Wednesday, October 18, 2017

ಕಂಪೆನಿ ಹಣ ದುರ್ಬಳಕೆ : ಯುವಕ ಬಂಧನ

ನಮ್ಮ ಪ್ರತಿನಿಧಿ ವರದಿ ಕಾರವಾರ : ನಗರದ ಡಿ ಕೆ ನಾಯ್ಕ ಕಂಪನಿಯ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇರೆಗೆ ಡಾಟಾ ಎಂಟ್ರಿ ಆಪರೇಟರಾಗಿ ಕಾರ್ಯನಿರ್ವಹಿಸುತ್ತಿದ್ದ ಯುವಕನನ್ನು ಶಹರ ಠಾಣೆ ಪೊಲೀಸರು ಬಂಧಿಸಿ, ಬುಧವಾರ...

ಟ್ಯಾಂಕರಿಗೆ ಇನೋವಾ ಡಿಕ್ಕಿ : ವಾಹನ ಜಖಂ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಎರ್ಮಾಳು ಪೆಟ್ರೋಲ್ ಬಂಕ್ ಬಳಿ ಹಠಾತ್ತನೆ ಟ್ಯಾಂಕರ್ ಚಾಲಕನೊಬ್ಬ ಟ್ಯಾಂಕರನ್ನು ಎಡಕ್ಕೆ ತಿರುಗಿಸಿದ್ದರಿಂದ ನಿಯಂತ್ರಣ ಕಳೆದುಕೊಂಡ ಕಾರು ಚಾಲಕ ಟ್ಯಾಂಕರಿನ ಹಿಂಭಾಗಕ್ಕೆ ಡಿಕ್ಕಿಯಾಗಿ ಪಕ್ಕದ ತಗ್ಗಿಗೆ ಚಲಿಸಿ...

ಸಾಮೂಹಿಕ ಅತ್ಯಾಚಾರಿಗಳ ಬಂಧನ

ನಮ್ಮ ಪ್ರತಿನಿಧಿ ವರದಿ ಹಳಿಯಾಳ : ಅನ್ಯಕೋಮಿನ ಯುವಕರ ತಂಡವು ಮಹಿಳೆಯೊಬ್ಬಳ ಮೇಲೆ ಲೈಂಗಿಕ ಅತ್ಯಾಚಾರ ಎಸಗಿ ಪರಾರಿಯಾಗಲು ಯತ್ನಿಸಿ ಅಂತಿಮವಾಗಿ ಪೊಲೀಸರ ಅತಿಥಿಯಾಗಿದ್ದಾರೆ. ಅತ್ಯಾಚಾರ ಎಸಗಿದ 8 ಯುವ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ...

ಮನೆಗೆ ನುಗ್ಗಿದ ತಂಡದಿಂದ ಹಲ್ಲೆ : ಯುವಕ ಆಸ್ಪತ್ರೆಗೆ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಜಾಗದ ವಿಷಯದಲ್ಲಿ ಮಾತಿಗೆ ಮಾತು ಬೆಳೆದು ತಂಡವೊಂದು ಮನೆಗೆ ನುಗ್ಗಿ ರೀಪಿನಿಂದ ಹಲ್ಲೆಗೈದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ಉದ್ಯಾವರ ಜುಮಾ ಮಸೀದಿ ರಸ್ತೆ ನಿವಾಸಿ ಆಸಿಫ್ (36) ಹಲ್ಲೆಗೊಳಗಾದ ಯುವಕ....

ಕಸದ ರಾಶಿಗೆ ಬೆಂಕಿ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಬಿ ಸಿ ರೋಡು ಮುಖ್ಯ ವೃತ್ತದ ಬಳಿ ಬಂಟ್ವಾಳ ಪುರಸಭಾ ವಾಹನದಲ್ಲಿ ತಂದು ಕಸ ಸುರಿಯುವ ಪ್ರಕ್ರಿಯೆ ಇನ್ನೂ ನಿಂತಿಲ್ಲ. ಬುಧವಾರ ಇಲ್ಲಿನ ಕಸದ ರಾಶಿಗೆ ಬೆಂಕಿ...

