Tuesday, January 16, 2018

ಅಸ್ನೋಟಿಕರ್ ಇಂದು ಜೆಡಿಎಸ್ ಸೇರ್ಪಡೆ

ಬೆಂಗಳೂರು : ಕೆಲವು ವರ್ಷ ರಾಜಕೀಯದಿಂದ ದೂರವಿದ್ದ ಮಾಜಿ ಸಚಿವ ಆನಂದ ಅಸ್ನೋಟಿಕರ್, ಇಂದು ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲಿ ನಡೆಯಲಿರುವ ಸಮಾರಂಭವೊಂದರಲ್ಲಿ ಜೆಡಿಎಸ್ ಸೇರಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ...

ಇಲ್ಯಾಸ್ ವೈಯಕ್ತಿಕವಾಗಿ ಪರಿಚಯವಿಲ್ಲ : ಖಾದರ್

ಧಾರವಾಡ : ಟಾರ್ಗೆಟ್ ಗ್ರೂಪ್ ಸದಸ್ಯ ಇಲ್ಯಾಸನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಖಾದರ್, ಇವರ ಟಾರ್ಗೆಟ್ ಗ್ರೂಪ್ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಹೇಳಿದ್ದಾರೆ....

ರಾಘವೇಶ್ವರ ಶ್ರೀ ವಿಚಾರಣೆಯಿಂದ ಹಿಂದಕ್ಕೆ ಸರಿದ ನ್ಯಾ ಫಣೀಂದ್ರ

ನಮ್ಮ ಪ್ರತಿನಿಧಿ ವರದಿ ಬೆಂಗಳೂರು : ಹೊಸನಗರದ ರಾಘವೇಶ್ವರ ಶ್ರೀ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್ ನ್ಯಾಯಮೂರ್ತಿ ಕೆ ಎನ್ ಫಣೀಂದ್ರ ಹಿಂದೆ ಸರಿದಿದ್ದಾರೆ. ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಮೇಲೆ ಅತ್ಯಾಚಾರ...

ವಕೀಲ ಪಿ ಪಿ ಹೆಗ್ಡೆ ಸಂಘಕ್ಕೆ ಸಂವಿಧಾನಿಕ ಮಾನ್ಯತೆ ಇಲ್ಲ

ರಾಜ್ಯ ವಕೀಲರ ಪರಿಷತ್ತು ಹೇಳಿಕೆ ಬೆಂಗಳೂರು : ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ವಕೀಲರ ಸಂಘಗಳ ಪದಾಧಿಕಾರಿಗಳ ಸಭೆ ನಡೆದಿತ್ತು. ಈ ಸಭೆಯಲ್ಲಿ ಹಿರಿಯ ವಕೀಲ ಪದ್ಮಪ್ರಸಾದ್ ಹೆಗ್ಡೆ (ಪಿ ಪಿ...

ರಾಜ್ಯ ಅಸೆಂಬ್ಲಿ ಚುನಾವಣೆಯಲ್ಲಿ ಯುವಕರಿಗೆ ಟಿಕೆಟು : ಬಿಜೆಪಿ

ಬೆಂಗಳೂರು : ಈ ಹಿಂದೆ ಉತ್ತರ ಪ್ರದೇಶ, ಉತ್ತರಖಂಡ, ದಿಲ್ಲಿ ಮಹಾನನಗರ ಪಾಲಿಕೆ ಚುನಾವಣೆಯಲ್ಲಿ ಪ್ರಯೋಗಿಸಲಾದ ರಣನೀತಿಯಂತೆ ಮುಂಬರುವ ರಾಜ್ಯ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಹಳೆ ತಲೆಗಳ ಬದಲಿಗೆ ಹೊಸ ತಲೆಮಾರಿನವರಿಗೆ ಆದ್ಯತೆ...

ಪಿ ಎಫ್ ಐ ಮೇಲೆ ನಿಷೇಧ ಹೇರಲು ಕೇಂದ್ರ ಚಿಂತನೆ ?

