Sunday, January 21, 2018

ತಂಬಾಕು ಬೆಳೆಗಾರ ಆತ್ಮಹತ್ಯೆ

ಮೈಸೂರು : ತಂಬಾಕು ಬೆಳೆದು ಕೈಸುಟ್ಟುಗೊಂಡು ಸಾಲಗಾರನಾಗಿದ್ದ ಬೆಳೆಗಾರರೊಬ್ಬರು ಸಾಲಗಾರರ ಕಾಟ ತಾಳಲಾರದೆ ಮೆಣಸಿನ ಗಿಡಕ್ಕೆ ಸಿಂಪಡಿಸುವ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕು ಹರವೆ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.ಹರವೆ...

ಮನೆ ಕವಾಟದಲ್ಲಿದ್ದ ಎಟಿಎಂ ಕಾರ್ಡ್ ಕದ್ದು ಬ್ಯಾಂಕಿದ ಹಣ ಎಗರಿಸಿದ ಆಳು

ನಮ್ಮ ಪ್ರತಿನಿಧಿ ವರದಿ ಉಡುಪಿ : ಮನೆಯವರು ವಿದೇಶಕ್ಕೆ ಹೋಗಿದ್ದ ವೇಳೆ ಮನೆಯನ್ನು ನೋಡಿಕೊಳ್ಳಲು ಇದ್ದ ಮನೆಯ ಕೆಲಸದಾಳುವೇ ಮನೆಯ ಹಂಚು ತೆಗೆದು ಕಪಾಟಿನೊಳಗಿದ್ದ ಎಟಿಎಂ ಕಾರ್ಡ್ ಕಳವು ಮಾಡಿ ಕಪಾಟಿನಲ್ಲಿ ಬರೆದಿಟ್ಟಿದ್ದ ಎಟಿಎಂ...

ಉದ್ಯಮಿ ಹತ್ಯೆಗೆ ವಿಫಲ ಯತ್ನ : ಮೂವರು ಆರೋಪಿಗಳ ಸೆರೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ನೆಲ್ಲಿಕಾಯಿ ರಸ್ತೆಯ  ಅಪಾರ್ಟಮೆಂಟಿನ ಪಾರ್ಕಿಂಗ್ ಸ್ಥಳದ ಬಳಿ  ಉದ್ಯಮಿ ಮೊಹಮ್ಮದ್ ಇಜಾಸ್ ಎಂಬವರನ್ನು ಕೊಲೆ ಮಾಡಲು ವಿಫಲ ಯತ್ನ ನಡೆಸಿದ ಮೂವರು ಆರೋಪಿಗಳನ್ನು ಪಾಂಡೇಶ್ವರ ಠಾಣಾ...

ನೆಕ್ಕಿಲಾಡಿ ಬಳಿ ಕಾರುಗಳ ಡಿಕ್ಕಿ : ಐವರಿಗೆ ಗಾಯ, ಒಬ್ಬ ಗಂಭೀರ

ಉಪ್ಪಿನಂಗಡಿ : ಇಲ್ಲಿಗೆ ಸಮೀಪದ 34 ನೇ ನೆಕ್ಕಿಲಾಡಿಯ ಕೊಡಿಪ್ಪಾಡಿ ಮಸೀದಿ ಬಳಿ ಕಾರುಗಳೆರಡು ಡಿಕ್ಕಿಯಾದ ಪರಿಣಾಮ ಆರು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಒಬ್ಬನ  ಸ್ಥಿತಿ ಗಂಭೀರವಾಗಿದೆ. ಗಾಯಾಳುUಳು ಕುಂತೂರು ನಿವಾಸಿ ಅಬ್ದುಲ್ಲಾ ಹಾಗೂ...

ಗೂಡಂಗಡಿಯಿಂದ ಕಳವು

ಪುತ್ತೂರು : ಇಲ್ಲಿನ ಬೈಪಾಸ್ ಬಳಿ ಇರುವ ಗೂಡಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಅದರಲ್ಲಿದ್ದ 7 ಸಾವಿರ ನಗದು ಮತ್ತು 30 ಪ್ಯಾಕೆಟ್ ಸಿಗರೇಟನ್ನು ಕಳವು ಮಾಡಿರುವ ಘಟನೆ ನಡೆದಿದೆ. ಅಂಗಡಿಯ ಹಿಂಬಾಗವನ್ನು ಒಡೆದು ಹಾಕಿದ...

