Wednesday, January 24, 2018

`ನನ್ನ ಸ್ನೇಹಿತ, ಸಂಬಂಧಿಗಳ ಮಾತುಗಳಿಗೆ ಕಿವಿಗೊಡಬೇಡಿ’

ಸಿಬ್ಬಂದಿಗಳಿಗೆ ಲೋಕಾಯುಕ್ತರ ಸ್ಪಷ್ಟ ನುಡಿ ಬೆಂಗಳೂರು : ಹೊಸ ಲೋಕಾಯುಕ್ತರಾಗಿ ನೇಮಕಗೊಂಡ ಒಂದು ವಾರದಲ್ಲೇ  ಜಸ್ಟಿಸ್ ಪಿ ವಿಶ್ವನಾಥ್ ಶೆಟ್ಟಿ ತಾವು ನಿಷ್ಠುರವಾದಿಯೆಂಬುದನ್ನು ತಿಳಿಯಪಡಿಸಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಲೋಕಾಯುಕ್ತ ಸಿಬ್ಬಂದಿಗಳಿಗೆ ಅವರ ಸ್ಪಷ್ಟ ಸೂಚನೆ...

ಅಕ್ರಮ ಆಸ್ತಿ ಪ್ರಕರಣದಿಂದ ಶಶಿಕಲಾಗೆ ಬಿಡುಗಡೆಯಿಲ್ಲ

ಬೆಂಗಳೂರು : ನೆರೆಯ ತಮಿಳುನಾಡಿನಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿರುವಂತೆಯೇ ತೀರ್ಪು ನೀಡಲು ಬಾಕಿಯಿರುವ ಅಕ್ರಮ ಆಸ್ತಿ ಪ್ರಕರಣದ ಬಗ್ಗೆ ಕರ್ನಾಟಕ ಸರಕಾರವು ಸುಪ್ರೀಂ...

ಯಡ್ಡಿಯ ಭೇಟಿಯಾಗದ ಕೃಷ್ಣ

ಬೆಂಗಳೂರು : ಇತ್ತೀಚೆಗೆ ಕಾಂಗ್ರೆಸ್ ಪಕ್ಷ ತ್ಯಜಿಸಿದ ವಯೋವೃದ್ಧ ಎಸ್ ಎಂ ಕೃಷ್ಣ  ಬಿಜೆಪಿ ಸೇರಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡ್ಡಿಯೂರಪ್ಪ ಶನಿವಾರ ಕಲಬುರ್ಗಿಯಲ್ಲಿ ಘೋಷಿಸಿದ ನಂತರದ ಬೆಳವಣಿಗೆಯಲ್ಲಿ...

ಎಚ್ಡೀಕೆ ಗೂಳಿಯಂತೆ : ಕಾಂಗ್ರೆಸ್

ಬೆಂಗಳೂರು : ಇನ್ನು ಕೇವಲ ಏಳೆಂಟು ತಿಂಗಳಷ್ಟೇ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವುದು ಎಂದು ಹೇಳಿರುವ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಕೆಪಿಸಿಸಿ ಲೀಗಲ್ ಸೆಲ್ ಅಧ್ಯಕ್ಷ ಧನಂಜಯ್ ತೀವ್ರವಾಗಿ ಪ್ರತಿಕ್ರಿಯೆ...

ಕೃಷ್ಣ ಬಿಜೆಪಿ ಸೇರುವುದಿಲ್ಲ : ಸಿದ್ದು

ಬೆಂಗಳೂರು : ``ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿರುವ ಹಿರಿಯ ಮುಖಂಡ ಕೃಷ್ಣ ಬಿಜೆಪಿ ಸೇರಿಕೊಳ್ಳುವುದಿಲ್ಲ. ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ'' ಎಂದು ಸೀಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.  ಆದರೆ ಕೃಷ್ಣರು ಬಿಜೆಪಿ ಸೇರಿಕೋಳಲಿದ್ದಾರೆಂದು...

