Saturday, January 21, 2017

ರಂಗೀನ್ `ರಂಗೂನ್’

ಕಳೆದ ಎರಡೂ ವರ್ಷ `ಅತ್ಯುತ್ತಮ ನಟಿ' ನ್ಯಾಷನಲ್ ಅವಾರ್ಡ್ ಪಡೆದಿರುವ ಕಂಗನಾ ರನೌತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ `ರಂಗೂನ್' ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು ಅದರಲ್ಲಿ ಕಂಗನಾ ಇಬ್ಬಿಬ್ಬರು ಸ್ಟಾರ್ಸ್ ಜೊತೆ ರಂಗಿನಾಟ...

`ಬಾಹುಬಲಿ’ ಚಿತ್ರಕ್ಕೆ ಕೆಲಸ ಮಾಡಿದ್ದು ಲಕ್ಷ ಜನ!

`ಬಾಹುಬಲಿ' ಸಿನಿಮಾ ಭಾರತೀಯ ಚಿತ್ರರಂಗದಲ್ಲಿಯೇ ಮೈಲುಗಲ್ಲಿನ ಚಿತ್ರವೆಂದರೆ ತಪ್ಪಾಗಲಿಕ್ಕಿಲ್ಲ. ಹಲವು ದಾಖಲೆಗಳನ್ನು ಬರೆದಿರುವ ಈ ಸಿನಿಮಾ ಶೂಟಿಂಗಿನಲ್ಲೂ ದಾಖಲೆ ಬರೆದಿದೆ. ಎರಡು ಹಂತದಲ್ಲಿ ಚಿತ್ರೀಕರಣ ಮುಗಿಸಿರುವ `ಬಾಹುಬಲಿ 2' ಸಿನಿಮಾದ ಶೂಟಿಂಗಿಗೆ ತೆಗೆದುಕೊಂಡಿದ್ದು...

ಬಾಲಿವುಡ್ಡಿನ ಟಾಪ್ 10 ಹಿಟ್ ಚಿತ್ರಗಳ್ಯಾವುವು ?

ಚಿತ್ರರಂಗ 2016ರಲ್ಲಿ ಹಲವು ಏಳುಬೀಳುಗಳನ್ನು ಕಂಡಿದೆ. ಈ ವರ್ಷದಲ್ಲಿ ಯಾವ ಚಿತ್ರಗಳು ಅತೀ ಹೆಚ್ಚು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿವೆಯೆಂಬುದರತ್ತ ಒಂದು ನೋಟ ಇಲ್ಲಿದೆ. ಸಲ್ಮಾನ್ ಖಾನ್ ನಟನೆಯ `ಸುಲ್ತಾನ್' ಚಿತ್ರ ಸದ್ಯ ಟಾಪ್...

ಸ್ಕ್ರಿಪ್ಟ್ ಇಷ್ಟವಾದರೆ ನಗ್ನವಾಗಿ ನಟಿಸಲೂ ಸಿದ್ಧ : ಆಪ್ಟೆ

`ಪರ್ಚೇದ್' ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದ ರಾಧಿಕಾ ಆಪ್ಟೆ, ಈಗ ಸ್ಕ್ರಿಪ್ಟ್ ಇಷ್ಟವಾದರೆ ನಗ್ನವಾಗಿ ನಟಿಸಲೂ ಸಿದ್ಧ ಎಂದು ಹೇಳಿ ಸಿನಿರಸಿಕರಲ್ಲಿ ಸೆನ್ಸೇಶನ್ ಸೃಷ್ಟಿ ಮಾಡಿದ್ದಾಳೆ. ಕೆಲವು ಬಾರಿ ಆಕೆಯ...

`ದಂಗಾಲ್’ ಚಿತ್ರಕ್ಕೆ ಬಾಲಿವುಡ್ ಫಿದಾ

  ಇಂದು ತೆರೆಕಾಣುತ್ತಿರುವ ಆಮೀರ್ ಖಾನ್ ಅಭಿನಯದ `ದಂಗಾಲ್' ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ಮೊನ್ನೆ ನಡೆದಿದ್ದು ಅದನ್ನು ನೋಡಿದ ಬಾಲಿವುಡ್ ಮಂದಿ ನಿಜಕ್ಕೂ ದಂಗಾಗಿಬಿಟ್ಟಿದ್ದಾರೆ. ಕೆಲವರಂತೂ ಇದು ಈ ವರ್ಷದ ಅತ್ಯುತ್ತಮ ಚಿತ್ರ ಎಂದು...