ಬೆಂಗಳೂರು : ಮುಸ್ಲಿಂ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯರು ಹಲವಾರು ಕೊಲೆ ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪ ಹಾಗೂ ಸಂಘಟನೆ ಮತೀಯ ಸಾಮರಸ್ಯವನ್ನು ಕದಡಲು ಯತ್ನಿಸುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ...

ಬಿಜೆಪಿಯೇತರ ಶಾಸಕರ ವಿರುದ್ಧ ಚಾರ್ಜ್ ಶೀಟ್ ಸಿದ್ಧಪಡಿಸಲು ಪಕ್ಷದವರಿಗೆ ಅಮಿತ್ ಸೂಚನೆ

ಬೆಂಗಳೂರು : ತಮ್ಮ ಈ ಹಿಂದಿನ ಭೇಟಿಯಲ್ಲಿ `ಪುಟ ಪ್ರಮುಖ'ರನ್ನು ನೇಮಿಸುವಂತೆ ಪಕ್ಷದ ನಾಯಕರುಗಳಿಗೆ  ಸೂಚನೆ ನೀಡಿ ತಲೆ ಬಿಸಿ ತಂದಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮ್ಮ ಲೇಟೆಸ್ಟ್ ಭೇಟಿಯಲ್ಲಿ ಇನ್ನೊಂದು...

ನಾಲ್ಕೂವರೆ ವರ್ಷದಲ್ಲಿ ಆಹಾರ ಇಲಾಖೆಯ 19 ಆಯುಕ್ತರ ವರ್ಗ

ಹೇಗಿದೆ ನಮ್ಮ ಆಡಳಿತ ವ್ಯವಸ್ಥೆ ? ಬೆಂಗಳೂರು : ಕಳೆದ ನಾಲ್ಕೂವರೆ ವರ್ಷದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ 19 ಮಂದಿ ಆಯುಕ್ತರನ್ನು ಕಂಡಿದೆ. ಇದರಿಂದ ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ. ಈ...

`ಹಿಂದೂ ಯುವತಿಯರಿಗೆ ರಕ್ಷಣೆ ನಮ್ಮ ಗುರಿ’ ಎಂದ ಬಜರಂಗದಳ

ಚಿಕ್ಕಮಗಳೂರು : ಮುಂಬರುವ ಅಸೆಂಬ್ಲಿ ಚುನಾವಣೆಗಾಗಿ ರಾಜಕಾರಣಿಗಳು ಸಾಮಾಜಿಕ ಜಾಲತಾಣ ಬಳಸಿಕೊಳ್ಳುತ್ತಿದ್ದರೆ, ಅತ್ತ ಸ್ವಯಂ-ಘೋಷಿತ `ನೈತಿಕ ಪೊಲೀಸ್' ಪಡೆ ಯುವತಿಯರು `ಜಿಹಾದಿ' ಪಡೆಗಳಿಂದ `ಬಚಾವ್' ಮಾಡಲು ಸಾಮಾಜಿಕ ಜಾಲತಾಣ ಬಳಸಿಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬಜರಂಗ...

ಕೇಂದ್ರದಿಂದ ಫೋನ್ ಕದ್ದಾಲಿಕೆ: ಗೃಹ ಸಚಿವ ರಾಮಲಿಂಗಾ ರೆಡ್ಡಿ

ನಮ್ಮ ಪ್ರತಿನಿಧಿ ವರದಿ ಬೆಂಗಳೂರು : ಇದೀಗ ತಮ್ಮ ಫೋನ್ ಕದ್ದಾಲಿಕೆಯಾಗುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಮತ್ತೊಮ್ಮೆ ಶಂಕೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ಹಲವು ಸಚಿವರು ಮತ್ತು ಹಿರಿಯ ನಾಯಕರ ಮಾತುಕತೆಯನ್ನು ಕೇಂದ್ರದ...

ಸ್ಥಳೀಯ

ನಟ ಪ್ರಕಾಶ ರೈ ಭಾಗವಹಿಸಿದ್ದ ಕಾರ್ಯಕ್ರಮದ ಸ್ಥಳ ಶುದ್ಧೀಕರಣಗೊಳಿಸಿದ ಪರಿವಾರ ಮಂದಿ !