ಹೆಜಮಾಡಿಯಲ್ಲಿ ಸರಣೆ ಅಪಘಾತಕ್ಕೆ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಹೆಜಮಾಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಮರದ ಮಿಲ್ಲಿಗೆ ಸೇರಿದ ಮಿನಿ ಲಾರಿಯೊಂದರ ಚಾಲಕನ ಅಜಾಗರೂಕತೆಯ ಚಾಲನೆಯಿಂದ ನಿಲ್ಲಿಸಲಾದ ನಾಲ್ಕು ವಾಹನಗಳಿಗೆ ಡಿಕ್ಕಿಯಾದ ರಭಸಕ್ಕೆ, ವಾಹನವೊಂದು ಪಕ್ಕದ ಬೇಕರಿಗೆ ನುಗ್ಗಿದ್ದು ಅದರೋಳಗಿದ್ದ...

ಉಡುಪಿಯಲ್ಲಿ ಸರಣಿ ಕಳ್ಳತನ

ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದ ಹೊರವಲಯದ ಅಂಬಾಗಿಲು-ಕಲ್ಸಂಕ ರಸ್ತೆಯ ಗುಂಡಿಬೈಲು ಎಂಬಲ್ಲಿ ಬುಧವಾರ ಮುಂಜಾನೆ ಸರಣಿ ಕಳ್ಳತನ ನಡೆದಿದೆ. ಗುಂಡಿಬೈಲು ಉದಯ ನಿವಾಸ 1ನೇ ಮಹಡಿ ನಿವಾಸಿ ಎಸ್ ದಿನೇಶ್ ರಾವ್ (54)...

ವಾಕಿಂಗ್ ಹೋಗುತ್ತಿದ್ದವನ ಮೇಲೆ ಹಲ್ಲೆ ನಡೆಸಿ ದರೋಡೆಗೆ ಯತ್ನ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ವ್ಯಕ್ತಿಯೊಬ್ಬರನ್ನು ದರೋಡೆ ಮಾಡಲು ಯತ್ನಿಸಿ, ಬಳಿಕ ಚಾಕುವಿನಿಂದ ಚುಚ್ಚಿ ಕೊಲೆಗೈಯ್ಯಲು ಯತ್ನಿಸಿದ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಸ್ಥಳೀಯ ನಿವಾಸಿ ಸುಂದರ್ ಎಂಬವರು...

ಬಸ್ಸಿಂದ ಬಿದ್ದ ಪ್ರಯಾಣಿಕರಲ್ಲಿ ಒಬ್ಬ ಸಾವು, ಮತ್ತೊಬ್ಬ ಗಂಭೀರ

ನಮ್ಮ ಪ್ರತಿನಿಧಿ ವರದಿ ಉಡುಪಿ : ಓವರ್ಟೇಕ್ ಭರಾಟೆಯಲ್ಲಿ ಕುಂದಾಪುರದ ಸಿದ್ದಾಪುರ ಕಡೆಯಿಂದ ಮಣಿಪಾಲ ಡೀಸಿ ಕಚೇರಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ದುರ್ಗಾಂಬಾ ಬಸ್ಸಿನ ಚಾಲಕ ಒಮ್ಮೇಲೇ ಬ್ರೇಕ್ ಹಾಕಿದ ಪರಿಣಾಮ ಬಸ್ಸಿನ ಹಿಂಬದಿ...

ಪತಿಯಿಂದ ಪತ್ನಿಗೆ ಕಿರುಕುಳ : ಹಲ್ಲೆ

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಪತಿ ಹಾಗೂ ಆತನ ಸಂಬಂಧಿಕರು ಪತ್ನಿಗೆ ನಿರಂತರ ಮಾನಸಿಕ ಹಿಂಸೆ ನೀಡಿ ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ಬೈಲೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬೈಲೂರಿನ...