`ವ್ಯಕ್ತಿ ಹಾಗೂ ವ್ಯವಸ್ಥೆಯ ನಡುವಣ ಸಂಬಂಧಗಳು ನನ್ನ ಸಿನೆಮಾಗಳಲ್ಲಿ ಪ್ರತಿಫಲಿಸುತ್ತವೆ’

ಸಂದರ್ಶನ ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ಚಿತ್ರ ನಿರ್ದೇಶಕರಲ್ಲಿ ಗಿರೀಶ್ ಕಾಸರವಳ್ಳಿ ಒಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಚಿತ್ರಗಳ ಕಲಾತ್ಮಕತೆ, ವಿಭಿನ್ನ ಸ್ವರೂಪ ಹಾಗೂ ದೃಷ್ಟಿಕೋನ, ಸಮಾಜಕ್ಕೆ ನೀಡುವ ಸಂದೇಶಗಳು ಅನನ್ಯ. ಅವರೊಂದಿಗೆ...

ನಿರೀಕ್ಷೆ ಮೂಡಿಸಿದ `ಜಗ್ಗಾ ಜಾಸೂಸ್’ ಟ್ರೇಲರ್

ಕೆಲವು ಫ್ಲಾಪ್ ಚಿತ್ರಗಳ ನಂತರ ಕೊನೆಗೂ `ಏ ದಿಲ್ ಹೇ ಮುಶ್ಕಿಲ್' ಚಿತ್ರದ ಸಕ್ಸಸ್ ನಂತರ ರಣಬೀರ್ ಕಪೂರ್ ಇನ್ನೊಂದು ವಿಭಿನ್ನ ಚಿತ್ರದಲ್ಲಿ ನಟಿಸುತ್ತಿದ್ದಾನೆ. ರಣಬೀರ್ ಹಾಗೂ ಕತ್ರೀನಾ ಕೈಫ್ ಅಭಿನಯದ ಮುಂಬರುವ...

ತನಗಿಷ್ಟ ಬಂದವರ ಜೊತೆ ಸಹಜೀವನ ಮಾಡ್ತಾಳಂತೆ ನಿಕಿಶಾ

ನಿಕಿಶಾ ಪಟೇಲ್ ಎನ್ನುವ ಬೋಲ್ಡ್ ಬೆಡಗಿ ತೆರೆ ಮೇಲಷ್ಟೇ ಅಲ್ಲ ಖಾಸಗಿ ಬದುಕಿನಲ್ಲೂ ಬೋಲ್ಡ್. ತನ್ನ ಮದುವೆ ಬಗ್ಗೆ ನಿಕಿಶಾ ಮಾತನಾಡುತ್ತಾ ``ಗಂಡ ಹೆಂಡತಿಯಾಗಿ ಬದುಕಲು ಮದುವೆ ಎಂಬ ಬಂಧನವೇ ಬೇಕಾಗಿಲ್ಲ. ಮದುವೆಯಾಗಿ...

“ಅವನು ಹಿಂದಿನಿಂದ ಬಂದು ನನ್ನ ಎದೆ ಹಿಡಿದುಕೊಂಡ, ನಾನು ನಡುಗುತ್ತಿದ್ದೆ”

ಸೋನಂ ಕಪೂರ್ ಕೆಲವು ದಿನಗಳ ಹಿಂದಷ್ಟೇ ತಾನು ಚಿಕ್ಕವಳಿರುವಾಗ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ ಎಂದು ಹೇಳಿ ಎಲ್ಲರಿಗೂ ಶಾಕ್ ನೀಡಿದ್ದಳು. ಈ ಬಗ್ಗೆ ಈಗ ಇನ್ನಷ್ಟು ವಿವರ ಬಿಚ್ಚಿಟ್ಟಿದ್ದಾಳೆ. ``ಪ್ರತೀ ದಿನ ಹುಡುಗಿಯರು ಒಂದಲ್ಲ...

ಈ ಖಳನಟನೇ ವರ್ಷದ ರಿಯಲ್ ಹೀರೋ !

ಕನ್ನಡ ಸಿನಿಮಾರಂಗದಲ್ಲೀಗ ಹೊಸ ಹೀರೋ ಹುಟ್ಟಿಕೊಂಡಿದ್ದಾನೆ. ಹಾಗಂತ ಇವರು ತೆರೆಯ ಮೇಲೇನೂ ನಾಯಕರಲ್ಲ. ಹೀರೋನಿಂದ ಒದೆ ತಿನ್ನುವ ವಿಲನ್. ಇವರು ಬೇರ್ಯಾರೂ ಅಲ್ಲ, `ಆರ್ಮುಗಂ' ಖ್ಯಾತಿಯ ರವಿಶಂಕರ್. ಹೌದು ತೆರೆಯ ಮೇಲೆ ಹೀರೋ...