ಕಂಟೈನರ್ ಲಾರಿ ಪಲ್ಟಿ , ಸಿಬ್ಬಂದಿ ಪಾರು

ನಮ್ಮ ಪ್ರತಿನಿಧಿ ವರದಿ ವಿಟ್ಲ : ಕಂಟೈನರ್ ಲಾರಿ ನಡುರಸ್ತೆಯಲ್ಲಿ ಪಲ್ಟಿ ಹೊಡೆದಿದ್ದರೂ ಚಾಲಕ ಮತ್ತು ಕ್ಲೀನರ್ ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ. ರಾಷ್ಟೀಯ ಹೆದ್ದಾರಿಯ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಕಂಟೈನರ್...

ವಿದ್ಯಾರ್ಥಿನಿಯರಿಗೆ `ಸೆಕ್ಸ್ ಆಟಿಕೆ ಬಳಸಿ’ ಎಂದ ಪ್ರಿನ್ಸಿ !

ಬೆಂಗಳೂರು : ``ನಟಿ ಸನ್ನಿ ಲಿಯೋನ್ ನಿಮ್ಮ ರೋಲ್ ಮಾಡೆಲ್ ಆಗಬೇಕು, ಬಾಯ್ ಫ್ರೆಂಡ್ ಹೊಂದಿ, ಸೆಕ್ಸ್ ಆಟಿಕೆಗಳನ್ನು ಉಪಯೋಗಿಸಿ, ನನ್ನನ್ನು ಭೇಟಿಯಾಗಿ. ನಿಮಗೆ ಎಲ್ಲಾ ರೀತಿಯ ನೈತಿಕ, ಆರ್ಥಿಕ ಬೆಂಬಲ ನೀಡುತ್ತೇನೆ....

ಮಹಿಳಾ ಪೊಲೀಸರ ನೇಮಕ ಯಾಕಿಲ್ಲ ?

ಹೈಕೋರ್ಟ್ ಪ್ರಶ್ನೆ ಬೆಂಗಳೂರು : ಮಹಿಳೆಯರ ಮೇಲೆ ಹೆಚ್ಚುತ್ತಿರುವ ಪ್ರಕರಣ ಹತ್ತಿಕ್ಕುವ ನಿಟ್ಟಿನಲ್ಲಿ ಪೊಲೀಸ್ ಪಡೆಗೆ ಅಧಿಕ ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿ ನಿಯುಕ್ತಿಗೊಳಿಸಲಾಗುವುದು ಎಂದು ಸರ್ಕಾರ ಹೇಳಿದ್ದರೂ, ಸರ್ಕಾರ ಆ ಕೆಲಸ ಮಾಡಿದೆಯೇ ಎಂದು...

ಸೋಮವಾರ ಆರಂಭವಾಗಲಿರುವ ಅಧಿವೇಶನದಲ್ಲಿ ಕಂಬಳ ಮಸೂದೆ

ಬೆಂಗಳೂರು : ಸೋಮವಾರ ಆರಂಭಗೊಳ್ಳ ಲಿರುವ ರಾಜ್ಯ ಅಸೆಂಬ್ಲಿಯ ಜಂಟಿ ಅಧಿವೇಶನದಲ್ಲಿ ಕರಾವಳಿ ಕರ್ನಾಟಕದ ಜಾನಪದ ಕ್ರೀಡೆಯಾದ `ಕಂಬಳ'ವನ್ನು ಕಾನೂನುಬದ್ಧಗೊಳಿಸುವ ಮಸೂದೆ ಮಂಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ``ಮಸೂದೆ ಈಗಾಗಲೇ ಸಿದ್ಧಗೊಂಡಿದ್ದು, ಈ ಬಗ್ಗೆ...

`ರಾಜ್ಯದಲ್ಲಿ ಸದ್ಯವೇ ಅಸೆಂಬ್ಲಿ ಚುನಾವಣೆ’

ಬೆಂಗಳೂರು : ಈ ಸರ್ಕಾರ ತನ್ನ ಅಧಿಕಾರದ ಪೂರ್ಣಾವಧಿ ಮುಗಿಸುವುದಿಲ್ಲ ಮತ್ತು ಈ ವರ್ಷವೇ ಅಸೆಂಬ್ಲಿ ಚುನಾವಣೆ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ. ``ಪ್ರಸಕ್ತ ಬೆಳವಣಿಗೆಗಳನ್ನು ಕಂಡಾಗ, ರಾಜ್ಯ...

