Tuesday, November 21, 2017

ಆಟೋ ಡಿಕ್ಕಿ : ಸವಾರ ಗಂಭೀರ

 ನಮ್ಮ ಪ್ರತಿನಿಧಿ ವರದಿ ವಿಟ್ಲ : ಇಲ್ಲಿನ ಅಳಕೆಮಜಲುನಲ್ಲಿ ಸರಕು ಸಾಗಾಟದ ಆಟೋ ಡಿಕ್ಕಿ ಹೊಡೆದು ಸೈಕಲ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ವಿಟ್ಲ-ಪುತ್ತೂರು ರಸ್ತೆಯ ಇಡ್ಕಿದು ಸೊಸೈಟಿಗೆ ಅಳಕೆಮಜಲು ನಿವಾಸಿ ಹೊನ್ನಪ್ಪ ತನ್ನ ಸೈಕಲ್ಲಿನಲ್ಲಿ ಹಾಲು...

ಯುವಕ ಬಾವಿಯಲ್ಲಿ ಬಿದ್ದು ಮೃತ

ನಮ್ಮ ಪ್ರತಿನಿಧಿ ವರದಿ  ಮಂಜೇಶ್ವರ : ಉಪ್ಪಳ ಪೆರಿಂಗಡಿಯ ಶೈಖ್ ಇಬ್ರಾಹಿಂ ಎಂಬವರ ಪುತ್ರ ಆತಿಫ್ (37) ಎನ್ನುವ ಎಲೆಕ್ಟ್ರಿಶಿಯನ್ ಮೋಟಾರು ರಿಪೇರಿ ಮಾಡಿ ಬಾವಿಯಿಂದ ಮೇಲಕ್ಕೇರುತ್ತಿದ್ದಾಗ  ಹಗ್ಗ ಕಡಿದು ಬಾವಿಯೊಳಗೆ ಬಿದ್ದು ದಾರುಣವಾಗಿ...

ಮನೆ ಬಿಟ್ಟು ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಕಳೆದ ಮೂರು ತಿಂಗಳ ಹಿಂದೆ ಮನೆ ಬಿಟ್ಟು ತೆರಳಿದ್ದ ಅಮ್ಮುಂಜೆ ಗ್ರಾಮದ ನಿವಾಸಿ ಕುಟ್ಟಿ ಪೂಜಾರಿ (50) ಎಂಬ ಮಾನಸಿಕ ಅಸ್ವಸ್ಥ ವ್ಯಕ್ತಿಯ  ಶವ ಕೊಳೆತ ಸ್ಥಿತಿಯಲ್ಲಿ...

ಔಷಧಿ ಅಂಗಡಿಯಲ್ಲಿ ಮದ್ಯ ಮಾರಾಟ : ಯುವಕ ಬಂಧನ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಔಷಧಿ  ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತಿದ್ದ ಯುವಕನೊಬ್ಬನನ್ನು ಅಬಕಾರಿ ಪೆÇಲೀಸರು ಬಂಧಿಸಿದ್ದಾರೆ. ಈತನಿಂದ ಕರ್ನಾಟಕ ನಿರ್ಮಿತ 49 ಪ್ಯಾಕೆಟ್ ಮದ್ಯವನ್ನು ವಶಪಡಿಸಲಾಗಿದೆ. ಸೂರಂಬೈಲು ನಿವಾಸಿ ಉದಯಕುಮಾರ್ ಬಂಧಿತ ಆರೋಪಿ. ಮಫ್ತಿಯಲ್ಲಿ...

ಕೈಗಾರಿಕಾ ಕಂಪೆನಿಯಲ್ಲಿ ಭಾರೀ ಬೆಂಕಿ ದುರಂತ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ವಿದೇಶಕ್ಕೆ ರಫ್ತಾಗುತ್ತಿದ್ದ ವಸ್ತುಗಳ ಫ್ಯಾಕ್ಟರಿಗೆ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹಿಡಿದ ಪರಿಣಾಮ ಬೆಲೆಬಾಳುವ ಸೊತ್ತುಗಳು ಬೆಂಕಿಗಾಹುತಿಯಾಗಿ ಕೋಟ್ಯಂತರ ರೂ ನಷ್ಟ ಸಂಭವಿಸಿದ ಘಟನೆ ಗಂಜಿಮಠದ ಎಸ್‍ಇಝಡ್ ಬಳಿ...