ತಾಜ ಬರಹಗಳು

ಶಾಹೀದ್-ಕಂಗನಾ ಖುಲ್ಲಂಖುಲ್ಲಾ ಲವ್

ಕಂಗನಾ ರಣಾವತ್ ಸೈಫ್ ಆಲಿ ಖಾನ್ ಹಾಗೂ ಶಾಹೀದ್ ಕಪೂರ್ ಇಬ್ಬಿಬ್ಬರ ಜೊತೆ ಲವ್ ಮಾಡಲಿರುವ `ರಂಗೂನ್' ಚಿತ್ರದ ಒಂದಲ್ಲಾ ಒಂದು ರಂಗುರಂಗಿನ ಹೊಸ ಸುದ್ದಿ ಹೊರಬೀಳುತ್ತಿದ್ದು ಚಿತ್ರರಸಿಕರ ಕುತೂಹಲ ಕೆರಳಿಸುತ್ತಿದೆ. ಇದೀಗ ಶಾಹೀದ್...

ನಾನು ಹೆಂಡತಿಗೆ ಮೋಸ ಮಾಡಬಾರದಿತ್ತು

ಪ್ರ : ಮದುವೆಯಾಗಿ ಒಬ್ಬ ಮಗನಿದ್ದಾನೆ. ಮದುವೆಯಾಗುವಾಗ ನಾನು ಒಬ್ಬರು ರಿಯಲ್ ಎಸ್ಟೇಟ್ ಬಿಸಿನೆಸ್ ಇರುವವರಿಗೆ ಅಸಿಸ್ಟೆಂಟಾಗಿ ಕೆಲಸ ಮಾಡುತ್ತಿದ್ದೆ. ಅವರು ಎಂಟು ಸಾವಿರ ಸಂಬಳ ಕೊಡುತ್ತಿದ್ದರು. ನನ್ನ ಹೆಂಡತಿ ನೋಡಲು ಚೆನ್ನಾಗಿಲ್ಲ....

ಮಂಜೇಶ್ವರ ಚರ್ಚ್ ಶಾಲೆಯಲ್ಲಿ ಗಮನ ಸೆಳೆದ ವಸ್ತು ಪ್ರದರ್ಶನ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಪ್ರದರ್ಶಿಸಲು ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ರೀತಿಯ ವಸ್ತುಗಳನ್ನು ಗುರುವಾರದಂದು ಮಂಜೇಶ್ವರ ಇನ್ಫಾಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರದರ್ಶಿಸಲಾಯಿತು. ಇದು ಎಲ್ಲರ ಗಮನ ಸೆಳೆಯಿತು. ಜ್ಯೂನಿಯರ್ ಹಾಗು...

ಮುಖ್ಯಮಂತ್ರಿ ಪಿಣರಾಯಿಯಿಂದ 36 ಮನೆ ಹಸ್ತಾಂತರ ಹಲವು ಯೋಜನೆಗಳಿಗೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಎಂಡೋಸಲ್ಫಾನ್ ಸಂತ್ರಸ್ತರಿಗೆ ಇರಿಯ ಕಾಟುಮಾಡತ್ ಎಂಬಲ್ಲಿ ಸಾಯಿ ಟ್ರಸ್ಟಿನಿಂದ ನಿರ್ಮಿಸಲಾದ 36 ಮನೆಗಳ ಕೀಲಿ ಕೈ ಹಸ್ತಾಂತರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ವಹಿಸಿದರು. ಪ್ರತಿಯೊಂದು ಕುಟುಂಬಕ್ಕೂ ಹತ್ತು ಸೆನ್ಸ್...

ಮಂಜೇಶ್ವರದಲ್ಲಿ ಮತ್ತೆ ತಲೆಯೆತ್ತಿದೆ ಅಪಾಯಕಾರಿ ಮರಳು ಮಾಫಿಯಾ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಕೇರಳದಲ್ಲಿ ಮರಳು ಸಂಗ್ರಹ, ಸಾಗಾಟಕ್ಕೆ ನಿಯಂತ್ರಣ ಇರುವಂತೆಯೇ ಗಡಿ ಪ್ರದೇಶದ ಹೊಳೆಗಳಿಂದ ವ್ಯಾಪಕವಾಗಿ ಮರಳನ್ನು ಅನಧಿಕೃತವಾಗಿ ಸಂಗ್ರಹಿಸಿ ಒಳ ದಾರಿಯಾಗಿ ಅನ್ಯ ಜಿಲ್ಲೆಗಳಿಗೆ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಕಾಸರಗೋಡು...