Friday, August 18, 2017

ಈಶ್ವರಪ್ಪ, ಅಶೋಕ್, ಸಿಂಹ ವಿರುದ್ಧ ಅಮಿತ್ ಷಾ ಕೆಂಡ

ಬೆಂಗಳೂರು : ಮುಂಬರುವ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಬಿಜೆಪಿ ನಾಯಕರು ಈಗಿಂದೀಗಲೇ ಸನ್ನದ್ಧರಾಗಬೇಕೆಂದಿರುವ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪಕ್ಷದ ನಿರೀಕ್ಷೆ ಹುಸಿಗೊಳಿಸಿದ ಬಿಜೆಪಿ ಹಿರಿಯ ನಾಯಕರಾದ ಈಶ್ವರಪ್ಪ, ಅಶೋಕ್...

ಬೀದಿಗೆ ಬಿದ್ದ ನಟ ಸದಾಶಿವ ಬ್ರಹ್ಮಾವರ

ಜನಪ್ರಿಯ ಕನ್ನಡ ನಟ ಸದಾಶಿವ ಬ್ರಹ್ಮಾವರರನ್ನು ಭಾನುವಾರದಂದು ಕುಮಟಾದ ರಸ್ತೆಗಳಲ್ಲಿ ಜನರು ಗುರುತಿಸಿದ್ದಾರೆ. ಕುಟುಂಬ ಸದಸ್ಯರು ಒತ್ತಾಯಪೂರ್ವಕ ಅವರನ್ನು ಬೆಂಗಳೂರಿನ ಮನೆಯಿಂದ ಹೊರಹಾಕಿದ್ದಾರೆ ಎನ್ನಲಾಗಿದೆ. ನಟರನ್ನು ಗುರುತಿಸಿದ ಕೆಲವರು ಆಹಾರ ಮತ್ತು ವಸತಿ...

ಜಗ್ಗೇಶ್ ಪುತ್ರಗೆ ಇರಿತ

ಬೆಂಗಳೂರು : ನಟ ಜಗ್ಗೇಶ್ ಪುತ್ರ ಗುರುರಾಜ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಬಗ್ಗೆ ಪೆÇಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಜಗ್ಗೇಶ್ ಪುತ್ರ ನಟ ಗುರುರಾಜ್ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ನಡೆಸಿ ಪರಾರಿಯಾಗಿದ್ದ....

ಮರಣ ಪತ್ರದ ಸಿಂಧುತ್ವ, ಕಾನೂನುಬದ್ಧತೆ ಪ್ರಶ್ನಿಸಿದ ಉಡುಪಿ ರಾಜೇಶ್ವರಿ ಶೆಟ್ಟಿ

ನಮ್ಮ ಪ್ರತಿನಿಧಿ ವರದಿ ಬೆಂಗಳೂರು : ಉಡುಪಿಯ ಬಹುಕೋಟಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಕೃತ್ಯಕ್ಕೆ ಸಂಬಂಧಿಸಿದಂತೆ ಶೆಟ್ಟಿ ಪತ್ನಿ ರಾಜೇಶ್ವರಿ ದಾಖಲಿಸಿದ ದೂರು ಅರ್ಜಿ ಹಿನ್ನೆಲೆಯಲ್ಲಿ ಹೈಕೋರ್ಟ್ ರಾಜ್ಯ ಸರಕಾರ, ಸಿಐಡಿಗೆ ನೊಟೀಸ್...

ಬಿಜೆಪಿಯಲ್ಲಿ ಸಂತೋಷ್ ಸಕ್ರಿಯಗೊಳಿಸಲಿರುವ ಶಾ

ನಮ್ಮ ಪ್ರತಿನಿಧಿ ವರದಿ ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಸಹಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆ ವಹಿಸಿಕೊಂಡು ನಿಷ್ಕ್ರಿಯರಾಗಿರುವ ಆರೆಸ್ಸೆಸ್ ಮೂಲದ  ಬಿ ಎಲ್ ಸಂತೋಷ್ ಅವರು ಇದೀಗ ಮತ್ತೆ ರಾಜ್ಯ ರಾಜಕಾರಣದಲ್ಲಿ ಸಕ್ರಿಯ ಪಾತ್ರ...

