Wednesday, February 21, 2018

ನಾಪತ್ತೆಯಾಗಿದ್ದವನ ಶವ ಪತ್ತೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ನಾಪತ್ತೆಯಾಗಿದ್ದ ಕೂಲಿಕಾರ್ಮಿಕನ ಶವ ಪತ್ತೆಯಾಗಿದೆ. ನಾರಂಪಾಡಿ ಬಳಿಯ ಕೊರೆಕ್ಕಾನ ನಿವಾಸಿ ದಿ ಮಹಾಲಿಂಗ ನಾಯ್ಕ ಅವರ ಪುತ್ರ ಕೃಷ್ಣ ನಾಯ್ಕ (41) ಮೃತದೇಹ ಮನೆಯಿಂದ ಕೆಲವೇ ಮೀಟರ್ ದೂರದ...

ರಿಕ್ಷಾ ಅಡ್ಡಾದಿಡ್ಡಿ ಪ್ರಶ್ನಿಸಿದ ಉದ್ಯಮಿಗೆ ಹಲ್ಲೆ ಯತ್ನ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ದೇರಳಕಟ್ಟೆ ಖಾಸಗಿ ಆಸ್ಪತ್ರೆ ಮುಂಭಾಗದಲ್ಲಿ ಅಡ್ಡಾದಿಡ್ಡಿಯಾಗಿ ರಿಕ್ಷಾ ಚಲಾಯಿಸಿದ್ದನ್ನು ಪ್ರಶ್ನಿಸಿದ ಉದ್ಯಮಿಗೆ ರಿಕ್ಷಾ ಚಾಲಕ ಸಹಿತ 10 ಮಂದಿಯ ತಂಡ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಬಳಿಕ ಗಲಾಟೆ...

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದವ ತಪ್ಪಿತಸ್ಥ : ಕೋರ್ಟ್

ಕಾಸರಗೋಡು : ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ತುಮಕೂರು ಚಿಕ್ಕನಹಳ್ಳಿ ತಾಲೂಕಿನ ದುರೈ ಸಹನಾಹಳ್ಳಿ ಉಳವೂರು ಹೌಸ್‍ನ ಶೇಖ್ ಝಿಯಾವುಲ್ಲ ಯಾನೆ ಮುಸ್ತಫ (38) ತಪ್ಪಿತಸ್ಥನೆಂದು ಕಾಸರಗೋಡು ಹೆಚ್ಚುವರಿ...

ಕಟ್ಟಿಗೆ ಶೆಡ್ಡಿಗೆ ಬೆಂಕಿ

ಕಾಸರಗೋಡು : ಮೊಗ್ರಾಲ್ ಪುತ್ತೂರು ರಾ ಹೆದ್ದಾರಿ ಬಳಿಯ ಶಫೀಕ್ ಅವರ ಮನೆ ಪಕ್ಕದ ಕಟ್ಟಿಗೆ ಶೆಡ್ಡಿಗೆ ಬೆಂಕಿ ಆಕಸ್ಮಿಕದಿಂದ ಸುಮಾರು 5000 ರೂ ನಷ್ಟ ಅಂದಾಜಿಸಲಾಗಿದೆ. ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸಿತು. ಬೆಂಕಿ...

ಪಾಳು ಬಾವಿಗೆ ಬಿದ್ದ ಯುವಕನ ರಕ್ಷಣೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ರಾತ್ರಿ ವೇಳೆ ಶಂಕಾಸ್ಪದ ರೀತಿಯಲ್ಲಿ ಪಾಳು ಬಾವಿಗೆ ಬಿದ್ದ ಯುವಕನನ್ನು ಕಾಸರಗೋಡು ಅಗ್ನಿಶಾಮಕ ದಳ ರಕ್ಷಿಸಿದೆ. ತಿರುವನಂತಪುರ ಆಟ್ಟಿಂಗಾಲ್ ನಿವಾಸಿ ಸಾಬು(40)ನನ್ನು ರಕ್ಷಿಸಲಾಗಿದೆ. ದೇಳಿ ಜಂಕ್ಷನ್ ಬಳಿಯ ಖಾಸಗಿ...

