Tuesday, November 21, 2017

ಯು ಪಿ ಮಾದರಿ ರಾಜ್ಯದಲ್ಲೂ ಮಾಂಸದ ಅಂಗಡಿ ಮುಚ್ಚಿಸಲು ಗೋರಕ್ಷಕರ ಆಗ್ರಹ

ಬೆಂಗಳೂರು : ಅಕ್ರಮ ಮಾಂಸದಂಗಡಿಗಳ ವಿರುದ್ಧ ಸಮರ ಸಾರಿರುವ ಉತ್ತರ ಪ್ರದೇಶ ಮಾದರಿಯಲ್ಲಿಯೇ ಕರ್ನಾಟಕದಲ್ಲೂ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಗೋರಕ್ಷಕರ ಆಗ್ರಹವಾಗಿದೆ. ಬೆಂಗಳೂರಿನಲ್ಲಿರುವ ಸುಮಾರು 1700 ಮಾಂಸದಂಗಡಿಗಳನ್ನು ಮುಚ್ಚಬೇಕೆಂಬ ಆಗ್ರಹದೊಂದಿಗೆ ಪ್ರತಿಭಟನೆ ನಡೆಸಲು...

ದೇವೇಗೌಡರನ್ನು ತೆಗಳಿದ್ದಕ್ಕೆ ಹೊಳೆನರಸೀಪುರ ಬಂದ್ !

ಹಾಸನ : ಸಾಮಾಜಿಕ ಜಾಲತಾಣದಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಅವರನ್ನು ಅವಮಾನ ಮಾಡಿದ್ದನ್ನು ಖಂಡಿಸಿ ಇಂದು ಹೊಳೆನರಸೀಪುರದಲ್ಲಿ ಬಂದ್ ಆಚರಿಸಲಾಗುತ್ತಿದೆ. ಜೆಡಿಎಸ್ ಪಕ್ಷ ಬಂದ್ ಕರೆ ನೀಡಿದೆ. ಸಾಮಾಜಿಕ...

ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಮಂಗಳೂರು ಮಹಿಳೆ ಗ್ಯಾಂಗ್ ರೇಪ್

ಪರಿಚಿತ ವ್ಯಕ್ತಿಯಿಂದಲೇ ಮೋಸ ಹೋದ ಸಂತ್ರಸ್ತೆ ಬೆಂಗಳೂರು : ಬೆಂಗಳೂರಿನಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ 27 ವರ್ಷದ ದಕ್ಷಿಣ ಕನ್ನಡ ಮೂಲದ ವಿವಾಹಿತ ಮಹಿಳೆಯೊಬ್ಬಳಿಗೆ  ಭರವಸೆ ನೀಡಿದ  ಆಕೆಯ ಪರಿಚಿತ ವ್ಯಕ್ತಿಯೊಬ್ಬ ಆಕೆಯನ್ನು ಅಲ್ಲಿಗೆ ಕರೆಸಿಕೊಂಡು...

ಕೃಷಿ, ಕಟ್ಟಡ ನಿರ್ಮಾಣಕ್ಕೆ ತಟ್ಟಿದ ಟ್ರಕ್ ಮುಷ್ಕರ ಬಿಸಿ

ಬೆಂಗಳೂರು : ದೇಶಾದ್ಯಂತ ನಡೆಯುತ್ತಿರುವ ಟ್ರಕ್ ಮಾಲಕರ ಮುಷ್ಕರ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು ರಾಜ್ಯದಲ್ಲಿ ಸುಮಾರು ಎರಡು ಲಕ್ಷ ಟ್ರಕ್ಕುಗಳು ರಸ್ತೆಗಿಳಿದಿಲ್ಲ. ಕೃಷಿ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರಗಳು ಈ ಮುಷ್ಕರದಿಂದ...

ಬರುವವರನ್ನೆಲ್ಲ ಬಿಜೆಪಿಗೆ ಸೇರಿಸಿಕೊಳ್ಳಲು ಆತುರ ಬೇಡ : ಯಡ್ಡಿಗೆ ಶಾ ನಿರ್ದೇಶನ

ಬೆಂಗಳೂರು : ಇತರ ರಾಜಕೀಯ ಪಕ್ಷಗಳ ಅಸಂತುಷ್ಟ ನಾಯಕರಿಗೆ ತರಾತುರಿಯಲ್ಲಿ ಮಣೆ ಹಾಕದಿರಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಸೂಚಿಸಿದ್ದಾರೆ. ``ಪಕ್ಷದ ಮೇಲೆ ನೈಜ ಪ್ರೀತಿ ಇಟ್ಟುಕೊಳ್ಳದ, ಬರೇ...