ಸ್ಥಳೀಯ

ಮಲ್ಪೆ -ತೀರ್ಥಹಳ್ಳಿ ಹೆದ್ದಾರಿ ನಿರ್ವಹಣೆಗೆ ಕೇಂದ್ರದಿಂದ ಫಂಡ್ ತರಲು ಸಂಸದೆ ಶೋಭಾ ವಿಫಲ : ಮಧ್ವರಾಜ್

ನಮ್ಮ ಪ್ರತಿನಿಧಿ ವರದಿ ಉಡುಪಿ : ``ಪ್ರಸ್ತಾವಿತ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಗೆ ಕೇಂದ್ರದಿಂದ ಹಣಕಾಸು ಮಂಜೂರು ಮಾಡುವಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸಂಪೂರ್ಣ ವಿಫಲರಾಗಿದ್ದಾರೆ. ಆದರೆ ಜಿಲ್ಲಾಡಳಿತ ಈಗಾಗಲೇ ಈ ಹೆದ್ದಾರಿಗೆ ಪ್ರಕೃತಿ...

ಜಿಲ್ಲಾ ಪಂಚಾಯತ್ ಮುಂಭಾಗ ಅಕ್ಷರದಾಸೋಹ ಸಿಬ್ಬಂದಿ ಧರಣಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸಿಐಟಿಯು ಸಂಘಟನೆಯ ಅಕ್ಷರ ದಾಸೋಹ ನೌಕರರ ಪ್ರತಿಭಟನೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಂಭಾಗದಲ್ಲಿ ಸೋಮವಾರ ಜರುಗಿತು. ಸತ್ಯಾಗ್ರಹದಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಸಮಿತಿ ಸದಸ್ಯೆ ಜಯಂತಿ...

ಉಡುಪಿಯಲ್ಲಿ ಬೀದಿ ನಾಯಿಗಳ ಕಾಟ

ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದ ಹಲವು ವಾರ್ಡುಗಳಲ್ಲಿ ಬೀದಿ ನಾಯಿಗಳ ಕಾಟ ಮೇರೆ ಮೀರಿದ್ದು, ಸ್ವತಃ ಪೌರಪ್ರತಿನಿಧಿಗಳಿಗೇ ಬೀದಿ ನಾಯಿಗಳ ಭಯಾನಕ ವರ್ತನೆಯ ಅನುಭವ ಆಗಿದೆ. ವಳಕಾಡು ವಾರ್ಡಿನ ನಗರಸಭೆ ಸದಸ್ಯೆ ಗೀತಾ...

ಅಪಹೃತ ಸಫ್ವಾನ್ ಪತ್ತೆಗೆ ಡಿಫಿ ಒತ್ತಾಯ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಾಟಿಪಳ್ಳದ ಯುವಕ ಸಫ್ವಾನ್ ಪತ್ತೆಹಚ್ಚಲು ಒತ್ತಾಯಿಸಿ, ಕ್ರಿಮಿನಲ್ ಚಟುವಟಿಕೆ ಹತ್ತಿಕ್ಕುವಲ್ಲಿ ಪೆÇಲೀಸ್ ವೈಫಲ್ಯ ಖಂಡಿಸಿ ಮಂಗಳವಾರ ಡಿವೈಎಫೈ ಸುರತ್ಕಲ್ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಹದಿನೈದು ದಿನಗಳ ಹಿಂದೆ...

ಮರಳು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ವಿಟ್ಲದಲ್ಲಿ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ವಿಟ್ಲ : ತಲೆದೋರಿರುವ ಮರಳು ಅಭಾವ ಹಾಗೂ ಅಸಮರ್ಪಕ ಮರಳು ನೀತಿಯ ವಿರುದ್ಧ ಗ್ರಾಮಕರಣಿಕರ ಕಚೇರಿ ಬಳಿ ಉಪವಾಸ ಸತ್ಯಾಗ್ರಹ ನಡೆಯಿತು. ಪ್ರತಿಭಟನೆಯಲ್ಲಿ ಬಿಜೆಪಿಯ ಹಲವು ಮುಖಂಡರು ಪಾಲ್ಗೊಂಡರು.    

