Wednesday, January 18, 2017

ಹಣದಾಸೆಗೆ ಮಿತ್ರರಿಂದಲೇ ಉಮೇಶ್ ಕೊಲೆ ?

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಕೆಲ ದಿನಗಳ ಹಿಂದೆ ನಿಡ್ಡೋಡಿ ದಡ್ಡು ಚರ್ಚ್ ಬಳಿಯ ಗುಡ್ಡ ಪ್ರದೇಶದಲ್ಲಿ ಕಿನ್ನಿಗೋಳಿ ಸಮೀಪದ ಕಿಲೆಂಜೂರು ಕಂಬಳಿಮನೆ ನಿವಾಸಿ ಉಮೇಶ್ ಶೆಟ್ಟಿ (29) ಕೊಲೆ ಮಾಡಿದ ಆರೋಪದ...

ಮಗುವಿನ ಸರಕದ್ದ ಕಳ್ಳಿ ಸೆರೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮದುವೆ ಸಭಾಂಗಣಕ್ಕೆ ಬಂದಿದ್ದ ಮಹಿಳೆಯೊಬ್ಬಳು ಪುಟ್ಟ ಮಗುವಿನ ಸರವನ್ನು ಕದಿಯುತ್ತಿದ್ದ ಸಂದರ್ಭ ಸಾರ್ವಜನಿಕರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ. ತಿಬ್ಬಪದವಿನಲ್ಲಿ ನಡೆಯುತ್ತಿದ್ದ ಮದುವೆಗೆ ಬಂದಿದ್ದ ಮಹಿಳೆ ಸರಗಳವು ಮಾಡುತ್ತಿದ್ದ...

4ರ ಬಾಲೆ ಅತ್ಯಾಚಾರ ; ಕಣ್ಣುಗುಡ್ಡೆ ಕಿತ್ತು ಹಾಕಿ ಕೈಕಡಿದು ಬರ್ಬರ ಕೊಲೆ : ವಾಮಾಚಾರ ಶಂಕೆ

ಜಮ್ಶೆಡ್ಪುರ : ಜಾರ್ಖಂಡ್ ರಾಜ್ಯದಲ್ಲಿ ವಾಮಾಚಾರ ಜಾರಿಯಲ್ಲಿರುವುದಕ್ಕೆ ಮತ್ತೊಂದು ಸಾಕ್ಷ್ಯಿ ಸಿಕ್ಕಿದೆ. ಈ ಬಾರಿ ದುಷ್ಕಮಿಗಳು 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯ ಕಣ್ಣುಗುಡ್ಡೆ ಕಿತ್ತು, ಕೈಗಳನ್ನು ಕತ್ತರಿಸಿ, ಕೊಲೆಗೈದ...

ಬಾರ್ ಎದುರು ಯುವಕ ಕೊಲೆ : ಇಬ್ಬರ ಬಂಧನ

ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಯುವಕನೊಬ್ಬನನ್ನು ಬಾರ್ ಮುಂದೆ ಇಬ್ಬರು ಪರಿಚಿತ ಯುವಕರು ಸೇರಿಕೊಂಡು ಬರ್ಬರವಾಗಿ ಇರಿದು ಹತ್ಯೆಗೈದ ಘಟನೆ ಬುಧವಾರ ರಾತ್ರಿ ನಡೆದಿದ್ದು, ಎರಡು ಕುಟುಂಬಗಳ ನಡುವಿನ ಜಾಗದ ತಕರಾರಿಗೆ ಸಂಬಂಧಿಸಿದ...

ಉಮೇಶ್ ಕೊಲೆ : ನಾಲ್ವರ ಬಂಧನ ?

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಕೆಲ ದಿನಗಳ ಹಿಂದೆ ನಿಡ್ಡೋಡಿ ದಡ್ಡು ಚರ್ಚ್ ಬಳಿಯ ಗುಡ್ಡ ಪ್ರದೇಶದಲ್ಲಿ ಕಿನ್ನಿಗೋಳಿ ಸಮೀಪದ ಕಿಲೆಂಜೂರು ಕಂಬಳಿಮನೆ ನಿವಾಸಿ ಉಮೇಶ್ ಶೆಟ್ಟಿ (29) ಕೊಲೆ ಮಾಡಿದ ಆರೋಪದ...