ಕಲ್ಲಾಪುವಿನಲ್ಲಿ ಯುವಕನಿಗೆ ಚೂರಿ ಇರಿತ

ಮಂಗಳೂರು : ನಗರ ಹೊರವಲಯದ ಉಳ್ಳಾಲದ ಕಲ್ಲಾಪು ಮುಡಿಕೋಡಿ ಎಂಬಲ್ಲಿ ಆಟವಾಡುವ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಯುವಕನೊಬ್ಬ ತನ್ನ ನೆರೆಮನೆಯ ಯುವಕ ಶ್ರಾವಣ್ (18) ಎಂಬಾತನಿಗೆ ಚೂರಿ ಇರಿದಿದ್ದಾನೆ. ಗಂಭೀರ ಗಾಯಗೊಂಡಿರುವ...

ಟ್ಯಾಂಕರ್-ಪಿಕಪ್ ಡಿಕ್ಕಿ : ಒಬ್ಬ ಆಸ್ಪತ್ರೆಗೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕಾಞಂಗಾಡ್ ರಾಷ್ಟ್ರೀಯ ಹೆದ್ದಾರಿಯ ಪೆರಿಯ ಪೆÇಲೀಸ್ ಏಯ್ದ್ ಪೆÇೀಸ್ಟ್ ಸಮೀಪ ಟ್ಯಾಂಕರ್ ಲಾರಿ ಪಿಕಪ್ ಪರಸ್ಪರ  ಡಿಕ್ಕಿ ಹೊಡೆದ ಅಪಘಾತದಲ್ಲಿ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶನಿವಾರ...

ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಮೃತ

ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-66ರ ಕಿನ್ನಿಮುಲ್ಕಿ ಸಮೀಪದ ಕನ್ನರಪಾಡಿ ರಿಕ್ಷಾ ನಿಲ್ದಾಣ ಬಳಿ ಗುರುವಾರ ಸಂಜೆ ರಸ್ತೆ ದಾಟಲು ಡಿವೈಡರಿನಲ್ಲಿ ನಿಂತಿದ್ದ ಎಂಜಿಎಮ್ ಕಾಲೇಜಿನ ಪ್ರಥಮ ಪಿಯುಸಿ...

ಆರೋಪಿಯ ಹಿಡಿಯಲು ಹೋದ ಪೆÇಲೀಸರಿಗೆ ತಂಡ ಹಲ್ಲೆಯತ್ನ

ಇಬ್ಬರ ಬಂಧನ, 25 ಮಂದಿ ವಿರುದ್ಧ ಕೇಸು ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಕುಂಬಳೆ ಠಾಣೆಯ ಪ್ರಕರಣವೊಂದರ ಆರೋಪಿಯನ್ನು ಹಿಡಿಯಲು ತೆರಳಿದ ಮಂಜೇಶ್ವರ ಎಸೈ ಹಾಗೂ ಮೂವರು ಪೆÇಲೀಸರಿಗೆ ತಂಡವೊಂದು ಕರ್ತವ್ಯಕ್ಕೆ ಅಡ್ದಪಡಿಸಿ ಹಲ್ಲೆಗೆ...

ಕೂಲಿ ಕಾರ್ಮಿಕ ನಾಪತ್ತೆ

ಕಾಸರಗೋಡು : ಕೊರೆಕ್ಕಾನ ನಿವಾಸಿ ಕೃಷ್ಣ ನಾಯ್ಕ (41) ಎಂಬವರು ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕೂಲಿ ಕಾರ್ಮಿಕನಾದ ಇವರು ಜೂ 14ರಂದು ಅಪರಾಹ್ನ 2.30ರ ವೇಳೆ ಮನೆಯಿಂದ ತೆರಳಿದವರು ಮರಳಿ ಬರಲಿಲ್ಲ ಎಂದು...

ಸ್ಥಳೀಯ

ಕಾಡುಕೋಣ ಬೆದರಿಸಲು ಪಟಾಕಿ ಸಿಡಿಸಿ ಅಂಗೈ ಕಳೆದುಕೊಂಡ ರೈತ

ಕರಾವಳಿ ಅಲೆ ವರದಿ ಕಾರ್ಕಳ : ರೈತ ತನ್ನ ಭತ್ತದ ಪೈರು ಮೇಯಲು ಬಂದಿದ್ದ ಕಾಡುಕೋಣವನ್ನು ಬೆದರಿಸಲು ಪಟಾಕಿ (ಗರ್ನಾಲ್) ಸಿಡಿಮದ್ದು ಸಿಡಿಸಲು ಹೋಗಿ ಅದು ಕೈಯಲ್ಲೇ ಸ್ಫೋಟಗೊಂಡ ಪರಿಣಾಮ ಅಂಗೈ ಛಿದ್ರಗೊಂಡಿದೆ.ಹಿರ್ಗಾನ ಗ್ರಾಮದ...