ಕೊನೆಗೂ ಬ್ರಾಹ್ಮಣರ ಕ್ಷಮೆ ಕೇಳಿದ ಝೀ ಟೀವಿ

ಬೆಂಗಳೂರು : ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ತೋರಿಸಿದ ಡ್ರಾಮಾ ಜ್ಯೂನಿಯರ್ಸ್ ಶೋ ಪ್ರದರ್ಶಿಸಿದ್ದ ಝೀ ಟೀಚವಿ ಕೊನೆಗೂ ಪ್ರತಿಭಟನೆಗೆ ಮಣಿದು ಕ್ಷಮೆ ಯಾಚಿಸಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ...

ಅಸೆಂಬ್ಲಿಗೆ ಅವಧಿಪೂರ್ವ ಚುನಾವಣೆ : ದೇಶಪಾಂಡೆ ಮುನ್ಸೂಚನೆ

ಚರ್ಚೆಗೆ ಗ್ರಾಸವಾದ ಸಚಿವರ ಹೇಳಿಕೆ ನಮ್ಮ ಪ್ರತಿನಿಧಿ ವರದಿ ಕಾರವಾರ : ರಾಜ್ಯ ವಿಧಾನಸಭೆಗೆ ಇನ್ನು ಮೂರ್ನಾಲ್ಕು ತಿಂಗಳಲ್ಲೆ ಚುನಾವಣೆ ನಡೆಯಲಿರುವ ಮುನ್ಸೂಚನೆಯನ್ನು ಸಚಿವ ಆರ್ ವಿ ದೇಶಪಾಂಡೆ ಶುಕ್ರವಾರ ನಡೆದ ಅಧಿಕಾರಿಗಳ ಕೆಡಿಪಿ ಸಭೆಯಲ್ಲಿ...

ಆರೆಸ್ಸೆಸ್ ಮುಖಂಡರ ಜತೆ ಇಂದು ಅಮಿತ್ ಸಭೆಯಲ್ಲಿ ಯಡ್ಡಿ ಕಾರ್ಯವೈಖರಿ ಚರ್ಚೆ

ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರೊಂದಿಗೆ ಇಂದು ಆರೆಸ್ಸೆಸ್ ಹಿರಿಯ ಮುಖಂಡರು ನಡೆಸಲಿರುವ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಯಡ್ಡಿಯೂರಪ್ಪ ಕಾರ್ಯವೈಖರಿ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಸೋಮವಾರ ಆರೆಸ್ಸೆಸ್ ಮುಖಂಡರೊಬ್ಬರ...

ಹಂತಕರ ಪತ್ತೆಗೆ ಕೇರಳಕ್ಕೆ ಪೊಲೀಸ್ ದೌಡು

ಬೆಂಗಳೂರು : ದ ಕ ಜಿಲ್ಲೆಯ ಬಂಟ್ವಾಳದಲ್ಲಿ ಜುಲೈ 4ರಂದು ನಡೆದಿರುವ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸುಳಿವು ಸಿಕ್ಕಿದೆ ಎಂದು ಕರ್ನಾಟಕ ಪೊಲೀಸ್ ಮುಖ್ಯಸ್ಥ ಆರ್...

ಬರಕ್ಕೆ ತುತ್ತಾಗಿ ನಾಶವಾಗುತ್ತಿರುವ ತೆಂಗಿನ ತೋಟ

ಕಾವೇರಿ ತಟದಲ್ಲಿ ಭತ್ತ ಮತ್ತು ಕಬ್ಬು ಬೆಳೆಗೆ ಮಾತ್ರ ತೊಂದರೆಯಾಗಿಲ್ಲ, ಒಂದು ಕಾಲದಲ್ಲಿ ರೈತರಿಗೆ ಸ್ವರ್ಗವಾಗಿದ್ದ ದಕ್ಷಿಣ ಕರ್ನಾಟಕದ ಜಿಲ್ಲೆಯಲ್ಲಿ ಬರ ಈ ವರ್ಷ ಇನ್ನಷ್ಟು ಭೀಕರವಾಗಿದೆ. ಚಾಮರಾಜನಗರ ಜಿಲ್ಲೆ ಅತೀ ಭೀಕರ ಬರಗಾಲಕ್ಕೆ...