ಸುಪ್ರೀಂ ಆದೇಶದನ್ವಯ 2,767 ಹೆದ್ದಾರಿ ಮದ್ಯದಂಗಡಿ ಮುಚ್ಚಲಿರುವ ಸರಕಾರ

ಬೆಂಗಳೂರು : ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಅಕ್ಕಪಕ್ಕಗಳಲ್ಲಿರುವ ಒಟ್ಟು 2,767 ಮದ್ಯದಂಗಡಿಗಳನ್ನು ಮುಚ್ಚಲು ಯಾ ಸ್ಥಳಾಂತರಿಸುವ ಸಲುವಾಗಿ ರಾಜ್ಯ ಸರಕಾರ ಗುರುತಿಸಿದೆ. ಈ ಮದ್ಯದಂಗಡಿಗಳು  ಹೆದ್ದಾರಿಗಳಿಂದ 500 ಮೀಟರ್  ವ್ಯಾಪ್ತಿಯಲ್ಲಿದ್ದು ಜೂನ್...

ಐಟಿ ಕ್ಷೇತ್ರದಲ್ಲಿ ಮಹಿಳೆಯರಿಗೆ ರಾತ್ರಿ ಪಾಳಿಯಿಲ್ಲ ; ಸಮಿತಿ ಸಲಹೆಗೆ ಟೀಕೆ

ಬೆಂಗಳೂರು : ಭದ್ರತೆಯ ನಿಟ್ಟಿನಲ್ಲಿ ಐಟಿ ಸಂಸ್ಥೆಗಳು ರಾತ್ರಿ ಪಾಳಿಯಲ್ಲಿ ಪುರುಷರನ್ನು ನೇಮಿಸಿಕೊಳ್ಳಬೇಕು ಮತ್ತು ಮಹಿಳೆಯರಿಂದ ಕೆಲಸ ಮಾಡಿಸಿಕೊಳ್ಳುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಎಂದು 22 ಸದಸ್ಯರ ಸಮಿತಿ ನೀಡಿರುವ ಸಲಹೆಗೆ ಮಹಿಳಾ...

ಬೆಂಗಳೂರಿನ ಚಿನ್ನಾಭರಣ ಮಾಲಿಕನ ಬಳಿ ರೂ 1000 ಕೋಟಿ ಅಕ್ರಮ ಹಣ ಪತ್ತೆ

ಬೆಂಗಳೂರು : ನೋಟು ಅಮಾನ್ಯೀಕರಣದ ನಂತರ  ಇಂದಿರಾ ಗಾಂಧಿ ರಾಷ್ಟ್ರೀಯ ಗರೀಬ್ ಕಲ್ಯಾಣ್ ಯೋಜನೆಯನ್ವಯ ತನ್ನಲ್ಲಿರುವ ರೂ 45 ಕೋಟಿ ಹಣವನ್ನು ಘೋಷಿಸಿ ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಹದ್ದಿನ...

`ಇಂದು ಗೀತಾ ಅಳಬಹುದು ; ನಾಳೆ ಡೀಕೇಶಿ ಅಳುತ್ತಾರೆ’

ಮೈಸೂರು : ``ನಿಮಗೆ (ಮತದಾರರಿಗೆ) ಕಾಂಗ್ರೆಸ್ಸಿಗರು ಕಷ್ಟಪಟ್ಟು ಗಳಿಸಿದ ಹಣ ನೀಡುತ್ತಿಲ್ಲ. ಹಾಗಾಗಿ ನೀವು ಅವರು ಕೊಡುವ ಹಣ ಪಡೆದುಕೊಳ್ಳಿ. ಆದರೆ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವುದು ಮಾತ್ರ ಮರೆಯಬೇಡಿ'' ಎಂದು ಗುಂಡ್ಲುಪೇಟೆಯಲ್ಲಿ...

ದಲಿತ ಕುಟುಂಬಗಳ ಮೇಲೆ ದಾಳಿ ಹಿನ್ನೆಲೆಯಲ್ಲಿ ಅಶಾಂತಿ

ತುಮಕೂರು : ಗುರುವಾರ ಸಂಜೆ ನಡೆದ ಕೋಮು ಗಲಭೆ ಹಿನ್ನೆಲೆಯಲ್ಲಿ ತುಮಕೂರಿನ ಕುರಿಪಾಳ್ಯ ಪ್ರದೇಶದಲ್ಲಿ ಸಂಘರ್ಷದ ಸ್ಥಿತಿ ಇದೆ. ಒಂದು ಸಮುದಾಯಕ್ಕೆ ಸೇರಿರುವ ಯುವಕರು 15 ದಲಿತ ಕುಟುಂಬಗಳ ಮೇಲೆ ದಾಳಿ ನಡೆಸಿದ್ದಾರೆ....