ಬೆಂಕಿಗೆ ಅಡಿಕೆ, ಬಾಳೆ ಆಹುತಿ : ಅಪಾರ ನಷ್ಟ

ನಮ್ಮ ಪ್ರತಿನಿಧಿ ವರದಿ ಶಿರಸಿ : ತಾಲೂಕಿನ ಅಂಡಗಿಯಲ್ಲಿ ಸೋಮವಾರ ಬೆಳಗಿನ ಜಾವ ರೈತರೊಬ್ಬರು ಸಾಲ ಮಾಡಿ ಕಷ್ಟಪಟ್ಟು ಮಾಡಿದ 3 ಎಕರೆ ಪ್ರದೇಶದಲ್ಲಿದ್ದ ಅಡಿಕೆ, ಬಾಳೆತೋಟ ಸಂಪೂರ್ಣ ಬೆಂಕಿಗೆ ಆಹುತಿಯಾಗಿ 3 ಲಕ್ಷ...

ಬಾವಿಗೆ ಬಿದ್ದು ಯುವಕ ಸಾವು

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಪಾಂಗಾಳ ಮಂಡೇಡಿಯಲ್ಲಿ ಮಂಗಳವಾರ ಸಂಜೆ ಬಾವಿ ದಂಡೆಯಲ್ಲಿ ಕುಳಿತ್ತಿದ್ದ ಯುವಕನೊಬ್ಬ ಬಾವಿಗೆ ಬಿದ್ದು ಧಾರುಣವಾಗಿ ಮೃತಪಟ್ಟಿದ್ದಾನೆ. ಮೃತ ಯುವಕ ಪಾಂಗಾಳ ಮಂಡೇಡಿ ಆಲಡೆ ಬಳಿ ನಿವಾಸಿ ಶಿವಪ್ರಸಾದ್. 4...

ಹೆಲ್ಮೆಟ್‍ನಿಂದ ವ್ಯಕ್ತಿಗೆ ಹಲ್ಲೆ : ದೂರು ದಾಖಲು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಮಂಕಿಸ್ಟ್ಯಾಂಡ್ ಬಳಿ ಸೋಮವಾರ ಜಗಳವನ್ನು ಬಿಡಿಸಲು ಹೋದ ವ್ಯಕ್ತಿಗೆ ಹೆಲ್ಮೆಟಿನಿಂದ ಹೊಡೆದು ಹಲ್ಲೆ ನಡೆಸಲಾಗಿದೆ. ಮಂಕಿಸ್ಟ್ಯಾಂಡ್ ನಿವಾಸಿ ಜನಾರ್ಧನ (65) ಹೆಲ್ಮೆಟಿನಿಂದ ಹಲ್ಲೆಗೊಳಗಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ....

ಮನೆಯಿಂದ ಕಳವುಗೈದ ಅನಿಲ ಸಿಲಿಂಡರ್ ಪತ್ತೆ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಮನೆಯಿಂದ ಕಳವುಗೈದ ಎರಡು ಅಡುಗೆ ಅನಿಲದ ಸಿಲಿಂಡರುಗಳನ್ನು ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ. ಶಿರಿಯ ವಾನಂದೆ ನಿವಾಸಿ ದಿವಂಗತ ಎಂ ಎನ್ ರೈಯವರ ಮನೆಯಿಂದ ಕಳವುಗೈದ ಸಿಲಿಂಡರುಗಳನ್ನು...

ನಗರ ಜೈಲಿನಲ್ಲಿ ಮತ್ತೆ ಕೈದಿಗಳ ಹೊಡೆದಾಟ

ಮಂಗಳೂರು : ಮಂಗಳೂರು ಜೈಲಿನೊಳಗೆ ಎಷ್ಟೇ ಭದ್ರತೆ ಕಲ್ಪಿಸಿದ್ದರೂ ಕೈದಿಗಳ ನಡುವಿನ ಹೊಡೆದಾಟ ಮುಂದುವರಿದಿದೆ. ಸೋಮವಾರದಂದು ಜಿಲ್ಲಾ ಕಾರಾಗೃಹದ ಸಂದರ್ಶಕರ ಗ್ಯಾಲರಿ ಬಳಿ ವಿಚಾರಣಾಧೀನ ಕೈದಿಗಳ ನಡುವೆ ಹೊಡೆದಾಟ ನಡೆದಿದ್ದು, ಪುತ್ತೂರಿನ ಪ್ರತಾಪ್...