ನಮ್ಮ ಪ್ರತಿನಿಧಿ ವರದಿ ಶಿರಸಿ : ಎರಡು ದಿನದ ಹಿಂದೆ ರಾಯರಮಠದ ಸಭಾಭವನದಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶದಲ್ಲಿ ಪ್ರಕಾಶ ರೈ, ಇತರ ನಾಯಕರು ಬಂದು ಹೋದ ಹಿನ್ನೆಲೆಯಲ್ಲಿ ಶಿರಸಿ ಬಿಜೆಪಿ ಕಾರ್ಯಕರ್ತರು ಸೋಮವಾರ...

ಆಸ್ಟ್ರೇಲಿಯಾದಲ್ಲಿ ಅತ್ಯಾಧುನಿಕ ಜೀವರಕ್ಷಕ ತರಬೇತಿ ಪಡೆಯುತ್ತಿರುವ ಪುತ್ತೂರಿನ ಇಬ್ಬರು ಯುವಕರು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪುತ್ತೂರು ಮೂಲದ ಇಬ್ಬರು ನುರಿತ ಜೀವರಕ್ಷಕ ತರಬೇತುದಾರರಾದ ನಿರೂಪ್ ಜಿ ಆರ್ ಹಾಗೂ ಶ್ರೀಕೃಷ್ಣ ವಸಂತ್ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಅತ್ಯಾಧುನಿಕ ಜೀವರಕ್ಷಕ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ....

ಗೊತ್ತಿಲ್ಲದವರಿಗೆ ಕನ್ನಡ ಕಲಿಸುವ ಪುತ್ತೂರು ಹುಡುಗ

ಬೆಂಗಳೂರಿಗೆ ಬಂದು ನೆಲೆಸಿ ಕನ್ನಡ ಗೊತ್ತಿಲ್ಲ ಎಂದು ಹೇಳಿ ಓಡಾಡುವವರು ಬಹಳ ಮಂದಿ. ಆದರೆ ಇವರನ್ನು `ಗೊತ್ತಿಲ್ಲ'ದಿಂದ `ಗೊತ್ತು' ಎಂದು ಹೇಳುವಂತೆ ಮಾಡಲು ಯತ್ನಿಸಿದವರು ವಿರಳ. ಪುತ್ತೂರು ಮೂಲದ ಅನುಪ್ ಮಯ್ಯ ಈ...

ಹಳೆಯಂಗಡಿ ರಿಕ್ಷಾ ಚಾಲಕನ ಪ್ರಾಮಾಣಿಕತೆ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಹಳೆಯಂಗಡಿ ರಿಕ್ಷಾ ಚಾಲಕರೊಬ್ಬರು ಸಸಿಹಿತ್ಲು ಬೀಚ್ ಬಳಿ ದಾರಿಯಲ್ಲಿ ಬಿದ್ದ 50 ಸಾವಿರ ರೂ ನಗದು ಹಾಗೂ ದಾಖಲೆ ಪತ್ರ ಇದ್ದ ಪರ್ಸನ್ನು ವಾರೀಸುದಾರರಿಗೊಪ್ಪಿಸಿ ಪ್ರಾಮಾಣಿಕತೆ ಮೆರೆದ...

ಕೈಲಾಸ್ ಖೇರ್ ಸಂಗೀತ ಸುಧೆಯೊಂದಿಗೆ ತೆರೆ ಮರೆಗೆ ಸರಿದ `ಆಳ್ವಾಸ್ ವಿರಾಸತ್’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಎಲ್ಲೆಲ್ಲೂ ಸಂಗೀತಮಯ. ಕೊನೆಯಲ್ಲಂತೂ `ಸಂಗೀತ ವಿರಾಸತ್'ಗೆ ಕಳಸವಿಟ್ಟಂತಹ ಸಂಗೀತ ರಸಧಾರೆ. ಹಾದು, ಭಾರೀ ಪ್ರೇಕ್ಷಕರು ತುಂಬಿದ್ದ ಮೂಡಬಿದ್ರಿಯ ಆಳ್ವಾಸ್ ಕಾಲೇಜು ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ...

