Saturday, November 18, 2017

13,800 ಕೋಟಿ ರೂ ಆದಾಯ ಘೋಷಿಸಿದ ಮಹೇಶ್ ಶಾ ಜತೆ ಅಮಿತ್ ಶಾ ಗಳಸ್ಯಕಂಠಸ್ಯ

ಅಹಮ್ಮದಾಬಾದ್ : 13,800 ಕೋಟಿ ರೂ ದಾಖಲೆ ಘೋಷಿಸಿಕೊಂಡಿರುವ ಉದ್ಯಮಿ ಮಹೇಶ್ ಶಾ ಈ ಹಿಂದೆ ಗುಜರಾತ್ ಸೀಎಂ ಕಚೇರಿಗೆ ಮುಕ್ತವಾಗಿ ಪ್ರವೇಶಿಸುತ್ತಿದ್ದ ಎಂದು ಗುಜರಾತ್ ಮಾಜಿ ಸೀಎಂ ಸುರೇಶ್‍ಭಾೈ ಮೆಹ್ತಾ ಹೇಳಿಕೆ...

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಉಪ್ಪಿನಂಗಡಿ : ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಬೀಜದಪಳಿಕೆ ಎಂಬಲ್ಲಿ ಮಂಗಳವಾರ ನಡೆದಿದೆ. ಬೀಜದಪಳಿಕೆ ನಿವಾಸಿ ಜಿನ್ನಪ್ಪ ಗೌಡ ಎಂಬವರ ಪುತ್ರ ರಮೇಶ್...

ಲಾಟರಿ ಟಿಕೆಟ್ ಮೇಲೆ ಓಸಿ ಆಟ : ಇಬ್ಬರ ಸೆರೆ

ಮಂಗಳೂರು: ಲಾಟರಿ ಟಿಕೆಟ್ ಫಲಿತಾಂಶದ ಮೇಲೆ ಓಸಿ ಆಟ ನಡೆಸುತ್ತಿದ್ದ ಇಬ್ಬರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಕುಂಜತ್ತಬೈಲ್ ನಿವಾಸಿ ಅಶೋಕ್ (42) ಮತ್ತು ಬೊಂದೇಲನ ಕೃಷ್ಣನಗರದ ಕೃಷ್ಣ ನಾಯ್ಕ್(43). ಕೇರಳದ ಲಾಟರಿ ಟಿಕೆಟ್ ...

ಅನ್ಯರ ಹೆಸರಿನಲ್ಲಿ ಸಿಮ್ ದುರ್ಬಳಕೆ

ಮಂಗಳೂರು : ನಕಲಿ ನಂಬ್ರದ ಮೂಲಕ ಫೋನ್ ಕರೆ ಮಾಡಿ ಸಿಕ್ಕಿಬಿದ್ದಿರುವ ವಿಚಾರಣಾಧೀನ ಕೈದಿಯೊಬ್ಬನ ವಿರುದ್ಧ ಪಾಂಡೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕ್ರಿಮಿನಲ್ ಪ್ರಕರಣವೊಂದರಲ್ಲಿ ಆರೋಪಿ ಸಾಜೀದನನ್ನು...

ರಿಕ್ಷಾಗೆ ಬಸ್ಸು ಡಿಕ್ಕಿ : ಚಾಲಕ ಸಾವು, 6 ಮಂದಿ ಗಂಭೀರ

ನಮ್ಮ ಪ್ರತಿನಿಧಿ ವರದಿ ಮೂಲ್ಕಿ : ಇಲ್ಲಿಗೆ ಸಮೀಪದ ಹಳೆಯಂಗಡಿ ಬೊಳ್ಳೂರು ಜಂಕ್ಷನ್ ಬಳಿ ಬಸ್ಸೊಂದು ಮತ್ತೊಂದು ವಾಹನವನ್ನು ಓವರ್ ಟೇಕ್ ಮಾಡುವ ರಭಸದಲ್ಲಿ ಎದುರಿನಿಂದ ಬರುತ್ತಿದ್ದ ರಿಕ್ಷಾಗೆ ಡಿಕ್ಕಿ ಹೊಡೆದು ರಿಕ್ಷಾ ಚಾಲಕ ...