ಸ್ಥಳೀಯ

ಮಳೆಗಾಲದಲ್ಲಿ ಮನೆಯೊಳಗೆ `ಚಿಕ್ಕ ಮೇಳ’ ಆಟ

ವಾಸ್ತುದೋಷ ಪರಿಹಾರಕ್ಕೂ ಯಕ್ಷಗಾನ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಆಟಿ ತಿಂಗಳಲ್ಲಿ ಮನೆಮನೆಗೆ ಬರುವ ಆಟಿ ಕಳಂಜ ಮಾರಿ ಕಳೆದರೆ, ಭಾರೀ ಮಳೆಯ ನಡುವೆ ಮನೆ ಮನೆಗೆ ಬರುವ `ಚಿಕ್ಕ ಮೇಳ' ಮನೆಯೊಳಗಿನ ಸರ್ವದೋಷಗಳನ್ನೂ...

ಉಪ್ಪಿಗೆ ಉತ್ಸಾಹದಿಂದ ಪ್ರತಿಕ್ರಿಯಿಸಿದ ಅಭಿಮಾನಿಗಳು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸ್ಯಾಂಡಲ್ವುಡ್ ನಟ ಉಪೇಂದ್ರ ರಾಜಕೀಯಕ್ಕೆ ಧುಮುಕುವ ಆಸಕ್ತಿಯನ್ನು ಘೋಷಿದಂದಿನಿಂದ ಅಭಿಮಾನಿಗಳ ಉತ್ಸಾಹ-ಆಸಕ್ತಿಗಳೂ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ನಟ ಉಪ್ಪಿ ತನ್ನ ರುಪ್ಪಿ ರೆಸಾರ್ಟಿನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾಗ...

`ಮಿಸೆಸ್ ಪಾಪ್ಯುಲರ್ 2017′ ಪಡೆದ ನಗರದ ಸೌಜನ್ಯಾ ಹೆಗ್ಡೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ವಿಯೆಟ್ನಾಂನಲ್ಲಿ ಜುಲೈ 27ರಿಂದ ಆಗಸ್ಟ್ 4ರವರೆಗೆ ನಡೆದ ಮಿಸಸ್ ಇಂಡಿಯಾ ವಲ್ರ್ಡ್ ವೈಡ್ ಪೂರಕ ತರಬೇತಿ ಹಾಗೂ ಸ್ಪರ್ಧೆಯಲ್ಲಿ ಮಂಗಳೂರಿನ ಸೌಜನ್ಯಾ ಹೆಗ್ಡೆ 7ನೇ ಸ್ಥಾನ ಪಡೆಯುವುದರೊಂದಿಗೆ...

ಉಡುಪಿ ನಗರಕ್ಕೆ ಬೇಸಗೆ ವೇಳೆ ವಾರಾಹಿ ನೀರು : ಮಧ್ವರಾಜ್

ನಮ್ಮ ಪ್ರತಿನಿಧಿ ವರದಿ ಉಡುಪಿ : ``ಬಜೆ ಗ್ರಾಮದಲ್ಲಿ ವರಾಹಿ ನದಿಗೆ ನಿರ್ಮಿಸಲಾಗಿರುವ ಬಜೆ ಅಣೆಕಟ್ಟಿನಿಂದ ಬೇಸಗೆಕಾಲದ ವೇಳೆ ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ'' ಎಂದು ಉಡುಪಿ...

ಇನ್ನಾ ಪಂಚಾಯತ್ ಸದಸ್ಯರು ಸಹಿತ ಕಾರ್ಕಳ ಯುವ ಕಾಂಗ್ರೆಸ್ಸಿಗರಿಂದ ರಸ್ತೆ ಗುಂಡಿಗಳಿಗೆ ಮುಕ್ತಿ

ಯುವಕರ ಉತ್ತಮ ಕಾರ್ಯಕ್ಕೆ ಭಾರೀ ಪ್ರಶಂಸೆ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಗ್ರಾಮ ಪಂಚಾಯಿತಿಗೆ ಅನುದಾನದ ಕೊರತೆ, ಜನಪ್ರತಿಧಿಗಳ ನಿರ್ಲಕ್ಷ್ಯ, ಹೊಂಡಮಯವಾದ ಇನ್ನಾ-ಸಾಂತೂರು ರಸ್ತೆ, ಈ ಸಮಸ್ಯೆಗೆ ಮುಕ್ತಿ ತೋರಿಸಿದವರು ಗ್ರಾ ಪಂ.ನ ಇಬ್ಬರು...

ಮಂಗಳೂರು ತಲುಪಿದ ರಿಕ್ಷಾ ಛಾಲೆಂಜ್ ರೈಡ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಜಗತ್ತಿನಾದ್ಯಂತದ ರಿಕ್ಷಾಗಳ ಭಾಗವಹಿಸುವಿಕೆಯೊಂದಿಗೆ `ಮುಂಬಯಿ ಎಕ್ಸಪ್ರೆಸ್ ರಿಕ್ಷಾ ಚಾಲೆಂಜ್ 2017' ಎಂಬ ವಿಶಿಷ್ಟವಾದ ರಿಕ್ಷಾಗಳ ಸಾಹಸ ಯಾತ್ರೆ ಮಂಗಳವಾರ ಮಂಗಳೂರಿಗೆ ತಲುಪಿದೆ. ರಿಕ್ಷಾ ಚಾಲೆಂಜ್ ಅಧಿಕಾರಿಗಳ ಸಹಯೋಗದೊಂದಿಗೆ ಮಂಗಳೂರು...

ನಿರ್ಗತಿಕರಿಗೆ ಊಟ ನೀಡಿದ ಅಂಗರಗುಂಡಿ ಯುವಕರು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಆಗಸ್ಟ್ 15ರಂದು ಎಲ್ಲಾ ಕಡೆ ಧ್ವಜಾರೋಹಣ, ಭಾಷಣ, ಸಿಹಿ ತಿಂಡಿ ವಿತರಣೆ ನಡೆಯುತ್ತಿದ್ದರೆ, ಸುರತ್ಕಲ್ ಅಂಗರಗುಂಡಿಯ ಯುವಕರು ಬಡ, ನಿರ್ಗತಿಕರಿಗೆ ಊಟ ನೀಡಿ ಮಾನವೀಯತೆ ಮೆರೆದರು. ಅಂಗರಗುಂಡಿಯ ರಜ್ಜಾನ್...

ನೇತ್ರಾವತಿ ಉಳಿಸಲು ಪರಿಸರ ಹೋರಾಟಗಾರರಿಂದ ಪ್ರತ್ಯೇಕ ಪ್ರಾಧಿಕಾರ ರಚನೆಗೆ ಆಗ್ರಹ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪಶ್ಚಿಮಘಟ್ಟವನ್ನು ಉಳಿಸುವ ನಿಟ್ಟಿನಲ್ಲಿ ನೇತ್ರಾವತಿ ನದಿ ಹಾಗೂ ಪಶ್ಚಿಮಘಟ್ಟಕ್ಕೆ ರಾಜಕೀಯ ವ್ಯವಸ್ಥೆಯಿಂದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಹ್ಯಾದ್ರಿ ಸಂಚಯದ...

ಸುರತ್ಕಲ್ ಅಗರಿ ಎಂಟರಪ್ರೈಸಸಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಫರ್

ಮಂಗಳೂರು : ಮನೆ ಮಾತಾಗಿರುವ ಅಗರಿ ಎಂಟರಪ್ರೈಸಸ್ ಗ್ರಾಹಕರಿಗೆ ಪ್ರತೀ ತಿಂಗಳು ಹೊಸ ಹೊಸ ಆಫರುಗಳನ್ನು ಒದಗಿಸುತ್ತಾ ಬಂದಿದೆ. ರಂಜಾನ್ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರುಗಳ ಜೊತೆ ಖರೀದಿಗೆ ಉಚಿತ ಬಹುಮಾನಗಳು...

ಪ ವಲಯ ನೂತನ ಐಜಿಪಿಯಾಗಿ ನಿಂಬಾಳ್ಕರ್ ಅಧಿಕಾರ ಸ್ವೀಕಾರ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪಶ್ಚಿಮ ವಲಯ ಐಜಿಪಿಯಾಗಿ ಹೇಮಂತ್ ನಿಂಬಾಳ್ಕರ್ ಅಧಿಕಾರ ಸ್ವೀಕರಿಸಿದ್ದಾರೆ. ನಿರ್ಗಮನ ಐಜಿಪಿ ಹರಿಶೇಖರನ್ ನೂತನ ಐಜಿಪಿಗೆ ಅಧಿಕಾರ ಹಸ್ತಾಂತರ ಮಾಡಿದರು. ``ಸಮಾಜದ ಸ್ವಾಸ್ಥ್ಯ ಕದಡುವ ಚಟುವಟಿಕೆಗಳಿಗೆ ಕಾನೂನು ರೀತಿಯಲ್ಲಿ...