ಲಿಂಗ ಪರಿವರ್ತನೆ ಶಸ್ತ್ರಕ್ರಿಯೆಗೆ ಈಗ ಹೊರ ದೇಶಗಳಿಗೆ ಹೋಗಬೇಕಾಗಿಲ್ಲ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಲಿಂಗ ಪರಿವರ್ತನಾ ಶಸ್ತ್ರಕ್ರಿಯೆ ಇತ್ತೀಚಿಗಿನ ದಿನಗಳಲ್ಲಿ ಅಸಾಮಾನ್ಯವೇನಲ್ಲ. ನಗರದಲ್ಲಿಯೇ ಕೆಲವು ಮಂದಿ ಇಂತಹ ಶಸ್ತ್ರಕ್ರಿಯೆಗೊಳಗಾಗಿದ್ದಾರೆ. ತನ್ನ ಪುರುಷ ದೇಹವನ್ನು ಕಂಡರೆ ಇಷ್ಟವಾಗದೆ 27 ವರ್ಷದ ಸಾಫ್ಟವೇರ್ ಇಂಜಿನಿಯರ್ ಪ್ರತೀಕ್...

4 ಎಕ್ರೆ ಗುಡ್ಡದ ಹುಲ್ಲು ಬೆಂಕಿಗಾಹುತಿ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಬಿ ಸಿ ರೋಡು ಸಮೀಪದ ಕೈಕಂಬ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯ ಗುಡ್ಡದ ಹುಲ್ಲಿಗೆ ಬೆಂಕಿ ಬಿದ್ದ ಪರಿಣಾಮ ಭಾನುವಾರ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ಇಲ್ಲಿನ...

ಉಡುಪಿಯಲ್ಲಿ ಸಕ್ರಿಯರಾದ ರಾಕೇಶ್ ಮಲ್ಲಿ, ಬಲರಾಜ್ ರೈ

ಸೇಫ್ ಕ್ಷೇತ್ರಗಳ ಹುಡುಕಾಟದಲ್ಲಿ ಚುನಾವಣಾ ಆಕಾಂಕ್ಷಿಗಳು ನಮ್ಮ ಪ್ರತಿನಿಧಿ ವರದಿ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಖಾಲಿ ಕ್ಷೇತ್ರಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಯ ರಾಕೇಶ್ ಮಲ್ಲಿ ಮತ್ತು ಜಿಲ್ಲಾ...

ಉಡುಪಿ ಪರ್ಯಾಯ ಉತ್ಸವಕ್ಕೆ ಭರದ ಸಿದ್ಧತೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಪರ್ಯಾಯ ಉತ್ಸವಕ್ಕಾಗಿ ಉಡುಪಿ ಭರದ ಸಿದ್ಧತೆಯಲ್ಲಿದೆ. ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮಿ ಜನವರಿ 18ರಂದು ಎರಡನೇ ಬಾರಿ ಪರ್ಯಾಯ ಪೀಠ ಏರಲಿದ್ದಾರೆ. ಪರ್ಯಾಯ ಉತ್ಸವದ ಮೆರವಣಿಗೆಯು...

ಕೃಷಿ, ಜೀವನೋತ್ಸಾಹದಲ್ಲಿ ಇಂದಿನ ಯುವ ಪೀಳಿಗೆಗೆ ಮಾದರಿ 109ರ `ವಯೋಯುವಕ’

ಕಾರವಾರ : ಈಗಿನ ಯುವ ಪೀಳಿಗೆಗೆ ಕೃಷಿ ಬೇಡವಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಅದೆಷ್ಟೋ ಹೆಕ್ಟೇರು ಕೃಷಿ ಭೂಮಿ ಜಂಜರಾಗಿದೆ. ಕೃಷಿ ಕುಂಠಿತವಾಗಲು ಅತಿವೃಷ್ಟಿ, ಪ್ರಕೃತಿ ವಿಕೋಪವೂ ಕಾರಣವಾಗಿದೆ. ಇಷ್ಟಕ್ಕೆ ತಲೆ ಮೇಲೆ...