ಬೈಕ್ ಡಿಕ್ಕಿಯಾಗಿ ಪಾದಚಾರಿ ಗಾಯ

ಕಾರ್ಕಳ : ರಸ್ತೆ ಬದಿಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಕಾರ್ಕಳ ತಾಲೂಕಿನ ಬೋರ್ಕಟ್ಟೆ ತಿಮ್ಮಗುಡ್ಡೆ ನಿವಾಸಿ ಲೂಯಿಸ್ ಫೆರ್ನಾಂಡೀಸ್(78) ಎಂಬವರು  ಬೈಕ್ ಡಿಕ್ಕಿಯಾಗಿ ಗಾಯಗೊಂಡರು. ಲೂಯಿಸ್ ಭಾನುವಾರ ಮನೆಯಿಂದ ಜೋಡುಕಟ್ಟೆಗೆ ಬಂದು ಸಂಜೆ ವಾಪಾಸ್ಸಾಗುತ್ತಿದ್ದಾಗ...

ದ್ವಿಚಕ್ರ ವಾಹನ ಸ್ಕಿಡ್ ಆಗಿ ಫೋಟೋಗ್ರಾಫರ್ ಮೃತ

ನಮ್ಮ ಪ್ರತಿನಿಧಿ ವರದಿ ಉಡುಪಿ : ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ನಗರದ ಫೋಟೋಗ್ರಾಫರೊಬ್ಬರು ಸಾವನ್ನಪ್ಪಿದ್ದಾರೆ. ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಪುತ್ತೂರು ಎಲ್ ವಿ ಟಿ ದೇವಳ ಸಮೀಪದ ಹೋಂಡಾ ಶೋ ರೂಮ್...

ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಅತ್ಮಹತ್ಯೆ ಮಾಡಿಕೊಂಡ ಘಟನೆ ಹಳೆಯಂಗಡಿ ಸಮೀಪದ ಲೈಟ್ ಹೌಸ್ ರೈಲ್ವೇ ಗೇಟ್ ಬಳಿ ನಡೆದಿದೆ. ಅತ್ಮಹತ್ಯೆ ಮಾಡಿಕೊಂಡವರನ್ನು ಲೈಟ್ ಹೌಸ್ ನಿವಾಸಿ...

ಬೈಕ್ ಅಪಘಾತದಲ್ಲಿ ಸವಾರ ಮೃತ್ಯು

ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ಇನ್ನೊಂದು ವಾಹನವನ್ನು ಓವರ್ಟೇಕ್ ಮಾಡುವ ಭರಾಟೆಯಲ್ಲಿ ಬೈಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಸಾವನಪ್ಪಿದ ಘಟನೆ ಮೂಡುಬಿದಿರೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗಾಂಧಿನಗರ...

ಆಕ್ಷೇಪಾರ್ಹ ಪಠ್ಯಗಳ 3 ಪ್ರಕಾಶಕರ ಬಂಧಿಸಿದ ಕೊಚ್ಚಿ ಪೊಲೀಸರು

ಕೊಚ್ಚಿ : ರಾಜ್ಯದ ಚಕ್ಕರಪರಂಬು ಎಂಬಲ್ಲಿ ಕಾರ್ಯಾಚರಿಸುತ್ತಿರುವ ಪೀಸ್ ಇಂಟರನ್ಯಾಶನಲ್ ಸ್ಕೂಲ್ ನಿಗದಿತ ಪಠ್ಯಪುಸ್ತಕಗಳಿಂದ ಪಾಠ ಮಾಡುವ ಬದಲು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಇಸ್ಲಾಂ ಬಗ್ಗೆ ಪಾಠಗಳನ್ನು ನಡೆಸುತ್ತಿವೆಯೆಂಬ ಆರೋಪದ ಮೇಲೆ ತನಿಖೆ...