ಸ್ಥಳೀಯ

ಬೆಂದೂರುವೆಲ್-ಪಂಪ್ವೆಲ್ ರಸ್ತೆಯಲ್ಲಿ ಯಮರೂಪಿ ಗುಂಡಿಗಳು

ಇತ್ತ ಕಣ್ಣೆತ್ತಿ ನೋಡದ ಜನಪ್ರತಿನಿಧಿಗಳು ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಮೇಯರ್ ಕವಿತಾ ಸನಿಲ್ ಅವರು ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಿಂತಲೂ ಇತರ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತರಾಗಿದ್ದಂತೆ ಕಂಡು ಬರುತ್ತಿದೆ. ಮೇಯರ್ ಅವರು ನಡೆಸಿಕೊಡುವ...

ಪಡುಬಿದ್ರಿ ಸ್ಮಶಾನಕ್ಕೆ ಹೆಣ ಸುಡುವ ಟ್ರೇ ಕೊಡುಗೆ

ರುದ್ರಭೂಮಿ ಅಭಿವೃದ್ಧಿಪಡಿಸಲು ಆಗ್ರಹ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಬೊಗ್ಗರ್ ಲಚ್ಚಿಲ್ ಗಜಾನನ ಭಜನಾ ಮಂದಿರ ಹಾಗೂ ಸೇವಾ ಸಮಾಜದ ಸದಸ್ಯರು, ದಾನಿಗಳ ಸಹಕಾರದಿಂದ ನಿರ್ಮಾಣ ಮಾಡಿದ ಸ್ಮಶಾನದಲ್ಲಿ ಹೆಣ ಸುಡಲು ಉಪಯೋಗಿಸುವ ಉಕ್ಕಿನ...

ಕೆರೆಕಾಡು ಬಳಿ ಮೋದಿ ಗೂಡುದೀಪಕ್ಕೆ ವಿದ್ಯುತ್ ಕಂಬದಿಂದ ಅಕ್ರಮ ಕರೆಂಟ್

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಕಿಲ್ಪಾಡಿ ಪಂಚಾಯತಿ ವ್ಯಾಪ್ತಿಯ ಕೆರೆಕಾಡು ಜಂಕ್ಷನ್ ಬಳಿಯಲ್ಲಿ ಪರಿವಾರ ಸಂಘಟನೆಯವರು ಪ್ರಧಾನಿ ನರೇಂದ್ರ ಮೋದಿ ಅವರ ಗೂಡುದೀಪವನ್ನು ಹಾಕಿದ್ದು, ಇದಕ್ಕೆ ವಿದ್ಯುತ್ ಕಂಬದಿಂದ ಕನೆಕ್ಷನ್ ಪಡೆಯಲಾಗಿದೆ. ಸಾರ್ವಜನಿಕವಾಗಿ...

ನಾಳೆ ಖಾರ್ವಿ ಸಮುದಾಯ ಭವನ ಉದ್ಘಾಟಿಸಲಿದ್ದಾರೆ ಮುಖ್ಯಮಂತ್ರಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ತ್ರಾಸಿಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕೊಂಕಣಿ ಖಾರ್ವಿ ಸಮುದಾಯ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನವೆಂಬರ್ 21ರಂದು ಉದ್ಘಾಟಿಸಲಿದ್ದಾರೆ. ಈ ಸಮುದಾಯ ಭವನವನ್ನು ರೂ 10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಖಾರ್ವಿ...

ನೇತ್ರದಾನಕ್ಕೆ ವೆನ್ಲಾಕ್ ವೈದ್ಯರಿಂದ ವಿಳಂಬ : ಮನೆಮಂದಿ ಆರೋಪ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅಪಘಾತದಲ್ಲಿ ಮೃತಪಟ್ಟ ಯುವಕನ ನೇತ್ರದಾನಕ್ಕೆ ವೆನ್ಲಾಕ್ ಸರಕಾರಿ ಆಸ್ಪತ್ರೆಯ ಅಧಿಕೃತರು ಸ್ಪಂದನೆ ನೀಡಿಲ್ಲ ಎನ್ನುವ ಆರೋಪವನ್ನು ಮನೆ ಮಂದಿ ಮಾಡಿದ್ದಾರೆ. ಬೈಕಂಪಾಡಿಯಲ್ಲಿ ಶನಿವಾರ ಸಂಜೆ 4.30ಕ್ಕೆ ನಡೆದಿದ್ದ ಅಪಘಾತದಲ್ಲಿ...