ಸ್ಥಳೀಯ

ಪುತ್ತೂರು ಕಂಬಳದಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

ಕೋಣದ ಅಡಿಗೆ ಬಿದ್ದ ಬಾಲಕ ಅಪಾಯದಿಂದ ಪಾರು ನಮ್ಮ ಪ್ರತಿನಿಧಿ ವರದಿ ಪುತ್ತೂರು : ಪುತ್ತೂರಿನಲ್ಲಿ ಭಾನುವಾರ ನಡೆದ ಕೋಟಿಚೆನ್ನಯ ಕಂಬಳದಲ್ಲಿ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿ ಹೋಗಿದೆ. ಕೋಣಗಳ ಓಟದ ವೇಳೆ ಮಗುವೊಂದು...

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆ ನಿಯಂತ್ರಿಸಲಾಗಿದೆಯೇ ?

ಕಳೆದ ಮೂರು ವರ್ಷದಲ್ಲಿ 3 ಪಟ್ಟು ಹೆಚ್ಚು ಉಲ್ಲಂಘನೆ ಪ್ರಕರಣಗಳ ಪತ್ತೆ ವಿಸೇಷ ವರದಿ ಮಂಗಳೂರು : ಸಿಗರೇಟ್ ಎಂಡ್ ಅದರ್ ಟೊಬ್ಯಾಕೋ ಪ್ರೊಡಕ್ಟ್ ಆಕ್ಟ್ (ಅಔಖಿPಂ) ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವವರ ವಿರುದ್ಧ ಪೊಲೀಸರು...

ಅಸೆಂಬ್ಲಿ ಚುನಾವಣೆ ಸನ್ನಿಹಿತವಾಗುತ್ತಲೇ ದ ಕ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ರಾಜ್ಯ ಅಸೆಂಬ್ಲಿ ಚುನಾವಣೆ ಹತ್ತಿರವಾಗುತ್ತಲೇ ದ ಕ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ನಕ್ಸಲರ ಚಲನವಲನ ಆರಂಭಗೊಂಡಿದೆ. ಈ ಪ್ರದೇಶದಲ್ಲಿ 2012ರಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು. ವಾರದ ಹಿಂದೆ ಉಪ್ಪಿನಂಗಡಿ ತಾಲೂಕಿನ...

ಮಹಿಳೆಯರ ಸಬಲೀಕರಣಕ್ಕೆ ಸಹಕಾರ ಸಂಘಗಳ ಸಹಾಯ : ಸಚಿವ ಸುರೇಶ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸಹಕಾರಿ ಸಂಘಗಳು ಮಹಿಳೆಯರನ್ನು ಸಬಲೀಕರಣಗೊಳಿಸಬೇಕು, ಸ್ವಸಹಾಯ ಸಂಘಗಳು ಸಣ್ಣ ಹಣಕಾಸು ಸಂಸ್ಥೆಗಳೊಂದಿಗೆ ಪ್ರಬಲಗೊಂಡು ಈ ಮೂಲಕ ಮಹಿಳೆಯರ ಸಬಲೀಕರಣಗೊಳಿಸುತ್ತದೆ ಮತ್ತು ಇದರಿಂದ ಸಮಾಜದ ಸಬಲೀಕರಣಕ್ಕೆ ಕಾರಣವಾಗುತ್ತದೆ ಎಂದು...

`ಗುಜ್ಜರೆಕೆರೆ ಪ್ರದೇಶದ ಒಳಚರಂಡಿ ವ್ಯವಸ್ಥೆ ಪೂರ್ತಿಗೊಳಿಸಲು ಸಿದ್ಧ’

ಮಂಗಳೂರು : ``ನಗರದ ಅತ್ಯಂತ ಪುರಾತನ ಕೆರೆಗಳಲ್ಲೊಂದಾದ ಜೆಪ್ಪು ಗುಜ್ಜರಕೆರೆಯನ್ನು ಅಭಿವೃದ್ಧಿಗೊಳಿಸಲು ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಹಳೆ ಕಾಲದ ಒಳಚರಂಡಿಗಳ ಪೈಪುಗಳು ಒಡೆದು ಹೋಗಿದುದ್ದರಿಂದ ಅದರ ನೀರು ಕೆರೆಗೆ ಹೋಗಿ ನೀರು ಕಶ್ಮಲಗೊಂಡಿದೆ....