ಬೈಕ್ ಸ್ಕಿಡ್ಡಾಗಿ ಸವಾರರು ಗಾಯ

ನಮ್ಮ ಪ್ರತಿನಿಧಿ ವರದಿ ಉಡುಪಿ : ದ್ವಿಚಕ್ರ ವಾಹನವೊಂದನ್ನು ತಪ್ಪಿಸುವ ವೇಳೆ ಬೈಕೊಂದು ಸ್ಕಿಡ್ ಆಗಿ ಬೈಕ್ ಸವಾರರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬ್ರಹ್ಮಾವರ ಠಾಣಾ ವ್ಯಾಪ್ತಿಯ ಕೊಕ್ಕರ್ಣೆ ಸೇತುವೆ ಬಳಿ ಬುಧವಾರ ರಾತ್ರಿ...

ನಿಗೂಢ ವೃದ್ದೆ ಸಾವು ತನಿಖೆಗೆ ಗೂಡಚಾರ ತಂಡ ಆಗಮನ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಇತ್ತೀಚೆಗೆ ಸಾವನ್ನಪ್ಪಿದ ಮೀಂಜ ಚಿಗುರುಪದವು ತೊಟ್ಟೆತ್ತೋಡಿ ನಿವಾಸಿ ಆಯಿಷಾಬಿ (66) ನಿಗೂಢ ಸಾವಿನ ಕುರಿತು ಪೆÇಲೀಸರು ತನಿಖೆ ತೀವ್ರಗೊಳಿಸಿದ ಬೆನ್ನಲ್ಲೇ ಇಮ್ಟಲಿಜೆನ್ಸ್ ಅಧಿಕಾರಿಗಳು ಆಯಿಷಾಬಿ ಮನೆಗೆ ಬೇಟಿ...

ಭಜನಾ ಮಂದಿರಕ್ಕೆ ಹಾನಿ 6 ಮಂದಿ ತಂಡದ ಕೃತ್ಯ

ನಾಲ್ವರು ವಶಕ್ಕೆ ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕಿಡಿಗೇಡಿಗಳು ಭಜನಾ ಮಂದಿರಕ್ಕೆ ಬೆಂಕಿ, ಕಲ್ಲೆಸೆತದಿಂದ ಹಾನಿಗೊಳಿಸಿದ ಘಟನೆ ಪ್ರುಂಬಳ ಕಪ್ಪಣಯಡ್ಕ ಎಂಬಲ್ಲಿ ಶನಿವಾರ ಮುಂಜಾನೆ ನಡೆದಿದೆ. ಈ ಸಂಬಂಧ ನಾಲ್ವರನ್ನು ಪೆÇಲೀಸರು ವಶಕ್ಕೆ ತೆಗೆದಿದ್ದಾರೆ. ಘಟನಾ...

ಬೈಕು ಡಿಕ್ಕಿ , ಪಾದಚಾರಿ ಗಂಭೀರ

ನಮ್ಮ ಪ್ರತಿನಿಧಿ ವರದಿ ಮೂಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ಸು ನಿಲ್ದಾಣದ ಬಳಿಯಲ್ಲಿ ಬೈಕು ಡಿಕ್ಕಿಯಾಗಿ ಪಾದಚಾರಿ ಪಡುಪಣಂಬೂರು ಬೆಳ್ಳಾಯರು ನಿವಾಸಿ ನವೀನ್(35) ಗಂಭೀರ ಗಾಯಗೊಂಡಿದ್ದಾರೆ. ಘಟನೆ ಶನಿವಾರ ರಾತ್ರಿ 9ರ ಸುಮಾರಿಗೆ...

ಕೊಲೆಕಾಡಿ ಬಳಿ ಬೈಕ್ ಸ್ಕಿಡ್, ಸವಾರ ಗಂಭೀರ

ಮುಲ್ಕಿ : ಇಲ್ಲಿಗೆ ಸಮೀಪದ ಕೊಲೆಕಾಡಿ ಬಳಿ ಬೈಕು ಸ್ಕಿಡ್ ಆಗಿ ಸವಾರ ಪಂಜಿನಡ್ಕ ಬಳಿಯ ನಿವಾಸಿ ಹರೀಶ್ ಕುಮಾರ್ ಹೆಗ್ಡೆ (36) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದರು.  ಘಟನೆ ಶುಕ್ರವಾರ ತಡರಾತ್ರಿ...

