಿನ ಮಹಿಳಾ ಸದಸ್ಯರು ಕಲ್ಯಾ ಗ್ರಾಮ ಸಭೆಯಲ್ಲಿ ಧರಣಿ...

ಹಸಿರು ಗಿಡಗಂಟಿಗಳಿಗೆ ಬೆಂಕಿ !

ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಹಿಂದಿನ ಪಾರ್ಶ್ವದಲ್ಲಿ ಕುಮಾg Áಧಾರಾ ನದಿಯಲ್ಲಿನ ಕುರುಚಲು ಗಿಡಗಂಟಿಗೆ ಬೆಂಕಿ ಸ್ಪರ್ಶಗೊಂಡು ಭೀತಿ ಮೂಡಿಸಿದ ಘಟನೆ ಶುಕ್ರವಾರ ಸಾಯಂಕಾಲ ಸಂಭವಿಸಿದೆ. ಏಕಾಏಕಿ ಹಸಿರು...

ಸುರತ್ಕಲ್ಲಿನಲ್ಲಿ ಸಾವಯವ ಕೃಷಿ ಮಾರುಕಟ್ಟೆಗೆ ಆಗ್ರಹ

ನಮ್ಮ ಪ್ರತಿನಿಧಿ ವರದಿ ಸುರತ್ಕಲ್ : ಸುರತ್ಕಲ್ ಹೋಬಳಿಯ ಸುಭಿಕ್ಷಾ ಸಾವಯವ ಕೃಷಿಕರ ಸಂಘದ ರೈತರು ಸಾವಯವ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬೇಡಿಕೆ ಇರಿಸಿದ್ದಾರೆ. ಸುರತ್ಕಲ್ಲಿನ ಸೂರಿಂಜೆ ಮತ್ತು ಚೇಳಾಯರು ವ್ಯಾಪ್ತಿಗೊಳಪಡುವ ಸುಮಾರು 81 ರೈತರು...