15 ವರ್ಷದ ಬಾಲಕಿ ಮೇಲೆ ಬಾಲಕನಿಂದ ನಿರಂತರ ರೇಪ್

ಮುಂಬೈ : ಹದಿನೈದು ವರ್ಷ ವಯಸ್ಸಿನ ಬಾಲಕಿಯ ಮೇಲೆ ಆಕೆಯ ಸಹಪಾಠಿಯೊಬ್ಬ ನಿರಂತರವಾಗಿ ಅತ್ಯಾಚಾರವೆಸಗಿದ್ದರಿಂದ ಬಾಲಕಿ ಗರ್ಭವತಿಯಾದ ಹೇಯ ಘಟನೆ ವರದಿಯಾಗಿದೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ. ನಗರದ ಜುಹು ಪ್ರದೇಶದಲ್ಲಿರುವ ಶಾಲೆಯ ಆವರಣದಲ್ಲಿ...

ನಾಲ್ವರು ಸ್ಪಾಟ್ ಡೆತ್

ಉಪ್ಪಳ ಸಮೀಪ ಭೀಕರ ರಸ್ತೆ ಅಪಘಾತ ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಸ್ವಿಫ್ಟ್ ಕಾರು ಹಾಗೂ ಕಂಟೈನರ್ ಲಾರಿ ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ತಂದೆ, ತಾಯಿ,ಪುತ್ರ ಹಾಗೂ ಆತನ ಸ್ನೇಹಿತ ಸೇರಿದಂತೆ...

ಆಕ್ಷೇಪಾರ್ಹ ಪಠ್ಯಗಳ 3 ಪ್ರಕಾಶಕರ ಬಂಧಿಸಿದ ಕೊಚ್ಚಿ ಪೊಲೀಸರು

ಕೊಚ್ಚಿ : ರಾಜ್ಯದ ಚಕ್ಕರಪರಂಬು ಎಂಬಲ್ಲಿ ಕಾರ್ಯಾಚರಿಸುತ್ತಿರುವ ಪೀಸ್ ಇಂಟರನ್ಯಾಶನಲ್ ಸ್ಕೂಲ್ ನಿಗದಿತ ಪಠ್ಯಪುಸ್ತಕಗಳಿಂದ ಪಾಠ ಮಾಡುವ ಬದಲು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಇಸ್ಲಾಂ ಬಗ್ಗೆ ಪಾಠಗಳನ್ನು ನಡೆಸುತ್ತಿವೆಯೆಂಬ ಆರೋಪದ ಮೇಲೆ ತನಿಖೆ...

ಪಂಚತಾರಾ ಹೋಟೆಲಲ್ಲಿ ಅಮೆರಿಕ ಮಹಿಳೆಯ ಸಾಮೂಹಿಕ ಅತ್ಯಾಚಾರ

ನವದೆಹಲಿ : ಇಲ್ಲಿನ ಕನ್ನಟ್ ಪ್ಲೇಸಿನ ಪಂಚತಾರಾ ಹೋಟೆಲೊಂದರಲ್ಲಿ ಪ್ರವಾಸಿಗರ ಮಾಗದರ್ಶಿಯೊಬ್ಬನ ಸಹಿತ ಐವರು ಸೇರಿ ಅಮೆರಿಕದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆಯೊಂದು ತಡವಾಗಿ ವರದಿಯಾಗಿದೆ. ಅಮೆರಿಕ ಮಹಿಳೆಯಿಂದ ಇ-ಮೇಲ್ ಮೂಲಕ...

ಕಾರು ಡಿಕ್ಕಿ ಉದ್ಯಮಿ ಸಾವು

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕೋಲ್ನಾಡು ಎಂಬಲ್ಲಿ ಕಾರೊಂದು ಡಿಕ್ಕಿಯಾಗಿ ವಾಕಿಂಗ್ ಹೊರಟ ಉದ್ಯಮಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಗ್ಗಿನ ಜಾವ 5ರ ಸುಮಾರಿಗೆ...