ಸ್ಥಳೀಯ

ಇನ್ನೊಬ್ಬ ಹಿಂದೂ ಮುಖಂಡ ಬಂಧನ

ರೇಷ್ಮಾ ಕಿಡ್ನಾಪ್ ಪ್ರಕರಣ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅನ್ಯಧರ್ಮೀಯ ಯುವಕನನ್ನು ಪ್ರೀತಿಸಿ ಮದುವೆಯಾಗಿ ಮುಂಬಯಿಗೆ ಪರಾರಿಯಾಗಿದ್ದ ಹಿಂದೂ ಸಂಘಟನೆ ಮುಖಂಡನ ಪುತ್ರಿ ರೇಷ್ಮಾ ಪ್ರಕರಣಕ್ಕೆ ಸಂಬಂಧಿಸಿ ಮುಂಬಯಿ ಪೊಲೀಸರು ಹಿಂದೂ ಸಂಘಟನೆಯ ಇನ್ನೊಬ್ಬ...

ಕಣ್ಣೂರಿನಲ್ಲಿ ಎಬಿವಿಪಿ ಕಾರ್ಯಕರ್ತ ಹತ್ಯೆ

ಕಾಸರಗೋಡು : ಮುಸುಕುಧಾರಿ ದುಷ್ಕರ್ಮಿಗಳ ತಂಡವೊಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ಯ ಕಾರ್ಯಕರ್ತನನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆಗೈದು ಪರಾರಿಯಾಗಿದೆ. ಕಣ್ಣೂರಿನ ಪೆರವೂರ್‍ನಲ್ಲಿ ಈ ಕೃತ್ಯ ನಡೆದಿದ್ದು, ಸರಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿ ಶ್ಯಾಮ್...

ಕರಾವಳಿಯಲ್ಲಿ ನಡೆಯುತ್ತಿದೆ ಕೋಮುದ್ವೇಷ ಬಿತ್ತನೆ ಕಾರ್ಯ

ವಿಶೇಷ ವರದಿ ಮಂಗಳೂರು : ಜಿಲ್ಲೆಯಲ್ಲಿ ಮುಖ್ಯವಾಗಿ ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಹಲವಾರು ನೈತಿಕ ಪೊಲೀಸಗಿರಿ ಘಟನೆಗಳ ನಂತರದ ಬೆಳವಣಿಗೆಯೆಂಬಂತೆ ಕಳೆದ ಕೆಲ ದಿನಗಳಿಂದ ಪರಿವಾರ ಸಂಘಟನೆಗಳು, ಮುಖ್ಯವಾಗಿ ಬಜರಂಗದಳವು ಲವ್ ಜಿಹಾದ್...

ಕೆಐಒಸಿಎಲ್ಲಿನಲ್ಲಿ ದೀಪಕ್ ಸಹೋದರಗೆ ನೌಕರಿ : ಸಚಿವ ಹೆಗಡೆ ಭರವಸೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕುದ್ರೆಮುಖ ಕಬ್ಬಿಣದ ಅದಿರು ಕಂಪೆನಿಯಲ್ಲಿ (ಕೆಐಒಸಿಎಲ್) ಇತ್ತೀಚೆಗೆ ಕಾಟಿಪಳ್ಳದಲ್ಲಿ ಕೊಲೆಗೀಡಾದ ದೀಪಕ್ ರಾವ್ ಸಹೋದರ ಸತೀಶಗೆ ಉದ್ಯೋಗ ನೀಡವುದಾಗಿ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ...

ಶಾಲೆಯ ಆವರಣ ಬೇಲಿ ಕಿತ್ತೆಸೆದ ಅಧಿಕಾರಿಗಳು

ಬೆಂಗರೆ ನಾಗರಿಕ ಒಕ್ಕೂಟ ಪ್ರತಿಭಟನೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬೆಂಗರೆಯ ಕಸಬಾ ಪ್ರದೇಶದಲ್ಲಿ ಇಸ್ಲಾಮಿಕ್ ವೆಲ್ಫೇರ್ ಸೆಂಟರ್ ಅಧೀನದ ಎ ಆರ್ ಕೆ ಹೈಯರ್ ಪ್ರೈಮರಿ ಶಾಲೆಯ ಆವರಣ ಬೇಲಿಯನ್ನು ಅಧಿಕಾರಿಗಳು ಧ್ವಂಸಗೊಳಿಸಿರುವುದನ್ನು...