ಸ್ಥಳೀಯ

ಯುವಕನ ಬಲಿ ಪಡೆದ ವೈದ್ಯರ ಮುಷ್ಕರ

ನಮ್ಮ ಪ್ರತಿನಿಧಿ ವರದಿ ವಿಟ್ಲ : ವೈದ್ಯರ ಮುಷ್ಕರದಿಂದಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸದೆ ವಿಟ್ಲ ಕಸಬಾ ಗ್ರಾಮದ ಯುವಕನೊಬ್ಬ ಮೃತಪಟ್ಟಿದ್ದಾನೆ. ಕಸಬಾ ಗ್ರಾಮದ ರಾಯರಬೆಟ್ಟು ನಿವಾಸಿ ರುಕ್ಮ ಪೂಜಾರಿಯವರ ಪುತ್ರ ರಜತ್ ರಾಜ್ (27)...

ರೈ ವಿರುದ್ಧ ದೂರು ಕೊಡಲು ಹೋದ ಹರಿಕೃಷ್ಣಗೆ ಲೋಕಾಯುಕ್ತ `ತಪರಾಕಿ’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ವಿರುದ್ಧ ಭೂಕಬಳಿಕೆ ಆರೋಪ ದೂರು ನೀಡಲು ಹೋದ ಹರಿಕೃಷ್ಣ ಬಂಟ್ವಾಳ್ ಅವರನ್ನು ಲೋಕಾಯುಕ್ತ ನ್ಯಾಯಮೂರ್ತಿ ಪಿ...

ಮುಲ್ಕಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಚಕಮಕಿ

ಅವ್ಯವಸ್ಥೆಯಿಂದ ಆಕ್ರೋಶಿತ ನಾಗರಿಕರು ಸಿಬ್ಬಂದಿಗೆ ತರಾಟೆ ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಕಳೆದ ಕೆಲ ದಿನಗಳಿಂದ ಅವ್ಯವಸ್ಥೆಯ ಆಗರವಾಗಿ ನಾಗರಿಕರ ಆಕ್ರೋಶಕ್ಕೀಡಾಗಿದ್ದ ಮುಲ್ಕಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಶುಕ್ರವಾರ ಬೆಳಿಗ್ಗೆ ಕೂಡ ಕಂಪ್ಯೂಟರ್ ಸಮಸ್ಯೆಯಿಂದಾಗಿ ದೂರದ...

ಕೊಲೆಕಾಡಿ ರೈಲ್ವೇ ಕ್ರಾಸಿಂಗ್ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹ

ನಮ್ಮ ಪ್ರತಿನಿಧಿ ವರದಿ ಮುಲ್ಕಿ :  ಅತಿಕಾರಿಬೆಟ್ಟು ಪಂಚಾಯತ್ ವ್ಯಾಪ್ತಿಯ ಕೊಲೆಕಾಡಿ ಕೆಪಿಎಸ್ಕೆ ಶಾಲೆಯಲ್ಲಿ ಮಕ್ಕಳ ಗ್ರಾಮಸಭೆ ಹಾಗೂ ಮಹಿಳಾ ಗ್ರಾಮಸಭೆ ನಡೆಯಿತು. ಸಭೆಯಲ್ಲಿ ಶಾಲೆಗೆ ಪಠ್ಯ ಪುಸ್ತಕ ಬಂದಿಲ್ಲ. ಶಾಲಾ ವಠಾರಕ್ಕೆ ನಾಮಫಲಕ ಅಳವಡಿಸುವುದು,...

ತುಳುಗೆ ಮಾನ್ಯತೆ ನೀಡಿದ ಗೂಗಲ್ ಜಿಬೋರ್ಡ್

 ನಮ್ಮ ಪ್ರತಿನಿಧಿ ವರದಿ ಮಂಗಳೂರು : ಭಾರತ ಸರಕಾರ ತುಳು ಭಾಷೆಯನ್ನು ಇನ್ನೂ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸದೇ ಇರಬಹುದು ಆದರೆ ಕ್ಯಾಲಿಫೋರ್ನಿಯಾ ಮೂಲದ ಗೂಗಲ್ ಮಾತ್ರ ತುಳು ಭಾಷೆಯನ್ನು ತನ್ನ ಜಿಬೋರ್ಡ್- ಗೂಗಲ್...

ಬಿಜೆಪಿ ಪರಿವರ್ತನಾ ರ್ಯಾಲಿ ಬ್ಯಾನರ್ ತೆರವಿಗೆ ಒತ್ತಾಯ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ವಾರದ ಹಿಂದೆ ಮೂಡಬಿದ್ರೆಯಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ ಮುಗಿದರೂ ಸ್ವಾಗತ ಕೋರುವ ಬ್ಯಾನರುಗಳನ್ನು ಮುಲ್ಕಿ ಹೋಬಳಿಯಲ್ಲಿ ಇನ್ನೂ ತೆರವುಗೊಳಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಮುಲ್ಕಿ ಬಸ್ ನಿಲ್ದಾಣ, ಕಾರ್ನಾಡ್...

ಎಸ್ಸಿಡಿಸಿಸಿ ಬ್ಯಾಂಕಿನಲ್ಲಿ ಕೃಷಿತಜ್ಞ ಪ್ರತಿನಿಧಿಗಳ ಸಭೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : 2018-19ನೇ ಸಾಲಿಗೆ ಅಲ್ಪಾವಧಿ ಬೆಳೆ ಸಾಲ ಮಿತಿಯನ್ನು ನಿಗದಿಪಡಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಕೃಷಿತಜ್ಞ ಪ್ರತಿನಿಧಿಗಳ ಸಮಾಲೋಚನಾ ಸಭೆಯು ಎಸ್ಸಿಡಿಸಿಸಿ ಬ್ಯಾಂಕಿನಲ್ಲಿ ಶುಕ್ರವಾರ ಬ್ಯಾಂಕಿನ ಅಧ್ಯಕ್ಷ ಎಂ...

ಮಾರುಕಟ್ಟೆಗೆ ಗುಣಮಟ್ಟದ ಮಟ್ಟುಗುಳ್ಳ

ನಮ್ಮ ಪ್ರತಿನಿಧಿ ವರದಿ ಉಡುಪಿ : ಮಟ್ಟುಗುಳ್ಳ ಪ್ರಿಯರಿಗೆ ಇದೊಂದು ಸಿಹಿಸುದ್ದಿ. ಇದೀಗ ಮಟ್ಟುಗುಳ್ಳ ಬೆಳೆಗಾರರ ಸಂಘವು ನೇರವಾಗಿ ಉಡುಪಿ, ಕಾರ್ಕಳ ಮತ್ತು ಮಂಗಳೂರು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಣಿಪಾಲ ವಿಶ್ವವಿದ್ಯಾನಿಲಯದ ಸ್ಕೂಲ್ ಮ್ಯಾನೇಜ್ಮೆಂಟ್,...

ಪ್ರತ್ಯೇಕ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೆಸಿಸಿಐ ಬೇಡಿಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೆನರಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯು ಪ್ರವಾಸೋದ್ಯಮ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಗಳ ಅಭಿವೃದ್ಧಿಗೆ ಪ್ರತ್ಯೇಕ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ಅಸ್ಥಿತ್ವಕ್ಕೆ ತರಬೇಕು ಎಂಬ...

ಮಂಗಳಮುಖಿ ಕಾಜಲ್ ಇದೀಗ ರೇಡಿಯೋ ಜಾಕಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಲಿಂಗತ್ವ ಅಲ್ಪಸಂಖ್ಯಾತರನ್ನು ಕಂಡರೆ ಎಲ್ಲರೂ ವ್ಯಂಗ್ಯವಾಗಿ ನೋಡುವವರೇ. ಅವರು ಕೇವಲ ಚಪ್ಪಾಳೆ ಹೊಡೆದು ದುಡ್ಡು ಪೀಕಿಸುವುದಕ್ಕೇ ಲಾಯಕ್ಕು ಎಂದು ಬಹಿರಂಗವಾಗಿ ಪಡ್ಡೆ ಹೈಕಳು ಹೇಳಿಕೊಳ್ಳುವ ಕಾಲವೊಂದಿತ್ತು. ಆದರೆ...