ಸತ್ಯನಾರಾಯಣ ಪೂಜೆ ನೆಪದಲ್ಲಿ ಸಮುದಾಯದಲ್ಲಿ ಒಡಕು ಸೃಷ್ಟಿಸಿದ ಬಾವ ವಿರುದ್ಧ ಸ್ಥಳೀಯರ ಆಕ್ರೋಶ

ಕರಾವಳಿ ಅಲೆ ವರದಿ ಮಂಗಳೂರು : `ಸರ್ವಧರ್ಮದ ಹರಿಕಾರ' ಎಂದು ತನ್ನನ್ನು ಬಿಂಬಿಸಲು ಹೊರಟಿರುವ ಸುರತ್ಕಲ್ ಶಾಸಕ ಮೊಯ್ದೀನ್ ಬಾವ, ಕೂಳೂರಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿ...

ತಲವಾರು ದಾಳಿ : ಮೂವರು ಆಸ್ಪತ್ರೆಗೆ, ಒಬ್ಬ ಗಂಭೀರ

ಕರಾವಳಿ ಅಲೆ ವರದಿ ಮಂಜೇಶ್ವರ : ಎರಡು ಬೈಕುಗಳಲ್ಲಿ ಬಂದ ನಾಲ್ಕು ಮಂದಿಯ ತಂಡ ಹೊಸಂಗಡಿ ಹೆದ್ದಾರಿ ಬದಿಯಲ್ಲಿ ಅವಿಲ್ ಮಿಲ್ಕ್ ಮಾರಾಟ ಮಾಡುತ್ತಿದ್ದ ಮಂಜೇಶ್ವರ ಪಿರಾರ ಮೂಲೆ ನಿವಾಸಿ ನಜೀರ್ ಎಂಬಾತಗೆ ತಲ್ವಾರಿನಿಂದ...

ಮೆನ್ನಬೆಟ್ಟು ಪಂಚಾಯತಿ ಸಭೆಯಲ್ಲಿ ಅಧಿಕಾರಿ ತರಾಟೆಗೆ

ಕರಾವಳಿ ಅಲೆ ವರದಿ ಮುಲ್ಕಿ : ಮೆನ್ನಬೆಟ್ಟು ಗ್ರಾಮ ಪಂಚಾಯತಿ ಸಭೆಯಲ್ಲಿ ಮೂರು ಕಾವೇರಿಯಿಂದ ಕಿನ್ನಿಗೋಳಿ ಮುಲ್ಕಿವರೆಗೆ ರಾಜ್ಯ ಹೆದ್ದಾರಿ ಅಗಲೀಕರಣ ಅರ್ಧಂಬರ್ಧ ಕಾಮಗಾರಿ ನಡೆದ ಬಗ್ಗೆ ಸ್ಪಷ್ಟನೆ ನೀಡಲು ಆಗಮಿಸಿದ ಲೋಕೋಪಯೋಗಿ ಇಲಾಖೆ...

ಟಿಕೆಟ್ಟಿಗೆ ಮುನ್ನವೇ ಬಾವ ಬ್ಯಾನರ್ ರಾಜಕೀಯ

ಕರಾವಳಿ ಅಲೆ ವರದಿ ಮಂಗಳೂರು : ಸುರತ್ಕಲ್ ಕ್ಷೇತ್ರದಲ್ಲಿ ಶಾಸಕ ಮೊಯ್ದೀನ್ ಬಾವ ಬ್ಯಾನರ್ ರಾಜಕೀಯ ಜೋರಾಗಿದೆ. ಬ್ಯಾನರ್ ರಾಜಕೀಯದ ಬಗ್ಗೆ ವರದಿ ಮಾಡಿದ `ಕರಾವಳಿ ಅಲೆ' ಮಂಗಳವಾರ ಮತ್ತೆ ಇದೇ ಪರಿಸರದಲ್ಲಿ ಅಡ್ಡಾಡಿದಾಗ...

ಅಡಿಕೆ ಬೆಳೆಗಾರರ ವಿರುದ್ಧ ನಿಂತ ಮೋದಿ ಸರಕಾರ

ಕಾಂಗ್ರೆಸ್ ಆರೋಪ ಕರಾವಳಿ ಅಲೆ ವರದಿ ಮಂಗಳೂರು : ಅಡಿಕೆಯಲ್ಲಿ ಪ್ರಾಣಘಾತಕ ವಸ್ತುವಿದೆ ಎಂದು ಹೇಳಿ ಈ ಹಿಂದೆ ಸುಪ್ರೀಂ ಕೋರ್ಟಿಗೆ ಸಲ್ಲಿಸಲಾಗಿದ್ದ ಅಫಿದವಿತ್ತೊಂದನ್ನು ಹಿಂಪಡೆಯಲು ಕಳೆದ ನಾಲ್ಕು ವರ್ಷಗಳಿಂದ ಕೇಂದ್ರ ಸರ್ಕಾರ ಮೀನಮೇಷ ಎಣಿಸುತ್ತಿದೆ...

ಸಾರಿಗೆ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಹೆಲ್ಮೆಟುರಹಿತ ಬೈಕ್ ಸವಾರಿಯದ್ದೇ ಮೇಲುಗೈ

ಕರಾವಳಿ ಅಲೆ ವರದಿ ಮಂಗಳೂರು : ಕಳೆದ ಹದಿಮೂರು ತಿಂಗಳುಗಳ ಅವಧಿಯಲ್ಲಿ ನಗರದಲ್ಲಿ ದಾಖಲಾಗಿರುವ ಸಾರಿಗೆ ನಿಯಮ ಉಲ್ಲಂಘನೆ ಪ್ರಕರಣಗಳ ಪೈಕಿ ಹೆಚ್ಚಿನವು ಹೆಲ್ಮೆಟುರಹಿತ ಚಾಲನೆಗೆ ಸಂಬಂಧಿಸಿದ್ದಾಗಿದೆ. ಸೀಟ್ ಬೆಲ್ಟ್ ನಿಯಮ ಉಲ್ಲಂಘನೆಗೆ ಎರಡನೇ...

ಮಕ್ಕಳಿಗೆ ನಿರಾಸೆ ತಂದಿತ್ತ `ಪುಟಾಣಿ ರೈಲು’

ಕರಾವಳಿ ಅಲೆ ವರದಿ ಮಂಗಳೂರು : ನಗರದ ಕದ್ರಿ ಪಾರ್ಕಿನಲ್ಲಿ ಜನವರಿ 8ರಂದು ಬಹಳಷ್ಟು ಪ್ರಚಾರ ಪಡೆದು ಉದ್ಘಾಟನೆಗೊಂಡ ಪುಟಾಣಿ ರೈಲು ಅದಾಗಲೇ ಮಕ್ಕಳಿಗೆ ನಿರಾಸೆಯುಂಟು ಮಾಡಲಾರಂಭಿಸಿದೆ. ಕಳೆದ ಶನಿವಾರ ರೈಲಿನ ಮೂರು ಬೋಗಿಗಳು...

ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಬಂಟ್ವಾಳಕ್ಕೆ ತಂದ ಬಕೆಟುಗಳನ್ನು ಇನ್ನೂ ವಿತರಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ

ಕರಾವಳಿ ಅಲೆ ವರದಿ ಬಂಟ್ವಾಳ : ಸ್ವಚ್ಛ ಭಾರತ ಯೋಜನೆಯನ್ನು ಬಂಟ್ವಾಳ ಪುರಸಭೆಯಲ್ಲಿ ಕಾರ್ಯಗತಗೊಳಿಸಲು ಲಕ್ಷಾಂತರ ರೂಪಾಯಿ ವೆಚ್ಚ ಭರಿಸಿ ಇಲ್ಲಿನ ಪುರಸಭೆಗೆ ನೀಡಿರುವ ಸಾವಿರಾರು ಬಕೆಟುಗಳು ಪುರವಾಸಿಗಳಿಗೆ ವಿತರಣೆಯಾಗದೆ ಪುರಸಭೆಯ ಹಳೆ ಕಟ್ಟಡದಲ್ಲಿ...

ಬಾಲ್ಯ ವಿವಾಹ : ಕ್ರಿಮಿನಲ್ ಕೇಸ್ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ

ಕರಾವಳಿ ಅಲೆ ವರದಿ ಮಂಗಳೂರು : ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆಯುವ ಮಾಹಿತಿ ಸಾರ್ವಜನಿಕರಿಗೆ ಗೊತ್ತಾದರೆ ಆ ಸಮುದಾಯದ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮೊದಲು ಮಾಡಿ. ಮಾತು ಕೇಳದೇ ಇದ್ದರೆ ಅಂಥವರ ವಿರುದ್ಧ...