ಪಿಯುಸಿಎಲ್ 41ನೇ ವರ್ಷಾಚರಣೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪಿಯುಸಿಎಲ್ ತನ್ನ 41ನೇ ವರ್ಷವನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಮಂಗಳೂರಿನ ಮಂಕಿಸ್ಟ್ಯಾಂಡ್ ಬಳಿ ಇರುವ ನೂತನ ಕಟ್ಟಡದ ಕಚೇರಿಯಲ್ಲಿ ನಿನ್ನೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಬರಹಗಾರ್ತಿ ಗೌರಿ ಲಂಕೇಶ್...

ಅನಾರೋಗ್ಯ ಪೀಡಿತ ವಿದ್ಯಾರ್ಥಿನಿಗೆ ಚುಚ್ಚು ಮದ್ದು ಬೇಡವೆಂದರೂ ನೀಡಿದ ವೈದ್ಯೆಯ ವಿರುದ್ಧ ವ್ಯಾಪಕ ಆಕ್ರೋಶ

  ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಕುಂಜತ್ತೂರು ಜಿ ವಿ ಎಚ್ ಎಸ್ ಎಸ್ ಶಾಲೆಯಲ್ಲಿ ಮಂಗಳವಾರ ಮಧ್ಯಾಹ್ನ ತನ್ನ ಮಗಳಿಗೆ ಚುಚ್ಚು ಮದ್ದು ನೀಡಬಾರದೆಂದು ತಂದೆ ಮನವಿ ಕೊಟ್ಟರೂ ಚುಚ್ಚು ಮದ್ದು ನೀಡಿದ್ದಕ್ಕೆ...

ಸಾಲ ಮರುಪಾವತಿ ಅದಾಲತ್

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಕೇರಳ ಗ್ರಾಮೀಣ ಬ್ಯಾಂಕಿನಿಂದ ಸಾಲ ಪಡೆದು ಕಾರಣಾಂತರಗಳಿಂದ ಮರುಪಾವತಿಲು ಸಾಧ್ಯವಾಗದೆ ಕಷ್ಟಕ್ಕೆ ಸಿಲುಕಿರುವ ಗ್ರಾಹಕರಿಗೆ ಬ್ಯಾಂಕ್ ವಿಶೇಷ ಅದಾಲತನ್ನು ಹಮ್ಮಿಕೊಂಡಿದೆ. ಈ ಅದಾಲತಿನಲ್ಲಿ ಸಾಲ ಮರುಪಾವತಿಸು ವವರಿಗೆ ಮರುಪಾವತಿಸಬೇಕಾದ...

8 ಕೋಳಿ ಸಹಿತ ಮೂವರ ಬಂಧನ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮುಳಿಯಾರು ಕೋಳಂಕೋಡ ಕುನ್ನುನಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಆದೂರು ಪೆÇಲೀಸರು ದಾಳಿ ನಡೆಸಿ 8 ಅಂಕದ ಕೋಳಿಗಳನ್ನು, ಒಂದು ಬಾಳು ಮತ್ತು 1450 ರೂ ವಶಪಡಿಸಿಕೊಂಡು ಮೂವರನ್ನು...

ಬೋರ್ವೆಲ್ ಲಾರಿ ಮಗುಚಿ ಮನೆಗೆ ಹಾನಿ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಬಂದ್ಯೋಡು ಬಳಿಯ ಮೇರ್ಕಳ ಎಂಬಲ್ಲಿ ಕೊಳವೆಬಾವಿ ಕೊರೆಯುವ ಯಂತ್ರದ ಲಾರಿ ಮನೆ ಮೇಲೆ ಮಗುಚಿದ ಘಟನೆ ಸೋಮವಾರ ಸಂಜೆ ಬಂದ್ಯೋಡು ಬಳಿ ಸಂಭವಿಸಿದೆ. ಮನೆಯೊಳಗಿದ್ದವರು ಅಪಾಯದಿಂದ ಪಾರಾಗಿದ್ದು...