ಸ್ಥಳೀಯ

ಜನಸೇವೆಗೆ 2ನೇ ಅಂಬುಲೆನ್ಸ್ ಬಿಡುಗಡೆ ಮಾಡಿದ `ಫ್ರೆಂಡ್ಸ್ ವಿಟ್ಲ’

ನಮ್ಮ ಪ್ರತಿನಿಧಿ ವರದಿ ವಿಟ್ಲ : ಯಾವುದೇ ರೀತಿಯ ಆಪತ್ತಿಗೆ ಸಿಲುಕಿ ನರಳಾಡುತ್ತಿರುವ ಸಂದರ್ಭ ತುರ್ತು ಸೇವೆ ನೀಡುತ್ತಾ ಜನಸಾಮಾನ್ಯರ ಪಾಲಿಗೆ ಆಪತ್ಪಾಂಧವನಾದ `ಫ್ರೆಂಡ್ಸ್ ವಿಟ್ಲ' ಸಂಘಟನೆಯು ತನ್ನ ಎರಡನೇ ಅಂಬುಲೆನ್ಸ್ ಬಿಡುಗಡೆ ಮಾಡಿದೆ. ವಿಟ್ಲ...

ಕೋಸ್ಟ್ ಗಾರ್ಡಿಗೆ ಬಂತು ಹೈಸ್ಪೀಡ್ ಇಂಟರಸೆಪ್ಟೆರ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಭಾರತಿ ಡಿಫೆನ್ಸ್ ಆ್ಯಂಡ್ ಇನಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆಯು ಮಂಗಳೂರು ಯಾರ್ಡ್ ಕೋಸ್ಟ್ ಗಾರ್ಡ್ ಸಂಸ್ಥೆಗೆ ಗಸ್ತು ಕಾರ್ಯಕ್ಕೆ ಬಳಸಿಕೊಳ್ಳುವ ಹೈಸ್ಪೀಡ್ ಇಂಟರಸೆಪ್ಟರ್ ಬೋಟನ್ನು ಹಸ್ತಾಂತರಮಾಡಿದೆ. ಒಟ್ಟು 15 ಇಂಟರಸೆಪ್ಟರ್...

ಕೋಟಾ ರೈತನ ಮನೆ ಅಂಗಳದಲ್ಲಿ 12 ಅಡಿ ಎತ್ತರದ ಭತ್ತದ ಕಣಜ

ನಮ್ಮ ಪ್ರತಿನಿಧಿ ವರದಿ ಉಡುಪಿ : ಜಿಲ್ಲೆಯ ಕೋಟಾ ಗ್ರಾಮದ ಮನ್ನೂರಿನಲ್ಲಿ ಸುಮಾರು 12 ಅಡಿ ಎತ್ತರದ ತಾತ್ಕಾಲಿಕ ಭತ್ತದ ಕಣಜ ತಲೆಎತ್ತಿ ನಿಂತಿದೆ. ಈ ಕಣಜವನ್ನು ಪ್ರಗತಿಪರ ಕೃಷಿಕ ನರಸಿಂಹ ಅಡಿಗ ನಿರ್ಮಿಸಿದ್ದಾರೆ....

600 ಅನಾಥ ಮಕ್ಕಳ ಮುಖದಲ್ಲಿ ನಗು ಚಿಮ್ಮಿಸಿದ ಕ್ರೀಡಾಕೂಟ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದಲ್ಲಿ ಭಾನುವಾರ ನಡೆದ 19ನೇ ವರ್ಷದ ರೋಟರಿ ಅನಾಥಾಶ್ರಮ ಒಲಿಂಪಿಕ್ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಸುಮಾರು 600 ಅನಾಥ ಮಕ್ಕಳ ಮೊಗದಲ್ಲಿ ಮಂದಹಾಸವನ್ನು ಹೊರಹೊಮ್ಮಿಸಿತು. ಜರ್ಮನ್ನಿನ 20ರ...