ಎರಡು ಶಾಲೆಗಳ ಮಧ್ಯಾಹ್ನ ಊಟದ ನಿಲುಗಡೆ : ಜಿಲ್ಲಾ ಪಂಚಾಯತ್ ಸಭೆಯಲ್ಲಿ ಭಾರೀ ವಾಗ್ವಾದ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಲ್ಲಡ್ಕ ಶ್ರೀರಾಮ ವಿದ್ಯಾಲಯ ಮತ್ತು ಪುಣಚ ಶ್ರೀದೇವಿ ಹೈಸ್ಕೂಲಿಗೆ ಮಧ್ಯಾಹ್ನದ ಊಟ ರದ್ದುಪಡಿಸಿದ್ದು ಗುರುವಾರ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಭಾರೀ ಚರ್ಚೆಗೆ...

ಇಂದಿನಿಂದ ಶಿರಾಡಿ ಘಾಟಿ ರಸ್ತೆಯಲ್ಲಿ ಎರಡನೇ ಹಂತದ ಕಾಮಗಾರಿ ; ವಾಹನ ಸಂಚಾರ ನಿಷೇಧ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು-ಬೆಂಗಳೂರು ರೂಟಿನ ಶಿರಾಡಿ ಘಾಟಿ ರಸ್ತೆಯ ಎರಡನೇ ಹಂತದ(ಎನ್ ಎಚ್-75) ಅಭಿವೃದ್ಧಿ ಕಾಮಗಾರಿಗೆ ಸಿದ್ಧತೆ ನಡೆಯುತ್ತಿದ್ದು, ಇಂದಿನಿಂದ (ಜನವರಿ 20) ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಅಭಿವೃದ್ಧಿ...

ಸಿಮೆಂಟ್ ಶೀಟಿನ ಗೂಡಿನಲ್ಲೂ ಜೇನು ಕೃಷಿ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಪ್ರಗತಿಪರ ಕೃಷಿಕರೊಬ್ಬರು ಸಿಮೆಂಟ್ ಶೀಟಿನಲ್ಲಿ ಜೇನುಗೂಡನ್ನು ತಯಾರಿಸುವ ಮೂಲಕ ಯಶಸ್ವಿಕಂಡಿದ್ದು, ಮರದ ಪೆಟ್ಟಿಗೆಗೆ ಇನ್ನು ಜೇನು ಕೃಷಿಕರು ಆಶ್ರಯಿಸಬೇಕಿಲ್ಲ ಮತ್ತು ಮರದ ಪೆಟ್ಟಿಗೆಯಲ್ಲಿ ಮಾತ್ರ ಜೇನು ಸಂಸಾರ...

ಪಲಿಮಾರಿನಲ್ಲಿ ತ್ಯಾಜ್ಯಕ್ಕೆ ಬೆಂಕಿ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚರ್ಚ್ ಒಂದರ ಮುಂಭಾಗ ಶೇಖರಣೆ ಮಾಡಲಾದ ತ್ಯಾಜ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಇಡೀ ಪರಿಸರ ಗಬ್ಬೆದ್ದು ನಾರುತ್ತಿದೆ. ಚರ್ಚ್ ಮುಂಭಾಗದಲ್ಲಿ ಬೃಹತ್...

ವಾಹನ ಪಲ್ಲಕ್ಕಿಯಲ್ಲಿ 4, ಭಕ್ತರ ಪಲ್ಲಕ್ಕಿಯಲ್ಲಿ ಇಬ್ಬರು ಸ್ವಾಮಿಗಳು

ಪರ್ಯಾಯ ಉತ್ಸವ ಮೆರವಣಿಗೆ ನಮ್ಮ ಪ್ರತಿನಿಧಿ ವರದಿ ಉಡುಪಿ : ಪರ್ಯಾಯ ಉತ್ಸವದ ಅಂಗವಾಗಿ ಗುರುವಾರ ನಡೆದ ಪರ್ಯಾಯ ಉತ್ಸವ ಮೆರವಣಿಗೆಯಲ್ಲಿ ವಾಹನದ ಮೇಲೆ ಇರಿಸಲಾಗಿದ್ದ ಪಲ್ಲಕ್ಕಿಯಲ್ಲಿ ನಾಲ್ಕು ಸ್ವಾಮಿಗಳು ಮತ್ತು ಭಕ್ತರು ಹೊತ್ತೊಯ್ಯುವ ಪಲ್ಲಕ್ಕಿಯಲ್ಲಿ...