ಕೊಟ್ಟಾರ ಅಂಗನವಾಡಿ ಕೇಂದ್ರಕ್ಕೆ ಆಧುನಿಕ ರೂಪ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಶಿಥಿಲಾವಸ್ಥೆಯಲ್ಲಿದ್ದ ಕೊಟ್ಟಾರ ಅಂಗನವಾಡಿ ಕೇಂದ್ರವು ವಿಶೇಷ ಸೌಲಭ್ಯಗಳೊಂದಿಗೆ ಹೊಸ ರೂಪವನ್ನು ಪಡೆದುಕೊಂಡಿದೆ. ಆದರೆ ಈ ಸೌಲಭ್ಯಗಳು ಯಾವುದೇ ಸರಕಾರಿ ಅನುದಾನದಿಂದ ದೊರೆತಿರುವುದಿಲ್ಲ. ಹೌದು, ಈ ಅಂಗನವಾಡಿ ಕೇಂದ್ರವು...

ಏನೂ ಕೆಲಸ ಮಾಡದ ಮೊಯ್ಲಿ ವಿರುದ್ಧ ಕಾರ್ಕಳ ಬಿಜೆಪಿ ಪ್ರತಿಭಟನೆ

ಕಾರ್ಕಳ : ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಉಡುಪಿ ಜಿಲ್ಲೆಗೆ ಪುರಭವನ, ರತ್ನಾಕರವರ್ಣಿ ವಿದ್ಯಾಪೀಠ, ಬೋಟ್ ಕ್ಲಬ್ ಮತ್ತು ಸೇತುವೆಗಳ ನಿರ್ಮಾಣ ಭರವಸೆಗಳೆಲ್ಲ ಇನ್ನೂ ಕೈಗೂಡದೆ ಜಿಲ್ಲೆಯಲ್ಲಿ ಅವೆಲ್ಲ...

ಅಧಿಕಾರಿಗಳ ಸಮ್ಮುಖದಲ್ಲಿ ಪಂಚಾಯತ್ ಸದಸ್ಯನ ದುರ್ವತನೆ ವಿಡಿಯೋ ವೈರಲ್

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ತಾಲೂಕಿನ ಮುಂಡ್ಕೂರು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಅಧಿಕಾರಿಗಳ ಸಮ್ಮುಖದಲ್ಲಿ ದಾಂದಲೆ ನಡೆಸಿದ ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಇದೀಗ ಎಲ್ಲರ ಗಮನ ಮುಂಡ್ಕೂರು ಪಂಚಾಯತಿನತ್ತ ನೆಟ್ಟಿದೆ....

ಸೇವೆಗೆ ಇನ್ನೊಂದು ಹೆಸರೇ ಸಹಕಾರಿ ಕ್ಷೇತ್ರ

ರಾಜೇಂದ್ರಕುಮಾರ್ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ``ನಲವತ್ತೊಂದು ವರ್ಷಗಳ ಸೇವಾ ಇತಿಹಾಸ ಹೊಂದಿರುವ ಶಿರ್ವದ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಶಾಖೆ ಗ್ರಾಹಕರ ಅನುಕೂಲಕ್ಕಾಗಿ ಸುಸಜ್ಜಿತ ವ್ಯವಸ್ಥೆಯೊಂದಿಗೆ ನೂತನ ಕಟ್ಟಡಕ್ಕೆ ಸ್ಥಳಾಂತರ...

ಹೊಂಡಮಯ ಕಟೀಲು ಸೇತುವೆ, ಎಕ್ಕಾರು ರಸ್ತೆ ದುರಸ್ತಿಗೆ ಒತ್ತಾಯ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಇತಿಹಾಸ ಪ್ರಸಿದ್ದ ಕಟೀಲು ದೇವಳದಿಂದ ಮಂಗಳೂರು ಕಡೆಗೆ ಸಂಪರ್ಕ ಕಲ್ಪಿಸುವ ಕಟೀಲು ಸೇತುವೆ ಸಹಿತ ಎಕ್ಕಾರು ರಸ್ತೆ ತೀವ್ರ ಹದಗೆಟ್ಟಿದ್ದು ವಾಹನ ಸಂಚಾರ ದುಸ್ತರವೆನಿಸಿದೆ. ಕಟೀಲು ಮಂಗಳೂರು ರಾಜ್ಯ...