ಧರ್ಮಸ್ಥಳ ಸಹಕಾರಿ ಸಂಘ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರ ಮೇಲುಗೈ

 ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ  ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 11 ಸ್ಥಾನಗಳು ಸಹಕಾರ ಭಾರತಿಯ ಅಭ್ಯರ್ಥಿಗಳ ಪಾಲಾಗಿದ್ದು, ಮತ್ತೆ...

ಫೇಸ್ಬುಕ್ಕಲ್ಲಿ ಕುಲಾಲ ಸಮುದಾಯ ನಿಂದನೆ ವಿರುದ್ಧ ವಿವಿಧ ಠಾಣೆಗಳಲ್ಲಿ ದೂರು ದಾಖಲು

ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಸಾಮಾಜಿಕ ಜಾಲತಾಣಗಳಲ್ಲಿ ಕುಂಬಾರ ಸಮುದಾಯದ ಬಗ್ಗೆ ನಿಂದಿಸಿದ ಯುವಕನ ವಿರುದ್ಧ ಕುಲಾಲ ಕುಂಬಾರ ಸಮುದಾಯದ ಸಂಘದ ಮುಖಂಡರು ಬೆಳ್ತಂಗಡಿ ಸೇರಿದಂತೆ ತಾಲೂಕಿನ ಮೂರು ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ. ಫೇಸ್ಬುಕ್...

ಮಂಜೇಶ್ವರ ಆರೋಗ್ಯ ಕೇಂದ್ರದಲ್ಲಿ ದಂತ ಚಿಕಿತ್ಸಾಲಯಕ್ಕೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಮಂಜೇಶ್ವರ ಬ್ಲಾಕ್ ಪಂ ಅಧೀನತೆಯಲ್ಲಿ ಕಾರ್ಯಾಚರಿಸುತ್ತಿರುವ ಕಮ್ಯುನಿಟಿ ಹೆಲ್ತ್ ಸೆಂಟರಿನಲ್ಲಿ ನೂತನವಾಗಿ ಆರಂಭಿಸಲಾದ ದಂತ ಚಿಕಿತ್ಸಾಲಯಕ್ಕೆ ರಾಜ್ಯ ಕಂದಾಯ ಸಚಿವ ಇ ಚಂದ್ರಶೇಖರನ್ ಚಾಲನೆ ನೀಡಿದರು. ಬಳಿಕ ಮಾತನಾಡಿದ...

ಕಾಸರಗೋಡಲ್ಲಿ ಖೋಟಾನೋಟು

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಬೆಂಗಳೂರನ್ನು ಪ್ರಧಾನ ಕೇಂದ್ರವನ್ನಾಗಿಸಿ ಕೇರಳದ ಒಂದು ತಂಡ ಖೋಟಾನೋಟುಗಳನ್ನು ಮುದ್ರಿಸುತ್ತಿದ್ದು, ಅದನ್ನು ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ವಿಲೇ ಮಾಡುತ್ತಿರುವ ಆಘಾತಕಾರಿ ಮಾಹಿತಿಯನ್ನು ಪೆÇಲೀಸ್ ಗುಪ್ತಚರ ವಿಭಾಗ...

ಮದ್ಯಪಾನ ದಾರಿ ತಪ್ಪಿಸುವ ಪಿಶಾಚಿ

ಸಚಿವ ಇ ಚಂದ್ರಶೇಖರನ್ ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ``ಮದ್ಯಪಾನ ದಾರಿ ತಪ್ಪಿಸುವ ಪಿಶಾಚಿ ಇದ್ದಂತೆ. ಜಗತ್ತನ ಎಲ್ಲಾ ಯುದ್ಧಗಳಿಗಿಂತಲೂ ಇಂದು ಕುಟುಂಬದಲ್ಲಿ ಮದ್ಯದಿಂದ ಉಂಟಾಗುವ ಕಲಹ ದೊಡ್ಡದು. ಯಾವದೇ ಪ್ರಾಕೃತಿಕ ವಿಕೋಪವಾಗಲಿ ಅಥವಾ...