ತಾಜ ಬರಹಗಳು

ಮಗನಿಂದ ತಲೆಗೆ ರಾಡ್ ಏಟು ತಿಂದಿದ್ದ ಅಪ್ಪ ಮೃತ

* ಫಾಲೋ-ಅಪ್ * ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಮಗನಿಂದ ರಾಡಿನಿಂದ ತಲೆ ಮೇಲೆ ಏಟು ತಿಂದಿದ್ದ ಅಪ್ಪ ಅಸುನೀಗಿದ್ದಾನೆ. ನಿನ್ನೆ ಈ ಪತ್ರಿಕೆಯಲ್ಲಿ ವರದಿಯಾಗಿರುವಂತೆ, ಉಪ್ಪಿನಂಗಡಿಯ ರಾಮನಗರದ ಕುದ್ಲೂರು ನಿವಾಸಿ ಆದಂ (55)...

ರಾಜ್ಯದ ಮೊದಲ ನಗದುರಹಿತ ಗ್ರಾ ಪಂ ಉಡುಪಿ ಜಿಲ್ಲೆಯಲ್ಲಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಕೋಟತಟ್ಟು ಗ್ರಾಮ ಪಂಚಾಯತನ್ನು ರಾಜ್ಯದ ಮೊತ್ತಮೊದಲ ನಗದು ರಹಿತ ಗ್ರಾಮ ಪಂಚಾಯತ್ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಭಾನುವಾರ ಘೋಷಣೆ ಮಾಡಿದ್ದಾರೆ. ಸಂಪೂರ್ಣ ನಗದುರಹಿತ ವ್ಯವಹಾರವನ್ನು ಹೊಂದಿರುವ...

ತಿಂಗಳೊಳಗೆ ಮುಳುಗಡೆ ಪ್ರದೇಶದ ಸರ್ವೆ ಮಾಡಲು ಹೈ ಸೂಚನೆ

ತುಂಬೆ ನೀರು ನಿಲುಗಡೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ, ಬೃಹತ್ ಕೈಗಾರಿಕೆಗಳು, ಆಸುಪಾಸಿನ ಪ್ರದೇಶಕ್ಕೆ ನೀರು ಪೂರೈಕೆ ಮಾಡಲು ನಿರ್ಮಿಸಲಾದ ನೂತನ ತುಂಬೆ ಡ್ಯಾಂನಲ್ಲಿ ನೀರು ನಿಲುಗಡೆ ಮತ್ತು...

ವರ್ಷದ ಹಿಂದೆ ಹೂತಿದ್ದ ಅಪರಿಚಿತ ಶವ ಮೇಲೇತ್ತಿದ್ದ ಬಂಟ್ವಾಳ ಪೊಲೀಸ್

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಮಂಚಿ ಗ್ರಾಮದ ಕಡಂತಬೆಟ್ಟು ಎಂಬಲ್ಲಿ ಕೆಂಪು ಕಲ್ಲಿನ ಕ್ವಾರಿಯಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಭಾನುವಾರ ಸಂಜೆ ಪತ್ತೆಯಾದ ಅಪರಿಚಿತ ಶವವನ್ನು ಸೋಮವಾರ ಬೆಳಿಗ್ಗೆ ಪೊಲೀಸ್...

ಕಾರು ಮರಕ್ಕೆ ಗುದ್ದಿ ಇಬ್ಬರ ದುರ್ಮರಣ

ನಮ್ಮ ಪ್ರತಿನಿಧಿ ವರದಿ ವಿಟ್ಲ : ವಿಟ್ಲದಿಂದ ಪುಣಚ ಕಡೆಗೆ ಸಂಚರಿಸುತ್ತಿದ್ದ ಮಾರುತಿ ಆಲ್ಟೋ ಕಾರು ಉಕ್ಕುಡ ಚೆಕ್ ಪೋಸ್ಟ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರದ ಬೊಡ್ಡೆಗೆ ಡಿಕ್ಕಿ ಹೊಡೆದ...