ಹಿಂದೂ ಯುವ ಸಮಾವೇಶದ ರ್ಯಾಲಿಗೆ ಅವಕಾಶ ನಿರಾಕರಣೆ

ಬೈಕಲ್ಲೇ ಕುಳಿತು ಭಾಷಣ ಆಲಿಸಿದ ಸವಾರರು ನಮ್ಮ ಪ್ರತಿನಿಧಿ ವರದಿ ಮಂಗಳೂರು : ಉಡುಪಿಯಲ್ಲಿ ನವೆಂಬರ್ 24ರಿಂದ 26ರವರೆಗೆ ನಡೆಯಲಿರುವ `ಧರ್ಮ ಸಂಸದ್' ಸಮ್ಮೇಳನದ ಪೂರ್ವಭಾವಿಯಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆಶ್ರಯದಲ್ಲಿ ನಗರದಲ್ಲಿ...

ರಸ್ತೆ ದುರಸ್ತಿಗೆ ಆಗ್ರಹಿಸಿ ಅಶ್ವತ್ಥಪುರದಲ್ಲಿ ಮತದಾನ ಬಹಿಷ್ಕಾರ ಎಚ್ಚರಿಕೆ

ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ತೆಂಕಮಿಜಾರು ಗ್ರಾಮ ಪಂಚಾಯತಿನ ಅಶ್ವತ್ಥಪುರ-ಕೊಂಡೆಬೆಟ್ಟು-ಪಿದಮಲೆಗೆ ಹೋಗುವ 5 ಕಿ ಮೀ ರಸ್ತೆಗೆ ಡಾಮರಿಕರಣಕ್ಕೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಕೊಂಡೆಬೆಟ್ಟುವಿನಲ್ಲಿ ಪ್ರತಿಭಟನೆ ನಡೆಸಿ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದರು. 40...

ಮಕ್ಕಳ ಸಾಹಿತ್ಯ ಕಾಲ್ಪನಿಕ ಜಗತ್ತಿಂದ ಹೊರಬರಬೇಕು

ಮಲಯಾಳಂ ಲೇಖಕ ಮಾಧವನ್  ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಮಕ್ಕಳ ಸಾಹಿತ್ಯ ಕಾಲ್ಪನಿಕ ಜಗತ್ತಿನಿಂದ ಹೊರಬಂದು ವಾಸ್ತವವನ್ನು ಯುವ ಓದುಗರ ಮುಂದಿಡಬೇಕು'' ಎಂದು ಖ್ಯಾತ ಮಲಯಾಳಂ ಲೇಖಕ ಎನ್ ಎಸ್ ಮಾಧವನ್ ಹೇಳಿದರು. ಎರಡು ದಿನಗಳ...

ಡಿ 12ರಂದು ಫರಂಗಿಪೇಟೆಯಿಂದ ಮಾಣಿಗೆ ರೈ ಸೌಹಾರ್ದ ಪಾದಯಾತ್ರೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ದ ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮುಂದಾಳತ್ವದ ಹಾಗೂ ಬಹು ನಿರೀಕ್ಷಿತ ಸೌಹಾರ್ದ ಪಾದಯಾತ್ರೆ ಡಿಸೆಂಬರ್ 12ರಂದು ನಡೆಯಲಿದೆ. ಫರಂಗಿಪೇಟೆ ಯಿಂದ ಮಾಣಿಯವರೆಗೆ ಒಟ್ಟು 20...

ಸಿಂಡಿಕೇಟ್ ಬ್ಯಾಂಕ್ ಕಚೇರಿಯಲ್ಲಿ `ಭಾಷಾ ಸೌಹಾರ್ದ ದಿನ’ ಆಚರಣೆ

ಮಂಗಳೂರು : ಸಿಂಡಿಕೇಟ್ ಬ್ಯಾಂಕ್ ಮಂಗಳೂರು ಪ್ರಾದೇಶಿಕ ಕಚೇರಿಯಲ್ಲಿ ಶನಿವಾರ ಭಾಷಾ ಸೌಹಾರ್ದ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿ ಸ್ಥಳೀಯ, ರಾಜ್ಯ, ಅಂತಾರಾಜ್ಯ ಮತ್ತು ರಾಷ್ಟ್ರಭಾಷೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮವನ್ನು ಪ್ರಸ್ತುತ...

ಹಳೆಯಂಗಡಿ ಹೊಸ ಬಸ್ ತಂಗುದಾಣ ನಿರರ್ಥಕ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66 ಹಳೆಯಂಗಡಿಯಿಂದ ಕಿನ್ನಿಗೋಳಿ ಕಡೆ ತೆರಳುವ ಸುಸಜ್ಜಿತ ಬಸ್ ತಂಗುದಾಣ ನಿರರ್ಥಕವಾಗಿದ್ದು, ಬಸ್ಸುಗಳು ನಿಲ್ಲುತಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭ...